ಬೆಳಗಿನ ಆವೃತ್ತಿ
ಬುಧವಾರ, ನವೆಂಬರ್ 4, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಸೋಮವಾರ, ನವೆಂಬರ್ 2 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಭಾನುವಾರ, ನವೆಂಬರ್ 1 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶನಿವಾರ, ಅಕ್ಟೋಬರ್ 31 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ನಿರಂತರ ಆವೃತ್ತಿ ಬೆಳಿಗ್ಗೆ 8ಕ್ಕೆ ಇದ್ದಂತೆ: ಆ ವೇಳೆಗೆ ಹುಡುಕು ತಂದಿದ್ದ ಕಳೆದ 24 ಗಂಟೆಗಳ ಮುಖ್ಯಾಂಶಗಳು, ಆಗಿನ ಕ್ರಮದಲ್ಲಿ. ಇದು ಬದಲಾಗುವುದಿಲ್ಲ. ಹುಡುಕು ಸಮತೋಲನ ಕಾಯುವ ಬಗೆ →
ಪ್ರಮುಖ ಸುದ್ದಿಗಳು
ಕಳೆದ 24 ಗಂಟೆಗಳಲ್ಲಿ ಎರಡು ಅಥವಾ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಇನ್ನೂ ವರದಿಯಾಗುತ್ತಿರುವವು ಮೊದಲು: ಪ್ರತಿ ಮಾಲೀಕರ ಲೆಕ್ಕ ಅವರ ಕೊನೆಯ ವರದಿ ಎಷ್ಟು ಹೊಸದು ಎಂಬುದನ್ನು ಅವಲಂಬಿಸಿದೆ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ಭಾಲ್ಕಿ | ವಕೀಲರ ಹಿತರಕ್ಷಣಾ ಕಾಯ್ದೆ ತಕ್ಷಣ ಜಾರಿಗೆ ತರಲು ಆಗ್ರಹ
ವಕೀಲರ ರಕ್ಷಣಾ ಕಾಯ್ದೆ ಬಲಪಡಿಸಲು ಅಂಕೋಲಾದಲ್ಲಿ ಆಗ್ರಹ
ಹಾಸನಾಂಬಾ ಜಾತ್ರೆ | ಪಕ್ಷದ ಪದಾಧಿಕಾರಿಗಳಿಗಾಗಿ 5 ಲಕ್ಷ ರೂ. ಕೊಟ್ಟು 500 ಟಿಕೆಟ್ ಖರೀದಿಸಿದ ಶಿವಲಿಂಗೇಗೌಡ
ಎಸ್ಐಆರ್ ಕುರಿತು ಚರ್ಚಿಸಲು ವಿಶೇಷ ಸಂಸತ್ ಅಧಿವೇಶನ ಕರೆಯಲು ಸಿದ್ಧ; ಪ್ರತಿಪಕ್ಷಗಳು ಚರ್ಚೆಗೆ ಬರಲಿ: ಅಮಿತ್ ಶಾ ಸಾವಲು | Amit Shah
ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆ; ಸತತ 3ನೇ ಬಾರಿ ಭಾರತಕ್ಕೆ ಒಲಿದ ಐಎಸ್ಎ ಅಧ್ಯಕ್ಷ ಸ್ಥಾನ
‘ಪ್ರತಿಭಟನೆ ಹೆಸರಲ್ಲಿ ಯಾವ ಸ್ಥಳವನ್ನೂ ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳುವಂತಿಲ್ಲ’; ಸುಪ್ರೀಂ ಕೋರ್ಟ್ ತರಾಟೆ
ಭಾರತ-ಪಾಕ್ ವಿಶ್ವಕಪ್ ಪಂದ್ಯ; ಆಸನ ಸಾಮರ್ಥ್ಯಕ್ಕೂ ಅಧಿಕ ಟಿಕೆಟ್ ಬೇಡಿಕೆ
ಕರ್ನಾಟಕ
ಡಿಸೆಂಬರ್ ಅಂತ್ಯಕ್ಕೆ ವಿಜಯಪುರದಲ್ಲಿ ವಿಮಾನ ಹಾರಾಟ – ಎಂ.ಬಿ ಪಾಟೀಲ್
ಬೀದರ್ | ಕಬ್ಬಿನ ದರ ನಿಗದಿ, ಬರಪೀಡಿತ ರೈತರಿಗೆ ₹50 ಸಾವಿರ ಪರಿಹಾರಕ್ಕೆ ʼಆಪ್ʼ ಆಗ್ರಹ
ಕರ್ನಾಟಕದ ವಾಯುಗುಣಮಟ್ಟ: ಮಡಿಕೇರಿಯಲ್ಲಿ ಅತ್ಯಂತ ಶುದ್ಧ ಗಾಳಿ, ಬೆಂಗಳೂರಿನಲ್ಲಿ ಹೇಗಿದೆ?
