ಆವೃತ್ತಿ
ಮಂಗಳವಾರ, ಅಕ್ಟೋಬರ್ 13, 2026
ಪ್ರಮುಖ ಸುದ್ದಿಗಳು
ಹೆಚ್ಚು ಮಾಧ್ಯಮಗಳು ವರದಿ ಮಾಡಿರುವ ಸುದ್ದಿಗಳು, ಪ್ರತಿ ಮಾಲೀಕರನ್ನು ಒಮ್ಮೆ ಎಣಿಸಿ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
`ತಳಮಟ್ಟಕ್ಕೆ ಮರಳುವ ಬಯಕೆ'!: ಕೇಂದ್ರ ಸಚಿವ ಸ್ಥಾನಕ್ಕೆ ಎಲ್ ಮುರುಗನ್ ರಾಜೀನಾಮೆ! ಮೋದಿಯನ್ನುದ್ದೇಶಿಸಿ ಹಾಕಿದ ಎಕ್ಸ್ ಪೋಸ್ಟ್ ವೈರಲ್
ಮಾಜಿ ಸಂಸದ ಪ್ರತಾಪ್ ಸಿಂಹಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು ಅರ್ಜಿ ವಜಾ
ತಮಿಳುನಾಡು ಸಿಎಂ ವಿಜಯ್ ಭೇಟಿಯಾದ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ದಂಪತಿ
ಪ್ರಧಾನಿ ಮೋದಿ ವಿರುದ್ಧ ಹೇಳಿಕೆ : ರಾಹುಲ್ ಗಾಂಧಿ ಮೇಲಿನ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ
ನವರಾತ್ರ ನಮಸ್ಯಾ | ಪ್ರೀತಿಯಿದ್ದಲ್ಲಿ ಮನಸ್ಸಿಗೆ ಸ್ಥಿರತೆ, ಭಕ್ತಿಯಿದ್ದಲ್ಲಿ ಮುಕ್ತಿ: ರಾಘವೇಶ್ವರ ಶ್ರೀ
ಬೆಳಗಾವಿ, ಬಾಗಲಕೋಟೆಯಲ್ಲಿ ಕಬ್ಬು ಬೆಳೆಗಾರರ ಆಕ್ರೋಶ: ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರ ಪ್ರತಿಭಟನೆ
Ranji Trophy 2026-27: ಪ್ರಥಮ ಇನಿಂಗ್ಸ್ನಲ್ಲಿ ಹಿನ್ನಡೆ ಅನುಭವಿಸಿದ ಕರ್ನಾಟಕಕ್ಕೆ ಕರುಣ್ ನಾಯರ್ ಆಸರೆ!
ಕರ್ನಾಟಕ
ಸಿಎಂ ಡಿಕೆಶಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೇಟಿ; ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಸಮಾಲೋಚನೆ
ತುಮಕೂರಿನಲ್ಲಿ ಅಕ್ರಮ ಗೋಮಾಂಸ ಮಾರಾಟ ಆರೋಪ: ಪೊಲೀಸರ ದಾಳಿ, ಆರೋಪಿ ವಶಕ್ಕೆ
ಸಿದ್ದರಾಮಯ್ಯಗೆ ರಿಲೀಫ್: 2 ಆಕ್ಷೇಪಾರ್ಹ ವಿಡಿಯೋ ಪ್ರಸಾರಕ್ಕೆ ನ್ಯಾಯಾಲಯ ತಡೆಯಾಜ್ಞೆ! ಆದೇಶದಲ್ಲಿ ಏನಿದೆ?
