ಆವೃತ್ತಿ
ಭಾನುವಾರ, ಅಕ್ಟೋಬರ್ 18, 2026
ಪ್ರಮುಖ ಸುದ್ದಿಗಳು
ಹೆಚ್ಚು ಮಾಧ್ಯಮಗಳು ವರದಿ ಮಾಡಿರುವ ಸುದ್ದಿಗಳು, ಪ್ರತಿ ಮಾಲೀಕರನ್ನು ಒಮ್ಮೆ ಎಣಿಸಿ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮಂಗಳೂರಿನ ಚರ್ಚ್ ಧರ್ಮಗುರು ಬಂಧನ
Arkeshwara Temple: ಕೆ.ಆರ್.ನಗರದ ಪುರಾತನ ಹಿಂದೂ ದೇಗುಲದ ಮೇಲೆ ಶಿಲುಬೆ, ಮಸೀದಿ ಚಿತ್ರ; ಇಬ್ಬರ ವಿರುದ್ಧ ಎಫ್ಐಆರ್
ಕೋಲ್ಕತ್ತಾ ದುರ್ಗಾ ಪೂಜೆ ಪೆಂಡಾಲ್ನಲ್ಲಿ ಕಾಲ್ತುಳಿತ : ಮೃತರ ಸಂಖ್ಯೆ 19ಕ್ಕೆ ಏರಿಕೆ; ಏಳು ಮಂದಿಯ ಬಂಧನ
ರಾವಣನ ಹತ್ತು ತಲೆಗಳಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಎಲಾನ್ ಮಸ್ಕ್ ಚಿತ್ರ! ಕಾರಣವೇನು ?
ಬಾಗಲಕೋಟೆ: ದಾಂಡಿಯಾ ಸಂಭ್ರಮದ ವೇಳೆ ಚಾಕುವಿನಿಂದ ಇರಿದು ಯುವಕನ ಹತ್ಯೆ
ಕಾಕ್ರೋಚ್ ಜನತಾ ಪಾರ್ಟಿ ಗೆ ಠಕ್ಕರ್ ನೀಡಲು ದಿಲ್ಲಿಯಲ್ಲಿ ರೂಪುಗೊಂಡ ಲಾಲ್ ಹಿಟ್ ಜನತಾ ಪಾರ್ಟಿ! ಏನಿದು ಸಂಘಟನೆ?
ಹವಾಮಾನ ವೈಪರೀತ್ಯಕ್ಕೆ ದಸರಾ ಏರ್ ಶೋ ಮೊಟಕು: ಪ್ರೇಕ್ಷಕರಿಗೆ ನಿರಾಸೆ
ಕರ್ನಾಟಕ
ನವರಾತ್ರ ನಮಸ್ಯಾ | ಶಿವ-ವಿಷ್ಣುವಿನ ಹೆಸರಿನಲ್ಲಿ ಜಗಳ ಸಲ್ಲ: ರಾಘವೇಶ್ವರ ಶ್ರೀ
Ration Card e-KYC: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ನ.10ರವರೆಗೆ ವಿಸ್ತರಣೆ
ಪಾಣಾಜೆಯಲ್ಲಿ ರಾಜ್ಯದಲ್ಲೇ ಅತ್ಯಧಿಕ 16.7 ಸೆಂ.ಮೀ ಮಳೆ ದಾಖಲು
Mysore Dasara: ಮೈಸೂರು ದಸರಾ ಜಂಬೂಸವಾರಿಯಲ್ಲಿ ಗೌರಿಬಿದನೂರು ಕಲಾವಿದರ ಅರೆವಾದ್ಯ ಪ್ರದರ್ಶನ
ಯುವ ಪ್ರತಿಭೆಗಳಿಗೆ ರಾಷ್ಟ್ರಮಟ್ಟದ ವೇದಿಕೆ ನೀಡಲು ಭಾರತ್ ಜೋಡೊ ಯುವ ಸಂಘ: ಡಿಕೆಶಿ
ಮನೆ ಕಳ್ಳತನ ಪ್ರಕರಣ: ಆರೋಪಿ ಸೈಯದ್ ಪಾಷಾ ಬಂಧನ
ಕೋವಾ, ಪನೀರ್, ಮಾಂಸ ಹಾಳಾಗದಂತೆ ತಡೆಯಲು ಹೊಸ ರೂಲ್ಸ್: ಆಹಾರ ಉದ್ಯಮಿಗಳಿಗೆ FSSAI ಖಡಕ್ ಎಚ್ಚರಿಕೆ
ಭರವಸೆ ಬೇಡ, ಲಿಖಿತ ಆದೇಶ ಬೇಕು; ಅ. 22ರಿಂದ ಮತ್ತೆ ಹೆದ್ದಾರಿ ತಡೆ!
ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್
ಕೋಲ್ಕತ್ತಾ ದುರ್ಗಾಪೂಜಾದಲ್ಲಿ ಭೀಕರ ಕಾಲ್ತುಳಿತ ದುರಂತ: 19 ಮಂದಿ ದುರ್ಮ*ರಣ
ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಸ್ಥಾನಕ್ಕೆ ಸೌಮ್ಯಾರೆಡ್ಡಿ ದಿಢೀರ್ ರಾಜೀನಾಮೆ! ಕಾರಣವೇನು? ಪತ್ರದಲ್ಲಿ ಸಿಎಂಗೆ ವಿಶೇಷ ಮನವಿ
ಅಕ್ರಮ ಕೇರಳ ಲಾಟರಿ ಮಾರಾಟ: ಓರ್ವ ಬಂಧನ
ದೇಶ
ಕ್ಯಾನ್ಸರ್ ಔಷಧ: ಶೇ 70ರಷ್ಟು ಬೆಲೆ ತಗ್ಗುವ ಸಾಧ್ಯತೆ
'ಬಿಜೆಪಿ ಅಂದ್ರೆ ಭಾರತ ಅಲ್ಲ, BJP ವಿರುದ್ಧ ಮಾತನಾಡುವುದೂ ದೇಶದ್ರೋಹವಲ್ಲ': CJP ಪ್ರತಿಭಟನೆ ಬೆಂಬಲಿಸಿ ನಟಿ ಪೂಜಾ ಬೇಡಿ Video
ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಭಕ್ತರ ಮೇಲೆ ಹರಿದ ಟ್ರಕ್; 12 ಮಂದಿ ಬ*ಲಿ
ಪ್ರತಿಭಟನೆ ವೇಳೆ ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ ರಾಹುಲ್ ಗಾಂಧಿ; ಡಿಸಿಪಿಗೆ ದೂರು
Gold Reserves: ಅತಿ ಹೆಚ್ಚು ಚಿನ್ನ ಸಂಗ್ರಹ ಮಾಡಿಕೊಂಡಿರುವ ಟಾಪ್ 10 ದೇಶಗಳು, ಭಾರತದ ಸ್ಥಾನವೆಷ್ಟು?
