ಬೆಳಗಿನ ಆವೃತ್ತಿ
ಶುಕ್ರವಾರ, ನವೆಂಬರ್ 6, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8ರಾತ್ರಿ 8
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಸೋಮವಾರ, ನವೆಂಬರ್ 2 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಭಾನುವಾರ, ನವೆಂಬರ್ 1 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶನಿವಾರ, ಅಕ್ಟೋಬರ್ 31 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ನಿರಂತರ ಆವೃತ್ತಿ ಬೆಳಿಗ್ಗೆ 8ಕ್ಕೆ ಇದ್ದಂತೆ: ಆ ವೇಳೆಗೆ ಹುಡುಕು ತಂದಿದ್ದ ಕಳೆದ 24 ಗಂಟೆಗಳ ಮುಖ್ಯಾಂಶಗಳು, ಆಗಿನ ಕ್ರಮದಲ್ಲಿ. ಇದು ಬದಲಾಗುವುದಿಲ್ಲ. ಹುಡುಕು ಸಮತೋಲನ ಕಾಯುವ ಬಗೆ →
ಪ್ರಮುಖ ಸುದ್ದಿಗಳು
ಕಳೆದ 24 ಗಂಟೆಗಳಲ್ಲಿ ಎರಡು ಅಥವಾ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಇನ್ನೂ ವರದಿಯಾಗುತ್ತಿರುವವು ಮೊದಲು: ಪ್ರತಿ ಮಾಲೀಕರ ಲೆಕ್ಕ ಅವರ ಕೊನೆಯ ವರದಿ ಎಷ್ಟು ಹೊಸದು ಎಂಬುದನ್ನು ಅವಲಂಬಿಸಿದೆ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್; ತುಟ್ಟಿ ಭತ್ಯೆ ಹೆಚ್ಚಳ
ಇನ್ಮೊಬಿ ಹೆಸರಿನಲ್ಲಿ ಇಬ್ಬಲೂರು ಮೆಟ್ರೋ ನಿಲ್ದಾಣ: 65 ಕೋಟಿ ರೂ. ಒಪ್ಪಂದಕ್ಕೆ BMRCL ಸಹಿ
ಪಕ್ಷ ರಾಜಕಾರಣ ಪರಿಷತ್ತಿನೊಳಗೆ ಮೂಗುತೂರಿಸದಿರಲಿ: ಸಾಹಿತಿ ಎಸ್.ಜಿ.ಸಿದ್ದರಾಮಯ್ಯ
Asian Champions Trophy 2026 Final: ಜಪಾನ್ ವಿರುದ್ಧ 4-1 ಅಂತರದ ಗೆಲುವು; ದಾಖಲೆ ನಿರ್ಮಿಸಿದ ಭಾರತಕ್ಕೆ 6ನೇ ಟ್ರೋಫಿ