ಪ್ರತಿಭಟನೆ ವೇಳೆ ಬೆಂಗಳೂರು ಪೊಲೀಸರ ಕ್ರಮ ಪರಿಶೀಲಿಸಲಾಗುವುದು: ಪ್ರಿಯಾಂಕ್ ಖರ್ಗೆ
'8 ವರ್ಷ CM ಆಗಿದ್ದ ಸಿದ್ದರಾಮಯ್ಯರನ್ನು ಈ ಗತಿಗೆ ತಂದು ನಿಲ್ಲಿಸಿದ್ದೀರಿ, ಸ್ಟಿಂಗ್ ಆಪರೇಷನ್ ಪ್ರಕರಣ CBI ತನಿಖೆಗೆ ಒಪ್ಪಿಸಬೇಕು': ಹೆಚ್.ಡಿ ಕುಮಾರಸ್ವಾಮಿ
ಪ್ರಲ್ಹಾದ ಜೋಶಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ನವನಗರ ಠಾಣೆಯಲ್ಲಿ ದೂರು
ರಾಜ್ಯದ ಕ್ರೀಡಾ ಸಾಧಕರಿಗೆ ಗುಡ್ನ್ಯೂಸ್; ಸರ್ಕಾರಿ ಹುದ್ದೆಗಳಲ್ಲಿ ಶೇ. 2 ಮೀಸಲಾತಿ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ
Bhajans in middle of the road: ನಡು ರಸ್ತೆಯಲ್ಲೇ ಭಜನೆ; ರೈತರಿಂದ ಅಹೋರಾತ್ರಿ ಜಾಗರಣೆ: ದಾಸ, ತತ್ವ ಹಾಗೂ ರೈತರ ಪದಗಳ ಗಾಯನ
ಕೋಟೆನಾಡಿಗೆ ಚಪ್ಪಲಿ ಹಾಕದೇ ಬರಿಗಾಲಲ್ಲಿ ಬಂದು ಹೋದ ಕಿಚ್ಚ ಸುದೀಪ್, ಕಾರಣ ಏನು ಗೊತ್ತಾ?
BREAKING : ಜಂತರ್ ಮಂತರ್ನಲ್ಲಿ ಪ್ರತಿಭಟನೆ : ಸಿಜೆಪಿಯ ಸೌರವ್ ದಾಸ್, ಅಶುತೋಷ್ ರಂಕಾ ದೆಹಲಿ ಪೊಲೀಸರ ವಶಕ್ಕೆ
ಸ್ಟಿಂಗ್ ಆಪರೇಷನ್ ಬಗ್ಗೆ ಕುಮಾರಸ್ವಾಮಿಯನ್ನೇ ಕೇಳಿ: ಸಚಿವ ಪುಟ್ಟರಂಗಶೆಟ್ಟಿ
ಚಿತ್ರದುರ್ಗದಲ್ಲಿ ಕಿಚ್ಚ ಸುದೀಪ್ ಅಬ್ಬರ: ಬ್ಯಾರಿಕೇಡ್ ತಳ್ಳಿ ವೇದಿಕೆ ಏರಿದ ಅಭಿಮಾನಿಗಳು!
ದೇಶ
ದೆಹಲಿ ಪ್ರತಿಭಟನೆ: ಇಂಡಿಯಾ ಬ್ಲಾಕ್ ಸಂಸದರು, ನಾಗರಿಕ ಸಮಾಜ ಮತ್ತು ವಿದ್ಯಾರ್ಥಿ ಸಂಘಟನೆಗಳೊಂದಿಗೆ ರಾಹುಲ್ ಗಾಂಧಿ ಚಹಾ ಕೂಟ
ಲಡಾಖ್ ಭಾರತದ ಅವಿಭಾಜ್ಯ ಅಂಗ: ಚೀನಾಕ್ಕೆ ಭಾರತ ತಿರುಗೇಟು
ಬೆಂಗಳೂರಿನಲ್ಲಿ ಆಂಧ್ರದ IAS ಅಧಿಕಾರಿ ದರ್ಪ? ಪೊಲೀಸ್ ಸಿಬ್ಬಂದಿಗೆ ನಿಂದನೆ ಆರೋಪ; ನಾಲ್ವರ ವಿರುದ್ಧ ಕೇಸ್
6 ಶಾಸಕರ ರಾಜೀನಾಮೆ ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್
ರಾಹುಲ್ ಗಾಂಧಿ ಮೇಲೆ ಗರ್ಭಿಣಿ ಪತ್ರಕರ್ತೆಯ ಕೈ ಎಳೆದು ತಳ್ಳಿದ ಆರೋಪ : ಕಾಂಗ್ರೆಸ್ ಕೊಟ್ಟ ಸ್ಪಷ್ಟನೆ ಏನು?