ಸ್ಟಿಂಗ್ ಸಂತ್ರಸ್ತೆಯ ದೂರಿನ ಇ- ಮೇಲ್ ನಾಪತ್ತೆ; ಸಿಎಂ, ಗೃಹಸಚಿವನಿಂದ ತನಿಖೆಯ ದಿಕ್ಕು ತಪ್ಪಿದೆ: ಹೆಚ್ಡಿಕೆ
ಸ್ಕೂಟರ್ಗೆ ಸಾರಿಗೆ ಬಸ್ ಡಿಕ್ಕಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು
Lokesh Kayarga Column: ಬೇಕಾಬಿಟ್ಟಿ ಏರಿಕೆಗೆ ಹಾಲು ಆಲ್ಕೋಹಾಲ್ ಅಲ್ಲವಲ್ಲ !
ಮೈಸೂರಿನಲ್ಲಿ ರೈತರ ಬೃಹತ್ ಪ್ರತಿಭಟನೆ: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗೆ ಆಗ್ರಹ
ಗೃಹಲಕ್ಷ್ಮಿ ಫಲಾನುಭವಿಗಳೇ ಎಚ್ಚರ: ಮರುಪರಿಶೀಲನೆ ನೆಪದಲ್ಲಿ ಸೈಬರ್ ವಂಚನೆ; ನಂಬಿ OTP, ಬ್ಯಾಂಕ್ ವಿವರ ಕೊಟ್ಟರೆ ಹಣ ಮಾಯ
8 ಮಂದಿ ವಿರುದ್ಧ ಕ್ರಮಕ್ಕೆ ಶಿಫಾರಸು
ಹಾಲಿನ ದರ ಏರಿಕೆ ಖಂಡಿಸಿ ಬ್ಲಾಕ್ ಟೀ ಪ್ರತಿಭಟನೆ
ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ: ತಂದೆಯ ಕಣ್ಣೆದುರೇ ಪ್ರಾಣಬಿಟ್ಟ ಮಗಳು
ಸಿದ್ದರಾಮಯ್ಯರನ್ನು ಮುಗಿಸಿ ಕಾಂಗ್ರೆಸ್ ನವರು ಹೊಸ ರಾಜಕೀಯ ಮಾಡೋಕೆ ಹೊರಟಿದ್ದಾರೆ : ಹೆಚ್.ಡಿ. ಕುಮಾರಸ್ವಾಮಿ
ದೇಶ
'ನಾವು ಮನುಷ್ಯರಲ್ವಾ?..' ಸೂರತ್ನಲ್ಲಿ ದಿನಕ್ಕೆ 12 ಗಂಟೆ ದುಡಿದ್ರೂ ವಾರದ ರಜೆ ಕೇಳಿದ್ದಕ್ಕೆ 200 ಕಾರ್ಮಿಕರು ವಜಾ!
ಹಿಂದೂ ಧರ್ಮ, ಅರ್ಚಕರ ವಿರುದ್ಧ ವಿವಾದಾತ್ಮಕ ಹೇಳಿಕೆ: AISA ಅಧ್ಯಕ್ಷೆ ನೇಹಾ ಬೋರಾ ವಿರುದ್ಧ ದೂರು; ರಾಹುಲ್ ವಿರುದ್ಧ ಕಿಡಿಕಾರಿದ ಬಿಜೆಪಿ! Neha Bora
ಯಾರು ದೇಶದ್ರೋಹಿ? ಬಹಿರಂಗ ಚರ್ಚೆಗೆ ಬನ್ನಿ: ಪ್ರಧಾನಿಗೆ ರಾಹುಲ್ ಮತ್ತೆ ಸವಾಲು
ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳ 2 ವಿಮಾನ ಸೇರಿ ₹510 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇಡಿ: ಏನಿದು ಪ್ರಕರಣ?
