ಸಂಜೆಯ ಆವೃತ್ತಿ
ಶುಕ್ರವಾರ, ನವೆಂಬರ್ 6, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8ರಾತ್ರಿ 8
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಸೋಮವಾರ, ನವೆಂಬರ್ 2 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಭಾನುವಾರ, ನವೆಂಬರ್ 1 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶನಿವಾರ, ಅಕ್ಟೋಬರ್ 31 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ನಿರಂತರ ಆವೃತ್ತಿ ರಾತ್ರಿ 8ಕ್ಕೆ ಇದ್ದಂತೆ: ಆ ವೇಳೆಗೆ ಹುಡುಕು ತಂದಿದ್ದ ಕಳೆದ 24 ಗಂಟೆಗಳ ಮುಖ್ಯಾಂಶಗಳು, ಆಗಿನ ಕ್ರಮದಲ್ಲಿ. ಇದು ಬದಲಾಗುವುದಿಲ್ಲ. ಹುಡುಕು ಸಮತೋಲನ ಕಾಯುವ ಬಗೆ →
ಪ್ರಮುಖ ಸುದ್ದಿಗಳು
ಕಳೆದ 24 ಗಂಟೆಗಳಲ್ಲಿ ಎರಡು ಅಥವಾ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಇನ್ನೂ ವರದಿಯಾಗುತ್ತಿರುವವು ಮೊದಲು: ಪ್ರತಿ ಮಾಲೀಕರ ಲೆಕ್ಕ ಅವರ ಕೊನೆಯ ವರದಿ ಎಷ್ಟು ಹೊಸದು ಎಂಬುದನ್ನು ಅವಲಂಬಿಸಿದೆ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗದಿಂದ ಮತ್ತೊಂದು ಅವಕಾಶ!
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್!
ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ದಾಂಪತ್ಯದಲ್ಲಿ ಬಿರುಕು?
ಹಳ್ಳಿ ರೈತರ ಸಾಲಮನ್ನಾ ಮಾಡಿದ್ದೆ, ಅದಕ್ಕೆ ನಾನು ಅವಿವೇಕಿ: ಹಳ್ಳಿ ಗುಗ್ಗು ಹೇಳಿಕೆಗೆ ಪ್ರಿಯಾಂಕ್ಗೆ ಎಚ್ಡಿಕೆ ತಿರುಗೇಟು
ಕಲ್ಯಾಣ ಕರ್ನಾಟಕದ ಖಾಲಿ ಹುದ್ದೆಗಳನ್ನು ಕೆಪಿಎಸ್ಸಿಯಿಂದ ಹೊರಗಿರಿಸಿ, ಕೆಇಎ ಮೂಲಕ ಭರ್ತಿ ಮಾಡಿ: ಸಚಿವ ಪ್ರಿಯಾಂಕ್ ಖರ್ಗೆ
ಪೆಟ್ರೋಲ್ನಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆ : ಕೇಂದ್ರದಿಂದ ಸ್ಪಷ್ಟನೆ ಕೋರಿದ ಕರ್ನಾಟಕ ಸರ್ಕಾರ
ಗೃಹಲಕ್ಷ್ಮಿಯರಿಗೆ ₹500 ಕೊಟ್ಟು ಮೊಮ್ಮಗಳಿಗೆ ತೊಟ್ಟಿಲು ಖರೀದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್!