ಪಂಜಾಬ್: ಫೇಸ್ಬುಕ್ ಲೈವ್ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!
“ಹಿಂದೂ ಅಂಗಡಿಗಳಿಂದ ಮಾತ್ರ ಬಿರಿಯಾನಿ ಖರೀದಿಸಿ”: ಪಶ್ಚಿಮ ಬಂಗಾಳದ ಬೀದಿಗಳಲ್ಲಿ ರಾರಾಜಿಸುತ್ತಿದೆ ಪೋಸ್ಟರ್!
ಪ್ರತಿಭಟನೆಯಲ್ಲಿ ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ ರಾಹುಲ್ ಗಾಂಧಿ; ಆಸ್ಪತ್ರೆಗೆ ದಾಖಲಾದ ರಿಚಾ ಪರಾಶರ್
ವಾಣಿಜ್ಯ
ವರ್ತಕರ ಮನವಿಗೆ ಸ್ಪಂದಿಸಿದ ಕೇಂದ್ರ; ದೀಪಾವಳಿ ನಂತರವೇ UPI ಮರ್ಚೆಂಟ್ ಶುಲ್ಕ ಜಾರಿ
ಬನ್ನೇರುಘಟ್ಟ ರಸ್ತೆಯಲ್ಲಿ ಫ್ಲ್ಯಾಟ್: ಖರೀದಿದಾರರು ಪರಿಗಣಿಸಬೇಕಾದ ಅಂಶಗಳು, ಸಾಧಕ-ಬಾಧಕಗಳು
ಯುಪಿಐ ವಹಿವಾಟು: ಎಂಡಿಆರ್ ಶುಲ್ಕ ವಿಧಿಸುವ ನಿರ್ಧಾರ ಮುಂದೂಡಿಕೆ
ಬಹಳ ದಿನಗಳ ನಂತರ ಷೇರು ಮಾರುಕಟ್ಟೆಯಲ್ಲಿ ಗೂಳಿ ಆರ್ಭಟ: ಸೆನ್ಸೆಕ್ಸ್ 1,000 ಅಂಕ ಜಿಗಿತ, ಹೂಡಿಕೆದಾರರಲ್ಲಿ ಚಿಗುರಿದ ಆಶಾವಾದ!
ಮಾರುತಿ ಎಲೆಕ್ಟ್ರಿಕ್ ಎಂಪಿವಿ, ಕ್ರೆಟಾ ಎಂಜಿನ್ ಇರುವ ಹ್ಯುಂಡೈ ಬಯಾನ್ ಎಂಟ್ರಿ! 500 ಕಿ.ಮೀ ರೇಂಜ್, ₹11 ಸಾವಿರಕ್ಕೆ ಬುಕ್ಕಿಂಗ್?
ವಿದೇಶ
'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video
ಕೆನಡಾ ನೂತನ ಪ್ರಧಾನಿ ಮಾರ್ಕ್ ಕಾರ್ನೆ ಜೊತೆ ಪಿಎಂ ಮೋದಿ ಮಾತುಕತೆ: ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಒಮ್ಮತ
ಹೂಗಳನ್ನು ಜೋಡಿಸುವುದಷ್ಟೇ ಅಲ್ಲ, ಮನಸ್ಸನ್ನೂ ಜೋಡಿಸುವ ಕಲೆ! ಜಪಾನ್ನ 500 ವರ್ಷಗಳ ಹಳೆಯ ಇಕೆಬಾನಾ ರಹಸ್ಯ
ಇಂದು ವಿಶ್ವ ವಿಪತ್ತು ಅಪಾಯ ಕಡಿತ ದಿನ: ‘ಸುರಕ್ಷತೆ ಮನೆಯಲ್ಲೇ ಆರಂಭವಾಗಲಿ’
ಇರಾನ್ಗೆ ಸಹಾಯ ಮಾಡಿದರೆ ರಷ್ಯಾ, ಚೀನಾ ಹೆಚ್ಚಿನದನ್ನು ಕಳೆದುಕೊಳ್ಳಲಿವೆ –ಟ್ರಂಪ್
ಫ್ಲೈದುಬೈ ಕಾಕ್ಪಿಟ್ ದಾಳಿ ಪ್ರಕರಣ: ಭಾರತೀಯ ಕ್ಯಾಪ್ಟನ್ ಮೇಲೆ ದಾಳಿ ನಡೆಸಿದ್ದ ಒಮಾನಿ ಪೈಲಟ್ನ ಆಪ್ತ ಮಾಲ್ಡೀವ್ಸ್ನ ಇಬ್ಬರು ಕೋ-ಪೈಲಟ್ಗಳು ಅರೆಸ್ಟ್!
