ಬೆಳಗಿನ ಆವೃತ್ತಿ
ಗುರುವಾರ, ನವೆಂಬರ್ 5, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8ರಾತ್ರಿ 8
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಸೋಮವಾರ, ನವೆಂಬರ್ 2 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಭಾನುವಾರ, ನವೆಂಬರ್ 1 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶನಿವಾರ, ಅಕ್ಟೋಬರ್ 31 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ನಿರಂತರ ಆವೃತ್ತಿ ಬೆಳಿಗ್ಗೆ 8ಕ್ಕೆ ಇದ್ದಂತೆ: ಆ ವೇಳೆಗೆ ಹುಡುಕು ತಂದಿದ್ದ ಕಳೆದ 24 ಗಂಟೆಗಳ ಮುಖ್ಯಾಂಶಗಳು, ಆಗಿನ ಕ್ರಮದಲ್ಲಿ. ಇದು ಬದಲಾಗುವುದಿಲ್ಲ. ಹುಡುಕು ಸಮತೋಲನ ಕಾಯುವ ಬಗೆ →
ಪ್ರಮುಖ ಸುದ್ದಿಗಳು
ಕಳೆದ 24 ಗಂಟೆಗಳಲ್ಲಿ ಎರಡು ಅಥವಾ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಇನ್ನೂ ವರದಿಯಾಗುತ್ತಿರುವವು ಮೊದಲು: ಪ್ರತಿ ಮಾಲೀಕರ ಲೆಕ್ಕ ಅವರ ಕೊನೆಯ ವರದಿ ಎಷ್ಟು ಹೊಸದು ಎಂಬುದನ್ನು ಅವಲಂಬಿಸಿದೆ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ಸೂಪರ್ಸ್ಟಾರ್ ರಜನಿಕಾಂತ್ ‘ಧರ್ಮನ್’ ಚಿತ್ರಕ್ಕೆ ನಟಿ ಶ್ರೀಲೀಲಾ ಎಂಟ್ರಿ
‘ಗೃಹಲಕ್ಷ್ಮೀ‘ಯರಿಗೆ ದೀಪಾವಳಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ: 3 ಕಂತುಗಳ ಹಣ ಬಿಡುಗಡೆ
ಇರಾನ್ ಯುದ್ಧ, ಇಸ್ರೇಲ್ ಜೊತೆಗಿನ ಸಂಬಂಧ; ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷ ಸೋಲಲು ಕಾರಣ: ಜೆಡಿ ವ್ಯಾನ್ಸ್ | JD Vance
Bus Fare Hike: ಕೇಂದ್ರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ್ರೆ ಬಸ್ ಪ್ರಯಾಣ ದರ ಕಡಿಮೆ ಮಾಡಲು ಸಿದ್ಧ: ಸಿಎಂ ಡಿ.ಕೆ.ಶಿವಕುಮಾರ್
ನ.10 ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ: ಪಡಿತರ ಚೀಟಿದಾರರಿಗೆ ಸೂಚನೆ
ಬಿಜೆಪಿ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿರುವುದು ಅಸಂಭವ: ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ದೀಪಾವಳಿ ಹೊತ್ತಲ್ಲೇ ಪ್ರಯಾಣಿಕರಿಗೆ ಶಾಕ್: ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ದಿಢೀರ್ ಏರಿಕೆ
ಕರ್ನಾಟಕ
ಕಬ್ಬು ಬೆಳೆಗಾರರ ಹೋರಾಟಕ್ಕೆ ಬ್ರೇಕ್: ಟನ್ಗೆ ₹3,600 ದರ ಫಿಕ್ಸ್
ಫಸಲ್ ಬಿಮಾಗೆ ₹63 ಕೋಟಿ ಬಾಕಿ: ರಾಜ್ಯ ಸರ್ಕಾರ ಹಣ ಕಟ್ಟದ್ದಕ್ಕೆ ರೈತರಿಗೆ ವಿಮೆ ಇಲ್ಲ!
