ಆವೃತ್ತಿ
ಬುಧವಾರ, ನವೆಂಬರ್ 4, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಸೋಮವಾರ, ನವೆಂಬರ್ 2 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಭಾನುವಾರ, ನವೆಂಬರ್ 1 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶನಿವಾರ, ಅಕ್ಟೋಬರ್ 31 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ಪ್ರಮುಖ ಸುದ್ದಿಗಳು
ಆ ದಿನ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಪ್ರತಿ ಮಾಲೀಕರನ್ನು ಒಮ್ಮೆ ಎಣಿಸಿ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ಇಂದು ಮಧ್ಯರಾತ್ರಿಯಿಂದಲೇ ಬಸ್ ದರ ಏರಿಕೆ – ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 68 ರೂ. ಹೆಚ್ಚಳ
ರಾಜ್ಯದ ಪ್ರಯಾಣಿಕರಿಗೆ ಬಸ್ ದರ ಏರಿಕೆ ಶಾಕ್: ಇಂದು ಮಧ್ಯರಾತ್ರಿಯಿಂದಲೇ ಕೆಎಸ್ಆರ್ಟಿಸಿ 9 ರೂ. ಏರಿಕೆ
Bus Fare Hike: ಕೇಂದ್ರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ್ರೆ ಬಸ್ ಪ್ರಯಾಣ ದರ ಕಡಿಮೆ ಮಾಡಲು ಸಿದ್ಧ: ಸಿಎಂ ಡಿ.ಕೆ.ಶಿವಕುಮಾರ್
ದೀಪಾವಳಿಗೂ ಮುನ್ನ ಕೇಂದ್ರದಿಂದ ಗುಡ್ ನ್ಯೂಸ್: 18,000 ಅಗ್ನಿವೀರರ ಸೇವಾ ಅವಧಿ ನಾಲ್ಕು ವರ್ಷದಿಂದ ಆರು ವರ್ಷಗಳಿಗೆ ವಿಸ್ತರಣೆ! Video
ಶರದ್ ಪವಾರ್ಗೆ ಮೋದಿ ಕರೆ: ನೀವು ವಿಶ್ರಾಂತಿ ಪಡೆಯಿರಿ, ಸುಪ್ರಿಯಾ ಮತ್ತು ನಾವು ದೇಶದ ಜವಾಬ್ದಾರಿ ನೋಡಿಕೊಳ್ಳುತ್ತೇವೆ ಎಂದ ಪ್ರಧಾನಿ
ಪಡಿತರ ಚೀಟಿದಾರರಿಗೆ 10ರೊಳಗೆ ಇ- ಕೆವೈಸಿ ಕಡ್ಡಾಯ
ಬಿಜೆಪಿ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿರುವುದು ಅಸಂಭವ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಕರ್ನಾಟಕ
ಭಾರತದ ಐತಿಹಾಸಿಕ ಒಲಿಂಪಿಕ್ಸ್ ಚಿನ್ನದ ಪದಕ ಕಳವು! ಬೆಂಗಳೂರಿನಲ್ಲಿ ಮಾಜಿ ಹಾಕಿ ನಾಯಕನ ಮನೆಗೆ ಕನ್ನ | Olympic Gold Medal
ಬಸ್ ದರ ಏರಿಕೆಗೆ ಸಿಎಂ ಡಿ.ಕೆ.ಶಿವಕುಮಾರ್ ಸಮರ್ಥನೆ
ದೀಪಾವಳಿ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಗುಡ್ನ್ಯೂಸ್; ಯಶವಂತಪುರ–ಮಡಗಾಂವ್ ನಡುವೆ ವಿಶೇಷ ರೈಲು
Breaking: ದರ್ಶನ್ ವಿರುದ್ಧ ಮಾಫಿ ಸಾಕ್ಷಿ ನುಡಿದ ಪ್ರದೂಷ್ಗೆ ಕೋರ್ಟ್ ರಿಲೀಫ್, ತಂದೆಯ ಪಿತೃಕಾರ್ಯದಲ್ಲಿ ಭಾಗವಹಿಸಲು ಅನುಮತಿ