ಮದುವೆ ಸಂಭ್ರಮದಲ್ಲಿದ್ದ ಒಮರ್ ಅಬ್ದುಲ್ಲಾಗೆ ದೊಡ್ಡ ಶಾಕ್; ನ್ಯಾಷನಲ್ ಕಾನ್ಫರೆನ್ಸ್ಗೆ ಪಕ್ಷ, ಸಂಸದ ಸ್ಥಾನಕ್ಕೆ ಆಘಾ ರೂಹುಲ್ಲಾ ರಾಜೀನಾಮೆ
ʼʼSIR ಚರ್ಚೆಗೆ ವಿಶೇಷ ಅಧಿವೇಶನ ಕರೆಯಲು ಸರ್ಕಾರ ಸಿದ್ಧʼʼ: ಪ್ರಧಾನಿ ನರೇಂದ್ರ ಮೋದಿಗೆ ಸವಾಲೆಸೆದ ರಾಹುಲ್ ಗಾಂಧಿಗೆ ಅಮಿತ್ ಶಾ ತಿರುಗೇಟು
ದೆಹಲಿ ಪೊಲೀಸ್ ಪ್ರಧಾನ ಕಚೇರಿ ಹೊರಗೆ ಪೊಲೀಸರ ಪ್ರತಿಭಟನೆಗೆ ನೇತೃತ್ವ – ಎಸಿಪಿ ಮನಸ್ವಿ ವಶಿಷ್ಠ ಅಮಾನತು
SIR ಎಡವಟ್ಟು | ಮತದಾನದ ಹಕ್ಕು ಕಳೆದುಕೊಂಡ ನಾಗರಿಕರು; ಹೆಸರು ಸೇರ್ಪಡೆಗೆ ಮತ್ತೆ ‘ಫಾರ್ಮ್-6’ ಅಲೆದಾಟ!
ವಾಣಿಜ್ಯ
ಬ್ಯಾಂಕ್ ಯೋಜನೆಗಳ ಸದುಪಯೋಗಕ್ಕೆ ಸಲಹೆ ನೀಡಿದ RBI ಅಧಿಕಾರಿ
ಲಕ್ಷಾಂತರ ಜನರ ಫೇವರಿಟ್ ಮಹೀಂದ್ರಾ ಕಾರುಗಳ ಹಿಂದಿದ್ದಾರೆ ಈ ಮಹಿಳೆ! ಥಾರ್, ಸ್ಕಾರ್ಪಿಯೋ ವಿನ್ಯಾಸಕಿ ಯಾರು ಗೊತ್ತಾ?
ಜಂಟಿ ಒಡೆತನದ ನಿವೇಶನ ಖರೀದಿ: ಗಮನಿಸಬೇಕಾದ ವಿಷಯಗಳು, ಮಾಡಬೇಕಾದ ಪರಿಶೀಲನೆಗಳು
ಈ ದಾಖಲೆಗಳಿದ್ರೆ ನಿಮ್ಮ ಮಗುವಿನ ಪ್ಯಾನ್ ಕಾರ್ಡ್ ಮಾಡುವುದು ಸುಲಭ
ಹೊಸ ಸ್ಥಳದಲ್ಲಿ ಹೂಡಿಕೆ ಮಾಡುವ ಮುನ್ನ ಅಪಾಯವನ್ನು ಅಂದಾಜಿಸುವುದು ಹೇಗೆ?: ಪರಾಮರ್ಶಿಸಬೇಕಾದ ಸಂಗತಿಗಳು
ಡೇಟಾ ಸೆಂಟರ್ ಸ್ಟಾರ್ಟ್ ಮಾಡ್ಬೇಕು ಅಂತಿದೀನಿ, 12,500 ಕೋಟಿ ಸಾಲ ಕೊಡಿ ಎಂದು ಬ್ಯಾಂಕ್ ಮುಂದೆ ನಿಂತ ಗೌತಮ್ ಅದಾನಿ!