ದುರ್ಗಾಪೂಜೆ ವೇಳೆ ಕಾಲ್ತುಳಿತ; ಗಾಯಗೊಂಡವರನ್ನು ಭೇಟಿಯಾದ ಅಮಿತ್ ಶಾ
ಗೂಗಲ್ ಮ್ಯಾಪ್ ತೋರಿದ ಕಡೆಗೆ ನುಗ್ಗಿದ ಲಾರಿ!: ಗ್ವಾಲಿಯರ್ನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ 15 ಭಕ್ತರ ಸಾವು, 33 ಗಾಯ
ಬಿಜೆಪಿ ಆಡಳಿತದಲ್ಲಿ ಗೋವಾದಲ್ಲಿ ಲೂಟಿ
ವಾಣಿಜ್ಯ
ಎಥೆನಾಲ್ ಉತ್ಪಾದನೆಗೆ ಕಬ್ಬು ಬಳಕೆ ರದ್ದು: ಸಕ್ಕರೆ ಲಭ್ಯತೆ ಹೆಚ್ಚಿಸಲು ಕ್ರಮ
ಟೆಸ್ಲಾ ಕಂಪನಿಯ ಹೊಸ ಕಾರಿನ ಡೌನ್ ಪೇಮೆಂಟ್ ₹6.5 ಲಕ್ಷ! 15 ನಿಮಿಷ ಚಾರ್ಜ್ ಮಾಡಿದ್ರೆ 288 ಕಿಮೀ ಓಡುತ್ತೆ
ಹಣಕಾಸು ಫಲಿತಾಂಶ ಪ್ರಕಟಿಸಿದ ಬ್ಯಾಂಕ್ಗಳು: ಲಾಭ ಏರಿಕೆ, ಎನ್ಪಿಎ ಇಳಿಕೆ
ಜಿಯೋ IPOಗೆ ಆರಂಭದಲ್ಲೇ 2.5 ಲಕ್ಷ ಕೋಟಿ ರೂ ಬೇಡಿಕೆ, ಅಕ್ಟೋಬರ್ 19ಕ್ಕೆ ಆಂಕರ್ ಬಿಡ್ಡಿಂಗ್
ನ್ಯಾಯಾಲಯ ಮತ್ತು ಕಾನೂನು
ಕಾನೂನು ವೃತ್ತಿ ದುರ್ಬಲ ಮನಸ್ಸಿನವರಿಗಲ್ಲ, ಇದು ಧೈರ್ಯವಂತರ ಕ್ಷೇತ್ರ: CJI ಸೂರ್ಯ ಕಾಂತ್
ವಿದೇಶ
ಫ್ರಾನ್ಸ್ನಲ್ಲಿ ಬೆಲೆ ಏರಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ: 143 ವರ್ಷಗಳ ಐತಿಹಾಸಿಕ ಟೌನ್ ಹಾಲ್ ಬೆಂಕಿಗಾಹುತಿ
ಇಕ್ವೆಡಾರ್ ನಲ್ಲಿ ಧರ್ಮ ಪ್ರವಚನ ನೀಡುತ್ತಿದ್ದ ಪಾದ್ರಿ ಮೇಲೆ ಕುಸಿದುಬಿದ್ದ ಬೃಹತ್ ಶಿಲುಬೆ! ಭಕ್ತರ ಕಣ್ಣೆದುರೇ ದಾರುಣ ಸಾವು
ಕೈಯಲ್ಲಿ ಪಿಸ್ತೂಲು ಹಿಡಿದು ಡ್ರಗ್ಸ್ ಮಾರಾಟಗಾರರನ್ನು ಹಿಡಿದ ಬಾಂಗ್ಲಾದೇಶ ಸಚಿವ: ಇಶ್ರಕ್ ಹುಸೇನ್ ಸಿಂಗಂ ಮೂಮೆಂಟ್!
