ಆವೃತ್ತಿ
ಶುಕ್ರವಾರ, ಅಕ್ಟೋಬರ್ 2, 2026
ಪ್ರಮುಖ ಸುದ್ದಿಗಳು
ಹೆಚ್ಚು ಮಾಧ್ಯಮಗಳು ವರದಿ ಮಾಡಿರುವ ಸುದ್ದಿಗಳು, ಪ್ರತಿ ಮಾಲೀಕರನ್ನು ಒಮ್ಮೆ ಎಣಿಸಿ.?
ಕಾವೇರಿ ನೀರು ಹರಿವು 2ಸಾವಿರ ಕ್ಯುಸೆಕ್ಗೆ ಇಳಿಸಿ: ಪ್ರಾಧಿಕಾರಕ್ಕೆ ಕರ್ನಾಟಕ ಮನವಿ
ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದು ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತ ಮಹಿಳಾ ಹಾಕಿ ತಂಡ
ಕನಸು ನನಸಾಗಲೇ ಇಲ್ಲ; ಪ್ರಥಮ ದರ್ಜೆ ಕ್ರಿಕೆಟ್ಗೆ ವಿದಾಯ ಹೇಳಿದ ಯುಜ್ವೇಂದ್ರ ಚಾಹಲ್
ಕಬ್ಬು ಬೆಳೆಗಾರರ ಸಮಸ್ಯೆಗೆ ದೆಹಲಿಯಲ್ಲಿ ಪರಿಹಾರದ ಚರ್ಚೆ: ಹತ್ತು ದಿನ ಮೊದಲೇ ಸಿಎಂ ಡಿಕೆಶಿಗೆ ಜೋಶಿ ಆಹ್ವಾನ
ಫ್ಲೈದುಬೈ ದಾಳಿಯನ್ನು ‘ಭಯೋತ್ಪಾದನಾ ಕೃತ್ಯ’ ಎಂದು ಘೋಷಿಸಿದ ಯುಎಇ; ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವಾದ್ಯಂತ ಪ್ರಶಂಸೆ
ತಮಿಳುನಾಡಿನ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ: ಸಿಎಂ ವಿಜಯ್ ಚಾಲನೆ
ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ
ಕರ್ನಾಟಕ
ಚಿಕ್ಕಬಳ್ಳಾಪುರ: ಶ್ರೀನಿವಾಸ ಸಾಗರ ಜಲಾಶಯದಲ್ಲಿ ಮುಳುಗಿ ತಾಯಿ, ಮಗ ಸಾವು
Asian Games | ಮಹಿಳಾ ರಿಕರ್ವ್ ಆರ್ಚರಿಯಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನ
ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಜಾನ್ಹವಿ ನೇಮಕ: ಮಹತ್ವದ ಜವಾಬ್ದಾರಿ ನೀಡಿದ ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ 927 ಕೋಟಿ ರೂ ವಂಚನೆ: ಓಜೋನ್ ಅರ್ಬನ್ ಸಿಎಂಡಿ ಬಂಧನ
ಕಸ ವಿಂಗಡನೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು – ತುಂಡು ತುಂಡಾದ ದೇಹ
ಅಕ್ರಮ ಅಕ್ಕಿ ತುಂಬಿದ್ದ ವಾಹನ ಬಿಟ್ಟ ಪ್ರಕರಣ: PSI ಸೇರಿ ನಾಲ್ವರು ಅಮಾನತು
ಮೆಟ್ರೋ ಪ್ರಯಾಣಿಕರೇ ಗಮನಿಸಿ: ಅಕ್ಟೋಬರ್ 3ರ ಶನಿವಾರ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆ
ಬೆಂಗಳೂರು ಜನರಿಗೆ ವೀಕೆಂಡ್ ಸಿಹಿಸುದ್ದಿ: ಶನಿವಾರ ತಡರಾತ್ರಿವರೆಗೂ 'ನಮ್ಮ ಮೆಟ್ರೋ' ಸಂಚಾರ ವಿಸ್ತರಣೆ!
