ಆವೃತ್ತಿ
ಶನಿವಾರ, ಸೆಪ್ಟೆಂಬರ್ 26, 2026
ಪ್ರಮುಖ ಸುದ್ದಿಗಳು
ಹೆಚ್ಚು ಮಾಧ್ಯಮಗಳು ವರದಿ ಮಾಡಿರುವ ಸುದ್ದಿಗಳು, ಪ್ರತಿ ಮಾಲೀಕರನ್ನು ಒಮ್ಮೆ ಎಣಿಸಿ.?
ಹಾಲಿನ ದರ ಏರಿಕೆ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ.ಕೆ.ಶಿವಕುಮಾರ್
ಕನ್ನಡ ಚಿತ್ರರಂಗಕ್ಕೆ ಆಘಾತ: ಸಂಗೀತ ಲೋಕದ ಖ್ಯಾತ 'ಡ್ರಮ್ಮರ್' ದೇವ ಇನ್ನಿಲ್ಲ!
ಏಷ್ಯನ್ ಗೇಮ್ಸ್ ಕ್ರಿಕೆಟ್ ಕ್ವಾರ್ಟರ್ ಫೈನಲ್ಗೆ 8 ತಂಡಗಳು ಎಂಟ್ರಿ
ಎಸ್ಐಆರ್ ವಿವಾದದ ನಡುವೆ ಚುನಾವಣಾ ಆಯೋಗದ ಮಹತ್ವದ ಸಭೆ; ಫಾರ್ಮ್ 6 ಕುರಿತು ಸ್ಪಷ್ಟನೆ
ಬೆಂಗಳೂರಿನ AI ಕ್ಯಾಮೆರಾದ ಕಮಾಲ್: ಹೆಲ್ಮೆಟ್ ಹಾಕಿಲ್ಲವೆಂದು ಬೆನ್ನಲ್ಲಿದ್ದ 'ಗಿಟಾರ್'ಗೆ ಬಿತ್ತು ₹500 ಟ್ರಾಫಿಕ್ ದಂಡ!
ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಅದ್ದೂರಿ ಕಾರ್ಯಕ್ರಮ; ಎಲ್ಲಿ..? ಯಾರೆಲ್ಲಾ ಬರ್ತಿದಾರೆ?
BREAKING : ನಾಗಾಲ್ಯಾಂಡ್ನಲ್ಲಿ ವಿಷಕಾರಿ ಮದ್ಯ ಸೇವನೆಯಿಂದ 19 ಮಂದಿ ಸಾವು | LIQUOR
ಕರ್ನಾಟಕ
BJP MLA MR Patil: ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ನನ್ನ 1 ವರ್ಷದ ಸಂಬಳ ಕೊಡ್ತೇನೆ: ಶಾಸಕ ಎಂ.ಆರ್. ಪಾಟೀಲ್
ಬಾಗಲಕೋಟೆ: ಅಪಘಾತದಲ್ಲಿ ನೆಚ್ಚಿನ ಶಿಕ್ಷಕ ಸಾವು; ಪಾರ್ಥಿವ ಶರೀರಕ್ಕೆ ಪುಷ್ಪ ವೃಷ್ಠಿ, ಮಕ್ಕಳಿಂದ ಕಣ್ಣೀರ ವಿದಾಯ!
ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ? | ಹಾಲಿನ ದರ ಏರಿಕೆ ನಡುವೆ ಕಾಫಿ,ಟೀ ಬೆಲೆ ಹೆಚ್ಚುವ ಸಾಧ್ಯತೆ
ಹಬ್ಬದ ಪ್ರಯಾಣಿಕರಿಗೆ ರೈಲ್ವೆ ಸಿಹಿಸುದ್ದಿ; ಮುಂಬೈ–ಬೆಂಗಳೂರು ನಡುವೆ ವಿಶೇಷ ರೈಲು
ಪ್ರೊ. ಶ್ರೀನಿವಾಸ ತೋಫಖಾನೆ ಅವರ ಶತಮಾನದ ನೆನಪು, ನಮನ ಕಾರ್ಯಕ್ರಮ
ಬಿಗ್ ಬುಲೆಟಿನ್ 26 September 2026 ಭಾಗ – 01
ಬಿಡದಿ ರೈತರ ಉಪವಾಸ ಅಂತ್ಯಗೊಳಿಸಿದ ಕುಮಾರಸ್ವಾಮಿ – ಎಸ್ಪಿ, ಐಜಿಗೆ ಹೆಚ್ಡಿಕೆ ತರಾಟೆ
ಬೇಸರ ಮರೆಸಿದ ವಿಶೇಷ ಅಧಿವೇಶನ: ಸಲೀಂ ಅಹಮದ್
ತೀವ್ರ ಸ್ವರೂಪ ಪಡೆದ ಬಿಡದಿ ರೈತರ ಹೋರಾಟ: ಸ್ಥಳಕ್ಕೆ ಧಾವಿಸಿದ ಹೆಚ್ಡಿ ಕುಮಾರಸ್ವಾಮಿ; ಪೊಲೀಸರ ಸಸ್ಪೆಂಡ್ಗೆ ಆಗ್ರಹ
ಗವಿಶ್ರೀಯಿಂದಲೇ ದಸರಾ ಉದ್ಘಾಟನೆ, ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ: ತಂಗಡಗಿ
ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳಿಂದ ದಸರಾ ಆಹ್ವಾನ ತಿರಸ್ಕಾರ ಸುದ್ದಿ ಸುಳ್ಳು: ಸೋಶಿಯಲ್ ಮೀಡಿಯಾ ಫೇಕ್ ಪೋಸ್ಟ್ ಬಗ್ಗೆ ಗವಿಮಠ ಸ್ಪಷ್ಟನೆ
ಶ್ರೀರಂಗಪಟ್ಟಣ ದಸರಾ 2026: ಅ.15ರಿಂದ ವೈಭವದ ಆಚರಣೆ, ಆಕರ್ಷಕ ಲೋಗೋ ಬಿಡುಗಡೆ
ದೇಶ
ಮೊದಲ ಬಾರಿಗೆ ಮುಕ್ತ ಸಂವಾದ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ
ರಾಮ ಮಂದಿರ ದೇಣಿಗೆ ವಿವಾದ ರಾಜಕೀಯ ಅಸ್ತ್ರವಾಗಬಾರದು ಎಂದ ವಿಶ್ವ ಹಿಂದೂ ಪರಿಷತ್
SIR: ನೋಟಿಸ್ ಬಂದಿದ್ಯಾ? ವಿಚಾರಣೆಗೆ ಹಾಜರಾಗಬೇಕಾ? ಭರ್ತಿಯಾದ ಅರ್ಜಿ ಎಲ್ಲಿ ಕೊಡಬೇಕು
Viral Video: ವೈನ್ ಶಾಪ್ಗೆ ನುಗ್ಗಿದ ಕೋತಿ! ಜನರ ಮಧ್ಯೆ ಫುಲ್ ಬಾಟಲ್ ಎಣ್ಣೆ ಹೊಡೆದು ಮಾಡಿದ್ದೇನು?
ಭಾರತೀಯ ರೈಲ್ವೆಯ ಸೂಪರ್ಫಾಸ್ಟ್ 'ಶತಾಬ್ದಿ ಎಕ್ಸ್ಪ್ರೆಸ್': ಈ ಹೆಸರಿನ ಹಿಂದಿದೆ ಒಂದು ವಿಶೇಷ ಇತಿಹಾಸ!
Bhajan Clubbing: 'ಭಜನ್ ಕ್ಲಬ್ಬಿಂಗ್'ನಲ್ಲಿ ರಾಮನಾಮ ಜಪಿಸಿ ತಂಬೂರಿ ಬಾರಿಸಿದ ಪ್ರಧಾನಿ ಮೋದಿ, ವಿಡಿಯೋ ವೈರಲ್
‘ಭಜನೆ, ಭಕ್ತಿ ಪರಂಪರೆಗೆ ಕಾಂಗ್ರೆಸ್ನಿಂದ ಅವಮಾನ’; ಮೋದಿ ಕುರಿತ ಪ್ರಿಯಾಂಕ್ ಖರ್ಗೆ ಟೀಕೆಗೆ ಬಿಜೆಪಿ ತಿರುಗೇಟು
‘ಭಜನ್ ಕ್ಲಬ್ಬಿಂಗ್ಗೆ ಪ್ರಧಾನಿಗೆ ಸಮಯವಿದೆ, ಪ್ರಜಾಪ್ರಭುತ್ವದ ಪ್ರಶ್ನೆಗೆ ಮೌನವೇಕೆ?’; ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ವಾಣಿಜ್ಯ
ದಸರಾ - ದೀಪಾವಳಿ ಸಂದರ್ಭದಲ್ಲಿ ಬಾಡಿಗೆ ಮನೆ ಪೇಂಟ್ ಮಾಡಿಸ್ಬೇಕಾ? ಯಾರು ಕೊಡ್ತಾರೆ ಹಣ ?