ರಾಯಚೂರು | ಗ್ರಾಮೀಣ ಕಲೆಗೆ ಜೀವ ತುಂಬುವ ಕೆಲಸ ಎಲ್ಲರೂ ಮಾಡಬೇಕು: ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ
ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಬಹಿರಂಗ ಚರ್ಚೆ ಸವಾಲು: ಅಂತರಂಗ ಶುದ್ಧ ಮಾಡಿಕೊಳ್ಳಿ ಮೊದಲು ಎಂದ ತೇಜಸ್ವಿ ಸೂರ್ಯ
Jio Data Plans: ಕೇವಲ 15 ರೂ.ಗೆ ಅನಿಯಮಿತ 5ಜಿ ಡೇಟಾ ಪ್ಲಾನ್ ಬಿಡುಗಡೆ ಮಾಡಿದ ಜಿಯೋ
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಮೈಸೂರು, ಕೊಡಗು, ಚಾಮರಾಜನಗರದಲ್ಲಿ ಭಾರೀ ಮಳೆ ಎಚ್ಚರಿಕೆ
ದೀಪಾವಳಿ: ಯಶವಂತಪುರ-ಮಡಗಾಂವ್ ವಿಶೇಷ ರೈಲು
ಇಂದು ಮಧ್ಯರಾತ್ರಿಯಿಂದಲೇ ಬಸ್ ದರ ಏರಿಕೆ – ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 68 ರೂ. ಹೆಚ್ಚಳ
ಬಸ್ ದರ ಏರಿಕೆಗೆ ಸಿಎಂ ಡಿ.ಕೆ.ಶಿವಕುಮಾರ್ ಸಮರ್ಥನೆ
ಭಾರತದ ಐತಿಹಾಸಿಕ ಒಲಿಂಪಿಕ್ಸ್ ಚಿನ್ನದ ಪದಕ ಕಳವು! ಬೆಂಗಳೂರಿನಲ್ಲಿ ಮಾಜಿ ಹಾಕಿ ನಾಯಕನ ಮನೆಗೆ ಕನ್ನ | Olympic Gold Medal
ಕಬ್ಬು ಬೆಲೆ ನಿಗದಿ ವಿಳಂಬ: ಸರ್ಕಾರದ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ
‘ಶೇ.40 ಕಮಿಷನ್ ಸರ್ಕಾರ’ ಜಾಹೀರಾತು: ಕಾಂಗ್ರೆಸ್ ನಾಯಕರ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದುಪಡಿಸಿದ ಹೈಕೋರ್ಟ್
ದೇಶ
ದೀಪಾವಳಿಗೂ ಮುನ್ನ ಕೇಂದ್ರದಿಂದ ಗುಡ್ ನ್ಯೂಸ್: 18,000 ಅಗ್ನಿವೀರರ ಸೇವಾ ಅವಧಿ ನಾಲ್ಕು ವರ್ಷದಿಂದ ಆರು ವರ್ಷಗಳಿಗೆ ವಿಸ್ತರಣೆ! Video
ಡಿಸ್ಚಾರ್ಜ್ ಆದ ಕೆಲವೇ ಗಂಟೆಗಳಲ್ಲೇ ಮತ್ತೆ ಆಸ್ಪತ್ರೆಗೆ ದಾಖಲಾದ ಶರದ್ ಪವಾರ್ | Sharad Pawar
"ಬೆಳಿಗ್ಗೆ 11 ಗಂಟೆಗೇ ಮದ್ಯ ಸೇವಿಸಿ ಲೋಕಸಭೆಗೆ ಬರುತಿದ್ದರು"; ಪಂಜಾಬ್ ಸಿಎಂ ವಿರುದ್ಧ ರಾಹುಲ್ ಗಾಂಧಿ ಆರೋಪ
ಜ್ಞಾನೇಶ್ ಕುಮಾರ್ ವಿರುದ್ಧ ₹2 ಕೋಟಿ ಲಂಚದ ಆರೋಪ ಪರಿಶೀಲಿಸಲಿರುವ ಕೇರಳಂ ಸರ್ಕಾರ
ಶರದ್ ಪವಾರ್ಗೆ ಮೋದಿ ಕರೆ: ನೀವು ವಿಶ್ರಾಂತಿ ಪಡೆಯಿರಿ, ಸುಪ್ರಿಯಾ ಮತ್ತು ನಾವು ದೇಶದ ಜವಾಬ್ದಾರಿ ನೋಡಿಕೊಳ್ಳುತ್ತೇವೆ ಎಂದ ಪ್ರಧಾನಿ
`ಭಗವಂತ್ ಮಾನ್ ಮತ್ತು ಮದ್ಯ ವಾಸನೆ': ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆಗೆ ಆಮ್ ಆದ್ಮಿ ಪಕ್ಷ ತೀಕ್ಷ್ಣ ಪ್ರತಿಕ್ರಿಯೆ