ಅಂಚಿನಿಂದ ಅಧಿಕಾರದ ಕೇಂದ್ರಕ್ಕೆ: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಭಾರತೀಯ ಪಾತ್ರ ನಿರ್ಣಾಯಕ! ಒಲವು ಯಾರ ಕಡೆಗೆ?
ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!
ಕ್ರೀಡೆ
ದಸರಾ ಸಂಭ್ರಮ ನಡುವೆ ಮೈಸೂರು ರಾಯಲ್ಸ್ ತಂಡಕ್ಕೆ ಪಿಕ್ಕಲ್ಬಾಲ್ ಲೀಗ್ ಮೊದಲ ಟ್ರೋಫಿ ಗರಿ
IND vs WI: ಮೂರನೇ ಕ್ರಮಾಂಕದಲ್ಲಿ ಆಡಬೇಕೆಂಬ ಆಸೆ ಇದೆ, ಆದರೆ....! ತಿಲಕ್ ವರ್ಮಾ ಹೇಳಿದ್ದೇನು?
Josh Hazlewood: 6 ವಿಕೆಟ್ ಕಿತ್ತು 123 ವರ್ಷಗಳ ವಿಶ್ವ ದಾಖಲೆ ಮುರಿದ ಆರ್ಸಿಬಿ ವೇಗಿ!
ಆಪ್ತರ ಅಭಿಪ್ರಾಯಗಳಿಂದ ತಪ್ಪು ದಾರಿಗೆ ಹೋಗಿದ್ದೆ: ನಿಶ್ಚಿತಾರ್ಥ ಮುರಿದುಬಿದ್ದ ಕೆಲ ವಾರಗಳ ಬಳಿಕ ಒಂದಾದ ಕ್ರಿಕೆಟಿಗ ಪೃಥ್ವಿ ಶಾ- ಆಕೃತಿ ಅಗರ್ವಾಲ್!
ಜೈಲಿನಿಂದ ಹೊರಬಂದ ಒಂದೇ ವಾರದಲ್ಲಿ ಶತಕದ ಮಿಂಚು: ಮೈದಾನದಲ್ಲೇ ಕಣ್ಣೀರಿಟ್ಟ ಪೋರೆಲ್
ಇಟಲಿಯಲ್ಲಿ ನಡೆಯಲಿರುವ ವಿಶ್ವ ಕರಾಟೆ ಚಾಂಪಿಯನ್ಶಿಪ್ನಲ್ಲಿ ಬೆಂಗಳೂರಿನ 7 ವಿದ್ಯಾರ್ಥಿಗಳು ಭಾಗಿ!
‘ನಾನು ತಪ್ಪು ದಾರಿಗೆ ಹೋಗಿದ್ದೆ’ ಎಂದ ಅಕೃತಿ: ಪೃಥ್ವಿ ಶಾ ಜೊತೆ ಮತ್ತೆ ಒಂದಾದ ನಟಿ
`ಇಂದು ಆ ಕನಸು ಮತ್ತಷ್ಟು ಹತ್ತಿರ'!: 37ರ ಹರೆಯದಲ್ಲಿ ಲಿಂಕ್ಡ್ ಇನ್ ಗೆ ಎಂಟ್ರಿ ಕೊಟ್ಟ ವಿರಾಟ್ ಕೊಹ್ಲಿಯಿಂದ ಇಂಟರೆಸ್ಟಿಂಗ್ ಪೋಸ್ಟ್
ವಿಜ್ಞಾನ ಮತ್ತು ತಂತ್ರಜ್ಞಾನ
PCOS ನಿಂದ ಮುಕ್ತಿ ಪಡೆಯಲು ವ್ಯಾಯಾಮ ಒಂದೇ ಸಾಕೇ? ಸತ್ಯ ಯಾವುದು? ಮಿಥ್ಯ ಯಾವುದು?