ಕರ್ನಾಟಕ
ಕರ್ಮಭೂಮಿ ಎಕ್ಸ್ಪ್ರೆಸ್ನ 4 ಬೋಗಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ; ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು..Panjab
ತಮಿಳುನಾಡಿಗೆ 15 ದಿನ 3,000 ಕ್ಯೂಸೆಕ್ ನೀರು ಹರಿಸಲು ಆದೇಶ
ಪಂಜಾಬ್ | ಚಲಿಸುತ್ತಿದ್ದ ರೈಲಿನ 4 ಬೋಗಿಗಳಲ್ಲಿ ಬೆಂಕಿ – ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಕಟ್ಟಡ ಕಾಮಗಾರಿ ವೇಳೆ ದುರಂತ: ಮೂವರು ಕಾರ್ಮಿಕರು ದಾರುಣ ಸಾವು, ನಾಲ್ವರ ಸ್ಥಿತಿ ಗಂಭೀರ
ಮದುವೆಯಾಗಿ ಮಕ್ಕಳಿದ್ರೂ ಅನೈತಿಕ ಸಂಬಂಧ; ರೈಲಿಗೆ ತಲೆಕೊಟ್ಟು ಪ್ರಿಯಕರನ ಜತೆ ವಿವಾಹಿತೆ ಆತ್ಮಹತ್ಯೆ
ದೀಪಾವಳಿಗೆ ಬೆಂಗಳೂರು-ಬೆಳಗಾವಿ ವಿಶೇಷ ರೈಲು ಸಂಚಾರ
ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿ
ಕನ್ನಡದ ವಿದ್ವತ್ ಲೋಕದ ದಿಗ್ಗಜ ಕೆ.ವಿ. ನಾರಾಯಣರಿಗೆ ತುಮಕೂರು ವಿವಿಯ ನುಡಿನಮನ
ಗೃಹಲಕ್ಷ್ಮಿ ಹಣಕ್ಕೆ ಕಾನೂನುಬದ್ಧ ಹಕ್ಕಿಲ್ಲ: ಹೈಕೋರ್ಟ್ಗೆ ರಾಜ್ಯ ಸರ್ಕಾರದ ಸ್ಪಷ್ಟನೆ
ಹಾಸನಾಂಬೆ ದರ್ಶನಕ್ಕೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯ: ಶಿಷ್ಟಾಚಾರ ಗಾಳಿಗೆ ತೂರಿ ವಿಶೇಷ ಅವಕಾಶ ಕಲ್ಪಿಸಿದ ಜಿಲ್ಲಾಡಳಿತ!
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಪ್ರತಾಪ್ ಗೌಡ ಸಾವು | ಬೆನ್ನಲ್ಲೇ ತಂದೆ ನಿಂಗರಾಜು ನಿಧನ
ಬಿಜೆಪಿಯಲ್ಲಿ ಮತ್ತೆ ಸಕ್ರಿಯಗೊಂಡ ಭಿನ್ನಮತೀಯ ತಂಡ: ಹರೀಶ್ ದ್ವಿವೇದಿಗೆ ದೂರು ಕೊಟ್ಟ ರೆಬೆಲ್ಸ್, ಯಾರ ವಿರುದ್ಧ ಆರೋಪ?
ದೇಶ
ಕರ್ಮಭೂಮಿ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ: ಹೊತ್ತಿ ಉರಿದ ನಾಲ್ಕು ಬೋಗಿಗಳು; Video
E20 ಹೆಸರಿನಲ್ಲಿ ಶೇ. 31ರಷ್ಟು ಎಥೆನಾಲ್ ಕಲಬೆರಕೆ?: ಪೆಟ್ರೋಲ್ ಟೆಸ್ಟ್ ಬೆನ್ನಲ್ಲೇ ತೈಲ ಕಂಪನಿಗಳ ವಿರುದ್ಧ ಸಚಿವ ರಿಜ್ವಾನ್ ಅರ್ಷದ್ ಗರಂ!