ಗೃಹಲಕ್ಷ್ಮಿ ಯೋಜನೆಯ ₹2,000 ಸಹಾಯಧನವನ್ನು ಹಕ್ಕು ಎಂದು ಫಲಾನುಭವಿಗಳು ಕೇಳುವಂತಿಲ್ಲ: ಹೈಕೋರ್ಟ್ಗೆ ರಾಜ್ಯ ಸರ್ಕಾರ
ಕಬ್ಬು ಬೆಳೆಗಾರರ ಹೋರಾಟ ಅಂತ್ಯ, ಶುಕ್ರವಾರದಿಂದ ಕಾರ್ಖಾನೆಗಳು ಆರಂಭ: ರೈತ ಮುಖಂಡ ಚೂನಪ್ಪ ಪೂಜಾರಿ
ಕರ್ನಾಟಕ
ಟೀಂ ಇಂಡಿಯಾ ಹಾಕಿ ಮಾಜಿ ನಾಯಕನ ಬೆಂಗಳೂರಿನ ಮನೆಗೆ ಕನ್ನ: 1980ರ ಒಲಿಂಪಿಕ್ ಚಿನ್ನದ ಪದಕ ಕಳವು
ಪುರಾತನ ವಿಗ್ರಹ ಮಾರಾಟಕ್ಕೆ ಯತ್ನ ಆರೋಪ: ಸ್ವಾಮೀಜಿ ಸೇರಿ ಐವರ ವಿರುದ್ಧ ಎಫ್ಐಆರ್
Roopa Gururaj Column: ಕಥಾ ಸರಿತ್ಸಾಗರ: ಸೌಂದರ್ಯದ ಜೊತೆಗೆ ಬುದ್ದಿವಂತಿಕೆಗೆ ಹೆಸರಾದ ಉಪಕೋಶೆ
ಕರ್ನಾಟಕದ ವಾಯು ಗುಣಮಟ್ಟ: ಇಂದು ಬೆಂಗಳೂರಿನಲ್ಲಿ ವಾಯುಮಾಲಿನ್ಯ ಸ್ಥಿತಿ ಹೇಗಿದೆ? ಮೈಸೂರು, ಮಂಗಳೂರು ಸೇರಿದಂತೆ ಪ್ರಮುಖ ನಗರಗಳ AQI ವಿವರ ಇಲ್ಲಿದೆ!
ಉಡುಪಿಯ ಧಾರ್ಮಿಕ ದತ್ತಿ ದೇವಳಗಳಿಗೆ ಕ್ಯಾಮೆರಾ ಕಣ್ಣು: ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಕಚೇರಿಯಲ್ಲಿ ಲೈವ್ ನಿಗಾ ವ್ಯವಸ್ಥೆ, ಏನೆಲ್ಲಾ ಕ್ರಮ?
ಸದಾ ನಿನ್ನ ಪ್ರೀತಿಯ ಬೆಳಕಲ್ಲಿ ದೀಪಾವಳಿ ಆಚರಿಸುವ ಕನಸು..!
ಹಾವೇರಿ: ಮಾಸಾಶನಕ್ಕಾಗಿ ಕಚೇರಿಗೆ ಅಲೆದಾಟ
ಹೈಕಮಾಂಡ್ ಅಂಗಳಕ್ಕೆ ಎಸ್ಐಆರ್ ಜಿಜ್ಞಾಸೆ! ಸ್ಥಳೀಯ ಸಂಸ್ಥೆ ಚುನಾವಣೆಗೆ ಮತಪಟ್ಟಿ ಗೊಂದಲ
ಶುಭರಾತ್ರಿ: ಯೋಚನೆಗಳ ಬುತ್ತಿಯಿಳಿಸಿ, ನೆಮ್ಮದಿಯ ಹಾಸಿಗೆಯಲ್ಲಿ ಆರಾಮಾಗಿ ಕಣ್ಣು ಮುಚ್ಚಿ
ಐಟಿಬಿಟಿಯಲ್ಲಿ ಕನ್ನಡಿಗರ ಕಡೆಗಣನೆ ಬೆನ್ನಲ್ಲೇ ರೈಲ್ವೆ ಮಂಡಳಿ ಪರೀಕ್ಷೇಲೂ ಅನ್ಯಾಯ! ಹೈದರಾಬಾದ್ಗೆ ತೆಲುಗು, ಕರ್ನಾಟಕಕ್ಕೇಕಿಲ್ಲ ಕನ್ನಡ?