ಸಂಸತ್ತಿನಲ್ಲಿ ಭಗವಂತ್ ಉಸಿರಿನಲ್ಲಿ ಮದ್ಯದ ವಾಸನೆ ಬರುತ್ತಿತ್ತು: ಪಂಜಾಬ್ ಡ್ರಗ್ಸ್ ವಿಚಾರವಾಗಿ ಸಿಎಂ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ದಕ್ಷಿಣ ಭಾರತದ ಜನರ ಅನುಕೂಲಕ್ಕಾಗಿ ಚೆನ್ನೈನಲ್ಲಿ ಸುಪ್ರೀಂ ಕೋರ್ಟ್ ಪೀಠ ಸ್ಥಾಪಿಸಿ: ಪ್ರಧಾನಿ ಮೋದಿಗೆ ಸಿಎಂ ವಿಜಯ್ ಪತ್ರ
ವಾಣಿಜ್ಯ
ಸುಗುಣ ಆಸ್ಪತ್ರೆ ಸ್ವಾಧೀನಪಡಿಸಿಕೊಂಡ ಫೋರ್ಟಿಸ್
ಅಮುಲ್ ತುಪ್ಪ, ಬಟರ್ ಪ್ರಿಯರಿಗೆ ಶಾಕ್, ಲೀಟರ್ಗೆ ಬರೋಬ್ಬರಿ ₹50 ಹೆಚ್ಚಳ ಮಾಡಿದ GCMMF
ದೀಪಾವಳಿ: ಷೇರು ಹೂಡಿಕೆದಾರರಿಗೆ ಕೋಟಕ್ ಶಿಫಾರಸು ಯಾವುದು?
ಕಾರ್ಪೊರೇಟ್ ಕೆಲಸ ಬಿಟ್ಟು 80 ಲಕ್ಷದ ಮನೆ ಮಾರಿದರು; ಇಂದು 200 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ ಸಮೋಸಾ ಸಿಂಗ್ ಜೋಡಿಯ ಯಶೋಗಾಥೆ
ನೂರು ಕೋಟಿ ರೂ ಸ್ಟಾಕಲ್ ಹಗರಣ; ಹೂಡಿಕೆದಾರರಿಗೆ ಗೊತ್ತಿಲ್ಲದೇ ಆಪಲ್, ಎನ್ವಿಡಿಯೋ ಷೇರು ಮಾರಿ ನಷ್ಟ ತಂದಿತ್ತ ಆರೋಪ
ಕೆಲಸದಿಂದ ತೆಗೆದ್ರೂ ಜಾಕ್ಪಾಟ್: ಮ್ಯಾಕ್ಬುಕ್ ಜೊತೆಗೆ ಬಿಸಿನೆಸ್ ಫಂಡ್; 1271 ನೌಕರರನ್ನ ವಜಾ ಮಾಡಿ ಬಂಪರ್ ಪ್ಯಾಕೇಜ್ ಕೊಟ್ಟ ಕ್ಯಾನ್ವಾ!
ಹೆಬ್ಬಾಳದ ರಿಯಲ್ ಎಸ್ಟೇಟ್ ಅಭಿವೃದ್ಧಿ: ಆಸ್ತಿ ಖರೀದಿಯ ಸಾಧಕ ಬಾಧಕಗಳ ವಿಶ್ಲೇಷಣೆ
ಶಕ್ತಿ ಸಂಗ್ರಹಣೆ, ವಿಸ್ತಾರ್, ಖನಿಜ ಸಂಸ್ಕರಣೆ ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ
ನ್ಯಾಯಾಲಯ ಮತ್ತು ಕಾನೂನು
ದೇಶದ ಎಸ್ಸಿ/ಎಸ್ಟಿ ಮೀಸಲಾತಿ ಕ್ಷೇತ್ರಗಳ ಬದಲಾವಣೆಗೆ ಆದೇಶ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ | Supreme Court
ಮುಖ್ಯ ಚುನಾವಣಾ ಆಯುಕ್ತರಿಗೆ ವಿನಾಯಿತಿ ಪ್ರಶ್ನಿಸಿ ಅರ್ಜಿ; ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ಸಿದ್ದರಾಮಯ್ಯ ನಕಲಿ ಸ್ಟಿಂಗ್ ವಿಡಿಯೊ ಪ್ರಕರಣ: ಅಮಾನತುಗೊಂಡಿರುವ ಕೃಪಾ ಆಳ್ವಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ಅಪ್ರಸ್ತುತ: ಸುಪ್ರೀಂ ಕೋರ್ಟ್
ವಿದೇಶ
US Midterm Polls: ಅಮೆರಿಕದ ಮೊದಲ ಮುಸ್ಲಿಂ ಸೆನೆಟರ್ ಆಗಿ ಇತಿಹಾಸ ಸೃಷ್ಟಿಸಿದ ಅಬ್ದುಲ್; ಕರ್ನಾಟಕದೊಂದಿಗೂ ನಂಟು!