ಷೇರು ಮಾರುಕಟ್ಟೆಯಲ್ಲಿ ಈ ವರ್ಷದ ವಿಶೇಷ ಮುಹೂರ್ತ ಟ್ರೇಡಿಂಗ್; ದಿನಾಂಕ, ಸಮಯ ಪ್ರಕಟಿಸಿದ ಎನ್ಎಸ್ಇ, ಬಿಎಸ್ಇ
ಭಾರತದಲ್ಲಿ ಚಿನ್ನದ ಬೇಡಿಕೆ ಕುಸಿತ: ವಿಶ್ವ ಚಿನ್ನ ಸಮಿತಿ ವರದಿಯಲ್ಲೇನಿದೆ?
ನ್ಯಾಯಾಲಯ ಮತ್ತು ಕಾನೂನು
ಫೇಸ್ಬುಕ್, ಲಿಂಕ್ಡ್ಇನ್ ಆಧರಿಸಿ ಪತ್ನಿಗೆ ಜೀವನಾಂಶ ನಿರಾಕರಿಸಲಾಗದು: ನ್ಯಾಯಾಲಯ
ವಕೀಲರ ಹತ್ಯೆ ಖಂಡಿಸಿ ರಾಜ್ಯಾದ್ಯಂತ ವಕೀಲರ ಪ್ರತಿಭಟನೆ; ವಕೀಲರ ಮೇಲಿನ ಅಪರಾಧಗಳಿಗೆ 10 ವರ್ಷ ಜೈಲು ಶಿಕ್ಷೆಗೆ ಆಗ್ರಹ
ವಕೀಲರ ಹತ್ಯೆ ಪ್ರಕರಣ: ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ಹೈಕೋರ್ಟ್ ನಿರ್ದೇಶನ
ವಕೀಲರ ಪ್ರತಿಭಟನೆಯಲ್ಲಿ ಸಿಜೆ ಪೀಠದಲ್ಲಿ ಗದ್ದಲ: ನ್ಯಾಯಾಂಗ ನಿಂದನೆ ಪ್ರಕರಣ ದಾಖಲು: Karnataka high court
ಜೈಲುಗಳಲ್ಲಿ ಜಾತಿ ತಾರತಮ್ಯ ಕೇಸ್; 23 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ನಿಂದ ಕೊನೆಯ ಎಚ್ಚರಿಕೆ
ಮುಖ್ಯಮಂತ್ರಿಯನ್ನು, ಸರ್ಕಾರವನ್ನು ಟೀಕಿಸುವ, ಹೊಗಳುವ ಹಕ್ಕು ಪ್ರತಿಯೊಬ್ಬರಿಗಿದೆ : ಮದ್ರಾಸ್ ಹೈಕೋರ್ಟ್ | Madras High Court
ವಿದೇಶ
ಟ್ರಂಪ್ಗೆ ಮಧ್ಯಂತರ ಚುನಾವಣೆ ಶಾಕ್: ರಿಪಬ್ಲಿಕನ್ ಕೋಟೆಯಲ್ಲಿ ಡೆಮೋಕ್ರಾಟ್ ಮುನ್ನಡೆ
"ಅಮೆರಿಕನ್ನರಿಗೆ ಬೋರ್ ಆದ್ರೆ ಇಸ್ರೇಲ್ ಪ್ರಧಾನಿ ಆಗ್ತೀನಿ!": ಟ್ರಂಪ್ ಸ್ಪೋಟಕ ಹೇಳಿಕೆ; ನೆತನ್ಯಾಹು ಜೊತೆಗಿನ ರಹಸ್ಯ ಒಪ್ಪಂದ ರಿವೀಲ್! Donald Trump
ನೇಪಾಳದಲ್ಲಿ ಲ್ಯಾಂಡಿಂಗ್ ವೇಳೆ ಎರಡು ಹೆಲಿಕಾಪ್ಟರ್ಗಳ ನಡುವೆ ಡಿಕ್ಕಿ; ಅಪಘಾತದ ದೃಶ್ಯ ಸೆರೆ, ಓರ್ವ ಭಾರತೀಯ ಸಾವು
NASA Telescope: ಇಂದು ನಾಸಾ ಟೆಲಿಸ್ಕೋಪ್ ಪತನ; ಬೆಂಗಳೂರು ಅಪಾಯದಲ್ಲಿ? ಯಾವ ಭಾಗದಲ್ಲಿ ಬೀಳಲಿವೆ ಬೂದಿ, ಚೂರು?
