ಆವೃತ್ತಿ
ಮಂಗಳವಾರ, ಅಕ್ಟೋಬರ್ 27, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8ರಾತ್ರಿ 8
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಸೋಮವಾರ, ನವೆಂಬರ್ 2 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಭಾನುವಾರ, ನವೆಂಬರ್ 1 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶನಿವಾರ, ಅಕ್ಟೋಬರ್ 31 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ಪ್ರಮುಖ ಸುದ್ದಿಗಳು
ಆ ದಿನ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಪ್ರತಿ ಮಾಲೀಕರನ್ನು ಒಮ್ಮೆ ಎಣಿಸಿ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ಡಿಸಿಎಂ ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು: ಸಿಎಂ ಸೇರಿದಂತೆ ಹಲವು ಸಚಿವರು ಆಸ್ಪತ್ರೆಗೆ ದೌಡು! Video
Karnataka SIR: ಎಸ್ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ; ರಾಜ್ಯದಲ್ಲಿ 99.32 ಲಕ್ಷ ಮತದಾರರು ಡಿಲೀಟ್!
ಕರ್ನಾಟಕ SIR | ಅಂತಿಮ ಮತದಾರರ ಪಟ್ಟಿ ಪ್ರಕಟ; ನಿಮ್ಮ ಹೆಸರಿದೆಯೇ ಪರಿಶೀಲಿಸಿ
ಕರ್ನಾಟಕ SIR ಅಂತಿಮ ಮತದಾರರ ಪಟ್ಟಿ ಪ್ರಕಟ: 1.7 ಕೋಟಿ ವೋಟ್ ಡಿಲೀಟ್, ರಾಜ್ಯದ ಮತದಾರರ ಅಂಕಿ-ಸಂಖ್ಯೆ ಹೀಗಿದೆ
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲುವು!; ಕಾಂಗ್ರೆಸ್ಗೆ ಮುಖಭಂಗ | MLC Election
ಧನ್ವೀರ್ಗೆ ಓಪನ್ ವಾರ್ನಿಂಗ್ ಕೊಡೋಕೆ ದರ್ಶನ್ ಆಜ್ಞೆ: ಜೈಲ್ಗೆ ಭೇಟಿ ನೀಡಿದ ನಟ ಝೈದ್ ಖಾನ್ ಹೇಳಿದ್ದೇನು?
ನಟ ಇಮ್ರಾನ್ ಖಾನ್ಗೆ ಹೈಕೋರ್ಟ್ ನಿಂದ ರಿಲೀಫ್: ಭಾರತ ತೊರೆಯುವ ನೋಟಿಸ್ಗೆ ತಾತ್ಕಾಲಿಕ ತಡೆ
ಕರ್ನಾಟಕ
ಬೋಟ್ ಸ್ವಚ್ಛಗೊಳಿಸುವಾಗ ವಾಸನೆಗೆ ಉಸಿರುಗಟ್ಟಿ ಮೂವರು ಮೀನುಗಾರರು ಸಾವು
ಬೆಂಗಳೂರು ಶಿಕ್ಷಕರ ಕ್ಷೇತ್ರ: ಜೆಡಿಎಸ್ನ ರಂಗನಾಥ್ಗೆ ಗೆಲುವು; ಪುಟ್ಟಣ್ಣಗೆ ಸೋಲು
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಪತಾಕೆ: ಶಶೀಲ್ ನಮೋಶಿಗೆ ಭರ್ಜರಿ ಜಯ
ಈಶಾನ್ಯ ಶಿಕ್ಷಕರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಬಿಜೆಪಿಯ ನಮೋಶಿಗೆ 1536 ಮತಗಳ ಮುನ್ನಡೆ
ದೇವರ ದಯೆಯಿಂದ ನನ್ನ ಆರೋಗ್ಯ ಸ್ಥಿರವಾಗಿದೆ: ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದ ಡಾ.ಪರಮೇಶ್ವರ್
ವಿಜಯಪುರ ಪೊಲೀಸರ ಕಾರ್ಯಾಚರಣೆ: ರೂ. 1.07 ಕೋಟಿ ಮೌಲ್ಯದ 537 ಮೊಬೈಲ್ ಪತ್ತೆ!