‘ಗೃಹಲಕ್ಷ್ಮೀ‘ಯರಿಗೆ ದೀಪಾವಳಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ: 3 ಕಂತುಗಳ ಹಣ ಬಿಡುಗಡೆ
ಕಬ್ಬಿಗೆ ಪ್ರತಿ ಟನ್ಗೆ 3600 ರೂ. ದರ ನಿಗದಿ: ಸಚಿವ ಸತೀಶ್ ಜಾರಕಿಹೊಳಿ ಘೋಷಣೆ; ಮಾಲೀಕರು, ರೈತರ ಸಭೆ ಬಳಿಕ ನಿರ್ಧಾರ
ಕಬ್ಬು ಬೆಳೆಗಾರರ ಹೋರಾಟಕ್ಕೆ ಸಂದ ಜಯ: ಪ್ರತಿ ಟನ್ ₹3,600 ಬೆಲೆ ನಿಗದಿ
ಶಿವಮೊಗ್ಗ | ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಕಠಿಣ ಕಾರಾಗೃಹ
ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸ್ಮರಣೆ ಕಾರ್ಯಕ್ರಮ
Jio Data Plans: ಕೇವಲ 15 ರೂ.ಗೆ ಅನಿಯಮಿತ 5ಜಿ ಡೇಟಾ ಪ್ಲಾನ್ ಬಿಡುಗಡೆ ಮಾಡಿದ ಜಿಯೋ
ಪಂಜಾಬ್ ಆಪ್ ಶಾಸಕಿ ಅಮನ್ದೀಪ್ಗೆ ಇಡಿ ಶಾಕ್ – ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕ ಬೆನ್ನಲ್ಲೇ ದಾಳಿ
‘ಶೇ.40 ಕಮಿಷನ್ ಸರ್ಕಾರ’ ಜಾಹೀರಾತು: ಕಾಂಗ್ರೆಸ್ ನಾಯಕರ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಿದ ಹೈಕೋರ್ಟ್
ದೇಶ
ಅಗ್ನಿಪಥ್ ಯೋಜನೆಯಲ್ಲಿ ಭಾರಿ ಬದಲಾವಣೆ: ಅಗ್ನಿವೀರರ ಸೇವಾವಧಿ 2 ವರ್ಷ ವಿಸ್ತರಿಸಿದ ಕೇಂದ್ರ ಸರ್ಕಾರ..! Agniveer
ಜ್ಞಾನೇಶ್ ಕುಮಾರ್ ವಿರುದ್ಧ ₹2 ಕೋಟಿ ಲಂಚದ ಆರೋಪ ಪರಿಶೀಲಿಸಲಿರುವ ಕೇರಳಂ ಸರ್ಕಾರ
ಸಂಸತ್ತಿನಲ್ಲಿ ಭಗವಂತ್ ಉಸಿರಿನಲ್ಲಿ ಮದ್ಯದ ವಾಸನೆ ಬರುತ್ತಿತ್ತು: ಪಂಜಾಬ್ ಡ್ರಗ್ಸ್ ವಿಚಾರವಾಗಿ ಸಿಎಂ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ದಕ್ಷಿಣ ಭಾರತದ ಜನರ ಅನುಕೂಲಕ್ಕಾಗಿ ಚೆನ್ನೈನಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪಿಸಿ: ಪ್ರಧಾನಿ ಮೋದಿಗೆ ಸಿಎಂ ವಿಜಯ್ ಪತ್ರ
ಏಷ್ಯಾದ ಅತಿದೊಡ್ಡ ಡಯಾಲಿಸಿಸ್ ನೆಟ್ವರ್ಕ್ ನೆಫ್ರೋಪ್ಲಸ್ ಲಾಭದಲ್ಲಿ ಭರ್ಜರಿ ಏರಿಕೆ, ಕಜಕಿಸ್ತಾನಕ್ಕೂ ಕಾಲಿಟ್ಟ ಭಾರತದ ಕಂಪನಿ
"ಬೆಳಿಗ್ಗೆ 11 ಗಂಟೆಗೇ ಮದ್ಯ ಸೇವಿಸಿ ಲೋಕಸಭೆಗೆ ಬರುತಿದ್ದರು"; ಪಂಜಾಬ್ ಸಿಎಂ ವಿರುದ್ಧ ರಾಹುಲ್ ಗಾಂಧಿ ಆರೋಪ
ಗುವಾಹಟಿ ಹೋಟೆಲ್ ಫೈರಿಂಗ್ ಪ್ರಕರಣ – ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ಗೆ ಬಲಿ