ಉತ್ತರ ಕನ್ನಡದಲ್ಲಿ ಅಪ್ರಾಪ್ತರಿಂದ ವಾಹನ ಚಾಲನೆ; 131 ಕೇಸ್, 13 ಲಕ್ಷ ರೂಪಾಯಿಗೂ ಅಧಿಕ ದಂಡ
44 ವರ್ಷಗಳ ಬರ ನೀಗಿಸಿದ ಮಹಿಳಾ ಹಾಕಿ; ಭಾರತಕ್ಕೆ ಏಷ್ಯನ್ ಗೇಮ್ಸ್ ಚಿನ್ನ
ಶ್ರೀ ಅಖಿಲ ಹವ್ಯಕ ಮಹಾಸಭೆ: ಅಧ್ಯಕ್ಷರಾಗಿ 12ನೆಯ ಬಾರಿಗೆ ಡಾ. ಗಿರಿಧರ ಕಜೆ ಸರ್ವಾನುಮತದ ಆಯ್ಕೆ
HD Kumaraswamy: ನಾನು ನೈಸ್ ಭೂಮಿ ಖರೀದಿ ಮಾಡಿದ್ದರೆ ನೇಣು ಹಾಕಿಕೊಳ್ಳುತ್ತೇನೆ: ಹೆಚ್ ಡಿ ಕುಮಾರಸ್ವಾಮಿ
ದೇಶ
ವಾರಿಂಗ್ ರಾಜೀನಾಮೆ ಬಳಿಕ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಕಿ ಲೆಜೆಂಡ್ ಪರ್ಗತ್ ಸಿಂಗ್ ನೇಮಕ | Pargat Singh
ವಾಕೋಡೆ ಸಾವು: ಐಐಟಿ ಬಾಂಬೆ ವಿದ್ಯಾರ್ಥಿಗಳಿಂದ ಉಪವಾಸ ಸತ್ಯಾಗ್ರಹ ಆರಂಭ
'ವೆಟ್ರಿ ಪಯಣಂ' ಯೋಜನೆಗೆ ಚಾಲನೆ: ಸ್ವತಃ ಬಸ್ ಟಿಕೆಟ್ ಕೊಟ್ಟ ಸಿಎಂ ವಿಜಯ್; Video
‘ಧರ್ಮ-ರಾಷ್ಟ್ರವನ್ನು ಬೇರ್ಪಡಿಸಲಾಗದು’; ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಮೋದಿ ಜೊತೆ ವಿಡಿಯೋ ಕಾಲ್ನಲ್ಲಿ ಭಾವುಕರಾದ ಕ್ಯಾಪ್ಟನ್ ಸ್ಮಿತ್,ನೀವೇ ಆದರ್ಶ ವ್ಯಕ್ತಿ ಎಂದ ಕ್ಯಾಪ್ಟನ್
ಮುಖ್ಯ ಚುನಾವಣಾ ಆಯುಕ್ತ ರಾಜೀನಾಮೆ ನೀಡದಿದ್ದರೆ ಧರಣಿ: ಅಭಿಜಿತ್ ದೀಪ್ಕೆ
ಪೈಲಟ್ ಸ್ಮಿತ್ ಮಚ್ಚರ್ಗೆ ಪ್ರಧಾನಿ ಮೋದಿ ವಿಡಿಯೊ ಕರೆ: ಧೈರ್ಯಕ್ಕೆ ಶ್ಲಾಘನೆ
ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ಇಬ್ಬರು ಸಾಧುಗಳನ್ನು ಹತ್ಯೆಗೈದ ಆರೋಪಿ: ಬಂಧಿಸಿದ ಪೊಲೀಸರು| sadhus
ವಾಣಿಜ್ಯ
ಎಫ್ಪಿಐ | ₹35,860 ಕೋಟಿ ವಾಪಸ್: ಸಿಡಿಎಸ್ಎಲ್
ದೇಶದಾದ್ಯಂತ 120ಕ್ಕೂ ನಗರಗಳಿಗೆ ಅಮೆಜಾನ್ ನೌ ವಿಸ್ತರಣೆ
ಐಸಿಐಸಿಐ ಲೈಫ್ ಇನ್ಶೂರೆನ್ಸ್ನ ಹೊಸ ಎಂಡಿ ಮತ್ತು ಸಿಇಒ ಆಗಿ ಸಿದ್ಧಾರ್ಥ ಮಿಶ್ರಾ ಆಯ್ಕೆ; ಹಾಲಿ ಸಿಇಒ ಅನೂಪ್ ಬಾಗ್ಚಿ ಎಚ್ಡಿಎಫ್ಸಿ ಪಾಲು
ಇತರ ಸಾಲಕ್ಕಿಂತ ಚಿನ್ನದ ಸಾಲ ಉತ್ತಮ ಯಾಕೆ? ಇಲ್ಲಿದೆ ಕಾರಣ
ಶೋರೂಮ್ v/s ಲೋಕಲ್ ಗ್ಯಾರೇಜ್: ನಿಮ್ಮ ವಾಹನ ಸರ್ವಿಸ್ಗೆ ಯಾವುದು ಬೆಸ್ಟ್? ಮೋಸ ಹೋಗದಿರಲು ಈ 5 ವಿಷಯ ಮರೀಬೇಡಿ!