ಚಳಿಗಾಲದಲ್ಲೂ ಬಿರು ಬಿಸಿಲು: ಕಲಬುರಗಿಯನ್ನು ಹಿಂದಿಕ್ಕಿದ ಮಂಗಳೂರು, ಕಾರವಾರ
ಹೃದಯ ವೈಫಲ್ಯದ ನಿರ್ವಹಣೆ: ಸೋಂಕುಗಳನ್ನು ತಡೆಯುವುದು ಏಕೆ ಮುಖ್ಯ?
ವಿಪತ್ತುನಿರ್ವಹಣೆ, ಮುನ್ನೆಚ್ಚರಿಕೆ ಮಾಹಿತಿಗೆ ಎಐ ತಂತ್ರಜ್ಞಾನ ಬಳಸಿ:ಡಾ.ಪರಮೇಶ್ವರ
ಗರ್ಭಾವಸ್ಥೆಯಲ್ಲಿ ನಿದ್ದೆಯ ಗುಣಮಟ್ಟ ಹೆಚ್ಚಿಸುವುದು ಹೇಗೆ?
Jio AI Glasses: ಕನ್ನಡಕ ಧರಿಸಿ, QR ಕೋಡ್ ನೋಡಿ, ಪೇಮೆಂಟ್ ಮಾಡಿ! ಜಿಯೋ AI ಗ್ಲಾಸ್ನ ವಿಶೇಷತೆಗಳೇನು?
Kidney stones: ಕಿಡ್ನಿಯಲ್ಲಿ ಕಲ್ಲುಗಳಾಗುವುದೇಕೆ? ಪುರುಷರು, ಮಹಿಳೆಯರಲ್ಲಿ ಯಾರಿಗೆ ಅಪಾಯ ಹೆಚ್ಚು? ತಡೆಯುವುದು ಹೇಗೆ..?
ಶಿಕ್ಷಣ ಮತ್ತು ಉದ್ಯೋಗ
ಸರ್ಕಾರಿ ಪಿಯು ಕಾಲೇಜುಗಳ 247 ಪ್ರಾಂಶುಪಾಲರ ಹುದ್ದೆಗಳಿಗೆ ಅರ್ಜಿ ಗಡುವು ವಿಸ್ತರಣೆ; ಅ. 24 ಕೊನೆಯ ದಿನ
‘ಎಕ್ಸ್’ಕ್ಯೂಸ್ ಮಿ...
ಅಂಚೆ ಇಲಾಖೆ GDS ನೇಮಕ: ಮೊದಲ ಮೆರಿಟ್ ಪಟ್ಟಿ ಬಿಡುಗಡೆ, ಪರಿಶೀಲಿಸುವುದು ಹೇಗೆ?
ಸಂಸ್ಕೃತಿ
ಮದಕರಿ ನಾಯಕ ಜಯಂತಿಯಲ್ಲಿ ಕಿಚ್ಚ ಸುದೀಪ್ ಹವಾ: ಚಿತ್ರದುರ್ಗದಲ್ಲಿ ಅಭಿಮಾನಿಗಳ ಸಂಭ್ರಮ
‘ಕಾಫಿ ವಿತ್ ಕರಣ್’ ಸೀಸನ್ 9 ಶುರು: ಮೊದಲ ಅತಿಥಿಯಾಗಿ ಸಲ್ಮಾನ್ ಖಾನ್ ಗ್ರಾಂಡ್ ಎಂಟ್ರಿ!
ನೀವು ಈಗಲೂ ವರ್ಜಿನ್ ಇದ್ದೀರಾ? ಸಲ್ಮಾನ್ ಖಾನ್ಗೆ ನೇರವಾಗಿ ಪ್ರಶ್ನಿಸಿದ ಕರಣ್ ಜೋಹರ್!