ಡಿಸ್ಚಾರ್ಜ್ ಆದ ಕೆಲವೇ ಗಂಟೆಯಲ್ಲಿ ಮುಂಬೈನ ಆಸ್ಪತ್ರೆಗೆ ಶರದ್ ಪವಾರ್ ದಾಖಲು
ವಾಣಿಜ್ಯ
ಕಾರ್ಪೊರೇಟ್ ಕೆಲಸ ಬಿಟ್ಟು 80 ಲಕ್ಷದ ಮನೆ ಮಾರಿದರು; ಇಂದು 200 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಸಮೋಸಾ ಸಿಂಗ್ ಜೋಡಿಯ ಯಶೋಗಾಥೆ
ಹೆಬ್ಬಾಳದ ರಿಯಲ್ ಎಸ್ಟೇಟ್ ಅಭಿವೃದ್ಧಿ: ಆಸ್ತಿ ಖರೀದಿಯ ಸಾಧಕ ಬಾಧಕಗಳ ವಿಶ್ಲೇಷಣೆ
ಅಮುಲ್ ತುಪ್ಪ, ಬಟರ್ ಪ್ರಿಯರಿಗೆ ಶಾಕ್, ಲೀಟರ್ಗೆ ಬರೋಬ್ಬರಿ ₹50 ಹೆಚ್ಚಳ ಮಾಡಿದ GCMMF
ಪ್ರಶ್ನೋತ್ತರ | ಮ್ಯೂಚುವಲ್ ಫಂಡ್ಗಳ ಸಾರ್ಟಿನೊ ಅನುಪಾತ ಏಕೆ ಮುಖ್ಯ?
ನೂರು ಕೋಟಿ ರೂ ಸ್ಟಾಕಲ್ ಹಗರಣ; ಹೂಡಿಕೆದಾರರಿಗೆ ಗೊತ್ತಿಲ್ಲದೇ ಆಪಲ್, ಎನ್ವಿಡಿಯೋ ಷೇರು ಮಾರಿ ನಷ್ಟ ತಂದಿತ್ತ ಆರೋಪ
ಕೆಲಸದಿಂದ ತೆಗೆದ್ರೂ ಜಾಕ್ಪಾಟ್: ಮ್ಯಾಕ್ಬುಕ್ ಜೊತೆಗೆ ಬಿಸಿನೆಸ್ ಫಂಡ್; 1271 ನೌಕರರನ್ನ ವಜಾ ಮಾಡಿ ಬಂಪರ್ ಪ್ಯಾಕೇಜ್ ಕೊಟ್ಟ ಕ್ಯಾನ್ವಾ!
ಕನ್ನಡಿಗನ ಸಾಧನೆ; ಸಮಸ್ಯೆಯನ್ನೇ ಅವಕಾಶ ಮಾಡಿಕೊಂಡು ಕಟ್ಟಿದ ‘ಬೌನ್ಸ್’
ಶಕ್ತಿ ಸಂಗ್ರಹಣೆ, ವಿಸ್ತಾರ್, ಖನಿಜ ಸಂಸ್ಕರಣೆ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ
ನ್ಯಾಯಾಲಯ ಮತ್ತು ಕಾನೂನು
ಚುನಾವಣಾ ಆಯುಕ್ತರ ಕಾನೂನು ವಿನಾಯಿತಿ ಕಾಯ್ದೆ ಪ್ರಶ್ನಿಸಿ ಅರ್ಜಿ: ಕೇಂದ್ರ ಸರ್ಕಾರ ಹಾಗೂ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್! | Supreme Court
ಸಿದ್ದರಾಮಯ್ಯ ನಕಲಿ ಸ್ಟಿಂಗ್ ವಿಡಿಯೊ ಪ್ರಕರಣ: ಅಮಾನತುಗೊಂಡಿರುವ ಕೃಪಾ ಆಳ್ವಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು
ದೇಶದ ಎಸ್ಸಿ/ಎಸ್ಟಿ ಮೀಸಲಾತಿ ಕ್ಷೇತ್ರಗಳ ಬದಲಾವಣೆಗೆ ಆದೇಶ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ | Supreme Court
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ಅಪ್ರಸ್ತುತ: ಸುಪ್ರೀಂ ಕೋರ್ಟ್
ವಿದೇಶ
ಅಮೆರಿಕ ಮಧ್ಯಂತರ ಚುನಾವಣೆ : ಮೇಲ್ಮನೆ ಸೆನೆಟ್ನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಬಹುಮತ, ಕೆಳಮನೆಯಲ್ಲೂ ಮುನ್ನಡೆ
US Midterm Polls: ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಆಗಿ ಇತಿಹಾಸ ಸೃಷ್ಟಿಸಿದ ಅಬ್ದುಲ್; ಕರ್ನಾಟಕದೊಂದಿಗೂ ನಂಟು!