ಮಳೆಯಿಂದ ನಿಮ್ಮ ವಾಹನದ ಬ್ರೇಕ್ನಿಂದ ಶಬ್ದ ಬರುತ್ತಿದೆಯಾ? ಸೌಂಡ್ನಲ್ಲಿದೆ ಮಹತ್ವದ ಸೂಚನೆ
ಚಿನ್ನ-ಬೆಳ್ಳಿ ಖರೀದಿಗೆ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ಜ್ಯುವೆಲ್ಲರಿ ಶಾಪ್ಗೆ ಹೋಗೋ ಮುನ್ನ ಇಲ್ಲಿ ನೋಡಿ
ರಾಜ್ಯದ ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಇಲ್ಲಿದೆ ಸೆಪ್ಟೆಂಬರ್ 26ರ ದರಪಟ್ಟಿ
ನ್ಯಾಯಾಲಯ ಮತ್ತು ಕಾನೂನು
ಪರಶುರಾಮನ ಪ್ರತಿಮೆ ವಿಚಾರವನ್ನು ಸರ್ಕಾರದ ಅಂಗಳಕ್ಕೆ ವರ್ಗಾಯಿಸಿದ ಹೈಕೋರ್ಟ್
ಕೊಲೆ ಪ್ರಕರಣದ ಆರೋಪಿ ದರ್ಶನ್ ಅರ್ಜಿ ವಜಾಗೊಳಿಸಿ: ನ್ಯಾಯಾಲಯ ಆದೇಶ
ಕೆಪಿಎಸ್ಸಿ ನೇಮಕಾತಿ ಹಗರಣ: ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ಗೆ ಜಾಮೀನು ನಿರಾಕರಣೆ
ವಿದೇಶ
ಪಾಕಿಸ್ತಾನದಲ್ಲಿ ತಾಲಿಬಾನ್ನಿಂದ ಭೀಕರ ಬಾಂಬ್ ಸ್ಫೋಟ; 12 ಜನ ಸಾವು, 30 ಮಂದಿಗೆ ಗಾಯ
ಬಾಂಗ್ಲಾದೇಶದಲ್ಲಿ ಹಿಂದೂ ವ್ಯಾಪಾರಿಯ ಭೀಕರ ಕೊಲೆ; ತೇಲುತ್ತಿದ್ದ ಡ್ರಮ್ನಲ್ಲಿ ಮೃತದೇಹ ಪತ್ತೆ!
40 ಸಾವಿರ ಇಲಿ, 1 ಲೀಟರ್ಗೆ 18 ಲಕ್ಷ ರೂ; ವಿಶ್ವದ ಅತಿ ದುಬಾರಿ ಹಾಲಿನ ಸ್ಪೆಷಾಲಿಟಿ ಏನು?
ಬಾಂಗ್ಲಾ–ಅಮೆರಿಕ ನಾಗರಿಕ ಪರಮಾಣು ಒಪ್ಪಂದ
ಇರಾನ್ನಲ್ಲಿ ಬಸ್ ಮಗುಚಿ ಬಿದ್ದು 11 ಮಂದಿ ಸಾವು
ಕ್ರೀಡೆ
ಭಾರತದ ಪರ 2027ರಲ್ಲಿ ನನ್ನ ಕೊನೆಯ ವಿಶ್ವಕಪ್: ವಿರಾಟ್ ಕೊಹ್ಲಿ
ಏಷ್ಯನ್ ಗೇಮ್ಸ್ ಮ್ಯಾರಥಾನ್ನಲ್ಲಿ ಭಾರತಕ್ಕೆ ಪದಕ: 44 ವರ್ಷಗಳ ಕಾಯುವಿಕೆಗೆ ತೆರೆ
ಮೊದಲ ಏಕದಿನ ಪಂದ್ಯದಿಂದ ಶುಭ್ಮನ್ ಗಿಲ್ ಔಟ್? ಕೋಚ್ ಹೇಳಿದ್ದಿದು
ಏಷ್ಯನ್ ಗೇಮ್ಸ್ 8ನೇ ದಿನದಂದು ಭಾರತಕ್ಕೆ 7 ಪದಕ; 30 ಕ್ಕೇರಿದ ಪದಕಗಳ ಸಂಖ್ಯೆ
Cricket: ಭಾರತ vs ವೆಸ್ಟ್ ಇಂಡೀಸ್; ಮೊದಲ ಒಡಿಐಯಿಂದ ಕ್ಯಾಪ್ಟನ್ ಗಿಲ್ ಹೊರಕ್ಕೆ? ಬಿಸಿಸಿಐ ಅಧಿಕೃತ ಅಪ್ಡೇಟ್ ಬಹಿರಂಗ!