ಕರ್ನಾಟಕದಲ್ಲಿ ಅಕ್ಕಿ, ಸಕ್ಕರೆ, ಹಾಲು, ಗ್ಯಾಸ್ ಬೆಲೆ ಏರಿಕೆ: ನಿಮ್ಮ ತಿಂಗಳ ಖರ್ಚಿನ ಮೇಲೆ ಎಷ್ಟು ಹೊರೆ?
UPI ಬಳಕೆದಾರರಿಗೆ ಬಿಗ್ ಅಪ್ಡೇಟ್: MDR ಸದ್ಯದಲ್ಲೇ ಜಾರಿ, ನೀವು ಈ ವಿಷಯ ತಿಳ್ಕೊಳ್ಳಿ!
Real Estate: ದುಡ್ಡಿದ್ರೆ ಈಗಲೇ ಇಲ್ಲಿ ಸೈಟ್ ತಗೊಳ್ಳಿ, ಶಂಶಾಬಾದ್ ಮುಂದಿನ ಗಚ್ಚಿಬೌಲಿ ಆಗೋದು ಪಕ್ಕಾ!
ನ್ಯಾಯಾಲಯ ಮತ್ತು ಕಾನೂನು
ನಾಗರಿಕ ಸೇವಾ ಮಂಡಳಿ ಸ್ಥಾಪನೆ ಕಾಲಮಿತಿ ವಿವರಣೆಯ ಪ್ರಮಾಣ ಪತ್ರ ಸಲ್ಲಿಸಲು ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶನ
ಎಂಎಲ್ಸಿ ಶಿವಣ್ಣರಿಂದ ಮಾನನಷ್ಟ ದಾವೆ: ಮಾಜಿ ಸಚಿವ ವಿಶ್ವನಾಥ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ವಿದೇಶ
ಇನ್ಸ್ಟಾಗ್ರಾಂ ಇರೋದು ಗಂಡಸರಿಗಲ್ಲ ಮಹಿಳೆಯರಿಗೆ ಮಾತ್ರ: ಭಾರಿ ಚರ್ಚೆ ಹುಟ್ಟುಹಾಕಿದ ಎಲಾನ್ ಮಸ್ಕ್ ಹೇಳಿಕೆ! Elon Musk
ಉಕ್ರೇನ್ ಯುದ್ಧ ಅಂತ್ಯಕ್ಕೆ ಮೋದಿ ಬಳಿ ಉತ್ತಮ ಸಲಹೆಗಳಿವೆ: ಪುಟಿನ್ ಶ್ಲಾಘನೆ
ಫ್ಲೈದುಬೈ ವಿಮಾನದ ಶಂಕಿತ ಪೈಲಟ್ ಸೌದಿಯಿಂದ ಯುಎಇಗೆ ಹಸ್ತಾಂತರ
ಫ್ಲೈದುಬೈ ವಿಮಾನ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತೀಕಾರದ ಪ್ರತಿಜ್ಞೆ; ಸಹ ಪೈಲಟ್ ಕಳುಹಿಸಿದವರು ತಕ್ಕ ಪಾಠ ಕಲಿಯಲಿದ್ದಾರೆಂದು ಎಚ್ಚರಿಕೆ
FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ
ಫ್ಲೈದುಬೈ ದಾಳಿ ಪ್ರಕರಣ: ಉಗ್ರರ ಕೈವಾಡದ ಶಂಕೆ, ತನಿಖೆ ತೀವ್ರಗೊಳಿಸಿದ ಯುಎಇ
ಫ್ಲೈದುಬೈ ಮೇಲಿನ ದಾಳಿ ಭಯೋತ್ಪಾದಕ ಕೃತ್ಯ ಎಂದು ಮೊದಲ ಬಾರಿ ಒಪ್ಪಿಕೊಂಡ ಯುಎಇ: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಬಗ್ಗೆ ಅಚ್ಚರಿಯ ಹೇಳಿಕೆ
ಡ್ರ್ಯಾಗನ್ ‘ಗ್ರೇಸ್’ನಲ್ಲಿ ಬಾಹ್ಯಾಕಾಶದತ್ತ ಹಾರಿದ ಗಗನಯಾತ್ರಿಗಳು: ಸ್ಪೇಸ್ಎಕ್ಸ್ Crew-13 ಯಶಸ್ವಿ ಉಡಾವಣೆ
ಕ್ರೀಡೆ
Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!