ಅಮೆರಿಕದಲ್ಲಿ ಮಕಾಡೆ ಮಲಗಿದ ಟ್ರಂಪ್ ಪಡೆ: ಭಾರತೀಯ ಮತದಾರರು ತಿರುಗಿಬಿದ್ದಿದ್ದೇಕೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್! US Elections
ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ಗೆ ಮುಖಭಂಗ
ಇರಾನ್ ಯುದ್ಧ ಅಮೆರಿಕಾದ ನಿರ್ಧಾರ: US ಮಧ್ಯಂತರ ಚುನಾವಣೆಯಲ್ಲಿ ಟೀಂ ಟ್ರಂಪ್ ಸೋಲಿಗೆ ಹೊಣೆ ನಾವಲ್ಲ ಎಂದ ಇಸ್ರೇಲ್
ಅಮೆರಿಕದ ಮೊದಲ ಮುಸ್ಲಿಂ ಸಂಸದ ಅಬ್ದುಲ್ ಅಲ್ ಸಯೀದ್ಗೆ ಭಟ್ಕಳದ ನಂಟು
ಐತಿಹಾಸಿಕ ದಾಖಲೆ ಬರೆದ ಭಾರತ: ಬಡತನ ರೇಖೆಯಿಂದ ಬರೋಬ್ಬರಿ 49.6 ಕೋಟಿ ಜನ ಮುಕ್ತ, ವಿಶ್ವಬ್ಯಾಂಕ್ ವರದಿ!
ಅಮೆರಿಕ ಮಧ್ಯಂತರ ಚುನಾವಣೆ : ಮೇಲ್ಮನೆ ಸೆನೆಟ್ನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಬಹುಮತ, ಕೆಳಮನೆಯಲ್ಲೂ ಮುನ್ನಡೆ
ಅಮೆರಿಕ ಚುನಾವಣೆಯಲ್ಲಿ ಟ್ರಂಪ್ಗೆ ಡಬಲ್ ಶಾಕ್: ಸೆನೆಟ್, ಹೌಸ್ ಎರಡೂ ಡೆಮಾಕ್ರಟ್ಗಳ ವಶ
ಕ್ರೀಡೆ
ಅನ್ಶುಲ್ ಕಾಂಬೋಜ್ ಮಾರಕ ಬೌಲಿಂಗ್ ದಾಳಿಯ ಹಿಂದಿನ ಸಿಕ್ರೇಟ್ ಬಿಚ್ಚಿಟ್ಟ ಸುನಿಲ್ ಗವಾಸ್ಕರ್
15 ಆವೃತ್ತಿಗಳ ನಂತರ ಕರ್ನಾಟಕಕ್ಕೆ ಸತತ ಇನಿಂಗ್ಸ್ ಗೆಲುವು: ಗುಂಪಿನಲ್ಲಿ ಅಗ್ರಸ್ಥಾನವೂ ಭದ್ರ!
WPL 2027- ವಡೋದರಾ, ಮುಂಬೈನಲ್ಲಿ ರಂಗೇರಲಿದೆ ಮಹಿಳಾ ಚುಟುಕು ಕ್ರಿಕೆಟ್ ಹಬ್ಬ; RCB ಪಂದ್ಯಗಳು ಯಾವಾಗ?
ಆರ್ಸಿಬಿ ಅಭಿಮಾನಿಗಳೇ ಸಿದ್ಧರಾಗಿ; WPL 2027ರಲ್ಲಿ ನಿಮ್ಮ ತಂಡದ ಪಂದ್ಯಗಳ ದಿನಾಂಕ ಪ್ರಕಟ
ಭಾರತ-ನ್ಯೂಜಿಲೆಂಡ್ ODI: ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್; ಭಾರತಕ್ಕೆ 5 ವಿಕೆಟ್ಗಳ ಭರ್ಜರಿ ಜಯ!