ಮಕ್ಕಳ ಸುರಕ್ಷತೆ ಕುರಿತು ಜಾಲತಾಣಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು: ಕೇಂದ್ರ
ಸಿಬಿಎಸ್ಇ 10 ಮತ್ತು 12ನೇ ತರಗತಿ ಪ್ರಾಯೋಗಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಜೆಎಸ್ಎಸ್ಸಿ-ಸಿಜಿಎಲ್ ಪರೀಕ್ಷಾ ನೇಮಕಾತಿ ರದ್ದುಗೊಳಿಸುವ ಜಾರ್ಖಂಡ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್ | Jharkhand
ಒಬಿಸಿ ಕ್ರೀಮಿ ಲೇಯರ್ ಸ್ಥಾನಮಾನವನ್ನು ಪೋಷಕರ ವೇತನ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ; ಸುಪ್ರೀಂ ಕೋರ್ಟ್ ಸ್ಪಷ್ಟನೆ
ಚೀನಾ ಅವಲಂಬನೆಗೆ ಭಾರತ ಬ್ರೇಕ್, 2,814 ಕೋಟಿಯ ಕ್ರಿಟಿಕಲ್ ಮಿನರಲ್ ಸ್ಕೀಮ್ ಘೋಷಿಸಿದ ಪ್ರಧಾನಿ ಮೋದಿ
ಕರ್ಮಭೂಮಿ ಎಕ್ಸ್ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ: ನಾಲ್ಕು ಬೋಗಿಗಳು ಭಸ್ಮ, ಪ್ರಯಾಣಿಕರು ಸುರಕ್ಷಿತ
ವಾಣಿಜ್ಯ
ಷೇರುಪೇಟೆಯಲ್ಲಿ ದೀಪಾವಳಿ ಪಟಾಕಿಗಳ ಅಬ್ಬರ: ಸತತ 7ನೇ ದಿನವೂ ಗೂಳಿ ಓಟ
ಷೇರುಪೇಟೆಯ ದೈತ್ಯ ಪ್ರದರ್ಶನ; ಜಾಗತಿಕ ಷೇರುಮಾರುಕಟ್ಟೆಗಳು ನೆಲಕಚ್ಚಿದರೂ ಭಾರತೀಯ ಷೇರುಬಜಾರು ದಾಖಲೆ; ಕಾರಣಗಳಿವು…
ವಾಲ್ ಸ್ಟ್ರೀಟ್ ನಲ್ಲಿ AI ಪತನವಾದರೂ ಭಾರತದ ಷೇರು ಮಾರುಕಟ್ಟೆಯಲ್ಲಿ `ಹಬ್ಬದ ವಾತಾವರಣ': ಈ ಬೆಳವಣಿಗೆಗೆ 4 ಕಾರಣ
ಫೋನ್ಗಳ ಮಾರಾಟ ಕುಸಿದರೂ ಜಾಗತಿಕ ಮೊಬೈಲ್ ದೈತ್ಯರ ಆದಾಯ ಮಾತ್ರ ಕೋಟಿ ಕೋಟಿ ಏರಿಕೆ! ಇದರ ಅಸಲಿ ರಹಸ್ಯವೇನು?
ಷೇರು ಪೇಟೆಯಲ್ಲಿ ಗೂಳಿ ಅಬ್ಬರ: 1,700 ಪಾಯಿಂಟ್ಸ್ ಜಿಗಿತದೊಂದಿಗೆ 81,000 ದಾಟಿದ ಸೆನ್ಸೆಕ್ಸ್, ಹೂಡಿಕೆದಾರರಿಗೆ ಕೋಟಿ ಕೋಟಿ ಸುರಿಮಳೆ! Stock Market
ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಚಿನ್ನ, ಬೆಳ್ಳಿ ದರ ಇಳಿಕೆ
ಮನೆ ಖರೀದಿಸುವ ಮುನ್ನ ನಿಮ್ಮನ್ನು ನೀವು ಕೇಳಿಕೊಳ್ಳಬೇಕಾದ ಪ್ರಮುಖ ಪ್ರಶ್ನೆಗಳು
ದೇಶದ ಮನೆಮನೆಯ ಬ್ರ್ಯಾಂಡ್ ಆಗಿದ್ದ Videocon ದಿವಾಳಿ, ಕಂಪನಿ ಮಾಲೀಕ ವೇಣುಗೋಪಾಲ್ ಧೂತ್ ಆಸ್ತಿಗಳೆಲ್ಲಾ ಮುಟ್ಟುಗೋಲು!