Asian Games 2026: ಭಾರತ-ಪಾಕಿಸ್ತಾನ ಫೈನಲ್ ಪಂದ್ಯಕ್ಕೆ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಗೈರು
ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಪೂವಮ್ಮಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ
ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಡಬಲ್ ಗೋಲ್ಡ್: ಕುಸ್ತಿ–ಬಾಕ್ಸಿಂಗ್ನಲ್ಲಿ ಐತಿಹಾಸಿಕ ಗೆಲುವು
Asian Games 2026: ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಬೇಟೆ: ಪದಕ ಪಟ್ಟಿಯಲ್ಲಿ ಭಾರತಕ್ಕೆ ಐದನೇ ಸ್ಥಾನ
ಏಷ್ಯನ್ ಗೇಮ್ಸ್ ಬಾಕ್ಸಿಂಗ್; ರೋಚಕ ಹೋರಾಟ ನಡೆಸಿ ಚಿನ್ನ ಗೆದ್ದ ಪರ್ವೀನ್ ಹೂಡಾ
ಏಷ್ಯನ್ ಗೇಮ್ಸ್ ಬಾಕ್ಸಿಂಗ್: ಜನ್ಮದಿನದಂದೇ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಲವ್ಲಿನಾ ಬೋರ್ಗೊಹೈನ್
ಹುಟ್ಟುಹಬ್ಬದಂದೇ ಚಿನ್ನದ ಮೆರಗು, 12 ವರ್ಷಗಳ ಬಂಗಾರದ ಬರ ನೀಗಿಸಿದ ಲವ್ಲಿನಾ
ವಿಜ್ಞಾನ ಮತ್ತು ತಂತ್ರಜ್ಞಾನ
'ಶಕ್ತಿಮಾನ್' ತರ ಆಗ್ಬೇಕಾ? ಹಾಲಿನಲ್ಲಿ ನೆನೆಸಿದ ಖರ್ಜೂರ ತಿನ್ನಿ ಸಾಕು!
ಋತುಮಾನದ ಸೋಂಕು ತಡೆಯಲು ಈ ಪಾನೀಯ ಸೇವಿಸಿ!
ಗಂಟೆಗಟ್ಟಲೆ ಕುಳಿತು ಕೆಲಸ ಮಾಡುತ್ತೀರಾ? ಪ್ರತಿ ಗಂಟೆಗೆ 5 ನಿಮಿಷ ಈ ಕೆಲಸ ಮಾಡಿ
ಆವಕಾಡೊ ಹಣ್ಣು ಸೇವಿಸುವ ಮುನ್ನ ತಿಳಿದುಕೊಳ್ಳಬೇಕಾದ ಮುಖ್ಯ ವಿಷಯಗಳು
Karnataka Rains: ಕೊಡಗು, ಹಾಸನ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆ; ಎಲ್ಲಿ ಎಷ್ಟು?