ಈಶಾನ್ಯ ಶಿಕ್ಷಕರ ಕ್ಷೇತ್ರ: ಮೊದಲ ಸುತ್ತಿನಲ್ಲಿ ಶಶೀಲ್ ನಮೋಶಿಗೆ ಅಲ್ಪ ಮುನ್ನಡೆ; ಮಟ್ಟೂರಗೆ ಕೊಂಚ ಹಿನ್ನಡೆ
Breaking: ಡಿಸಿಎಂ ಪರಮೇಶ್ವರ್ಗೆ ದಿಢೀರ್ ಅನಾರೋಗ್ಯ; ಡಿಕೆ ಶಿವಕುಮಾರ್ ಆಸ್ಪತ್ರೆಗೆ ದೌಡು
ಸೌಜನ್ಯ ಪ್ರಕರಣ ಮರು ತನಿಖೆ ಚುರುಕು: ಹಿಂದೆ ತನಿಖೆ ನಡೆಸಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳಿಗೆ SIT ನೋಟಿಸ್..!
ಕೋಟ ಜಂಕ್ಷನ್ನಲ್ಲಿ ಭೀಕರ ಅಪಘಾತ; ಸೈಕಲ್ ಸವಾರನ ಬಳಿಕ ಕಾರು ಚಾಲಕನೂ ಸಾವು
ಡಿಸಿಎಂ ಡಾ. ಜಿ ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು; ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು - ಐಸಿಯುನಲ್ಲಿ ಚಿಕಿತ್ಸೆ
ಆಂಧ್ರ ಕರಾವಳಿಗೆ ಅರ್ನಾಬ್ ಚಂಡಮಾರುತ ಭೀತಿ: ಅ.28ರಂದು ಕರಾವಳಿ ದಾಟುವ ಸಾಧ್ಯತೆ!
ದೇಶ
ಔಷಧ ತಯಾರಕರ ಪರವಾಗಿ ಇಡೀ ವ್ಯವಸ್ಥೆ ಕೆಲಸ ಮಾಡುತ್ತಿರುವುದೇಕೆ? ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಸುಪ್ರೀಂ ಕೋರ್ಟ್ನಲ್ಲಿ ‘ಎಸ್ಐಆರ್’ ವಿಚಾರಣೆಗೂ ಮುನ್ನ ರಾಹುಲ್ ಗಾಂಧಿ ಶಿವನ ಸ್ಮರಣೆ: ‘ಸತ್ಯಂ ಶಿವಂ ಸುಂದರಂ’ ಪೋಸ್ಟ್
ಸೋಶಿಯಲ್ ಮೀಡಿಯಾದಲ್ಲಿ 21 ಲಕ್ಷ ಫಾಲೋವರ್ಸ್, ಚುನಾವಣೆಯಲ್ಲಿ ಕೇವಲ 33 ಮತ: ಇನ್ಫ್ಲುಯೆನ್ಸರ್ಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೀನಾಯ ಸೋಲು
ಭಾರತ ತೊರೆಯುವಂತೆ ನೋಟಿಸ್; ಬಾಲಿವುಡ್ ನಟ ಇಮ್ರಾನ್ ಖಾನ್ಗೆ ರಿಲೀಫ್: ನ. 02ಕ್ಕೆ ವಿಚಾರಣೆ ಮುಂದೂಡಿಕೆ | Imran Khan
ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನಾ ರ್ಯಾಲಿಗೆ ಕಾಂಗ್ರೆಸ್ ಗೆ ಅನುಮತಿ; ಆದರೆ ಕೆಲವು ಷರತ್ತು