ರಾಜ್ಯದ ರೈತರಿಗೆ ಸಿಹಿಸುದ್ದಿ: 2500ರೂ ಇದ್ದ ಬರ ಪರಿಹಾರದ ಮೊತ್ತ 5000ರೂಗೆ ಏರಿಕೆ
ರಾಜ್ಯದ ಜನತೆಗೆ ಕೆಎಂಎಫ್ ಶಾಕ್: ನಂದಿನಿ ತುಪ್ಪ, ಪನ್ನೀರ್ ಬೆಲೆಯೂ ಏರಿಕೆ
ದೇಶ
ಮಧ್ಯಪ್ರದೇಶ ರಾಜ್ಯಸಭೆ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳ ನಾಮಪತ್ರ ರದ್ದು; ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವಿರೋಧ ಆಯ್ಕೆ
ಪದಕ ಮಾತ್ರವಲ್ಲ, ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದೀರಿ! ಪ್ಯಾರಾ ಏಷ್ಯನ್ ಗೇಮ್ಸ್ ಸಾಧಕರನ್ನು ಕೊಂಡಾಡಿದ ಪ್ರಧಾನಿ ಮೋದಿ | Narendra Modi
US Midterm Result- ಡೊನಾಲ್ಡ್ ಟ್ರಂಪ್ ಸೋಲಿನಲ್ಲಿ ಗೆಲುವು ಕಂಡ ನರೇಂದ್ರ ಮೋದಿ ಸರ್ಕಾರ: ಭಾರತಕ್ಕೆ ತೆರೆದ ಅವಕಾಶಗಳ ಬಾಗಿಲು
ವಶಕ್ಕೆ ಪಡೆಯಲಾದ ಆರೋಪಿಯ ಹಾಜರಿಗೆ ಸುಪ್ರೀಂ ಕೋರ್ಟ್ ಗಡುವು
ಅರೆಸ್ಟ್ ಅಲ್ಲ, ವಶಕ್ಕೆ ಪಡೆದ ಕ್ಷಣದಿಂದಲೇ deadline ಆರಂಭ: 24 ಗಂಟೆ ಗಡುವು ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ʼʼನಿಮ್ಮ ಪ್ರತಿಭಟನೆಯ ಹಕ್ಕಿಗಾಗಿ ನಮ್ಮ ಜೀವನ ಬಲಿ ಕೊಡಬೇಕೆ?ʼʼ ರಾಹುಲ್ ಗಾಂಧಿ ವಿರುದ್ಧ ಸಿಡಿದೆದ್ದ ವ್ಯಾಪಾರಿಗಳು
‘ಔಪಚಾರಿಕ ಬಂಧನವಲ್ಲ, ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಲೆಕ್ಕ’: ಸುಪ್ರೀಂ ಮಹತ್ವದ ತೀರ್ಪು; ನಾಲ್ವರು ಆರೋಪಿಗಳ ಬಿಡುಗಡೆಗೆ ಆದೇಶ
ಕೇರಳ ರಾಜ್ಯಪಾಲರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ‘ಬಿಜೆಪಿ’ ಟ್ಯಾಗ್: ರಾಷ್ಟ್ರಪತಿಗೆ ದೂರು ನೀಡಿದ ಎಸ್ಎಫ್ಐ
ವಾಣಿಜ್ಯ
ಕೃಷಿಕರ ಪಾಲಿಗೆ ಡಾರ್ಕ್ ಸ್ಟೋರ್ಗಳಾಗಿರುವ ಅಂಚೆ ಕಚೇರಿಗಳು; ರೈತರಿಗೆ ಹೆಚ್ಚಿನ ಬ್ಯುಸಿನೆಸ್ ಅವಕಾಶ
ಹೂಡಿಕೆ ಮಾಡುವ ಮೊದಲು ಆಸ್ತಿಯನ್ನು ವಿಶ್ಲೇಷಿಸುವುದು ಹೇಗೆ?: ಗಮನಿಸಬೇಕಾದ ಅಂಶಗಳು
ಜೂನ್ ವೇಳೆಗೆ ಐದು ವಾಹನ ಬಿಡುಗಡೆ: ಮಹೀಂದ್ರ
ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಪ್ರಮುಖ ಜಾಗತಿಕ ಶಕ್ತಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ
ಟ್ರಂಪ್ ಸೋಲಿನ ಎಫೆಕ್ಟ್: 'ಕರಡಿ'ಗೆ ಗುಮ್ಮಿದ 'ಗೂಳಿ': ಸೆನ್ಸೆಕ್ಸ್ 1600 ಅಂಕ ಜಿಗಿತ; ಹೂಡಿಕೆದಾರರ ಜೇಬು ಸೇರಿದ 7 ಲಕ್ಷ ಕೋಟಿ! Stock Market India
ಭಾರ್ತಿ ಏರ್ಟೆಲ್ ಕಂಪನಿಗೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹10,710 ಕೋಟಿ ಲಾಭ
AIಗೆ ಆದ್ಯತೆ: ಸ್ವಯಂಪ್ರೇರಣೆಯಿಂದ ಕೆಲಸ ಬಿಡುವಂತೆ ಉದ್ಯೋಗಿಗಳಿಗೆ ಗೂಗಲ್ ಸೂಚನೆ; 5 ದೇಶಗಳಿಗೆ ನಿವೃತ್ತಿ ಪ್ಯಾಕೇಜ್ ವಿಸ್ತರಣೆ!