ನ್ಯಾಯಾಲಯ ಮತ್ತು ಕಾನೂನು
ಡಾ. ಅಂಬೇಡ್ಕರ್, ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಫೇಸ್ಬುಕ್ ಪೋಸ್ಟ್: ಆರೋಪಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ದೆಹಲಿಯ ವಾಯುಮಾಲಿನ್ಯಕ್ಕೆ ಸುಪ್ರೀಂ ಕಳವಳ – ಹವಾಮಾನವನ್ನು ಆನಂದಿಸುತ್ತಿದ್ದೀರಾ ಎಂದು ವ್ಯಂಗ್ಯ
ಬಾಂಬೆ ಹೈಕೋರ್ಟ್ಗೆ ಇ-ಮೇಲ್; ಅಮಿತಾಬ್ ಬಚ್ಚನ್ ಮನೆಗೆ ಮತ್ತೆ ಬಾಂಬ್ ಬೆದರಿಕೆ
ಲೈಂಗಿಕ ದೌರ್ಜನ್ಯ,ಗರ್ಭಪಾತದ ಆಘಾತಕ್ಕೆ ₹1ಲಕ್ಷ ಪರಿಹಾರ ಅತ್ಯಲ್ಪ: ಸಂತ್ರಸ್ತೆಗೆ ಪರಿಹಾರ ಮೊತ್ತ ₹7 ಲಕ್ಷಕ್ಕೆ ಹೆಚ್ಚಿಸಿದ ಹೈಕೋರ್ಟ್
ಕೆಎಸ್ಪಿಸಿಬಿ ಅಧ್ಯಕ್ಷರಾಗಿ ಶಾಸಕ ಬಿ ಶಿವಣ್ಣ ನಾಮನಿರ್ದೇಶನ: ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್
ವಿದೇಶ
ಇಸ್ರೇಲ್ ರಾಜಕೀಯದಲ್ಲಿ ಹಲ್ ಚಲ್: ನೆತನ್ಯಾಹು ಬೆಂಬಲಕ್ಕೆ ಹಿಂದೇಟು ಹಾಕಿದ ಮಿತ್ರಪಕ್ಷ
ಬಡತನದ ಸವಾಲಿನಿಂದ ಗವರ್ನರ್ ಪೀಠದವರೆಗೆ: ಅಮೆರಿಕದಲ್ಲಿ ಮೂರು ಬಾರಿ ಇತಿಹಾಸ ಸೃಷ್ಟಿಸಿದ ಡೆಬ್ ಹಾಲಂಡ್
Israel Election Results 2026: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುಗಾಂತ್ಯ? ಅರಬ್ ಪಕ್ಷದಿಂದ ಪ್ರತಿಸ್ಪರ್ಧಿ ಗಾಡಿ ಐಸೆನ್ಕೋಟ್ಗೆ ಬೆಂಬಲ
ಸಮುದ್ರದಾಳದ ಜ್ವಾಲಾಮುಖಿಯಿಂದ ಕರೆಂಟ್! ತಾಪಮಾನದ ನೀರಿನಿಂದ ವಿದ್ಯುತ್ ಸೃಷ್ಟಿ, ವಿಜ್ಞಾನಿಗಳ ಹೊಸ ಮೈಲಿಗಲ್ಲು...Underwater Volcano
ಕಳೆದ ದಶಕದಲ್ಲಿ ಪಾಕಿಸ್ತಾನದ ಬಾಹ್ಯ ಸಾಲ ದುಪ್ಪಟ್ಟು: ವಿಶ್ವ ಬ್ಯಾಂಕ್
ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿದ್ದ ಪತಿ
ಬಾಂಗ್ಲಾ ಪ್ರತಿಭಟನೆ ತೀವ್ರ; 2500 ಜವಳಿ ಕಾರ್ಖಾನೆ ಕ್ಲೋಸ್, ಬಾಂಗ್ಲಾದೇಶದಲ್ಲಿ ಕಾರ್ಮಿಕರ ಕನಿಷ್ಠ ವೇತನ ಎಷ್ಟಿದೆ?