‘ರಾಜೀವ್ ಪ್ರಧಾನಿಯಾಗುವುದು ನನಗೆ ಇಷ್ಟವಿರಲಿಲ್ಲ, ನನ್ನ ಆತ್ಮಕತೆ ಬಿಡುಗಡೆಯಾದಾಗ ರಾದ್ಧಾಂತ ಖಚಿತ’; ಸೋನಿಯಾ ಗಾಂಧಿ
ಚುನಾವಣಾ ಆಯೋಗದಲ್ಲಿ ಗ್ಯಾನೇಶ್ ಕುಮಾರ್ ಏಕಪಕ್ಷೀಯ ನಿರ್ಧಾರ; ಅರ್ಜಿ ವಿಚಾರಣೆಯನ್ನು ನ.17ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್
'ಮಾಧ್ಯಮಗಳ ಗಮನ ಸೆಳೆಯಲು ಹೀಗೆ ಮಾಡುತ್ತಿದ್ದೀರಾ?': ರಾಹುಲ್ ಗಾಂಧಿ ವಿರುದ್ಧ ಅಕ್ರಮ ಆಸ್ತಿ ಹೊಂದಿದ ಆರೋಪ; ವಕೀಲರಿಗೆ ಸುಪ್ರೀಂ ಕೋರ್ಟ್ ತರಾಟೆ
ವಾಣಿಜ್ಯ
ಪಾಕ್ನಲ್ಲಿ ಭಾರತೀಯ ಸರಕುಗಳಿಗೆ ಭರ್ಜರಿ ಬೇಡಿಕೆ: 5,876 ಕೋಟಿ ರೂ. ಮೌಲ್ಯದ ವಸ್ತು ಆಮದು
ಎಲ್ಆ್ಯಂಡ್ಟಿ ಲಾಭ ₹5,202 ಕೋಟಿ
ಟೋಲ್ ಪ್ಲಾಜಾ 20 KM ವ್ಯಾಪ್ತಿಯ ನಿವಾಸಿಗಳಿಗೆ ರಿಯಾಯಿತಿ ದರದ ವಾರ್ಷಿಕ ಪಾಸ್ ಯೋಜನೆ ಜಾರಿ; ದರ ಎಷ್ಟು? ಷರತ್ತುಗಳೇನು?
ESTIC 2026 ಉದ್ಘಾಟಿಸಿದ ಮೋದಿ; ಮೂರು ದಿನಗಳ ಸಮ್ಮೇಳನದಲ್ಲಿ 150 ಡೀಪ್ಟೆಕ್ ಸ್ಟಾರ್ಟಪ್ಗಳಿಂದ ಪ್ರದರ್ಶನ ಸೇರಿ ವಿವಿಧ ಕಾರ್ಯಕ್ರಮ
ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ: 10.3 ಲಕ್ಷ ಕೋಟಿ ಬೃಹತ್ ಮೌಲ್ಯದೊಂದಿಗೆ ಐತಿಹಾಸಿಕ ಮಾರುಕಟ್ಟೆ ಎಂಟ್ರಿಗೆ ವೇದಿಕೆ ಸಜ್ಜು! Jio Platforms IPO
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಕೇಂದ್ರದಿಂದ ಬಿಗ್ ರಿಲೀಫ್: ನ.1 ರಿಂದ ಬರ್ತಿದೆ ₹1,500 ರ ವಾರ್ಷಿಕ FASTag ಲೋಕಲ್ ಪಾಸ್!
ಭಾರತೀಯ ಷೇರು ಮಾರುಕಟ್ಟೆಗೆ ಕವಿದ ಮಂಕು: ಹೂಡಿಕೆದಾರರು ತ್ರಿಶಂಕು ಸ್ಥಿತಿಯಲ್ಲಿರಲು 10 ಕಾರಣಗಳು, ಕಾಣಲಿದೆ ಪುಟಿದೇಳುವ ದಿನಗಳು?