ದೀಪಾವಳಿ, Dhanteras ಹಬ್ಬಕ್ಕೂ ಮುನ್ನ ಚಿನ್ನ-ಬೆಳ್ಳಿ ಭಾರಿ ದುಬಾರಿ; ಬೆಂಗಳೂರಿನಲ್ಲಿ ಇಂದಿನ ದರ ಹೀಗಿದೆ..
ನ್ಯಾಯಾಲಯ ಮತ್ತು ಕಾನೂನು
ಅಪ್ರಾಪ್ತ ಸಂತ್ರಸ್ತೆಗೆ ₹1 ಲಕ್ಷ ಪರಿಹಾರ ಅತ್ಯಲ್ಪ; ಮೊತ್ತವನ್ನು ₹7 ಲಕ್ಷಕ್ಕೆ ಹೆಚ್ಚಿಸಿದ ಹೈಕೋರ್ಟ್
ಕೆಎಸ್ಪಿಸಿಬಿ ಅಧ್ಯಕ್ಷರಾಗಿ ಶಾಸಕ ಬಿ ಶಿವಣ್ಣ ನಾಮನಿರ್ದೇಶನ: ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್
ವಶಕ್ಕೆ ಪಡೆದ 24 ಗಂಟೆಯೊಳಗೆ ಕೋರ್ಟ್ಗೆ ಹಾಜರುಪಡಿಸದಿದ್ರೆ ಆರೋಪಿಗೆ ಬಿಡುಗಡೆ: ಸುಪ್ರೀಂ ಕೋರ್ಟ್ ಆದೇಶ! Supreme Court
ವಿದೇಶ
ಸುನಾಮಿ ಅಪಾಯದಿಂದ ಜೀವ ರಕ್ಷಣೆ ಹೇಗೆ? ಇಂದು ವಿಶ್ವ ಸುನಾಮಿ ಜಾಗೃತಿ ದಿನ
ಇಸ್ರೇಲ್ ರಾಜಕೀಯದಲ್ಲಿ ಹಲ್ ಚಲ್: ನೆತನ್ಯಾಹು ಬೆಂಬಲಕ್ಕೆ ಹಿಂದೇಟು ಹಾಕಿದ ಮಿತ್ರಪಕ್ಷ
ಶ್ವೇತಭವನ ಗೆಲ್ಲಲು 2028ರ ತನಕ ಕಾಯಬೇಕು ಡೆಮಾಕ್ರಟ್ಸ್!