ಸಾಗರದಾಚೆ ಕನ್ನಡದ ಕಂಪು – ಐಚಿ ನಾಗೋಯಾದಲ್ಲಿ ಪ್ರಪ್ರಥಮ ಕನ್ನಡ ರಾಜ್ಯೋತ್ಸವ ಸಂಭ್ರಮ!
ಕ್ರೀಡೆ
ಬೆಳಗ್ಗೆ 7.30ಕ್ಕೆ ಭಾರತ-ನ್ಯೂಜಿಲೆಂಡ್ ಕದನ; ಲೈವ್ ಪಂದ್ಯ ವೀಕ್ಷಿಸುವುದು ಹೇಗೆ?
ಜೂನಿಯರ್ ಸೆಹ್ವಾಗ್ ಅರ್ಧಶತಕ, ನೇಪಾಳ ಎದುರು ಭಾರತ ಅಂಡರ್-19 ತಂಡಕ್ಕೆ ಭರ್ಜರಿ ಜಯ!
Breaking: ಮೊದಲ ಏಕದಿನ ಪಂದ್ಯ ಸೋತ ಬೆನ್ನಲ್ಲೇ ಇದೀಗ ಕಿವೀಸ್ಗೆ ಬಿಗ್ ಶಾಕ್; ಸ್ಟಾರ್ ಬ್ಯಾಟರ್ ಏಕದಿನ ಸರಣಿಯಿಂದಲೇ ಔಟ್..!
ದೆಹಲಿಯಿಂದ ವಿಶಾಖಪಟ್ಟಣಕ್ಕೆ ಪಂದ್ಯ ಶಿಫ್ಟ್; ಕೊಹ್ಲಿ ಅಭಿಮಾನಿಗಳಿಗೆ ಸಿಕ್ತು ಗುಡ್ ನ್ಯೂಸ್
₹40 ಕೋಟಿ ಕೊಟ್ಟರೆ ಮಾತ್ರ ತಂಡದಲ್ಲಿ ಉಳಿಯುತ್ತೇನೆ! ಐಪಿಎಲ್ ಫ್ರಾಂಚೈಸಿಗೆ ಸ್ಟಾರ್ ಆಟಗಾರನ ಖಡಕ್ ಕಂಡೀಷನ್; ಯಾರು ಆ ಕ್ರಿಕೆಟಿಗ?
ಹೆಂಡತಿಗೆ ಕ್ಯಾನ್ಸರ್... ಕ್ರಿಕೆಟ್ ಪಂದ್ಯಗಳ ಮಧ್ಯೆ ಎದೆಯೊಳಗಿದ್ದ ನೋವನ್ನು ಬಿಚ್ಚಿಟ್ಟ ನ್ಯೂಜಿಲೆಂಡ್ನ ಸ್ಟಾರ್ ವೇಗಿ | Blair Tickner
ಆಟ ಅಖಾಡ: ಹೇಗಿದ್ದ ಹೇಗಾದ ಗೊತ್ತಾ ಕ್ರಿಸ್ಟಿಯಾನೊ ರೊನಾಲ್ಡೊ
`ಮೊರದಗಲದ ಕಿವಿಯವನೇ': ಅಚ್ಚಗನ್ನಡದಲ್ಲಿ ಬಾಲಕಿ ಹಾಡಿದ ಗಣಪತಿ ಭಜನೆಗೆ ತಲೆದೂಗಿದ ಪ್ರಧಾನಿ; SKY ಭೇಟಿ ವೇಳೆ ಮನಸೆಳೆದ ಘಟನೆ
ವಿಜ್ಞಾನ ಮತ್ತು ತಂತ್ರಜ್ಞಾನ
ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಜಾಗೃತಿಯೇ ಪ್ರಮುಖ ಅಸ್ತ್ರ
ಧನತ್ರಯೋದಶಿ ಸಂಭ್ರಮ: ಮಾರುತಿ, ಹುಂಡೈ ಕಾರುಗಳ ಮಾರಾಟ ಭರಾಟೆ
ಈ ಆಹಾರಗಳನ್ನು ಒಟ್ಟಿಗೆ ಸೇವಿಸುತ್ತಿದ್ದರೆ ಇಂದೇ ನಿಲ್ಲಿಸಿ; ಆರೋಗ್ಯಕ್ಕೆ ತರಬಹುದು ಕಂಟಕ
ಅಡುಗೆ ಎಣ್ಣೆ ಬಳಸುವ ಸರಿಯಾದ ವಿಧಾನ ತಿಳಿದರೆ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬಹುದು!
