ಸಂಜೆಯ ಆವೃತ್ತಿ
ಮಂಗಳವಾರ, ನವೆಂಬರ್ 3, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8ರಾತ್ರಿ 8
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಸೋಮವಾರ, ನವೆಂಬರ್ 2 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಭಾನುವಾರ, ನವೆಂಬರ್ 1 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶನಿವಾರ, ಅಕ್ಟೋಬರ್ 31 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ನಿರಂತರ ಆವೃತ್ತಿ ರಾತ್ರಿ 8ಕ್ಕೆ ಇದ್ದಂತೆ: ಆ ವೇಳೆಗೆ ಹುಡುಕು ತಂದಿದ್ದ ಕಳೆದ 24 ಗಂಟೆಗಳ ಮುಖ್ಯಾಂಶಗಳು, ಆಗಿನ ಕ್ರಮದಲ್ಲಿ. ಇದು ಬದಲಾಗುವುದಿಲ್ಲ. ಹುಡುಕು ಸಮತೋಲನ ಕಾಯುವ ಬಗೆ →
ಪ್ರಮುಖ ಸುದ್ದಿಗಳು
ಕಳೆದ 24 ಗಂಟೆಗಳಲ್ಲಿ ಎರಡು ಅಥವಾ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಇನ್ನೂ ವರದಿಯಾಗುತ್ತಿರುವವು ಮೊದಲು: ಪ್ರತಿ ಮಾಲೀಕರ ಲೆಕ್ಕ ಅವರ ಕೊನೆಯ ವರದಿ ಎಷ್ಟು ಹೊಸದು ಎಂಬುದನ್ನು ಅವಲಂಬಿಸಿದೆ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
'ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ': ನಾಲಿಗೆ ಹರಿಬಿಟ್ಟ ನಾರಾಯಣಸ್ವಾಮಿ!
ಕೋಲಾರ | ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನ: ವಿಜಯೇಂದ್ರ ವಾಗ್ದಾಳಿ
ಅಭಿವೃದ್ಧಿಗೆ ಗುಜರಾತ್, ಸ್ಟಿಂಗ್ ಆಪರೇಷನ್ಗೆ ಕರ್ನಾಟಕ ಮಾಡೆಲ್ ಎಂದ ಕೆ.ಎನ್.ರಾಜಣ್ಣ!
ಕಾಂಗ್ರೆಸ್ಗೆ ಕ್ಷಮೆಯಾಚಿಸಿದ BJP ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ; ಭಾವೋದ್ವೇಗ ಮಾತಿಗೆ ವಿಷಾದ 'ಈ ನನ್ ಮಕ್ಕಳು...'
ಮದ್ದೂರು | ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಹತ್ಯೆ
ಪರಿಷತ್ ಚುನಾವಣೆ ಸೋಲು | ‘ನನ್ನನ್ನೂ ಸೇರಿ 26 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಬೇಕು’ ಎಂದ ಕೆ.ಎನ್. ರಾಜಣ್ಣ
ಹಾಸನಾಂಬೆ ದರ್ಶನೋತ್ಸವ: ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್!
ಕರ್ನಾಟಕ
Vijayalakshmi Darshan: ದರ್ಶನ್ಗಾಗಿ ಶ್ರೀಕರಿಕಲ್ಲಮ್ಮ ದೇವಿಯ ಮೊರೆ ಹೋದ ವಿಜಯಲಕ್ಷ್ಮಿ
ಬರ ಪರಿಹಾರಕ್ಕಾಗಿ 22,400 ಕೋಟಿ ರೂ. ನೆರವು ಕೋರಿ ಕೇಂದ್ರಕ್ಕೆ ಜಿ.ಪರಮೇಶ್ವರ್ ಪತ್ರ
ಉಡುಪಿ | ಹಲ್ಲೆ, ದೌರ್ಜನ್ಯಕ್ಕೆ ಕಡಿವಾಣ ಹಾಕಿ; ವಕೀಲರ ರಕ್ಷಣೆಗೆ ಸರ್ಕಾರ ಮುಂದಾಗಲಿ
ಈಡಿಗ ವಿದ್ಯಾರ್ಥಿ ವೇತನಕ್ಕೆ ಅರ್ಜಿ
AI ವಿಡಿಯೋಗಳಿಂದ ಸಿದ್ಧಾರೂಢರ ಚರಿತ್ರೆಗೆ ಧಕ್ಕೆ: ಭಕ್ತರ ಆಕ್ರೋಶ; ಮಠದ ಟ್ರಸ್ಟ್ನಿಂದ ವಾರ್ನಿಂಗ್
ಭದ್ರಾ ಮೇಲ್ದಂಡೆ ನಾಲೆ ನೀರು 2 ದಿನದಲ್ಲಿ ನಿಲ್ಲಿಸದಿದ್ದರೆ ಹೋರಾಟ:ತೇಜಸ್ವಿ ಪಟೇಲ್
10 ವರ್ಷಗಳ ಸಂಶೋಧನೆಗೆ ಜಯ: ಭಾರತದ ಮೊಟ್ಟಮೊದಲ 'ಸ್ವದೇಶಿ' ಕೀಟನಾಶಕ ಬಿಡುಗಡೆ ಮಾಡಿದ ಪಿಐ ಇಂಡಸ್ಟ್ರೀಸ್!