ಫ್ಲೈದುಬೈ ವಿಮಾನದಲ್ಲಿ ಭೀಕರ ದಾಳಿ: ಕಾಕ್ಪಿಟ್ ರಹಸ್ಯ ಬಿಚ್ಚಿಟ್ಟ ಹೀರೋ ಕ್ಯಾಪ್ಟನ್ ಸ್ಮಿತ್
ಫ್ರಾನ್ಸ್ನಲ್ಲಿ ಹಿಂಸಾಚಾರ: ಐಷಾರಾಮಿ ಅಂಗಡಿಗಳು ಲೂಟಿ, ಬೃಹತ್ ಕಟ್ಟಡಗಳಿಗೆ ಬೆಂಕಿ, 1,200ಕ್ಕೂ ಹೆಚ್ಚು ಜನರ ಬಂಧನ
ಹೂಥಿ ಬಂಡುಕೋರರ ದಾಳಿ; ಸೌದಿಯಲ್ಲಿರುವ ಭಾರತೀಯ ನಾಗರಿಕರಿಗೆ ಮುನ್ನೆಚ್ಚರಿಕೆ
ಚರ್ಚ್ನಲ್ಲಿ ರವಿವಾರದ ಪಾರ್ಥನೆ ವೇಳೆ ಪಾದ್ರಿ ತಲೆ ಮೇಲೆ ಬಿದ್ದ ಶಿಲುಬೆ, ಎಲ್ಲರೆದುರು ನಡೆಯಿತು ಘಟನೆ
ಫ್ರಾನ್ಸ್ ನಲ್ಲಿ ಹಣದುಬ್ಬರಕ್ಕೆ ತತ್ತರಿಸಿದ ಜನಜೀವನ; ವಿಶ್ವಯುದ್ಧದಲ್ಲೂ ಪಾರಾಗಿದ್ದ ಲಿಮೋಗ್ಸ್ ಟೌನ್ ಹಾಲ್ ಧ್ವಂಸ!
ಕ್ರೀಡೆ
ದೊಡ್ಡ ಗಣೇಶ್ಗೆ ಭಾರತ ಕಿರಿಯರ ತಂಡದ ಆಯ್ಕೆಗಾರನ ಪಟ್ಟ?
`ಅಭಿಷೇಕ್ ಅನ್ನು ಮದುವೆಯಾಗಿ, ಗಿಲ್ ಜೊತೆ ಡೇಟಿಂಗ್ ಮಾಡುವೆ': ಅನಯಾ ಬಂಗಾರ್ ವಿನೋದದ ಹೇಳಿಕೆ ವೈರಲ್
ಕೆಎಲ್ ರಾಹುಲ್, ಜೈಸ್ವಾಲ್ ಬಳಿಕ ಶುಭಮನ್ ಗಿಲ್ ಕೂಡ ರಣಜಿಯಲ್ಲಿ ವಿಫಲ; ಕಿವೀಸ್ ಸರಣಿಗೂ ಮುನ್ನ ಹೆಚ್ಚಿದ ಕಳವಳ
ZIMW vs INDW: ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾ ವನಿತೆಯರಿಗೆ ಭರ್ಜರಿ ಜಯ; ಸರಣಿ ಗೆದ್ದ ಸ್ಮೃತಿ ಮಂಧನಾ ಪಡೆ
ಪ್ಯಾರಾ ಏಷ್ಯನ್ ಗೇಮ್ಸ್: ಗಮನ ಸೆಳೆದ ಅಥ್ಲೀಟ್ಗಳ ಬ್ಲೇಸರ್
ವಿಶ್ವ ಕುಸ್ತಿ ಚಾಂಪಿಯನ್ಷಿಪ್: ಕಂಚಿನ ಪದಕದ ಸುತ್ತಿಗೆ ಜಸ್ಕರನ್, ಚಂದರ್ಮೋಹನ್
ಶ್ರೇಯಸ್ರನ್ನು ಕೊಂದು, ಅಭಿಷೇಕ್ರನ್ನು ಮದ್ವೆಯಾಗಿ, ಶುಭಮನ್ ಜೊತೆ ಹುಕ್ಅಪ್: ಅನಯಾ ಬಂಗಾರ್ ಹೇಳಿದ್ದೇನು
'ಶ್ರೇಯಸ್ ಅಯ್ಯರ್ನ ಕೊಂದು, ಅಭಿಷೇಕ್ ಶರ್ಮಾನ ಮದುವೆಯಾಗಿ, ಶುಭಮನ್ ಗಿಲ್ ಜತೆ ಡೇಟಿಂಗ್ ಮಾಡಬೇಕು': ಅನಯಾ ವಿಡಿಯೋ ವೈರಲ್
ವಿಜ್ಞಾನ ಮತ್ತು ತಂತ್ರಜ್ಞಾನ
ಬೆಳಗ್ಗಿನ ಜಾವ ನಿದ್ದೆ ಬರುತ್ತಿಲ್ಲವೆ? ಇದಕ್ಕೇನು ಕಾರಣ? ಪರಿಹಾರ ಇಲ್ಲಿದೆ
ಹೆಚ್ಚು ನಡೆದರೆ ಹೆಚ್ಚು ಆರೋಗ್ಯವೇ? ಮೊಣಕಾಲಿಗೆ ಬೇಕು ಜಾಗರೂಕತೆಯ ನಡಿಗೆ
Be Aware | ಸೊಂಟ ನೋವು ಅಂತ ನಿರ್ಲಕ್ಷಿಸಬೇಡಿ: ಅದು ಕಿಡ್ನಿ ಸಮಸ್ಯೆಯೂ ಆಗಿರಬಹುದು!