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಕೊಹ್ಲಿ ಬ್ಯಾಟ್ನಿಂದ ಸಿಡಿದ 74 ರನ್ಗೆ ಬರೆದ ಆ ಸಾರ್ವಕಾಲಿಕ ದಾಖಲೆ ಏನು?
IND vs NZ: ಸಚಿನ್ ತೆಂಡೂಲ್ಕರ್ರ ಮತ್ತೊಂದು ದೊಡ್ಡ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ!
IND vs NZ 1st ODI Stats: ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ
ವಿಜ್ಞಾನ ಮತ್ತು ತಂತ್ರಜ್ಞಾನ
ಇಷ್ಟೊಂದು ಉಪ್ಪುಗಳ ಪೈಕಿ ಅಯೋಡಿನ್ಗಾಗಿ ಯಾವುದು ಉತ್ತಮ? ಪ್ರತಿದಿನ ಎಷ್ಟು ಸೇವಿಸಬೇಕು?
ಆರೋಗ್ಯಕರ ವಯಸ್ಸಾಗುವಿಕೆ ಕುರಿತು ಮಹತ್ವದ ಅಧ್ಯಯನ ಆರಂಭ
ಪಟಾಕಿಯಿಂದ ಸುಟ್ಟಾಗ ಈ ತಪ್ಪು ಮಾಡಬೇಡಿ; ಚರ್ಮದ ಮೇಲೆ ಶಾಶ್ವತ ಕಲೆ ಉಳಿಯುತ್ತೆ!
ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ: ಯಲ್ಲೋ ಅಲರ್ಟ್ ಘೋಷಣೆ
ಪದೇ ಪದೇ ಎದೆಯುರಿ, ಅಜೀರ್ಣವಾಗುತ್ತಿದೆಯೇ? ಇವೆಲ್ಲಾ ಹೊಟ್ಟೆ ಕ್ಯಾನ್ಸರ್ನ ಆರಂಭಿಕ ಲಕ್ಷಣವಿರಬಹುದು
ದೀಪಾವಳಿ ಸ್ವಾದ: 10 ಬಗೆಯ ವಿಶೇಷ ಹೋಳಿಗೆ ಮಾಡುವ ವಿಧಾನ ಇಲ್ಲಿದೆ ನೋಡಿ...
ಚಳಿಗಾಲದಲ್ಲಿ ಆರೋಗ್ಯ ಹಾಳುಮಾಡುವ 7 ಅಭ್ಯಾಸಗಳು ಯಾವುವು? ಇವುಗಳನ್ನು ನಿರ್ಲಕ್ಷಿಸಬೇಡಿ!
ಸಣ್ಣ ಶಬ್ದವಾದರೂ ಎಚ್ಚರವಾಗುವ ನಿಮಗೆ, ನಿಮ್ಮ ಗೊರಕೆಯೇ ಕೇಳಿಸುವುದಿಲ್ಲವೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ಶಿಕ್ಷಣ ಮತ್ತು ಉದ್ಯೋಗ
2027ರಿಂದ NEET-PG ನಿಯಮ ಬದಲಾಗುತ್ತಾ? ಸುಪ್ರೀಂ ಕೋರ್ಟ್ಗೆ 12 ಸದಸ್ಯರ ಸಮಿತಿ ವರದಿ
ಬೆಂಗಳೂರಿನಲ್ಲಿ ಸಮಗ್ರ ವೈದ್ಯಕೀಯ ಶಿಕ್ಷಣ ಪರಿಸರ ವ್ಯವಸ್ಥೆ ಬಿಡುಗಡೆ
ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗ: 31 ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ನೇಮಕಾತಿ
ಭಾರತದ ಶಾಲಾ ಡ್ರಾಪ್ಔಟ್ ಬಿಕ್ಕಟ್ಟು: 8ನೇ ತರಗತಿ ನಂತರ ಮಕ್ಕಳು ಶಾಲೆ ಬಿಡಲು ಕಾರಣ
ಸಂಸ್ಕೃತಿ
Bigg Boss ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಹೂವು ಮುಡಿಸುವ ಶಾಸ್ತ್ರ: ಫೋಟೋಗಳು ವೈರಲ್- ಮದುವೆ ಯಾವಾಗ
Ramayana Movie Twitter Review: ಸಿನಿಮಾ ನೋಡಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ, ಯಾವುದು ಇಷ್ಟವಾಗಲಿಲ್ಲ?