ಸಿದ್ದರಾಮಯ್ಯರನ್ನು ಮುಗಿಸಿ ಕಾಂಗ್ರೆಸ್ ನವರು ಹೊಸ ರಾಜಕೀಯ ಮಾಡೋಕೆ ಹೊರಟಿದ್ದಾರೆ : ಹೆಚ್.ಡಿ. ಕುಮಾರಸ್ವಾಮಿ
ಸುಹಾಸ್ ಹೆಚ್ಚು ಮತಗಳಿಂದ ಗೆಲ್ಲಲಿ: ಡಿಕೆಶಿ
ಹಾಸನಾಂಬ ಉತ್ಸವ: ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಿಗೆ ಹಂಚಲು 500 ಗೋಲ್ಡನ್ ಟಿಕೆಟ್ ಖರೀದಿ
ಹಿರಿಯೂರಿನಲ್ಲಿ ₹2,328 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ | ‘ನುಡಿದಂತೆ ನಡೆಯುತ್ತೇನೆ’ ಎಂದ ಡಿಕೆಶಿ
ಗ್ರಾಹಕರಿಗೆ ಕೊಂಚ ನೆಮ್ಮದಿ: ನಂದಿನಿ ಮೊಸರಿನ ದರ ಇಳಿಸಲು ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ
ದೇಶ
ದೆಹಲಿ ಪೊಲೀಸ್ ಪ್ರಧಾನ ಕಚೇರಿ ಎದುರು ಪ್ರತಿಭಟನೆ: ACP ಮಾನಸ್ವಿ ವಸಿಷ್ಠ ಅಮಾನತು
ಕೈಯಲ್ಲೇ ಬಾಂಬ್ನಂತೆ ಸಿಡಿದ ಮೊಬೈಲ್: ಆಸ್ಪತ್ರೆಯಲ್ಲಿ ಬೆಂಕಿಯ ಜ್ವಾಲೆ; ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್! Mobile Explosion
ಯುಜಿಸಿಯ ಹೊಸ ನಿಯಮಾವಳಿ; ಯುಪಿ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ವಿರುದ್ಧ ಬ್ರಾಹ್ಮಣರ ಆಕ್ರೋಶ
ಇಂಗ್ಲಿಷ್ ಮಾಧ್ಯಮ ಶಾಲೆಗಳು: ಮಕ್ಕಳ ಕಲಿಕೆ, ಪೋಷಕರ ಆಯ್ಕೆ ಮತ್ತು ವಾಸ್ತವ
`ಪ್ರತಿಭಟನಾ ಸ್ಥಳಕ್ಕೂ ಕಾಲಮಿತಿ ಅಗತ್ಯ, ಅನಿರ್ದಿಷ್ಟಾವಧಿ ಅತಿಕ್ರಮಣ ಅಸಾಧ್ಯ': ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ
'ಜಾತ್ಯತೀತತೆ ಬಗ್ಗೆ ಇಸ್ಲಾಮಿಕ್ ಮೂಲಭೂತವಾದಿಗಳು' ಮಾತನಾಡ್ತಿದ್ದಾರೆ! ಪ್ರಧಾನಿ ವಿರುದ್ಧ ರಾಹುಲ್ ಗಾಂಧಿಯ 'ವಿದೇಶಿ ನೆರವು' ಆರೋಪಕ್ಕೆ ರಿಜಿಜು ತಿರುಗೇಟು
'ಭಾರತ ಜಾತ್ಯತೀತ ದೇಶ': ದಿಯಾ ಮಿರ್ಜಾ ಜಾಗೃತಿ ವಿಡಿಯೋ ಡಿಲೀಟ್ ಮಾಡಿದ್ದ BMCಗೆ ಬಾಂಬೆ ಹೈಕೋರ್ಟ್ ತರಾಟೆ, ರಿ ಅಪ್ಲೋಡ್ ಮಾಡಲು ಆದೇಶ
