ಆವೃತ್ತಿ
ಶನಿವಾರ, ಸೆಪ್ಟೆಂಬರ್ 19, 2026
ಕರ್ನಾಟಕ
ಬಂಟ್ವಾಳ: ಗಂಡನ ಜೊತೆ ಫೋನ್ನಲ್ಲಿ ಜಗಳ, ಕೋಪದಲ್ಲಿ ಇಬ್ಬರು ಮಕ್ಕಳನ್ನ ಬಾವಿಗೆ ಎಸೆದ ಹೆಂಡತಿ
ಹುಬ್ಬಳ್ಳಿ: ₹700 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೆಎಲ್ಇ ಆಸ್ಪತ್ರೆ ಉದ್ಘಾಟನೆ
ಬೆಂಗಳೂರಲ್ಲಿ ಬೆಂಕಿ ಅವಘಡ: ಮೊಬೈಲ್, ಹೆಲ್ಮೆಟ್ ಮಳಿಗೆ ಭಸ್ಮ
ಹೊಸ ಅವತಾರದಲ್ಲಿ ಬಂದ TVS Apache ಬೈಕ್ ಸಿರೀಸ್: ಟ್ರ್ಯಾಕ್ಷನ್ ಕಂಟ್ರೋಲ್, ಗೂಗಲ್ ಮ್ಯಾಪ್ ಸೇರಿದಂತೆ ಹೈಟೆಕ್ ಫೀಚರ್ಸ್ ಸೇರ್ಪಡೆ!
ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ – ಮಾತಿನ ಭರದಲ್ಲಿ ಶಿವಲಿಂಗೇಗೌಡ ಹೇಳಿಕೆ
KPSC ಹಗರಣ – ಇಡಿ ತನಿಖೆಗೆ ಸರಿಯಾಗಿ ಸಹಕರಿಸದಿದ್ದಕ್ಕೆ ಗ್ಯಾನೇಂದ್ರ, ಕನ್ನಾಳೆ ಅರೆಸ್ಟ್
Tulu: ತುಳುವಿಗೆ ಐತಿಹಾಸಿಕ ಮಾನ್ಯತೆ; ಸಿದ್ದರಾಮಯ್ಯ ಪೋಸ್ಟ್ ಬೆನ್ನಲ್ಲೇ ಜೋರಾದ ‘ಕ್ರೆಡಿಟ್’ ಚರ್ಚೆ
ನಡುರಸ್ತೆಯಲ್ಲೇ ಯುವಕನಿಂದ ಅಸಭ್ಯ ವರ್ತನೆ: ಯುವತಿ ರಕ್ಷಣೆಗೆ ಬಂದವರನ್ನೇ ಜೈಲಿಗಟ್ಟಿದ ಪೊಲೀಸ್ರು
ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್
ಕಾಂಗ್ರೆಸ್ ಸರ್ಕಾರದ ಇನ್ನೆರಡು ವಿಕೆಟ್ ಶೀಘ್ರದಲ್ಲೇ ಪತನ, ಭವಿಷ್ಯ ನುಡಿದ ಆರ್ ಅಶೋಕ್
Good News: ಈ ಭಾಗದ ಜನರಿಗೆ ಗುಡ್ನ್ಯೂಸ್; 94ಸಿ ಅರ್ಜಿಗಳ ವಿಲೇವಾರಿಗೆ ಡೆಡ್ಲೈನ್, ಹಕ್ಕುಪತ್ರ ವಿತರಣೆಗೆ ಸಿದ್ಧತೆ
ದೇಶ
LPG Gas Cylinder Subsidy: ಸಬ್ಸಿಡಿ ಎಲ್ಪಿಜಿ ಸಿಲಿಂಡರ್ ಕುರಿತು ಕೇಂದ್ರ ಸರ್ಕಾರ ಮಹತ್ವದ ಆದೇಶ
ವಿದ್ಯುತ್ ಗ್ರಾಹಕರಲ್ಲ, ಇನ್ಮುಂದೆ ರೈತರೇ ವಿದ್ಯುತ್ ಮಾಲೀಕರು: ಕೃಷಿ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಯುವಕ
ಪತ್ನಿಗೆ iPhone 18 Pro Max ಕೊಡಿಸಲು ಅಜ್ಜಿ-ಮುತ್ತಜ್ಜಿಯ ಚಿನ್ನ ಮಾರಿದ ವ್ಯಕ್ತಿ! ಭಾರತದ ಬಿಲಿಯೇನರ್ ಪ್ರತಿಕ್ರಿಯೆ ವೈರಲ್!