ಪ್ರಕೃತಿ ಮಡಿಲು: ಅಭಿವೃದ್ಧಿ ವೇಗದಲ್ಲಿ ಪ್ರಾಣಿಗಳ ಬದುಕಿನ ಪರಿಸರಕ್ಕೆ ಪೆಟ್ಟು
Samsung Galaxy Watch 9ನಲ್ಲಿ ಭಾರೀ ವೇಗದ ಏರಿಕೆ; ಬಳಕೆದಾರರಿಗೆ ನಿರಾಸೆ ಮೂಡಿಸಿದ ಬ್ಯಾಟರಿ ಬಾಳಿಕೆ!
ನಕಲಿ ಔಷಧಿ ದಂಧೆ ಬೆನ್ನಲ್ಲೇ MRP ದಂಧೆಗೆ ಬ್ರೇಕ್? ₹86ರ ಔಷಧಿ ₹4,528ಕ್ಕೆ ಮಾರಾಟ!
ಶಿಕ್ಷಣ ಮತ್ತು ಉದ್ಯೋಗ
ಕೆನರಾ ಬ್ಯಾಂಕ್ನಲ್ಲಿ ಬೃಹತ್ ಉದ್ಯೋಗಾವಕಾಶ: 3,500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ವಿದ್ಯಾವಂತರೂ ಸೈಬರ್ ವಂಚನೆಗೆ ಬಲಿಯಾಗುತ್ತಿರುವುದೇಕೆ? IIT ಮದ್ರಾಸ್ ಅಧ್ಯಯನದಲ್ಲಿದೆ ಬೆಚ್ಚಿಬೀಳಿಸುವ ಮಾಹಿತಿ!
ದಸರಾ ರಜೆ: ಆಟದ ಜತೆಗೆ ಮನೆಯಂಗಳದಲ್ಲೇ ಮಕ್ಕಳಿಗೆ ತೋಟಗಾರಿಕೆ ಕಲಿಸಿ
ಪ್ರಜಾವಾಣಿ ಸಹಪಾಠಿ: ಅಕ್ಟೋಬರ್ 2ರ ಸ್ಪರ್ಧಾ ಕಣ
ಸಂಸ್ಕೃತಿ
ಬಾಲಿಯಲ್ಲಿ ನಟಿ ನುಸ್ರತ್ ಭರೂಚಾಗೆ ಗಂಭೀರ ಗಾಯ: ಬೆನ್ನುಮೂಳೆಗೆ ತೀವ್ರ ಪೆಟ್ಟು, ಮುಂಬೈಗೆ ಏರ್ಲಿಫ್ಟ್
ಪ್ರಭಾಸ್ ‘ಫೌಜಿ’ ಬಿಡುಗಡೆ ವಿಳಂಬಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟ ಜಿತಿನ್
Bigg Boss Kannada 13: ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ; ಲಿಖಿತ್, ಮಂಜಗೆ ಆಸಿಯಾ ಆವಾಜ್
ಗುರುವಾರ ಬಂಪರ್ ಲಾಟರಿ ಹೊಡೆದ ‘ಪ್ರೇಮದ ಊರಲಿ’ ಚಿತ್ರ; ಕಲೆಕ್ಷನ್ ನೋಡಿ ಎಲ್ಲರೂ ದಂಗು
ಬಾಲಿಯಲ್ಲಿ ಸಿನಿಮಾ ಶೂಟಿಂಗ್ ವೇಳೆ ಅಪಘಾತ: ಬೆನ್ನು ಮೂಳೆ ಮುರಿದುಕೊಂಡ ಖ್ಯಾತ ನಟಿ ನುಸ್ರತ್ ಭರೂಚಾ
Bigg Boss Kannada 13: ಆಸಿಯಾ ಸ್ನೇಹದಲ್ಲಿ ಲಾಭವನ್ನು ನೋಡುತ್ತಾರೆ! ತಾಂಡವ್ ನೇರ ಮಾತು
ಫ್ರಿಡ್ಜ್ನಲ್ಲಿ ಈ ಸಣ್ಣ ಬದಲಾವಣೆ ಮಾಡಿ ನೋಡಿ.. ಕರೆಂಟ್ ಬಿಲ್ ಶೇ. 20 ರಷ್ಟು ಕಡಿಮೆಯಾಗುತ್ತೆ!