US ಮಧ್ಯಂತರ ಚುನಾವಣೆ: ಬಾಹ್ಯಾಕಾಶದಿಂದಲೇ ವೋಟ್ ಹಾಕಿದ ನಾಸಾ ಗಗನಯಾತ್ರಿ ಅನಿಲ್ ಮೆನನ್! ಹೇಗೆ ಗೊತ್ತಾ?
ಅಮೆರಿಕದ ಸೆನೆಟ್ ಪ್ರವೇಶಿಸಿದ ಮೊದಲ ಮುಸ್ಲಿಂ ಸಂಸದ ಅಬ್ದುಲ್ ಅಲ್ ಸಯೀದ್
ಅಮೆರಿಕ ಚುನಾವಣೆಯಲ್ಲಿ ಟ್ರಂಪ್ಗೆ ಡಬಲ್ ಶಾಕ್: ಸೆನೆಟ್, ಹೌಸ್ ಎರಡೂ ಡೆಮಾಕ್ರಟ್ಗಳ ವಶ
ಐತಿಹಾಸಿಕ ದಾಖಲೆ ಬರೆದ ಭಾರತ: ಬಡತನ ರೇಖೆಯಿಂದ ಬರೋಬ್ಬರಿ 49.6 ಕೋಟಿ ಜನ ಮುಕ್ತ, ವಿಶ್ವಬ್ಯಾಂಕ್ ವರದಿ!
ಅಮೆರಿಕದ ಸೆನೆಟರ್ ನಮ್ಮ ಭಟ್ಕಳದ ಅಳಿಮಯ್ಯ! ಮಾಜಿ ಸಚಿವರ ಮೊಮ್ಮಗಳನ್ನೇ ಮದುವೆಯಾಗಿರುವ ಅಬ್ದುಲ್ ಸಯೀದ್ | Abdul El Sayed
ಡೊನಾಲ್ಡ್ ಟ್ರಂಪ್ ಸೋಲು ಭಾರತಕ್ಕೆ ಲಾಭವೋ? ನಷ್ಟವೋ? ಈ 3 ಕಾರಣಗಳಿಂದಲೇ ಸೋಲು!
ಕ್ರೀಡೆ
ವಿರಾಟ್ ಕೊಹ್ಲಿ ಅಬ್ಬರದ ಅರ್ಧಶತಕ: ಕಿವೀಸ್ ವಿರುದ್ಧ ಭಾರತಕ್ಕೆ 5 ವಿಕೆಟ್ಗಳ ಭರ್ಜರಿ ಜಯ, ಸರಣಿ ಶುಭಾರಂಭ! India vs New Zealand 1st ODI
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಕೊಹ್ಲಿ ಬ್ಯಾಟ್ನಿಂದ ಸಿಡಿದ 74 ರನ್ಗೆ ಬರೆದ ಆ ಸಾರ್ವಕಾಲಿಕ ದಾಖಲೆ ಏನು?
IND vs NZ: ಸಚಿನ್ ತೆಂಡೂಲ್ಕರ್ರ ಮತ್ತೊಂದು ದೊಡ್ಡ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ!
WPL 2027- ವಡೋದರಾ, ಮುಂಬೈನಲ್ಲಿ ರಂಗೇರಲಿದೆ ಮಹಿಳಾ ಚುಟುಕು ಕ್ರಿಕೆಟ್ ಹಬ್ಬ; RCB ಪಂದ್ಯಗಳು ಯಾವಾಗ?
ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ದಾಖಲೆಯ ಏಳನೇ ಬಾರಿ ಫೈನಲ್ಗೇರಿದ ಭಾರತ
IND vs NZ 1st ODI Stats: ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ
ಆರ್ಸಿಬಿ ಅಭಿಮಾನಿಗಳೇ ಸಿದ್ಧರಾಗಿ; WPL 2027ರಲ್ಲಿ ನಿಮ್ಮ ತಂಡದ ಪಂದ್ಯಗಳ ದಿನಾಂಕ ಪ್ರಕಟ
ಪತ್ನಿಗೆ ಕೈಕೊಟ್ಟಾಗ ಧನಶ್ರೀ ಗರ್ಭೀಣಿ?: ಯುಜ್ವೇಂದ್ರ ಚಹಾಲ್ ಮಾಜಿ ಗೆಳತಿ ಆರ್ಜೆ ಮಹ್ವಾಶ್ ಸ್ಫೋಟಕ ಹೇಳಿಕೆ!