Indian Stock Market: ಸೆನ್ಸೆಕ್ಸ್-ನಿಫ್ಟಿ ಕುಸಿತ; ಫಾರ್ಮಾ, ರಿಯಾಲಿಟಿ ಷೇರು ಮೌಲ್ಯ ಏರಿಕೆ
ನ್ಯಾಯಾಲಯ ಮತ್ತು ಕಾನೂನು
ವೈದ್ಯಕೀಯ ವಿದ್ಯಾರ್ಥಿಗಳ ಗ್ರಾಮೀಣ ಸೇವೆಗೆ ಮಾರ್ಗಸೂಚಿ ರೂಪಿಸಲು ಸುಪ್ರೀಂ ಕೋರ್ಟ್ ಒಲವು
ಸಾಹುಕಾರ್ ಬ್ಯಾಂಕ್ ವಹಿವಾಟಿನಲ್ಲಿ ಲೋಪವಿದ್ದರೆ ಐಟಿಗೆ ದೂರು ನೀಡಿ: ಇಡಿಗೆ ಹಿರಿಯ ವಕೀಲರ ಸಲಹೆ
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೋರಿದ್ದ ಪಿಐಎಲ್ ವಜಾ ಆದೇಶ ಕಾಯಂಗೊಳಿಸಿದ ಹೈಕೋರ್ಟ್
ಜನಪ್ರತಿನಿಧಿಯಾಗಿರುವ ಹಿನ್ನೆಲೆ ಜೈಲಿನಲ್ಲಿ ಇರಲು ಸಾಧ್ಯವಿಲ್ಲ – ಸುಪ್ರೀಂನಲ್ಲಿ ವಿನಯ್ ಕುಲಕರ್ಣಿ ವಾದ
ವಿದೇಶ
ಬಟ್ಟೆ ಹರಿದು, ಲೈಂಗಿಕ ದೌರ್ಜನ್ಯ ಎಸಗಿದರು!...ಡೊನಾಲ್ಡ್ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ ಮಾಜಿ ಮಿಸ್ ಸ್ವಿಟ್ಜರ್ಲೆಂಡ್ | Donald Trump
ಕಪ್ಪು ಬೆಕ್ಕುಗಳಿಗೂ ಪ್ರೀತಿಯ ಮನೆ ಸಿಗಲಿ: ಇಂದು ರಾಷ್ಟ್ರೀಯ ಕಪ್ಪು ಬೆಕ್ಕು ದಿನ
ಗಡಿ ಭದ್ರತೆ: ಭಾರತ–ನೇಪಾಳ ಚರ್ಚೆ
ಬ್ರಹ್ಮಪುತ್ರ ನದಿಗೆ ಚೀನಾದ ಬೃಹತ್ ಅಣೆಕಟ್ಟು: ಪ್ರವಾಹದ ಅಪಾಯ ಹೆಚ್ಚಳ, ಭಾರತಕ್ಕೂ ಆತಂಕ
ಇಸ್ರೇಲ್ ಚುನಾವಣೆ: ದಾಖಲೆ ಮತದಾನ, ನವೆಂಬರ್ 4ರಂದು ಫಲಿತಾಂಶ ಪ್ರಕಟ
ಯುಎಸ್ ಮಧ್ಯಂತರ ಚುನಾವಣೆಯಲ್ಲಿ ಹಣದ ಹೊಳೆ ಹರಿಸುತ್ತಿರುವ ಎಲಾನ್ ಮಸ್ಕ್: ಅಮೆರಿಕನ್ ಉದ್ಯಮಿಗಳ ಡೈರೆಕ್ಟ್ ಪೊಲಿಟಿಕ್ಸ್
ಸೌದಿ ಅರೇಬಿಯಾದ ಸಚಿವಾಲಯ, ಸೇನಾ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ ಹೌತಿ ಬಂಡುಕೋರರು, Video
ಡೊನಾಲ್ಡ್ ಟ್ರಂಪ್ ವಿರುದ್ಧ ಅತ್ಯಾಚಾರ ಆರೋಪ: ರಕ್ತ ಸುರಿದರೂ ಬಿಡಲಿಲ್ಲ ಎಂದ ಸ್ವಿಸ್ ಮಾಡೆಲ್, ಚುನಾವಣಾ ಪೂರ್ವ ಆಘಾತ?