ಕರುನಾಡ ಸವಿಯೂಟ: ಕಾಯಿ ಸಾಸಿವೆ ಚಿತ್ರಾನ್ನ; ಕರ್ನಾಟಕದ ಸಾಂಪ್ರದಾಯಿಕ ರುಚಿ
Dr. Suttar Malini: ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕೆ? ಅತ್ಯಂತ ಸುಲಭ ಮಾರ್ಗದ ಮಾಹಿತಿ ಇಲ್ಲಿದೆ
Karnataka Rains:ಇಂದಿನಿಂದ 7 ದಿನ ಹಲವೆಡೆ ಮಳೆ;ಆರೆಂಜ್, ಯಲ್ಲೋ ಅಲರ್ಟ್ ಘೋಷಣೆ
ಬೆಳಿಗ್ಗೆಯೇ ಏಕೆ ಸೀನು ಬರುತ್ತೆ? ನಿತ್ಯವೂ ಸೀನು ಹೊಡೆದ್ರೆ ನೀವು ಅಪಾಯದಲ್ಲಿದ್ದೀರಿ..
Food For Stress: ಟೆನ್ಶನ್ ಬಂದಾಗ ಏನು ತಿನ್ನಬೇಕು? ಸ್ಟ್ರೆಸ್ ಕಡಿಮೆ ಮಾಡಲು ಸಹಾಯ ಮಾಡುವ ಆಹಾರಗಳಿವು
ಶಿಕ್ಷಣ ಮತ್ತು ಉದ್ಯೋಗ
ಕನಸಿನ ಸರ್ಕಾರಿ ಉದ್ಯೋಗ ಪಡೆಯುವ ಹಂಬಲವೇ? ನಿಮ್ಮ ಸಿದ್ಧತೆ ಹೀಗಿರಲಿ..
BHELನಲ್ಲಿ ಉದ್ಯೋಗಾವಕಾಶ: 660 ಹುದ್ದೆಗಳಿಗೆ ಹೀಗೆ ಅರ್ಜಿ ಸಲ್ಲಿಸಿ
ಆಫ್ರಿಕಾದಲ್ಲಿ ಶಾಲಾ ಶುಲ್ಕ ಎಷ್ಟಿದೆ? ಇಂಗ್ಲೀಷ್ ಕಲಿಸುವ ಶಿಕ್ಷಕರ ಸಂಬಳ ಕೇಳಿದರೆ ಶಾಕ್ ಆಗ್ತೀರಾ!
ಸಂಸ್ಕೃತಿ
BBK 13 : ಕಾವ್ಯ ಗೌಡ ಎಲಿಮಿನೇಟ್, ಕುಟುಂಬ ಹೇಳಿದ್ದೇನು?
ತಪ್ಪೊಪ್ಪಿಗೆ ನೀಡಿ ಇಲ್ಲವೇ OCI ಕಳೆದುಕೊಳ್ಳಿ: FRROನಿಂದ ಇಮ್ರಾನ್ ಖಾನ್ಗೆ 15 ದಿನಗಳ ಗಡುವು
Photos : ಪ್ರಿಯಾ-ಸುದೀಪ್ 25ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ!