ಬಿಗ್ ಬಾಸ್ನಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ರದ್ದು: ಕಿಚ್ಚನ ಕ್ಲಾಸ್ಗೆ ಹೆದರಿದ ಸ್ಪರ್ಧಿಗಳು, ತಾಂಡವ್ ರಾಮ್ ನೂತನ ಕ್ಯಾಪ್ಟನ್!
ಅಭಿಪ್ರಾಯ ಮತ್ತು ವಿಶ್ಲೇಷಣೆ
ಬೆಳಗಾವಿಯಲ್ಲಿ ಜೀವ ತೆಗೆಯುತ್ತಿರುವ ಗಾಳಿಪಟ ಮಾಂಜಾ ದಾರ: ಎರಡೇ ದಿನಗಳಲ್ಲಿ ಇಬ್ಬರು ಬಲಿ
ಈ ಮೆಟ್ರೋ ನಿಲ್ದಾಣಕ್ಕೆ ಹೊಸ ಹೆಸರು ಬರಲಿದೆಯೇ? ಸಿಎಂ ಪತ್ರದ ಬೆನ್ನಲ್ಲೇ ಮಹತ್ವದ ಬೆಳವಣಿಗೆ
ಭಾರತೀಯರನ್ನು ಕಂಡರೆ ಊಟಕ್ಕೆ ಹಣ ಪಡೆಯಲ್ಲ! ಈ ದೇಶದ ಜನರ ಆತಿಥ್ಯ ಕಂಡು ಕನ್ನಡಿಗನೇ ಅಚ್ಚರಿ
ಪ್ರತಿಭಟನಾಕಾರರನ್ನು ಬಂಧಿಸುವಂತೆ ಸಿಎಂ ಫಡ್ನವೀಸ್ಗೆ ಅಭಿಜೀತ್ ಸವಾಲು
ಬೇಡ್ತಿ ತಿರುವು: ನದಿಗಳ ಹೆಸರಲ್ಲಿ ಪ್ರಕೃತಿ ಮೇಲೆ ಸಾಲ ಪಡೆಯುವ ಕ್ರಮ ಎಷ್ಟು ಸರಿ?
ಚಾಪ್ಲಿನ್ ಕಂಡ ಮಹಾತ್ಮ: ಲಂಡನ್ನ ಆ ಅಪರೂಪದ ದಿನ
ಮತ್ತೊಮ್ಮೆ ನ್ಯಾಯಾಲಯದತ್ತ ಮಲ್ಟಿಪ್ಲೆಕ್ಸ್ ಸಂಘಟನೆ, ಇತರರು
ಮಹಾಪಂಚ್ ಕಾರ್ಟೂನ್
ವಿಡಿಯೊ
Shiva Rajkumar Interview | ಹೊಸಬರಿಗೆ ಶಿವಣ್ಣ ಕೊಟ್ಟ ಸಲಹೆ ಏನು?
Centre Calls Sugarcane Farmers For Delhi Meeting: ನವದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆಗೆ ಮುಹೂರ್ತ ಫಿಕ್ಸ್
Karnataka SIR Row: SIR ಪ್ರಕ್ರಿಯೆ ವಿಚಾರ, BJP ಕಾರ್ಯಕರ್ತರ ವಿರುದ್ಧ FIR ಡಿಜಿ & ಐಜಿಪಿಗೆ ಮನವಿ
ನಾಳೆ ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ | Karnataka Drought
Big Bulletin | ಏಷ್ಯನ್ ಗೇಮ್ಸ್ನಲ್ಲಿ ಇಂದು ಭಾರತಕ್ಕೆ ಚಿನ್ನದ ದಿನ
Shiva Rajkumar Interview | ಶಿವಣ್ಣ ಈ ಮಾತು ಹೇಳಿದ್ದು ಯಾರಿಗೆ?
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ: ಅಪರೂಪದ ಸಂಪ್ರದಾಯ
ಹುಬ್ಬಳ್ಳಿಯಲ್ಲಿ ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದೆಹಲಿಯಲ್ಲಿ ಸಭೆ: ಡಿಕೆಶಿಗೂ ಆಹ್ವಾನ
ಈ ದಿನದ ಆವೃತ್ತಿ ಇಷ್ಟೇ.