ಚುನಾವಣೆ ಸೋಲಿನ ಬೆನ್ನಲ್ಲೇ ಟ್ರಂಪ್ಗೆ ಆಘಾತ: US ನಾಗರಿಕ ಹಕ್ಕುಗಳ ಮುಖ್ಯಸ್ಥೆ ಹರ್ಮೀತ್ ಕೌರ್ ಧಿಲ್ಲೋನ್ ರಾಜೀನಾಮೆ
ಆಹಾರ, ಶಿಕ್ಷಣ, ಹಕ್ಕುಗಳಿಗಾಗಿ ಹೋರಾಟ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ, 18 ಮಂದಿ ಸಾವು
ಇಸ್ರೇಲ್ನಲ್ಲಿ ಮಹಾ ಕ್ರಾಂತಿ: ಗಡಿ ಐಸೆನ್ಕೋಟ್ಗೆ ಅರಬ್ ಪಕ್ಷಗಳ ಬೆಂಬಲ; ಪ್ರಧಾನಿ ಕುರ್ಚಿಯಿಂದ ಕೆಳಗಿಳಿಯಲು ಸಜ್ಜಾದ ನೆತನ್ಯಾಹು? Benjamin Netanyahu
ಅರಿಜೋನಾ: ಭಾರತೀಯ ಅಮೆರಿಕನ್ ಅಮೀಶ್ಗೆ ಗೆಲುವು
ಇಸ್ರೇಲ್ ಧಾರ್ಮಿಕ ಪಕ್ಷಗಳ ಬೆಂಬಲ ಕಳೆದುಕೊಂಡ ನೆತನ್ಯಾಹು: ಪ್ರತಿಸ್ಪರ್ಧಿಗಳು ಸರ್ಕಾರ ರಚಿಸುವ ಸಾಧ್ಯತೆ
ಕ್ರೀಡೆ
ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ: ಜಪಾನ್ ಮಣಿಸಿ ಹ್ಯಾಟ್ರಿಕ್ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ | Asian Champions Trophy
IND vs SL ನಡುವಣ ಮೊದಲನೇ ಏಕದಿನ ಪಂದ್ಯ ದೆಹಲಿಯಿಂದ ವಿಶಾಖಪಟ್ಟಣಂಗೆ ಸ್ಥಳಾಂತರ!
ವಿಶ್ವ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಬೆಳ್ಳಿ: ಮನು ಭಾಕರ್, ಸುರೂಚಿ ಸಿಂಗ್ ಫೈನಲ್ಗೆ
Asian Champions Trophy- 6ನೇ ಬಾರಿ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ಹಾಕಿ ಪಡೆ: ರೋಚಕ ಫೈನಲ್ ನಲ್ಲಿ ಜಪಾನ್ ವಿರುದ್ಧ ಜಯಭೇರಿ
ಅಫ್ಘಾನಿಸ್ತಾನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಮೂವರು ಭಾರತೀಯರು ಅನ್ಸೋಲ್ಡ್!
ಯುವ ಒಲಿಂಪಿಕ್ಸ್: ತನ್ವಿಗೆ ಬೆಳ್ಳಿ ಪದಕ
ಬರೋಬ್ಬರಿ 103 ವರ್ಷಗಳ ಹಳೆಯ ದಾಖಲೆ ಮುರಿದ ಚಿನ್ಮಯ್ ಸುತಾರ್! ರಣಜಿ ಟ್ರೋಫಿಯಲ್ಲಿ ಸಂಚಲನ ಸೃಷ್ಟಿದ ಈತ ಯಾರು?
ಪೋರ್ಚುಗಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ನಿವೃತ್ತಿ: ತೆರೆಗೆ ಸರಿದ ‘ಸಿಆರ್7’
ವಿಜ್ಞಾನ ಮತ್ತು ತಂತ್ರಜ್ಞಾನ
ಈ ಆಹಾರಗಳನ್ನು ಒಟ್ಟಿಗೆ ಸೇವಿಸುತ್ತಿದ್ದರೆ ಇಂದೇ ನಿಲ್ಲಿಸಿ; ಆರೋಗ್ಯಕ್ಕೆ ತರಬಹುದು ಕಂಟಕ
ಕ್ಯಾನ್ವಾದಲ್ಲಿ 1,271 ಉದ್ಯೋಗಿಗಳ ವಜಾ: ಸಾಫ್ಟ್ವೇರ್ ಉದ್ಯಮಕ್ಕೆ ‘AI’ ತಂದಿಟ್ಟ ಕುತ್ತು!