ವಿಜ್ಞಾನ ಮತ್ತು ತಂತ್ರಜ್ಞಾನ
ಬಾಳೆ ಹಣ್ಣು vs ಕಾಯಿ: ನಮ್ಮ ಆರೋಗ್ಯಕ್ಕೆ ಯಾವುದು ಪೂರಕ? ಸೇವನೆ ಹೇಗಿರಬೇಕು?
ಆರೋಗ್ಯಕರ ವಯಸ್ಸಾಗುವಿಕೆ ಕುರಿತು ಮಹತ್ವದ ಅಧ್ಯಯನ ಆರಂಭ
ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ: ಯಲ್ಲೋ ಅಲರ್ಟ್ ಘೋಷಣೆ
ಪಟಾಕಿಯಿಂದ ಸುಟ್ಟಾಗ ಈ ತಪ್ಪು ಮಾಡಬೇಡಿ; ಚರ್ಮದ ಮೇಲೆ ಶಾಶ್ವತ ಕಲೆ ಉಳಿಯುತ್ತೆ!
ಚಳಿಗಾಲದಲ್ಲಿ ಆರೋಗ್ಯ ಹಾಳುಮಾಡುವ 7 ಅಭ್ಯಾಸಗಳು ಯಾವುವು? ಇವುಗಳನ್ನು ನಿರ್ಲಕ್ಷಿಸಬೇಡಿ!
ದೀಪಾವಳಿ ಸ್ವಾದ: 10 ಬಗೆಯ ವಿಶೇಷ ಹೋಳಿಗೆ ಮಾಡುವ ವಿಧಾನ ಇಲ್ಲಿದೆ ನೋಡಿ...
ಸಣ್ಣ ಶಬ್ದವಾದರೂ ಎಚ್ಚರವಾಗುವ ನಿಮಗೆ, ನಿಮ್ಮ ಗೊರಕೆಯೇ ಕೇಳಿಸುವುದಿಲ್ಲವೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಪದೇ ಪದೇ ಎದೆಯುರಿ, ಅಜೀರ್ಣವಾಗುತ್ತಿದೆಯೇ? ಇವೆಲ್ಲಾ ಹೊಟ್ಟೆ ಕ್ಯಾನ್ಸರ್ನ ಆರಂಭಿಕ ಲಕ್ಷಣವಿರಬಹುದು
ಶಿಕ್ಷಣ ಮತ್ತು ಉದ್ಯೋಗ
2027ರಿಂದ NEET-PG ನಿಯಮ ಬದಲಾಗುತ್ತಾ? ಸುಪ್ರೀಂ ಕೋರ್ಟ್ಗೆ 12 ಸದಸ್ಯರ ಸಮಿತಿ ವರದಿ
ಬೆಂಗಳೂರಿನಲ್ಲಿ ಸಮಗ್ರ ವೈದ್ಯಕೀಯ ಶಿಕ್ಷಣ ಪರಿಸರ ವ್ಯವಸ್ಥೆ ಬಿಡುಗಡೆ
ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗ: 31 ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ನೇಮಕಾತಿ
ಭಾರತದ ಶಾಲಾ ಡ್ರಾಪ್ಔಟ್ ಬಿಕ್ಕಟ್ಟು: 8ನೇ ತರಗತಿ ನಂತರ ಮಕ್ಕಳು ಶಾಲೆ ಬಿಡಲು ಕಾರಣ
ಸಂಸ್ಕೃತಿ
ಆಯುಷ್ಮಾನ್ ಖುರಾನಾಗೆ ಬೆದರಿಕೆ ಕರೆ – ಬಿಷ್ಣೋಯ್ ಗ್ಯಾಂಗ್ ಜೊತೆ ನಂಟಿದೆ ಎನ್ನಲಾದ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆ
ಚಿಕ್ಕಣ್ಣ ಅಭಿನಯದ 'ಲಕ್ಷ್ಮೀ ಪುತ್ರ' ಚಿತ್ರದ ‘ಐ ಲವ್ ಯೂ ಪರಿಮಳ’ ಹಾಡು ಬಿಡುಗಡೆ: ನವೆಂಬರ್ 27ಕ್ಕೆ ಸಿನಿಮಾ ತೆರೆಗೆ