ಸ್ಕ್ರೋಲಿಂಗ್ಗೆ ಬ್ರೇಕ್ : ಗೂಗಲ್ನ ‘Dreambeans’! ಇಂದಿನಿಂದ ಕನ್ನಡದಲ್ಲೂ ಲಭ್ಯ
ವಾಣಿಜ್ಯ
ಈ ದಾಖಲೆಗಳಿದ್ರೆ ನಿಮ್ಮ ಮಗುವಿನ ಪ್ಯಾನ್ ಕಾರ್ಡ್ ಮಾಡುವುದು ಸುಲಭ
ಷೇರು ಮಾರುಕಟ್ಟೆಯಲ್ಲಿ ಈ ವರ್ಷದ ವಿಶೇಷ ಮುಹೂರ್ತ ಟ್ರೇಡಿಂಗ್; ದಿನಾಂಕ, ಸಮಯ ಪ್ರಕಟಿಸಿದ ಎನ್ಎಸ್ಇ, ಬಿಎಸ್ಇ
ಜಂಟಿ ಒಡೆತನದ ನಿವೇಶನ ಖರೀದಿ: ಗಮನಿಸಬೇಕಾದ ವಿಷಯಗಳು, ಮಾಡಬೇಕಾದ ಪರಿಶೀಲನೆಗಳು
ಭಾರತದಲ್ಲಿ ಚಿನ್ನದ ಬೇಡಿಕೆ ಕುಸಿತ: ವಿಶ್ವ ಚಿನ್ನ ಸಮಿತಿ ವರದಿಯಲ್ಲೇನಿದೆ?
Indian Stock Market: ಷೇರುಮಾರುಕಟ್ಟೆ ನಾಗಾಲೋಟ; Sensex 1,225 ಅಂಕ ಏರಿಕೆ!
ಹೊಸ ಸ್ಥಳದಲ್ಲಿ ಹೂಡಿಕೆ ಮಾಡುವ ಮುನ್ನ ಅಪಾಯವನ್ನು ಅಂದಾಜಿಸುವುದು ಹೇಗೆ?: ಪರಾಮರ್ಶಿಸಬೇಕಾದ ಸಂಗತಿಗಳು
ಬಡ್ಡಿದರ ಏರಿಕೆ: ಹೊಸ ಮನೆ ಖರೀದಿದಾರರಿಗೆ ಎದುರಾಗಿದೆ ಅಪಾಯ
ಭಾರತದಲ್ಲೇ ತಯಾರಾಗಲಿದೆ ಹೋಂಡಾದ ಮೊದಲ ಇವಿ ಕಾರು: 'ಹೋಂಡಾ ಆಲ್ಫಾ' ಹೆಸರು ಅಧಿಕೃತ ಘೋಷಣೆ
ನ್ಯಾಯಾಲಯ ಮತ್ತು ಕಾನೂನು
ಸೋತ ರಾಜಕಾರಣಿಗೆ ಸಾರ್ವಜನಿಕ ಹುದ್ದೆ ‘ಸಮಾಧಾನಕರ ಬಹುಮಾನ’ ಆಗಬಾರದು: ಹೈಕೋರ್ಟ್
ಮುಖ್ಯಮಂತ್ರಿಯನ್ನು, ಸರ್ಕಾರವನ್ನು ಟೀಕಿಸುವ, ಹೊಗಳುವ ಹಕ್ಕು ಪ್ರತಿಯೊಬ್ಬರಿಗಿದೆ : ಮದ್ರಾಸ್ ಹೈಕೋರ್ಟ್ | Madras High Court
ಜೈಲುಗಳಲ್ಲಿ ಜಾತಿ ತಾರತಮ್ಯ ಕೇಸ್; 23 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ನಿಂದ ಕೊನೆಯ ಎಚ್ಚರಿಕೆ
ಫೇಸ್ಬುಕ್, ಲಿಂಕ್ಡ್ಇನ್ ಆಧರಿಸಿ ಪತ್ನಿಗೆ ಜೀವನಾಂಶ ನಿರಾಕರಿಸಲಾಗದು: ನ್ಯಾಯಾಲಯ
ವಿದೇಶ
ನೇಪಾಳದಲ್ಲಿ ಲ್ಯಾಂಡಿಂಗ್ ವೇಳೆ ಎರಡು ಹೆಲಿಕಾಪ್ಟರ್ಗಳ ನಡುವೆ ಡಿಕ್ಕಿ; ಅಪಘಾತದ ದೃಶ್ಯ ಸೆರೆ, ಓರ್ವ ಭಾರತೀಯ ಸಾವು
ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ದೇಸಿ ಟ್ವಿಸ್ಟ್: ಸ್ಪರ್ಧೆಯಲ್ಲಿರುವ ಭಾರತೀಯ ಮೂಲದ ಅಭ್ಯರ್ಥಿಗಳ ಬಗ್ಗೆ ಮಾಹಿತಿ...
ಒಮಾನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ಅಪರಿಚಿತ ವೈಮಾನಿಕ ವಸ್ತು ಡಿಕ್ಕಿ; ಗುಜರಾತ್ ಮೂಲದ ನಾವಿಕ ಸಾವು
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮಾಲ್ಡೀವ್ಸ್ ಮಾಜಿ ವಿದೇಶಾಂಗ ಸಚಿವರ ಬಂಧನ | Ex Maldives Minister
ಹೋರ್ಮುಜ್ ಜಲಸಂಧಿಯನ್ನು ಕೆಲವೇ ದಿನಗಳಲ್ಲಿ ತೆರೆಯಲು ಸಿದ್ಧ; ತನ್ನ ಷರತ್ತುಗಳಿಗೆ ಅಮೆರಿಕ ಒಪ್ಪಬೇಕು ಎಂದ ಇರಾನ್
US Mid Term Elections 2026: ಅಮೆರಿಕದಲ್ಲಿ ಇಂದು ಮಧ್ಯಂತರ ಚುನಾವಣೆ: ಟ್ರಂಪ್ಗೆ ಅಗ್ನಿಪರೀಕ್ಷೆ, ಕಾಂಗ್ರೆಸ್-ಸೆನೆಟ್ ಹಿಡಿತ ಯಾರಿಗೆ?
ಇರಾನ್ ಖೇಷ್ಮ್ ದ್ವೀಪದ ಮೇಲೆ ಅಮೆರಿಕ ದಾಳಿ – ಕಚ್ಚಾ ತೈಲ ಬೆಲೆ ಏರಿಕೆ
ಭಾರತದ ಹಡಗಿನ ಮೇಲೆ ದಾಳಿ: ನಾವಿಕ ಸಾವು, 13 ಮಂದಿ ರಕ್ಷಣೆ
ಕ್ರೀಡೆ
ಮ್ಯಾರಥಾನ್ ದುರಂತ: ಅಜ್ಜನ ನೆನಪಿಗಾಗಿ ಓಡಿದ 24 ವರ್ಷದ ಯುವತಿ ಸಾವು
ಜಿಂಬಾಬ್ವೆ ವಿರುದ್ಧ ಮಿಂಚಿದ ವೈಷ್ಣವಿ ಶರ್ಮಾಗೆ ಐಸಿಸಿ ರ್ಯಾಂಕಿಂಗ್ನಲ್ಲಿ ಭರ್ಜರಿ ಗಿಫ್ಟ್
ಭಾರತ – ನ್ಯೂಜಿಲೆಂಡ್ ಏಕದಿನ ಸರಣಿ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿವ ಉತ್ಸಾಹದಲ್ಲಿ ಕೊಹ್ಲಿ!
ಕೇವಲ 14 ಎಸೆತಗಳಲ್ಲೇ ಅರ್ಧ ಶತಕ; ಮಹಿಳಾ T20ಯಲ್ಲಿ ವಿಶ್ವ ದಾಖಲೆ ಬರೆದ RCB ಆಟಗಾರ್ತಿ!
ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಬಿದ್ದ ಕಾನ್ವೆ
2036ರ ಒಲಿಂಪಿಕ್ಸ್ ಆತಿಥ್ಯ: ಆಸಕ್ತಿ ತೋರಿದ ಭಾರತ ಸೇರಿ ಒಟ್ಟು 7 ದೇಶಗಳ ಫೈನಲ್ ಪಟ್ಟಿ ರಿವೀಲ್ | 2036 Olympics
ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಕ್ರಮಾಂಕಗಳಲ್ಲಿ ಕೆಲ ಬದಲಾವಣೆ: ಶುಭಮನ್ ಗಿಲ್ ನೀಡಿದ್ದಾರೆ ಮಹತ್ವದ ಸುಳಿವು
ಜುಡೊಕಾ ಖುಷ್ಬುಗೆ ರಜತ ಪದಕ
ವಿಜ್ಞಾನ ಮತ್ತು ತಂತ್ರಜ್ಞಾನ
ಮನೆ ಬೆಳಗುವ ಕಣ್ಮಣಿಗಳಿಗೆ ನಮನ: ಇಂದು ಗೃಹಿಣಿಯರ ದಿನ!
ಕೀಲುನೋವಿನ ಹೋರಾಟಕ್ಕೆ ಹೊಸ ಭರವಸೆ: ರುಮಟಾಯ್ಡ್ ಆರ್ಥ್ರೈಟಿಸ್ನಿಂದ ಬಳಲಿದ ಯುವತಿಯ ಚೇತರಿಕೆಯ ಯಶೋಗಾಥೆ
ಎಲ್ನಿನೋ ಎಫೆಕ್ಟ್: ಸಮುದ್ರದ ನೀರಿನಲ್ಲಿ ಮುಳುಗುವ ಅಪಾಯದಲ್ಲಿವೆ ಹಲವು ದೇಶಗಳು, ಭಾರತಕ್ಕೂ ಸಂಕಷ್ಟ
ಚಳಿಗಾಲದಲ್ಲಿ ತ್ವಚೆ ಆರೈಕೆ ಹೇಗಿರಬೇಕು? ಒಣ ಚರ್ಮದ ಸಮಸ್ಯೆಗೆ ಪರಿಹಾರವೇನು?
ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳೇನು? ಎಲುಬುಗಳ ಆರೋಗ್ಯಕ್ಕೆ ಈ ಆಹಾರಗಳನ್ನು ಸೇವಿಸಿ
Karnataka Rains: ಮುಂದಿನ 6 ದಿನ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಮುನ್ಸೂಚನೆ
ಮಟನ್, ಚಿಕನ್, ಮೀನು... 50ರ ನಂತರ ಯಾವುದನ್ನು ತಿನ್ನಬೇಕು, ಯಾವುದನ್ನು ಬಿಡಬೇಕು?
ರೆಸಿಪಿ: ಈ ದೀಪಾವಳಿ ಹಬ್ಬಕ್ಕೆ ಮನೆಯಲ್ಲೇ ತಯಾರಿಸಿ ವಿಶೇಷ ಸೆವೆನ್ ಕಪ್ ಬರ್ಫಿ
ಶಿಕ್ಷಣ ಮತ್ತು ಉದ್ಯೋಗ
Gratuity ಗೆ ಅರ್ಹತೆ ಪಡೆಯಲು 3 ತಿಂಗಳು ಇರುವಾಗಲೇ ರಾಜೀನಾಮೆಗೆ ಒತ್ತಡ ಹಾಕಿದ ಐಟಿ ಕಂಪನಿ! ಮುಂದೇನಾಯ್ತು ನೋಡಿ!
ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳು: ವಿದ್ಯಾರ್ಥಿಗಳಿಗೆ ಬೇಕು ಸಮಾನ ಅವಕಾಶ
ಸರ್ಕಾರಿ ಉದ್ಯೋಗಕ್ಕೆ ಹೊಸ ರೂಲ್ಸ್: ಅಶಾಂತಿ ಪ್ರಿಯರಿಗೆ ಬಿಗ್ ಶಾಕ್- ಏನಿದು ನೂತನ ನಿಯಮ
ಶಿಕ್ಷಣದಲ್ಲಿ ಬದಲಾವಣೆ ಪರ್ವ: ಗುಣಮಟ್ಟದ ಕಲಿಕೆ ಅಗತ್ಯ
ಸಂಸ್ಕೃತಿ
ದರ್ಶನ್ಗಾಗಿ ಹರಕೆ ಹೊತ್ತ ವಿಜಯಲಕ್ಷ್ಮಿ- ತಿಪಟೂರಿನ ಚೌಲಿಹಳ್ಳಿ ಕರಿಕಲ್ಲಮ್ಮ ದೇವಾಲಯಕ್ಕೆ ಭೇಟಿ
10 ಕೋಟಿ ನಿಮಿಷಗಳ ವೀಕ್ಷಣೆ: ಕನ್ನಡ OTTಯಲ್ಲಿ ‘ಅಯ್ಯನ ಮನೆ 2’ ಹೊಸ ದಾಖಲೆ
ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಕದನ: ಧನುಷ್ಗೆ ‘ನೀನು ಸತ್ತೋಗಿದ್ದೀಯಾ’ ಎಂದ ಸೌಂದರ್ಯ ಶೆಟ್ಟಿ!