ಒಮಾನ್ ಕರಾವಳಿಯಲ್ಲಿ ಭಾರತೀಯ ಹಡಗಿನ ಮೇಲೆ ಅಪರಿಚಿತ ವೈಮಾನಿಕ ವಸ್ತು ಡಿಕ್ಕಿ; ಗುಜರಾತ್ ಮೂಲದ ನಾವಿಕ ಸಾವು
ಅಮೆರಿಕದಲ್ಲಿ ಇಂದು ಮಧ್ಯಂತರ ಚುನಾವಣೆ: ಟ್ರಂಪ್ ಆಡಳಿತಕ್ಕೆ ಜನಾದೇಶದ ಪರೀಕ್ಷೆ
ಒಮಾನ್: ಭಾರತೀಯ ಹಡಗಿನ ಮೇಲೆ ದಾಳಿ – ಗುಜರಾತ್ ಮೂಲದ ನಾವಿಕ ಸಾವು, 13 ಮಂದಿ ರಕ್ಷಣೆ
ಅಮೆರಿಕದ ಮೊದಲ ಮುಸ್ಲಿಂ ಸೆನೇಟರ್ ಆಗಲಿದ್ದಾರೆಯೇ ಡಾ ಅಬ್ದುಲ್ ಎಲ್-ಸಯದ್?
ಕ್ರೀಡೆ
ಮ್ಯಾರಥಾನ್ ದುರಂತ: ಅಜ್ಜನ ನೆನಪಿಗಾಗಿ ಓಡಿದ 24 ವರ್ಷದ ಯುವತಿ ಸಾವು
India Vs New Zealand- ಏಕದಿನ ಸರಣಿ ಪಂದ್ಯಗಳು ಯಾವಾಗ? ಯಾವುದರಲ್ಲಿ ನೇರಪ್ರಸಾರ? ಇಲ್ಲಿದೆ ಸಂಪೂರ್ಣ ವಿವರ
ಟಾಸ್ ಗೆದ್ದ ಟೀಮ್ ಇಂಡಿಯಾ: ಹೀಗಿದೆ ಉಭಯ ತಂಡಗಳ ಪ್ಲೇಯಿಂಗ್ 11
10 ಕೋಟಿ ಡೌನ್ಲೋಡ್ ಗುರಿ, ಸಚಿನ್ ತೆಂಡೂಲ್ಕರ್ ಹೂಡಿಕೆ; ಈ ಭಾರತೀಯ ಗೇಮ್ ಈಗ ಜಾಗತಿಕ ಮಟ್ಟದಲ್ಲಿ ಸದ್ದು!
ಅನೀಶ್ ಶತಕ, ರಾಜ್ಯಕ್ಕೆ ಭಾರಿ ಮುನ್ನಡೆ: ಅನೀಶ್ವರ್, ಮನ್ವಂತ್ ಅರ್ಧಶತಕ
ದೆಹಲಿ ಮಾಲಿನ್ಯ: ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯ ಸ್ಥಳಾಂತರ
ಭಾರತ – ನ್ಯೂಜಿಲೆಂಡ್ ಏಕದಿನ ಸರಣಿ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿವ ಉತ್ಸಾಹದಲ್ಲಿ ಕೊಹ್ಲಿ!
ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ಹೊರಬಿದ್ದ ಕಾನ್ವೆ
ವಿಜ್ಞಾನ ಮತ್ತು ತಂತ್ರಜ್ಞಾನ
ಮನೆ ಬೆಳಗುವ ಕಣ್ಮಣಿಗಳಿಗೆ ನಮನ: ಇಂದು ಗೃಹಿಣಿಯರ ದಿನ!
ಬಾಳೆ ಹಣ್ಣು vs ಕಾಯಿ: ನಮ್ಮ ಆರೋಗ್ಯಕ್ಕೆ ಯಾವುದು ಪೂರಕ? ಸೇವನೆ ಹೇಗಿರಬೇಕು?