ಮುಂಗಾರು ನಿರ್ಗಮನ ಶುರು: 17 ವರ್ಷಗಳಲ್ಲೇ ಭೀಕರ ಬರಗಾಲದ ಪರಿಸ್ಥಿತಿ
ಎಂಡಿಆರ್: ಕೇಂದ್ರ ಸರ್ಕಾರ ರಚಿಸಿದ ಡಿಜಿಟಲ್ ವ್ಯೂಹ ಎಂದ ರಾಜ್ ಠಾಕ್ರೆ
100ನೇ ವಯಸ್ಸಿನಲ್ಲಿ ಶತಾಯುಷಿ ದಂಪತಿಗೆ ಮತ್ತೆ ಮದ್ವೆ! ಮಕ್ಕಳು, ಮರಿ ಮಕ್ಕಳ ಎದುರು ನಾಚಿ ನೀರಾದ ಅಜ್ಜ ಅಜ್ಜಿ VIDEO
ರೆಜಿನಗರ ಅಖಾಡಾದಲ್ಲಿ ಹೈಡ್ರಾಮಾ: ನಾಮಪತ್ರ ಹಿಂಪಡೆಯುವ ನಿರ್ಧಾರ ಬದಲಿಸಿ ಯು-ಟರ್ನ್ ಹೊಡೆದ ಟಿಎಂಸಿ ಅಭ್ಯರ್ಥಿ!
ಮಧ್ಯಪ್ರದೇಶ: ನಲ್ಖೇಡಾದಲ್ಲಿ ಕಾಲುವೆಗೆ ಕಾರು ಉರುಳಿಬಿದ್ದು 8 ಜನ ಸಾವು
ವಾಣಿಜ್ಯ
25 ಸಾವಿರ ಕ್ರೆಡಿಟ್ ಕಾರ್ಡ್ ಸಾಲ ತೀರಿಸಲು 2.5 ವರ್ಷ ತೆಗೆದುಕೊಂಡಿದ್ದೆ, ನಂತರ 12 ವರ್ಷ ಅದನ್ನು ಬಳಸಲಿಲ್ಲ: ನಿತಿನ್ ಕಾಮತ್
ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಇಲ್ಲಿದೆ ಸೆಪ್ಟೆಂಬರ್ 19ರ ದರಪಟ್ಟಿ
Gold price today: ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ, ಇಂದಿನ ರೇಟ್ ಎಷ್ಟು?
ನ್ಯಾಯಾಲಯ ಮತ್ತು ಕಾನೂನು
IAS ಅಧಿಕಾರಿ ಗ್ಯಾನೇಂದ್ರ ಜಾಮೀನು ಅರ್ಜಿ ವಿಚಾರಣೆ ಸೆ.21ಕ್ಕೆ ಮುಂದೂಡಿಕೆ
ಕ್ರೀಡೆ
Yuvraj Singh: 6,6,6,6,6,6..ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಸೆಪ್ಟೆಂಬರ್ 19 ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ
ಏಷ್ಯನ್ ಗೇಮ್ಸ್ ಕ್ರಿಕೆಟ್ ಸೆಮಿಫೈನಲ್; ಭಾರತಕ್ಕೆ ಬಾಂಗ್ಲಾ ಎದುರಾಳಿ
ಮಹಿಳಾ ಕ್ರಿಕೆಟ್ | ಭಾರತ–ಬಾಂಗ್ಲಾ ಸೆಮಿಫೈನಲ್: ಹರ್ಮನ್ ಪಡೆಗೆ ಜಯದ ವಿಶ್ವಾಸ
ಕರ್ನಾಟಕ ರಾಜ್ಯೋತ್ಸವ: ನ.1ರಂದು ಹೊಯ್ಸಳ ಹಸಲ್ ಎರಡನೇ ಆವೃತ್ತಿಯ ಓಟ
ಏಷ್ಯನ್ ಗೇಮ್ಸ್ಗೆ ಅದ್ಧೂರಿ ಚಾಲನೆ; ಭಾರತದ ಧ್ವಜದಾರಿಗಳಾದ ಮನು, ಪವನ್
ರಿಷಭ್ ಪಂತ್ ಟೀಂ ಇಂಡಿಯಾ ಏಕದಿನ ಕೆರಿಯರ್ ಮುಗೀತಾ? ಆಕಾಶ್ ಚೋಪ್ರಾ ಹೇಳಿದ್ದೇನು?