Asian Games 2026: ಕಬಡ್ಡಿಯಲ್ಲಿ ಮತ್ತೊಮ್ಮೆ ಚಿನ್ನದ ಪದಕಕ್ಕೆ ಮುತ್ತಿಕ್ಕಿ ಚಾಂಪಿಯನ್ ಪಟ್ಟ ಉಳಿಸಿಕೊಂಡ ಭಾರತೀಯ ನಾರಿಯರು
ಋತುರಾಜ್ ಇನ್, ಜೈಸ್ವಾಲ್ ಔಟ್: ವೆಸ್ಟ್ ಇಂಡೀಸ್ ಎದುರಿನ ಮೊದಲ ಪಂದ್ಯ ಬಲಿಷ್ಠ ಭಾರತ ಸಂಭಾವ್ಯ ತಂಡ ಪ್ರಕಟ..!
Virat Kohli: ಇದೇ ನನ್ನ ಕೊನೆಯ ವಿಶ್ವಕಪ್: ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ
ವಿಜ್ಞಾನ ಮತ್ತು ತಂತ್ರಜ್ಞಾನ
ನಿದ್ದೆ ಬಂದಿಲ್ಲ ಎಂದು ಫೋನ್ ತೆಗೆದು ರೀಲ್ಸ್ ನೋಡ್ತೀರಾ? ಉರಿಯೋ ಬೆಂಕಿಗೆ ತುಪ್ಪ ಸುರಿಯೋದು ಅಂದ್ರೆ ಇದೇ!
ಹಸಿ ಮೀನು vs. ಒಣ ಮೀನು: ಇವೆರಡರಲ್ಲಿ ಯಾವುದು ತಿಂದರೆ ಆರೋಗ್ಯಕ್ಕೆ ಒಳ್ಳೆಯದು?
ಬಿಸಿ ಅನ್ನಕ್ಕೆ ತುಪ್ಪ ಸೇರಿಸಿ ತಿನ್ನುವುದರಿಂದ ಏನಾಗುತ್ತೆ? ವಿಜ್ಞಾನ ಹೇಳುವ ಆರೋಗ್ಯ ರಹಸ್ಯಗಳು ಇಲ್ಲಿವೆ!
ಊಟ ಅಥವಾ ತಿಂಡಿ ಮಾಡಿದ ತಕ್ಷಣ ಸ್ನಾನ ಮಾಡುವ ಅಭ್ಯಾಸವಿದ್ದವರು ಇವಿಷ್ಟು ವಿಷಯಗಳನ್ನು ತಿಳಿದಿರಬೇಕು!
Millet Dosa: ಆಹಾ ದೋಸೆ ತಿನ್ನುವ ಆಸೆ!
ಫೈಬ್ರಾಯ್ಡ್, ಫ್ಯಾಟಿಲಿವರ್ಗೆ ಶಸ್ತ್ರಚಿಕಿತ್ಸೆಯೇ ಪರಿಹಾರವಲ್ಲ
ಶಿಕ್ಷಣ ಮತ್ತು ಉದ್ಯೋಗ
59ನೇ ವಯಸ್ಸಿನಲ್ಲಿ ಸಿಕ್ಕಿತು ಸರ್ಕಾರಿ ಶಿಕ್ಷಕ ಉದ್ಯೋಗ: 27 ವರ್ಷಗಳ ಸತತ ಹೋರಾಟಕ್ಕೆ ಕೊನೆಗೂ ಒಲಿದ ಯಶಸ್ಸು!