ವಯಸ್ಸಾದವರ ಮೆದುಳಿನ ಆರೋಗ್ಯಕ್ಕೆ ಕಡಲೆಕಾಯಿ ಸಹಕಾರಿ? ಸಂಶೋಧನೆಯಲ್ಲಿ ಬಹಿರಂಗವಾದ ಮಾಹಿತಿ
ಕೀಲುನೋವಿನ ಹೋರಾಟಕ್ಕೆ ಹೊಸ ಭರವಸೆ: ರುಮಟಾಯ್ಡ್ ಆರ್ಥ್ರೈಟಿಸ್ನಿಂದ ಬಳಲಿದ ಯುವತಿಯ ಚೇತರಿಕೆಯ ಯಶೋಗಾಥೆ
ಮಟನ್, ಚಿಕನ್, ಮೀನು... 50ರ ನಂತರ ಯಾವುದನ್ನು ತಿನ್ನಬೇಕು, ಯಾವುದನ್ನು ಬಿಡಬೇಕು?
ಮೊಳಕೆಕಾಳುಗಳ ಆರೋಗ್ಯ ಪ್ರಯೋಜನಗಳು: ಪ್ರತಿದಿನ ಸೇವಿಸುವ ಮುನ್ನ ಈ 5 ವರ್ಗದವರು ಎಚ್ಚರಿಕೆ ವಹಿಸಿ!
Karnataka Rains: ಮುಂದಿನ 6 ದಿನ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆ ಮುನ್ಸೂಚನೆ
ರೆಸಿಪಿ: ಈ ದೀಪಾವಳಿ ಹಬ್ಬಕ್ಕೆ ಮನೆಯಲ್ಲೇ ತಯಾರಿಸಿ ವಿಶೇಷ ಸೆವೆನ್ ಕಪ್ ಬರ್ಫಿ
ಶಿಕ್ಷಣ ಮತ್ತು ಉದ್ಯೋಗ
Gratuity ಗೆ ಅರ್ಹತೆ ಪಡೆಯಲು 3 ತಿಂಗಳು ಇರುವಾಗಲೇ ರಾಜೀನಾಮೆಗೆ ಒತ್ತಡ ಹಾಕಿದ ಐಟಿ ಕಂಪನಿ! ಮುಂದೇನಾಯ್ತು ನೋಡಿ!
ಸರ್ಕಾರಿ ಉದ್ಯೋಗಕ್ಕೆ ಹೊಸ ರೂಲ್ಸ್: ಅಶಾಂತಿ ಪ್ರಿಯರಿಗೆ ಬಿಗ್ ಶಾಕ್- ಏನಿದು ನೂತನ ನಿಯಮ
ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳು: ವಿದ್ಯಾರ್ಥಿಗಳಿಗೆ ಬೇಕು ಸಮಾನ ಅವಕಾಶ
ಶಿಕ್ಷಣದಲ್ಲಿ ಬದಲಾವಣೆ ಪರ್ವ: ಗುಣಮಟ್ಟದ ಕಲಿಕೆ ಅಗತ್ಯ
ಸಂಸ್ಕೃತಿ
ದೀಪಾವಳಿ ಹಬ್ಬಕ್ಕೆ ಸಿನಿಪ್ರಿಯರಿಗೆ ವಿಜಯ್ ಸರ್ಕಾರದ ಗಿಫ್ಟ್: ತಮಿಳುನಾಡಿನಲ್ಲಿ ಮತ್ತೆ ಬೆಳಗಿನ 6 ಗಂಟೆ ಶೋ ಶುರು
ದೀಪಾವಳಿ ಜಾಗೃತಿ ಬಗ್ಗೆ ದಿಯಾ ಮಿರ್ಜಾ ವೀಡಿಯೊ ಡಿಲೀಟ್ – ಹೈಕೋರ್ಟ್ ವಾರ್ನಿಂಗ್ ಬಳಿಕ ಮತ್ತೆ ಅಪ್ಲೋಡ್
ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಕದನ: ಧನುಷ್ಗೆ ‘ನೀನು ಸತ್ತೋಗಿದ್ದೀಯಾ’ ಎಂದ ಸೌಂದರ್ಯ ಶೆಟ್ಟಿ!