ಶಾರುಖ್ ಖಾನ್ ಹುಟ್ಟುಹಬ್ಬಕ್ಕೆ ‘ಕಿಂಗ್’ ಸರ್ಪ್ರೈಸ್: ನವೆಂಬರ್ 2ಕ್ಕೆ ಬಿಡುಗಡೆಯಾಗುತ್ತಂತೆ ಟೀಸರ್
ಕೇವಲ ಅಭಿಮಾನಿಗಳ ಕೇಕೆ ಸಾಕೇ? ಸುದೀಪ್ಗೆ ಉಗ್ರಪ್ಪ ನೇರ ಸವಾಲು
ಕಿಚ್ಚ ಸುದೀಪ್ - ಜೋಗಿ ಪ್ರೇಮ್ ಸಿನಿಮಾ ಶೂಟಿಂಗ್ ಶುರು! ಅಕ್ಟೋಬರ್ 20ಕ್ಕೆ ಟೈಟಲ್ ಟೀಸರ್ ರಿಲೀಸ್
ಕೊನೆಗೂ ತಪ್ಪೊಪ್ಪಿಕೊಂಡು ಗಗನ್ ಬಳಿ ಕ್ಷಮೆ ಕೇಳಿದ ಗಾನವಿ! ʻಬಿಗ್ ಬಾಸ್ʼನಲ್ಲಿ ಹೊಸ ಟ್ವಿಸ್ಟ್
ದೇವರ ಪೂಜೆ, ಪುನಸ್ಕಾರಗಳಲ್ಲೇಕೆ ಅಕ್ಕಿಯನ್ನು ಬಳಸಲಾಗುತ್ತೆ.?
ಅಭಿಪ್ರಾಯ ಮತ್ತು ವಿಶ್ಲೇಷಣೆ
BREAKING : ಡೆಲ್ಲಿ ಕ್ಯಾಪಿಟಲ್ಸ್ಗೆ ಬ್ಯಾಟಿಂಗ್ ಕೋಚ್ ಆಗಿ ಯುವರಾಜ್ ಸಿಂಗ್ ನೇಮಕ | Yuvraj Singh
ಸುಧಾ ಯಾದವ್ ಕರ್ನಾಟಕದ ರಾಜ್ಯಪಾಲರಾಗಿ ನೇಮಕ: ಆರು ರಾಜ್ಯಗಳಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ
BREAKING : ದೀಪಾವಳಿ ಬಳಿಕ ಯುಪಿಐ ವಹಿವಾಟುಗಳಿಗೆ MDR ಶುಲ್ಕ ಜಾರಿ: ಎನ್ಪಿಸಿಐ ನಿರ್ಧಾರ | MDR
ಮಹಾಪಂಚ್ ಕಾರ್ಟೂನ್
ಎಸ್ಐಆರ್ ವಿರುದ್ಧದ ಹೋರಾಟಕ್ಕೆ ರೈತರ ಬೆಂಬಲ: ನವೆಂಬರ್ 26ರಂದು ದೇಶವ್ಯಾಪಿ ಪ್ರತಿಭಟನೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ
‘ಪ್ರತಿಭಟನೆಗೆ ದ್ವಿಮುಖ ನೀತಿ ಇಲ್ಲ’: ಪ್ರತಿಭಟನಾಕಾರರ ಮೇಲೆ ಪೊಲೀಸರ ಬಲಪ್ರಯೋಗದ ಬಗ್ಗೆ ಸಮಗ್ರ ವರದಿ ಕೇಳಿದ ಡಿ.ಕೆ. ಶಿವಕುಮಾರ್
ಮುಖ್ಯಮಂತ್ರಿ ಡಿಕೆಶಿ ಹಿಡಿದೆಳೆದ ರಾಹುಲ್: ನಿಜಕ್ಕೂ ನಡೆದಿದ್ದೇನು?
AI, ಪರಮಾಣು ಯುದ್ಧ.. ಮಾನವಕುಲದ ವಿನಾಶಕ್ಕೆ ಕಾರಣವಾಗಬಲ್ಲವು ಈ 17 ಕಂಟಕಗಳು
ಈ ದಿನದ ಆವೃತ್ತಿ ಇಷ್ಟೇ.