ಏಷ್ಯನ್ ಗೇಮ್ಸ್ಗೆ ಅದ್ಧೂರಿ ಚಾಲನೆ: ಭಾರತದ ಧ್ವಜ ಹಿಡಿದು ಮಿಂಚಿದ ಮನು ಭಾಕರ್, ಪವನ್
ವಿಜ್ಞಾನ ಮತ್ತು ತಂತ್ರಜ್ಞಾನ
ಭೂಮಿಯಿಂದ 5.5 ಕೋಟಿ ಬೆಳಕಿನ ವರ್ಷ ದೂರದಲ್ಲಿದೆ ಈ ನಕ್ಷತ್ರ ಮಂಡಲ, ವಿಜ್ಞಾನಿಗಳನ್ನೇ ತಲೆಕೆಡಿಸಿದ ಗ್ಯಾಲಕ್ಸಿಯ ವಿಚಿತ್ರ ಚಲನೆ
ಶಿಕ್ಷಣ ಮತ್ತು ಉದ್ಯೋಗ
ಬಿ.ಇ, ಬಿ.ಟೆಕ್ ಹಾಗೂ ಎಂ.ಎಸ್ಸಿ ವಿದ್ಯಾರ್ಥಿಗಳಿಗೆ DRDO ಆಫರ್: 6 ತಿಂಗಳ ಇಂಟರ್ನ್ಶಿಪ್ಗೆ ಅರ್ಜಿ ಆಹ್ವಾನ
ಸಂಸ್ಕೃತಿ
Bigg Boss: ಕಿಚ್ಚ ಸುದೀಪ್ ಬಿಗ್ ಸರ್ಪ್ರೈಸ್, ಯಾರಿಗೆ ಸಿಕ್ತು ಸೀಸನ್ 13ರ ಮೊದಲ ಕಿಚ್ಚನ ಚಪ್ಪಾಳೆ?
ಹಿಂದಿನ ಕಾಲದಲ್ಲಿ ಸ್ನಾನ ಮಾಡದೇ ಅಡುಗೆ ಮಾಡುತ್ತಿರಲಿಲ್ಲ.. ಈ ಪದ್ಧತಿ ಹಿಂದಿದೆ ಭಾರೀ ಬಲವಾದ ಕಾರಣ!
ಉಗ್ರರೂಪ ತೋರಿದ ಸುದೀಪ್: ಮಂಕಾದ ಮಹಾಕವಿ ಮಂಜ
ಉಪ್ಪಿ ಹುಟ್ಟುಹಬ್ಬಕ್ಕೆ ‘Next Level’ ಫಸ್ಟ್ ಲುಕ್ ರಿಲೀಸ್
ಕಿಚ್ಚ ಕ್ಲಾಸಿಗೆ ಸುಸ್ತು, ಕೈಮುಗಿದು ಕ್ಷಮೆ ಕೇಳಿದ ಶಾಸ್ತ್ರಿ
ವೆಟ್ಟುವಮ್ ಸಿನಿಮಾಗೆ ಕನ್ನಡದಲ್ಲಿ ಕಿಚ್ಚ ಸುದೀಪ್ ಧ್ವನಿ
ಅಭಿಪ್ರಾಯ ಮತ್ತು ವಿಶ್ಲೇಷಣೆ
ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ; ತೀರ್ಥಹಳ್ಳಿಯಲ್ಲಿ ರೈತರು, ತಜ್ಞರು, ಜನಪ್ರತಿನಿಧಿಗಳ ಒಕ್ಕೊರಲ ಅಭಿಪ್ರಾಯ
ಮಿನಿಮಮ್ ಬ್ಯಾಲೆನ್ಸ್ ಟೆನ್ಷನ್ ಬೇಡ; ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಡ್ಡಾಯವಿಲ್ಲ
SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ
ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್ಐಆರ್
ವಿಡಿಯೊ
Video | SIR ನೋಟಿಸ್: ಯಾವ ಮಾಹಿತಿಗೆ ಯಾವ ದಾಖಲೆ? ಮತದಾರರಿಗೇಕೆ ಗೊಂದಲ?
7ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿಲ್ಲ:ಚಿಕ್ಕಬಳ್ಳಾಪುರದ 182 ಶಿಕ್ಷಕರಿಗೆ ನೊಟೀಸ್
ಕಲಬುರಗಿಯಲ್ಲಿ ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಈ ದಿನದ ಆವೃತ್ತಿ ಇಷ್ಟೇ.