ಕ್ರೀಡೆ
ಬ್ಯಾಲನ್ ಡಿ'ಓರ್ ಗೆದ್ದ ಸ್ನೇಹಿತ ಹ್ಯಾರಿ ಕೇನ್ ಕುರಿತು ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಪೋಸ್ಟ್
ಏಷ್ಯನ್ ಗೇಮ್ಸ್ ಪದಕ ವಿಜೇತ ಕನ್ನಡಿಗರಿಗೆ ಬೆಂಗಳೂರಿನಲ್ಲಿ ಅದ್ದೂರಿ ಸ್ವಾಗತ
ನ್ಯೂಜಿಲೆಂಡ್ ವಿರುದ್ಧ ದುಬಾರಿಯಾದ ಭುವನೇಶ್ವರ್: ಆದರೂ ತಂಡಕ್ಕೆ ಇವರೇ ಬಲ
ಕಿವೀಸ್ ಬಗ್ಗುಬಡಿದ ಭಾರತ: ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ, 3-0 ಅಂತರದಲ್ಲಿ ಸರಣಿ ಕೈವಶ
ಸ್ಕ್ವಾಷ್: ಕ್ವಾರ್ಟರ್ಗೆ ಅನಾಹತ್
ವಿರಾಟ್ಗೆ 430...ನಂಗೆ 220 ಸಾಕು!...ಕೊಹ್ಲಿಯನ್ನು ಹಿಂದಿಕ್ಕಿದ ಅಭಿಷೇಕ್!...ಶರ್ಮಾ-ಸೂರ್ಯವಂಶಿ ಜೋಡಿಯಿಂದ ದಾಖಲೆಗಳ ಮಹಾಪೂರ | NZvIND
19ನೇ ಓವರ್ನಲ್ಲಿ ಹೈ-ಲೆವೆಲ್ ನಾಟಕ; ಆ ದೊಡ್ಡ ಮಿಸ್ಟೇಕ್ಸ್ಗೆ ಅಕ್ಸರ್ ಪಟೇಲ್ ಕೋಪಿಸಿಕೊಂಡಿದ್ದು ಯಾರ ಮೇಲೆ?
'12 ಎಸೆತದಲ್ಲಿ 50 ರನ್ ಇನ್ನೂ ಸಾಧ್ಯವಾಗಿಲ್ಲವೇ' ಎಂದು ಕಾಲೆಳೆದ ಗುರು ಯುವರಾಜ್ ಸಿಂಗ್; ಹೀಗಿತ್ತು ಅಭಿಷೇಕ್ ಶರ್ಮಾ ರಿಪ್ಲೈ
ವಿಜ್ಞಾನ ಮತ್ತು ತಂತ್ರಜ್ಞಾನ
ವಿಶ್ವ ಕಾರ್ಯನಿರತ ಚಿಕಿತ್ಸಾ ದಿನ: ಸ್ವಾವಲಂಬಿ ಬದುಕಿಗೆ ಆಕ್ಯುಪೇಷನಲ್ ಥೆರಪಿ ಬಲ
ತಾಯ್ತನದ ಕನಸು ಹೊತ್ತಿದ್ದೀರಾ? ಫರ್ಟಿಲಿಟಿ ಚಿಕಿತ್ಸೆಗೂ ಮುನ್ನ ಪಾರ್ಶ್ವವಾಯು ಅಪಾಯದ ಬಗ್ಗೆ ಇರಲಿ ಅರಿವು
ಪರಮೇಶ್ವರ್ ಆಸ್ಪತ್ರೆಗೆ ಬಂದಾಗ ಹಾರ್ಟ್ ರೇಟ್ 160-170 ಇತ್ತು- ಇಂದೇ ಡಿಸ್ಚಾರ್ಜ್
ಕಡಿಮೆ ಬೆಲೆಯಲ್ಲಿ ಹೆಚ್ಚು ಪೋಷಕಾಂಶ: ಚಳಿಗಾಲದಲ್ಲಿ ಕಡಲೆಕಾಯಿ ಸೇವನೆ ಏಕೆ ಉತ್ತಮ ಎಂಬುದನ್ನು ತಿಳಿಯಿರಿ
ಟಿವಿ ವಾಲ್ಯೂಮ್ ಹೆಚ್ಚಿಸಿದರೂ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತಿಲ್ಲವೇ? ಈ ಲಕ್ಷಣ ನಿರ್ಲಕ್ಷಿಸಬೇಡಿ!