ದೀಪಾವಳಿ ಸಂದರ್ಭದಲ್ಲಿ ಕಣ್ಣಿನ ಗಾಯಗಳ ಅಪಾಯ ಹೆಚ್ಚಳ: ಪಟಾಕಿ ಸಿಡಿಸುವಾಗ ಮುನ್ನೆಚ್ಚರಿಕೆ ವಹಿಸಲು ವೈದ್ಯರ ಸಲಹೆ
ಚಳಿಗಾಲದಲ್ಲಿ ಮಕ್ಕಳಿಗೆ ಬಾಳೆಹಣ್ಣು ನೀಡಬಹುದೇ? ಶೀತ, ಕೆಮ್ಮು ಬರುತ್ತದೆಯೇ? ಪೋಷಕರು ತಿಳಿಯಬೇಕಾದ ವಿಷಯಗಳಿವು!
ಟಿ-ರೆಕ್ಸ್ ಕಾಲದಲ್ಲೇ ಹಣ್ಣು ತಿಂದು ಬದಕುತ್ತಿದ್ದ ಡೈನೋಸಾರ್ಗಳು: ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದ ಹೊಸ ಪತ್ತೆ! Dinosaur
ಕೃಷಿ ಭೂಮಿಯಲ್ಲಿ ಸಂಚರಿಸಲು ಕಾಳಿಂಗ ಸರ್ಪಗಳ ಪರದಾಟ: ಥೈಲ್ಯಾಂಡ್ ಸಂಶೋಧನೆಯಿಂದ ಹೊರಬಿತ್ತು ಆಘಾತಕಾರಿ ಸತ್ಯ!
22 ವರ್ಷಗಳ ಹಿಂದೆ ನಾಸಾ ಕಳುಹಿಸಿದ್ದ ದೂರದರ್ಶಕ ಇಂಡೋನೇಷ್ಯಾದಲ್ಲಿ ಪತನ
ಬಾಹ್ಯಾಕಾಶದಲ್ಲಿ ಮತ್ತೊಂದು ಸಾಹಸಕ್ಕೆ ಸಜ್ಜಾದ ಭಾರತೀಯ ಮೂಲದ ಅನಿಲ್ ಮೆನನ್; NASA ನೀಡಿದ ಮಹತ್ವದ ಜವಾಬ್ದಾರಿ ಏನು?
ಶಿಕ್ಷಣ ಮತ್ತು ಉದ್ಯೋಗ
ಲ್ಯಾನ್ಸ್ಫೋರ್ಡ್ ಇಂಟರ್ನ್ಯಾಷನಲ್ ಪ್ರೀ-ಸ್ಕೂಲ್ ಅವಕಾಶಗಳ ಸಮಾವೇಶ ನ.15ರಂದು ಆಯೋಜನೆ
ಸಂಸ್ಕೃತಿ
ಭಾರತದಲ್ಲಿ ಮೊದಲ ದಿನ 77.50 ಕೋಟಿ ಕಲೆಕ್ಷನ್ ಮಾಡಿದ ‘ರಾಮಾಯಣ’ – ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
ಮತ್ತೆ ಬಣ್ಣ ಹಚ್ಚಲಿದ್ದಾರೆ ‘ದಳಪತಿ’: ಜನಕಲ್ಯಾಣಕ್ಕಾಗಿ ಸಿಎಂ ವಿಜಯ್ ಹೊಸ ಅವತಾರ!
ಬಿಗ್ ಬಾಸ್ 13: ಅರ್ಧರಾತ್ರಿ ಎಮೋಷನಲ್ ಟಾಸ್ಕ್; ಪತ್ರಕ್ಕಾಗಿ ಧನುಷ್-ತಾಂಡವ್ ಕಠಿಣ ಹೋರಾಟ!