ಬಿಗ್ಬಾಸ್ ಮನೆಯಲ್ಲಿ ಮುದ್ದು ಸಂದೇಶ – ಮಗಳ ಧ್ವನಿ ಕೇಳಿ ಭಾವುಕರಾದ ಜಗ್ಗ ಮಮ್ಮಿ
Ayushmann Khurrana: ಬಾಲಿವುಡ್ ನಟ ಆಯುಷ್ಮಾನ್ಗೆ ಬೆದರಿಕೆ; ಬೆಂಗಳೂರಿನ ಐಟಿ ಎಂಜಿನಿಯರ್ ಮುಂಬೈ ಪೊಲೀಸರ ವಶಕ್ಕೆ
11 ವರ್ಷಗಳ ಬಳಿಕ ಮತ್ತೆ ಮೈಕ್ ಹಿಡಿದ ಸಲ್ಮಾನ್ ಖಾನ್: ಮಾತೃಭೂಮಿ ಚಿತ್ರದ ಹಾಡಿಗೆ ಸಲ್ಲು ಧ್ವನಿ! Salman Khan
ಎರಡನೇ ಪತಿಯಿಂದಲೂ ವಿಚ್ಛೇದನ ಪಡೆದ ‘ಬೇಬಿ ಡಾಲ್’ ಖ್ಯಾತಿಯ ಗಾಯಕಿ ಕನಿಕಾ ಕಪೂರ್
‘ಸ್ತ್ರೀ 2’ ಸೂಪರ್ ಹಿಟ್ ಆದರೂ ಸಾಲು ಸಾಲು ಸಿನಿಮಾಗಳನ್ನು ತಿರಸ್ಕರಿಸಿದ ಶ್ರದ್ಧಾ ಕಪೂರ್: ಕಾರಣ ಬಿಚ್ಚಿಟ್ಟ ನಟಿ
ಸಿನಿಮಾದಾಚೆಗೂ ಕ್ರೇಜಿ ಸಂಗೀತ ಪಯಣ: ತಾಯಿ ಅಂಬೆಯ ಭಕ್ತಿಗೀತೆ ಅನಾವರಣ
ಅಭಿಪ್ರಾಯ ಮತ್ತು ವಿಶ್ಲೇಷಣೆ
ಭಾರತಕ್ಕೆ ಬಿಗ್ ರಿಲೀಫ್ ಕೊಟ್ಟ ಇರಾನ್: ಹೊರ್ಮುಜ್ ಜಲಸಂಧಿ ನಿರ್ಬಂಧದಿಂದ ಭಾರತೀಯ ನೌಕೆಗಳಿಗೆ ವಿನಾಯಿತಿ!
ಹಾಸನಾಂಬೆ ದರ್ಶನಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ₹5 ಲಕ್ಷದ ಟಿಕೆಟ್ ಖರೀದಿಸಿದ ಸಚಿವ ಶಿವಲಿಂಗೇಗೌಡ! ನಂತರ ಅದನ್ನು ಕೊಟ್ಟಿದ್ಯಾರಿಗೆ ?
ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಕಬ್ಬಿನ ಸಿಹಿಯನ್ನು ಹೆಚ್ಚಿಸಿದ ಜಾನಕಿ ಅಮ್ಮಾಳ್
ಶ್ರೀರಾಮ ಮಂದಿರದ ದೇಣಿಗೆ ಹಣಕ್ಕೆ ಕನ್ನ?ರಾಮಮಂದಿರದ ದೇಣಿಗೆ ಎಣಿಕೆ ವೇಳೆ ಅಕ್ರಮ?
ಈ ದಿನ ಸಂಪಾದಕೀಯ | ಮೋದಿಗೆ ರಾಹುಲ್ ಸವಾಲು; ʼದೂಧ್ ಕಾ ದೂಧ್, ಪಾನಿ ಕಾ ಪಾನಿ ಆಗಿಬಿಡಲಿ!
“ಒಬ್ಬ ವ್ಯಕ್ತಿ 10 ಜನರ ಕೆಲಸ ಮಾಡಬೇಕು”: ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಖಂಡಿಸಿ ಜೆಎನ್ಯುನಲ್ಲಿ 500ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರ ಮುಷ್ಕರ
ಮಹಾಪಂಚ್ ಕಾರ್ಟೂನ್
75 ವರ್ಷಗಳ ಹಿಂದೆ: ನಡುನೀರಿಲ್ಲಿ ಕಾಂಗ್ರೆಸ್ ಕೈಬಿಡಬೇಡಿ
ಈ ದಿನದ ಆವೃತ್ತಿ ಇಷ್ಟೇ.