ಹಾಲಿವುಡ್ ಅಂಗಳದಲ್ಲಿ ‘ರಾಮಾಯಣ’ ದರ್ಬಾರ್: ಬಿಡುಗಡೆಗೂ ಮುನ್ನವೇ ಅಮೆರಿಕದಲ್ಲಿ ಕೋಟಿ ಕೋಟಿ ಕಲೆಕ್ಷನ್!
Bigg Boss Kannada 13: ಬಿಗ್ ಬಾಸ್ ಮನೆಯಿಂದ ಕಾವ್ಯ ಔಟ್!
ಸಲ್ಮಾನ್ ಜೊತೆ ಗುರುತಿಸಿಕೊಂಡಿದ್ದಕ್ಕಾಗಿ ದಾಳಿ: ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್
'ಯಾವ ನಾಯಿ-ನರಿಗಳು ಕುತಂತ್ರ ಮಾಡಿದ್ರೂ ಡಿ ಬಾಸ್ನ ಏನೂ ಮಾಡೋಕಾಗಲ್ಲ, ಹೊರಗೆ ಬಂದೇ ಬರ್ತಾರೆ': ನಟ ಧನ್ವೀರ್!
ಆಳುವವನಿಗೆ ನೈತಿಕತೆ ಇರಬೇಕೋ, ಕುತಂತ್ರ ಇರಬೇಕೋ? ಚಾಣಕ್ಯ vs ಮ್ಯಾಕಿಯಾವೆಲ್ಲಿ ರಾಜತಂತ್ರಗಳ ಕಟು ಸತ್ಯ
ಅಭಿಪ್ರಾಯ ಮತ್ತು ವಿಶ್ಲೇಷಣೆ
ಸಿದ್ದರಾಮಯ್ಯರನ್ನು ಕೆಳಗಿಳಿಸಲು ವ್ಯವಸ್ಥಿತ ಪಿತೂರಿ: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ
ರಾಜ್ಯದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ‘ಕರ್ತವ್ಯ ಆ್ಯಪ್’ ಕಡ್ಡಾಯ: ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ
ಫ್ರಾನ್ಸ್ನಲ್ಲಿ ಭುಗಿಲೆದ್ದ ಜನಾಕ್ರೋಶ: ಬೆಲೆ ಏರಿಕೆ ಹಾಗೂ ಸಾರ್ವಜನಿಕ ಸೇವೆಗಳ ಕಡಿತ ವಿರೋಧಿಸಿ ಬೃಹತ್ ಪ್ರತಿಭಟನೆ; ಹಿಂಸಾಚಾರದಲ್ಲಿ 1,800ಕ್ಕೂ ಅಧಿಕ ಮಂದಿ ವಶ!
ಪ.ಬಂಗಾಳ : ದುರ್ಗಾ ಪೂಜೆಗಳಲ್ಲಿ ಎಡಪಕ್ಷಗಳ ಪುಸ್ತಕ ಮಳಿಗೆಗಳ ಮೇಲೆ ದಾಳಿ
ಜನತಂತ್ರ ಉಳಿಸುವ ಯುವಜನರ ನಾಳೆಗಳನ್ನು ಗೌರವಿಸೋಣ
ಮಹಾಪಂಚ್ ಕಾರ್ಟೂನ್
25 ವರ್ಷಗಳ ಹಿಂದೆ: ಬೆಂಗಳೂರನ್ನು ‘ಬ್ರಾಂಡ್’ ಆಗಿ ಅಭಿವೃದ್ಧಿ ಪಡಿಸಲು ಶಿಫಾರಸು
ಒಳನೋಟ: ಬಿಸಿ ಬಾಣಲೆಯಲ್ಲಿ ರೀಲರ್ಸ್ ಬದುಕು
ಈ ದಿನದ ಆವೃತ್ತಿ ಇಷ್ಟೇ.