ಪತ್ರ ಸಿಗದೇ ಇದ್ದರೂ ಗೇಮ್ ಚೇಂಜ್ ಮಾಡಿದ ತಾಂಡವ್, ಸೋನಿಕಾ, ಆಸಿಯಾ: ಕ್ಯಾಪ್ಟನ್ಸಿ ರೇಸ್ನಿಂದ 4 ಸ್ಪರ್ಧಿಗಳು ಔಟ್
Ramayana sets: ‘ರಾಮಾಯಣ’ ಸೆಟ್ನಲ್ಲಿ ಮಗಳು ರಾಹಾ ಜೊತೆ ರಣಬೀರ್ ಕಪೂರ್ ಮುದ್ದಾದ ಕ್ಷಣಗಳು
ಮದುವೆ ಮನೆಗೆ ಒಟ್ಟಾಗಿ ಬಂದ ವಿಜಯ್-ತ್ರಿಷಾ; ವದಂತಿಗೆ ಮತ್ತೆ ಬಂತು ರೆಕ್ಕೆ-ಪುಕ್ಕ
'ರಾಮಾಯಣ'ದಲ್ಲಿ ರಾಹಾ? ನಿತೇಶ್ ತಿವಾರಿ ಸಿನಿಮಾದ ಜತೆ ಪುತ್ರಿಗಿದೆ ಸ್ಪೆಷಲ್ ಕನೆಕ್ಷನ್ ಎಂದ ನಟ ರಣಬೀರ್ | Raha Kapoor
‘28’: ಮೌನದ ಪದರಗಳನ್ನು ಒಡೆದು ಹುಟ್ಟಿದ ಕವಿತೆಗಳು
ಅಭಿಪ್ರಾಯ ಮತ್ತು ವಿಶ್ಲೇಷಣೆ
ಯಶ್ ರಾವಣನ ಅಬ್ಬರಕ್ಕೆ ಪ್ರೇಕ್ಷಕರು ಫಿದಾ; ಪುನೀತ್ ರಾಜ್ಕುಮಾರ್ ಹೇಳಿದ್ದ ಭವಿಷ್ಯವಾಣಿ ವೈರಲ್!
ಸಂಪಾದಕೀಯ | ಜನರಲ್ಲಿ ಗೊಂದಲ ಸೃಷ್ಟಿಸದಿರಿ
40% ಕಮಿಷನ್ ಜಾಹೀರಾತು : ಸಿದ್ದರಾಮಯ್ಯ, ಡಿಕೆಶಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಿದ ಹೈಕೋರ್ಟ್
ಫಾರಂ-7 ದುರುಪಯೋಗ, ಮತಗಳ್ಳತನದ ವಿರುದ್ಧ ಪೊಲೀಸ್ ತನಿಖೆ: ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ
Karnataka Cabinet Meeting: ರಾಜ್ಯ ಸಚಿವ ಸಂಪುಟ ಸಭೆ; ರಸ್ತೆ, ಸೇತುವೆಗಳ ಅಭಿವೃದ್ಧಿಗೆ 20,000 ಕೋಟಿ ಯೋಜನೆ ಸೇರಿ ಹಲವು ಪ್ರಮುಖ ನಿರ್ಣಯ
ಭಾರತ-ಶ್ರೀಲಂಕಾ ಮೊದಲ ಏಕದಿನ ಪಂದ್ಯದ ಸ್ಥಳ ಸ್ಥಳಾಂತರ; ಕಾರಣವೇನು?
ಬರ ಪರಿಹಾರವಾಗಿ ರೈತರಿಗೆ ₹5,000 ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಮೊದಲ ಕಂತಿನಲ್ಲಿ ₹2,500 ನೇರ ಖಾತೆಗೆ
ಮಹಾಪಂಚ್ ಕಾರ್ಟೂನ್
ನಿರಂತರ ಆವೃತ್ತಿ ಬೆಳಿಗ್ಗೆ 8ಕ್ಕೆ ಇದ್ದದ್ದು ಇಷ್ಟೇ.