ದೀಪಾವಳಿ ಸಡಗರ: ನರಕ ಚತುರ್ದಶಿಯ ಎಣ್ಣೆ ಸ್ನಾನಕ್ಕೆ ಯಾವ ಎಣ್ಣೆ ಬಳಸಬೇಕು?
ಚಳಿಗಾಲದಲ್ಲಿ ಆರೋಗ್ಯ ಹಾಳು ಮಾಡುವ 7 ಅಭ್ಯಾಸಗಳಿವು! ನಿರ್ಲಕ್ಷಿಸಿದರೆ ಅಪಾಯ ಖಚಿತ; ಆ ಅಭ್ಯಾಸಗಳು ಯಾವುವು ಗೊತ್ತಾ?
ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೀರಾ? ಈ 4 ವಿಷಯಗಳನ್ನು ತಿಳಿದುಕೊಳ್ಳಿ!
ಟ್ರಿಪಲ್ 200MP ಕ್ಯಾಮೆರಾ, ದೀಪಾವಳಿ ಕ್ಯಾಶ್ಬ್ಯಾಕ್ ಆಫರ್ ಜೊತೆ ಒಪ್ಪೋ ಫೈಂಡ್ X10 ಫೋನ್ ಲಾಂಚ್
ಶಿಕ್ಷಣ ಮತ್ತು ಉದ್ಯೋಗ
ಖಾಸಗಿ ಶಾಲೆಗಳಿಗೆ ಟಕ್ಕರ್ ನೀಡಲು ಸರ್ಕಾರ ಪ್ಲಾನ್: ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಮೀಡಿಯಂ ಆರಂಭ
ಬ್ಯಾಂಕ್ ಆಫ್ ಬರೋಡಾದಲ್ಲಿ 837 ಹುದ್ದೆಗೆ ಅರ್ಜಿ ಆಹ್ವಾನ, ಈ ಅರ್ಹತೆಗಳಿದ್ರೆ ಉದ್ಯೋಗ ಫಿಕ್ಸ್!
ಸಂಸ್ಕೃತಿ
‘ಬಜೆಟ್, ವಿಎಫ್ಎಕ್ಸ್ ಬದಿಗಿಟ್ಟು ರಾಮ-ಸೀತೆಯ ಬಗ್ಗೆ ಮಾತಾಡಿ’: 4 ಸಾವಿರ ಕೋಟಿಯ ‘ರಾಮಾಯಣ’ ಚರ್ಚೆಗೆ ಸಲ್ಮಾನ್ ಖಾನ್ ರಿಯಾಕ್ಷನ್!
Ramayana Movie: ರಾವಣನ ಸಿಂಹಾಸನಕ್ಕೆ 1 ಕೋಟಿ, ಶೂರ್ಪನಖಿಯ ರಥಕ್ಕೆ ಎಷ್ಟು ಬೆಲೆ ಗೊತ್ತಾ? ಭವ್ಯ ಸೆಟ್ ಸಂಪೂರ್ಣ ಮಾಹಿತಿ ಇಲ್ಲಿದೆ
ಮತ್ತೆ ಬಣ್ಣ ಹಚ್ಚಲಿದ್ದಾರೆ ‘ದಳಪತಿ’: ಜನಕಲ್ಯಾಣಕ್ಕಾಗಿ ಸಿಎಂ ವಿಜಯ್ ಹೊಸ ಅವತಾರ!