ಅಕ್ಟೋಬರ್ನಲ್ಲಿ ಮಳೆ ಚೇತರಿಕೆ; ಬೆಂಗಳೂರು, ಕೊಡಗು ಸಹಿತ 10 ಜಿಲ್ಲೆಗಳಲ್ಲಿ ಉತ್ತಮ
Weight Loss Drinks: ಸಿಕ್ಕಾಪಟ್ಟೆ ತೂಕ ಹೆಚ್ಚಾಗಿದ್ಯಾ? ದೇಹದ ಭಾರ ಇಳಿಸಲು ಮನೆಯಲ್ಲೇ ತಯಾರಿಸಿ ಕುಡಿಯಿರಿ ಈ ಪಾನೀಯ
ಚಿನ್ನ, ಬೆಳ್ಳಿ, ವಜ್ರ ಇದ್ಯಾವುದೂ ಅಲ್ಲ.. ಭವಿಷ್ಯದಲ್ಲಿ ಈ ವಸ್ತುವೇ ಅತ್ಯಂತ ದುಬಾರಿ ಎಂದ ವಿಶ್ವದ ಶ್ರೀಮಂತ Elon musk!
ಶಿಕ್ಷಣ ಮತ್ತು ಉದ್ಯೋಗ
ಸಿಇಟಿ, ಪಿಜಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದೇ ಅಪ್ಲಿಕೇಶನ್: ವಿದ್ಯಾರ್ಥಿಗಳಿಗೆ ಆಧಾರ್ ಆಧಾರಿತ ಯೂನಿಕ್ ನಂಬರ್ ನೀಡಲು ಕೆಇಎ ಮುಂದು
ಕಾನೂನು ಶಿಕ್ಷಣಕ್ಕೆ ಪ್ರತ್ಯೇಕ ಆಯೋಗ: ಸಾಧಕ–ಬಾಧಕಗಳೇನು?
ಮಕ್ಕಳ ಬೆನ್ನಿನ ಹೊರೆ ಇಳಿಸಲು ಹೊಸ ಪ್ಲಾನ್: ಪಠ್ಯಪುಸ್ತಕ ಮುದ್ರಣದಲ್ಲೇ ಬರಲಿದೆ ದೊಡ್ಡ ಬದಲಾವಣೆ!
ಪ್ರಜಾವಾಣಿ ಸಹಪಾಠಿ: ಅಕ್ಟೋಬರ್ 27ರ ಸ್ಪರ್ಧಾ ಕಣ
ತಲೆ ಬೋಳಿಸಿದ್ರೂ, ಕಣ್ಣೀರಿಟ್ಟರೂ ಪ್ರಯೋಜನವೇ ಇಲ್ಲ: ಸಾಯೋವರೆಗೂ ಮುಷ್ಕರ- ಕೇರಳಂನಲ್ಲಿ ಪ್ರತಿಭಾನ್ವಿತರ ಪ್ರತಿಭಟನೆ
ಕರ್ನಾಟಕ 15000 ಶಿಕ್ಷಕರ ನೇಮಕಾತಿ 2026: ಅರ್ಜಿ ದಿನಾಂಕ ವಿಸ್ತರಣೆ, ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ
ಸಂಸ್ಕೃತಿ
ಉಪೇಂದ್ರ ‘ಎ’ ಸಿನಿಮಾ ನಿರ್ಮಾಪಕ ನಿಧನ : ಸಿಲ್ಕ್ ಮಂಜು ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ಇನ್ನಿಲ್ಲ
‘ರಾಮಾಯಣ’ ಸಿನಿಮಾದ ಹಾಡುಗಳನ್ನು ಟ್ರೋಲ್ ಮಾಡಿದವರಿಗೆ ಎಆರ್ ರೆಹಮಾನ್ ತಿರುಗೇಟು
ನವೆಂಬರ್ 1ರಿಂದ ಅಯೋಧ್ಯೆ ರಾಮಮಂದಿರ ದರ್ಶನದ ಸಮಯ ಬದಲು: ಹೊಸ ವೇಳಾಪಟ್ಟಿ ಇಲ್ಲಿದೆ
ವಾರದ ಮಧ್ಯದಲ್ಲೂ ಹೌಸ್ಫುಲ್: ಸರ್ವಧರ್ಮೀಯರ ಪ್ರಶಂಸೆಗೆ ಪಾತ್ರವಾಗಿರುವ ಜಯಪ್ರಕಾಶ್ ಶೆಟ್ಟಿ ಉಪ್ಪಳ ನಟನೆಯ ‘ಬನ’ ತುಳು ಚಲನಚಿತ್ರ!