ಉತ್ತರ-ದಕ್ಷಿಣ ‘ಕಲ್ಯಾಣಿ’ ಸಂಗಮ: ಬಿ.ಎಂ.ಗಿರಿರಾಜ್ ನಿರ್ದೇಶನದ ಎರಡು ಭಿನ್ನ ಸಂಸ್ಕೃತಿಗಳ ಕುರಿತ ಸಿನಿಮಾ
ಶ್ರೀಲೀಲಾಗೆ ಒಲಿದ ಅದೃಷ್ಟ – ಕಾಲಿವುಡ್ಗೆ ಅಧಿಕೃತ ಪ್ರವೇಶ
Ranbir Kapoor - Yash: 'ರಾಮಾಯಣ' ಟೀಮ್ ನಿರಾಳ; ಪೈರಸಿಗೆ ಬ್ರೇಕ್ ಹಾಕಲು ಬಾಂಬೆ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ
ಮಹಾಗಣಪತಿ ಮೂಲಮಂತ್ರ ತ್ರಿಶತೀ ನಾಮಾವಳಿ| Sri Maha Ganapati Trishati Namavali Lyrics In Kannada
ಬ್ರಹ್ಮ ಮುಹೂರ್ತದಲ್ಲಿ ಏಳುವ ಅಭ್ಯಾಸದಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ?
ಅಭಿಪ್ರಾಯ ಮತ್ತು ವಿಶ್ಲೇಷಣೆ
RSS ಕುರಿತು ಪೋಸ್ಟ್ ಹಾಕಿದ್ದಕ್ಕೆ ಎಕ್ಸ್ ಖಾತೆ ಬ್ಲಾಕ್ ಮಾಡಲು ಸೂಚಿಸಿದ ದೆಹಲಿ ಪೊಲೀಸರು : ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಸಿದ ಐಎಫ್ಎಫ್
ರಾಜ್ಯದ 226 ತಾಲೂಕುಗಳಲ್ಲಿ 57.93 ಲಕ್ಷ ಹೆಕ್ಟೇರ್ ಬೆಳೆ ಹಾನಿ; ಕೇಂದ್ರದ ಸಣ್ಣ ನೆರವು ಸಾಕಾಗಲ್ಲ; ಪ್ರಧಾನಿ ಮೋದಿಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಪತ್ರ!
ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್
ರಾಜ್ಯದಲ್ಲಿ ಸ್ವಂತ ಸೂರು ಇಲ್ಲದ 5 ಲಕ್ಷ ಬಡವರಿಗೆ ಈ ವರ್ಷವೇ ಸೈಟ್ ಹಂಚಿಕೆ : ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ
ಮಹಾಪಂಚ್ ಕಾರ್ಟೂನ್
ಈ ದಿನ ಸಂಪಾದಕೀಯ | ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ಬಗೆಹರಿಸಲಿ; ಆಗದಿದ್ದರೆ, ಅಧಿಕಾರ ಬಿಟ್ಟು ತೊಲಗಲಿ
ಸಂಪಾದಕೀಯ | ತನಿಖೆ ಪಾರದರ್ಶಕವಾಗಿರಲಿ
ಕನ್ನಡಕ್ಕಾಗಿಯೇ ಪ್ರಾಣ ತೆತ್ತ ವೀರ ಪೈಲ್ವಾನ: ಬಳ್ಳಾರಿಯ ರಂಜಾನ್ ಸಾಬ್ ಸಾಹಸಗಾಥೆ
ನಿರಂತರ ಆವೃತ್ತಿ ರಾತ್ರಿ 8ಕ್ಕೆ ಇದ್ದದ್ದು ಇಷ್ಟೇ.