ಡಿವೋರ್ಸ್ ವದಂತಿಗೆ ಡೋಂಟ್ಕೇರ್; ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಅಭಿಷೇಕ್- ಐಶ್ವರ್ಯಾ
ನೀವು ಕೂಡ ಏಕಾಂತವಾಗಿರುವುದನ್ನು ಪ್ರೀತಿಸುತ್ತೀರಾ? ಇದರ ಹಿಂದೆ ಇರುವ ಸತ್ಯ ಗೊತ್ತಾ? ಅಂತರ್ಮುಖಿಗಳ ಅಚ್ಚರಿ ಲೋಕ...Loneliness
2026 ದೀಪಾವಳಿ ಶುಭ ಮುಹೂರ್ತ, ಪೂಜೆ ವಿಧಾನ, ಮಂತ್ರ, ಮಹತ್ವ, ಹಿನ್ನೆಲೆ
ನನಗೋಸ್ಕರ ಪ್ರಾರ್ಥನೆ ಮಾಡಿ... ಗಿಣಿರಾಮ ಖ್ಯಾತಿಯ ನಟಿ ಚೈತ್ರಾ ರಾವ್ಗೆ ಏನಾಯ್ತು?
BBK 13: ʻನೀನು ಕಚಡಾ, ನಾಯಿ..ʼ: ಸೌಂದರ್ಯ ಶೆಟ್ಟಿ ವಿರುದ್ದ ನಾಲಿಗೆ ಹರಿಬಿಟ್ಟ ಜಗ್ಗ ಮಮ್ಮಿ
ಅಭಿಪ್ರಾಯ ಮತ್ತು ವಿಶ್ಲೇಷಣೆ
ಇನ್ಮುಂದೆ ಸರ್ಕಾರಿ ಯೋಜನೆಗಳ ಅರ್ಹತೆಗೆ ‘ಆಧಾರ್’ ಬದಲು ‘ವೋಟರ್ ಐಡಿ’?: ಕೇಂದ್ರ ಸಚಿವರ ಹೇಳಿಕೆಗೆ ರಾಹುಲ್ ಗಾಂಧಿ ತೀವ್ರ ಆಕ್ರೋಶ!
ಹಾಸನಾಂಬ ಅಡುಗೆ ಸ್ಪರ್ಧೆಗೆ ಸಚಿವ ಶಿವಲಿಂಗೇಗೌಡ ಅವರಿಂದ ಚಾಲನೆ, ಬಹುಮಾನ ವಿತರಣೆ
ಮಹಾಪಂಚ್ ಕಾರ್ಟೂನ್
ಕಬ್ಬಿನ ದರ ₹3,600ಕ್ಕೆ ನಿಗದಿ: ಹೊಲದಲ್ಲಿ ಬೆಳೆ ಒಣಗುತ್ತಿರುವುದರಿಂದ ಸದ್ಯಕ್ಕೆ ಪ್ರತಿಭಟನೆ ವಾಪಸ್ ಎಂದ ಚೂನಪ್ಪ ಪೂಜಾರಿ
AMU ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾದ ನಶ್ರಾ ನಯೀಮ್ : ಮೊದಲ ಬಾರಿಗೆ ಉನ್ನತ ಹುದ್ದೆಗೆ ಮಹಿಳೆ ಆಯ್ಕೆ
ಈ ದಿನ ಸಂಪಾದಕೀಯ | ಬಡವರನ್ನು ಸುಟ್ಟ ಬೆಲೆಯೇರಿಕೆ ಬಿಸಿ ಸರ್ಕಾರಗಳನ್ನೂ ಸುಟ್ಟೀತು
ಸಂಪಾದಕೀಯ | ಜನರಲ್ಲಿ ಗೊಂದಲ ಸೃಷ್ಟಿಸದಿರಿ
ಬೆಳಕಿನ ಹಬ್ಬಕ್ಕೆ ಬೆಲೆ ಏರಿಕೆಯ ಬರೆ: ಈ ಬಾರಿ ‘ದುಬಾರಿ ದೀಪಾವಳಿ’
ನಿರಂತರ ಆವೃತ್ತಿ ರಾತ್ರಿ 8ಕ್ಕೆ ಇದ್ದದ್ದು ಇಷ್ಟೇ.