ಏಕತಾನತೆಯಿಂದ ಬಿಡುಗಡೆಯ ಹಂಬಲ... ‘ಅಡುಗೆ ಮನೆ ಹುಡುಗಿ’
‘ಲಕ್ಷ್ಮಿಪುತ್ರ’ ಚಿತ್ರದ ‘ಐ ಲವ್ ಯೂ ಪರಿಮಳ’ ಹಾಡು ರಿಲೀಸ್: ನವೆಂಬರ್ಕ್ಕೆ ನಟ ಚಿಕ್ಕಣ್ಣ ಸಿನಿಮಾ ತೆರೆಗೆ!
‘ಸ್ತ್ರೀ 2’ ಸೂಪರ್ ಹಿಟ್ ಆದರೂ ಸಾಲು ಸಾಲು ಸಿನಿಮಾಗಳನ್ನು ತಿರಸ್ಕರಿಸಿದ ಶ್ರದ್ಧಾ ಕಪೂರ್: ಕಾರಣ ಬಿಚ್ಚಿಟ್ಟ ನಟಿ
ವಿಶ್ವಾದ್ಯಂತ 50 ಸಾವಿರ ಥಿಯೇಟರ್ಗಳಲ್ಲಿ ರಾಮಾಯಣ ರಿಲೀಸ್ – ರಾವಣನಾಗಿ ಅಬ್ಬರಿಸಿದ ಯಶ್
ಇಂದು ರಾಮಾಯಣ ದರ್ಶನ: ವಿಶ್ವಾದ್ಯಂತ 60 ಸಾವಿರಕ್ಕೂ ಸ್ಕ್ರೀನ್ಗಳಲ್ಲಿ ರಿಲೀಸ್ ಆಗಲಿದೆ ಸಿನಿಮಾ RAMAYANA
Ramayana Part 1 Review: ರಾಮನಾಗಿ ರಣಬೀರ್ ಶಾಂತಸ್ವರೂಪಿ, ರಾವಣನಾಗಿ ಯಶ್ ಉಗ್ರರೂಪಿ; ಮನಸೂರೆಗೊಳ್ಳುವ ರಾಮಾಯಣ ದೃಶ್ಯ ವೈಭವ!
ಅಭಿಪ್ರಾಯ ಮತ್ತು ವಿಶ್ಲೇಷಣೆ
ದೃಶ್ಯ ಮಾಧ್ಯಮ ಅಭಿವ್ಯಕ್ತಿ ಮತ್ತು ಪ್ರತಿರೋಧ
ಇನ್ಮುಂದೆ ಮಾತೃಭಾಷೆಯಲ್ಲೇ ಸೆಬಿ ಸೇವೆ:ಹೂಡಿಕೆದಾರರ ಭಾಷಾ ಸಮಸ್ಯೆಗೆ ಪರಿಹಾರ
ಅಂಕಣ ಬರಹ | ಕೃಷ್ಣೆ-ತುಂಗೆಯ ಕಣ್ಣೀರಿಗೆ ನೆಪದ ಶಿಖರಗಳೇಕೆ?
ಸಂಪಾದಕೀಯ: ಶಿಕ್ಷಣಕ್ಕೆ ಬಲ ಸಿಗಲಿ
ಸುಭಾಷಿತ: ಎ.ಪಿ.ಜೆ. ಅಬ್ದುಲ್ ಕಲಾಂ
ಭಾರತಕ್ಕೆ ಬಿಗ್ ರಿಲೀಫ್ ಕೊಟ್ಟ ಇರಾನ್: ಹೊರ್ಮುಜ್ ಜಲಸಂಧಿ ನಿರ್ಬಂಧದಿಂದ ಭಾರತೀಯ ನೌಕೆಗಳಿಗೆ ವಿನಾಯಿತಿ!
ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಕಬ್ಬಿನ ಸಿಹಿಯನ್ನು ಹೆಚ್ಚಿಸಿದ ಜಾನಕಿ ಅಮ್ಮಾಳ್
ಈ ದಿನ ಸಂಪಾದಕೀಯ | ಮೋದಿಗೆ ರಾಹುಲ್ ಸವಾಲು; ʼದೂಧ್ ಕಾ ದೂಧ್, ಪಾನಿ ಕಾ ಪಾನಿ ಆಗಿಬಿಡಲಿ!
ನಿರಂತರ ಆವೃತ್ತಿ ಬೆಳಿಗ್ಗೆ 8ಕ್ಕೆ ಇದ್ದದ್ದು ಇಷ್ಟೇ.