ಸಂಸ್ಕೃತಿ
ಯಾರ ಬಳಿಯೂ ಆಟೋಗ್ರಾಫ್ ಕೇಳದ ರಜನಿಕಾಂತ್ ಪಡೆದಿದ್ದು ಕನ್ನಡ ಈ ನಟನ ಸಹಿ ಮಾತ್ರ
‘ಜನರ ವೋಟ್ ವಿರುದ್ಧ ಹೋಗಲ್ಲ’; ತಾಂಡವ್ ರಾಮ್ ಉಳಿಸಿ ಸುದೀಪ್ ಮಾತು
ಕಳೆಗುಂದಿದ ಮುಖಕ್ಕೆ ಮನೆಯಲ್ಲೇ ಮಾಡಿ ವಿಟಮಿನ್ 'ಸಿ' ಸೀರಮ್: ವಾರದಲ್ಲೇ ತ್ವಚೆ ಫಳ ಫಳ
ಮನೆಯಲ್ಲಿ ಇಲಿ ಕಾಟ ಹೆಚ್ಚಾಗಿದ್ಯಾ? ಓಡಾಡುವ ಜಾಗದಲ್ಲಿ ಈ ಗಂಟನ್ನು ಇಡಿ
ನಿರ್ವಿಕಲ್ಪ ಅವರ ಕಥೆ: ಪಾಪುಗುರು
ಊರ ಹಿರಿಮೆ ಜಗತ್ತಿಗೆ ಸಾರುತ್ತಿರುವ ಯುವಕ; ವಾರಂಬಳ್ಳಿಯ ವಿನಾಯಕ ಪ್ರಭು ಪಯಣ
ಬ್ಯಾಂಗಲ್ ಬಂಗಾರಿ ಚಿತ್ರಕ್ಕೆ ಮುಹೂರ್ತ – ಮರಡಿಹಳ್ಳಿ ಚಂದ್ರನಾಗ್ ಡೈರೆಕ್ಟರ್
ಅಭಿಪ್ರಾಯ ಮತ್ತು ವಿಶ್ಲೇಷಣೆ
ಬಿಜೆಪಿಯಿಂದ ಸ್ಪರ್ಧಿಸುವಂತೆ ಗ್ಯಾನೇಶ್ ಕುಮಾರ್ ಈ ಹಿಂದೆ ನನಗೆ ಆಫರ್ ನೀಡಿದ್ದರು! — ಕೇರಳದ ಮಾಜಿ ಚೀಫ್ ಸೆಕ್ರೆಟರಿ ಜಿಜಿ ತೋಮ್ಸನ್ ಸ್ಪೋಟಕ ಹೇಳಿಕೆ!
ಕರ್ನಾಟಕ ಎಸ್ಐಆರ್: ಅಳಿಸುವಿಕೆಗೆ ಸಂಬಂಧಿಸಿದ ದತ್ತಾಂಶದಿಂದ ಸುಮಾರು 6000 ಮತದಾರರು ನಾಪತ್ತೆ: ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಅಂಕಿಅಂಶಗಳ ವ್ಯತ್ಯಾಸ
ಜ್ಞಾನೇಶ್ ಕುಮಾರ್ ಮುಂದಿನ 48 ಗಂಟೆಗಳೊಳಗೆ ರಾಜೀನಾಮೆ ನೀಡಬೇಕು : ನಟ ಪ್ರಕಾಶ್ ರಾಜ್ ಗಡುವು | PRAKASH RAJ
ಭಾರತಕ್ಕೆ ಏಕೀಕೃತ ಸರ್ಕಾರಿ ವಿನ್ಯಾಸ ಮಾನದಂಡ ಏಕೆ ಅಗತ್ಯ?
5 ಗ್ಯಾರಂಟಿಗಳೇ ನಮ್ಮ ಸರ್ಕಾರದ ಅಭಿವೃದ್ಧಿಯ ರೇಟ್ ಕಾರ್ಡ್: ‘ಪ್ರಜಾಸೇವಾ ಆಂದೋಲನ’ ದಲ್ಲಿ ಸಚಿವ ಎನ್. ಚಲುವರಾಯಸ್ವಾಮಿ | CHALUVARAYASWAMY
ಎಕಾನಮಿ 360: ಟಾಟಾದಲ್ಲಿ ಆಂತರಿಕ ಸಂಘರ್ಷ;ಭಾರತದ ಆರ್ಥಿಕತೆಯ ಮೇಲೂ ಆತಂಕದ ಕಾರ್ಮೋಡ
ವಿಡಿಯೊ
ಮೈಸೂರಿನಲ್ಲಿ ಕೇವಲ 8 ತಿಂಗಳಲ್ಲಿ 36 ಕೋಟಿ ರೂ. ಲೂಟಿ, ಹಿರಿಯ ನಾಗರಿಕರೇ ಟಾರ್ಗೆಟ್
VIDEO| ಎಸ್ಐಆರ್: ಮುಸ್ಲಿಮರ ಮತವೇ ಗುರಿ ?
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಎಸ್ಐಆರ್: ಮುಸ್ಲಿಮರ ಮತವೇ ಗುರಿ? | SIR 2026
'ತುಂಬಾ ನೆಗೆಟಿವ್ ಆಗಿ ಮಾತಾಡಿದ್ರು' ಕಣ್ಣೀರಿಟ್ಟ ಮೋಕ್ಷಿತಾ
VIDEO: 'ಜಗದ್ಧಾತ್ರಿ’ಯಿಂದ ವಿಜಯ್ ಸೂರ್ಯ ಗ್ರಾಫ್ ಚೇಂಜ್ ಆಗತ್ತಾ ?
ಈ ದಿನದ ಆವೃತ್ತಿ ಇಷ್ಟೇ.