ಶ್ರೀಕೃಷ್ಣನ ದಿವ್ಯ ಸಾನ್ನಿಧ್ಯವನ್ನು ಅನುಭವಿಸುವ ದೇವಸ್ಥಾನಗಳಿವು
ಜಗ್ಗ ಮಮ್ಮಿ ಪತ್ರ ಸಿಗದಂತೆ ಮಾಡಿದ ಕಿರಣ್ ಶಾಸ್ತ್ರಿ: ʻಸ್ಯಾಡಿಸ್ಟ್ʼ ಎಂದು ʻಬಿಗ್ ಬಾಸ್ʼ ವೀಕ್ಷಕರ ಆಕ್ರೋಶ
ಉತ್ತರ-ದಕ್ಷಿಣ ‘ಕಲ್ಯಾಣಿ’ ಸಂಗಮ: ಬಿ.ಎಂ.ಗಿರಿರಾಜ್ ನಿರ್ದೇಶನದ ಎರಡು ಭಿನ್ನ ಸಂಸ್ಕೃತಿಗಳ ಕುರಿತ ಸಿನಿಮಾ
Ranbir Kapoor - Yash: 'ರಾಮಾಯಣ' ಟೀಮ್ ನಿರಾಳ; ಪೈರಸಿಗೆ ಬ್ರೇಕ್ ಹಾಕಲು ಬಾಂಬೆ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ
ಅತೀ ಹೀನ ಮಟ್ಟಕ್ಕೆ ಇಳಿದ ಶಾಸ್ತ್ರಿ; ಫಿನಾಲೆ ಅವಕಾಶ ಇಲ್ಲಿಯೇ ಮುಚ್ಚೋಯ್ತು
ಅಭಿಪ್ರಾಯ ಮತ್ತು ವಿಶ್ಲೇಷಣೆ
RSS ಕುರಿತು ಪೋಸ್ಟ್ ಹಾಕಿದ್ದಕ್ಕೆ ಎಕ್ಸ್ ಖಾತೆ ಬ್ಲಾಕ್ ಮಾಡಲು ಸೂಚಿಸಿದ ದೆಹಲಿ ಪೊಲೀಸರು : ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಸಿದ ಐಎಫ್ಎಫ್
22 ವರ್ಷಗಳ ಹಿಂದೆ ಉಡಾವಣೆಯಾಗಿದ್ದ ಬಾಹ್ಯಾಕಾಶ ವೀಕ್ಷಣಾಲಯ ಭೂಮಿಯತ್ತ! ಭಾರತದ ನಗರಗಳ ಮೇಲೆ ಅವಶೇಷ ಬೀಳುವ ಸಾಧ್ಯತೆ?
ರಾಜ್ಯದ 226 ತಾಲೂಕುಗಳಲ್ಲಿ 57.93 ಲಕ್ಷ ಹೆಕ್ಟೇರ್ ಬೆಳೆ ಹಾನಿ; ಕೇಂದ್ರದ ಸಣ್ಣ ನೆರವು ಸಾಕಾಗಲ್ಲ; ಪ್ರಧಾನಿ ಮೋದಿಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಪತ್ರ!
ಮಹಾಪಂಚ್ ಕಾರ್ಟೂನ್
ಭಾರತದಲ್ಲಿ ಹೆಚ್ಚಿದ ಆಪಲ್ ಹವಾ; ಜಾಗತಿಕವಾಗಿ ಕಂಪನಿಯ ಗಳಿಕೆ ಎಷ್ಟಾಗಿದೆ ಗೊತ್ತೇ?
ಈ ದಿನ ಸಂಪಾದಕೀಯ | ಕಬ್ಬು ಬೆಳೆಗಾರರ ಬಿಕ್ಕಟ್ಟನ್ನು ಬಗೆಹರಿಸಲಿ; ಆಗದಿದ್ದರೆ, ಅಧಿಕಾರ ಬಿಟ್ಟು ತೊಲಗಲಿ
ಸಂಪಾದಕೀಯ: ವಿವೇಚನೆಯ ನಡೆ ಅಗತ್ಯ
ಕರುನಾಡೋತ್ಸವ: ಪಾಠ ಬೋಧಿಸುವ ಮಕ್ಕಳ ನೆಚ್ಚಿನ ಗೊಂಬೆ ಮಾಸ್ತರ್
ನಿರಂತರ ಆವೃತ್ತಿ ಬೆಳಿಗ್ಗೆ 8ಕ್ಕೆ ಇದ್ದದ್ದು ಇಷ್ಟೇ.