‘ಎ’ ಚಿತ್ರದ ನಿರ್ಮಾಪಕ ಸಿಲ್ಕ್ ಮಂಜು ನಿಧನಕ್ಕೆ ನಟಿ ಚಾಂದಿನಿ ಸಾಶಾ ಸಂತಾಪ: ‘ಸುಮ್ ಸುಮ್ಮನೆ ನಗ್ತಾಳೆ’ ಕ್ಷಣ ಸ್ಮರಣೆ
ಕಿರುತೆರೆ ಲೋಕಕ್ಕೆ ಆಘಾತ: ́CID’, ‘ಆಹಟ್’ ಸೃಷ್ಟಿಕರ್ತ B.P ಸಿಂಗ್ ನಿಧನ
ಧನ್ವೀರ್ 11 ಕೋಟಿ ಹಣ ತಗೊಂಡಿದ್ರೂ ಇಲ್ಲ ಅಂತಾನೆ, ಮಾಡಿರೋ ಆರೋಪಗಳೆಲ್ಲವೂ ಸುಳ್ಳು: ರಜತ್
ಧನ್ವೀರ್ಗೆ ಜೈಲಿನಿಂದಲೇ ಎಚ್ಚರಿಕೆ ಕೊಟ್ಟ ದರ್ಶನ್
ಅಭಿಪ್ರಾಯ ಮತ್ತು ವಿಶ್ಲೇಷಣೆ
ಗ್ಯಾನೇಶ್ ಕುಮಾರ್ ಕಾರ್ಯವೈಖರಿ ಪ್ರಶ್ನಿಸಿ ಅರ್ಜಿ : ಚುನಾವಣಾ ಆಯೋಗದ ಉತ್ತರಕ್ಕೆ ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್
ರಾಜ್ಯದಲ್ಲಿ ಕಾಂಗ್ರೆಸ್ 4 ಎಂಎಲ್ಸಿ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ : ಡಿಸಿಎಂ ಡಾ. ಜಿ. ಪರಮೇಶ್ವರ
ಮಹಾಪಂಚ್ ಕಾರ್ಟೂನ್
ಪಾಸ್ ಇದ್ದರೂ ಅರಮನೆ ಪ್ರವೇಶಕ್ಕೆ ತಡೆ? ಜಟ್ಟಿ ಕಾಳಗ ವಿವಾದದಲ್ಲಿ ಕೃಷ್ಣಾ ಜೆಟ್ಟಿ ಆರೋಪ
ಚುನಾವಣಾ ಆಯೋಗದ ಅಫಿಡವಿಟ್ ಕುರಿತ ‘ಲೈವ್ ಲಾ’ ರೀಲ್ ತೆಗೆದುಹಾಕಿದ ಇನ್ಸ್ಟಾಗ್ರಾಮ್
ಈ ದಿನ ಸಂಪಾದಕೀಯ | ಮೋದಿಯ 56 ಇಂಚಿನ ಅಳ್ಳೆದೆ ಮತ್ತು ಚೀನಾದ ಅತಿಕ್ರಮಣ
ಸಂಪಾದಕೀಯ| ಸುಭದ್ರ ಆರ್ಥಿಕತೆಗೆ ಸ್ವದೇಶಿ ಮಂತ್ರ
ಪ್ರಜಾವಾಣಿ ಪಾಡ್ಕಾಸ್ಟ್: ₹600 ಕೋಟಿ ಸುಪಾರಿ; HD ಕುಮಾರಸ್ವಾಮಿ ಗುರಿ ಯಾರು?
ಈ ದಿನದ ಆವೃತ್ತಿ ಇಷ್ಟೇ.