ಆವೃತ್ತಿ
ಬುಧವಾರ, ಅಕ್ಟೋಬರ್ 28, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8ರಾತ್ರಿ 8
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಸೋಮವಾರ, ನವೆಂಬರ್ 2 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಭಾನುವಾರ, ನವೆಂಬರ್ 1 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶನಿವಾರ, ಅಕ್ಟೋಬರ್ 31 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ಪ್ರಮುಖ ಸುದ್ದಿಗಳು
ಆ ದಿನ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಪ್ರತಿ ಮಾಲೀಕರನ್ನು ಒಮ್ಮೆ ಎಣಿಸಿ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಮೂರು ಬಾರಿ ಚಿನ್ನದ ಗೆದ್ದಿದ್ದ ನೀರಜ್ ಯಾದವ್ ಆತ್ಮಹತ್ಯೆ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಕೋರ್ಟ್ನಲ್ಲಿ ಉಲ್ಟಾ ಹೊಡೆದ ಪ್ರತ್ಯಕ್ಷ ಸಾಕ್ಷಿ ಪುನೀತ್
ವಿಧಾನ ಪರಿಷತ್ ಚುನಾವಣೆ ಗೆಲುವು ಭವಿಷ್ಯದ ಶುಭ ಸೂಚನೆ
ರಾಜ್ಯಸಭಾ ಉಪಚುನಾವಣೆ: ಹರ್ದೀಪ್ ಸಿಂಗ್ ಪುರಿಗೆ ಬಿಜೆಪಿ ಟಿಕೆಟ್
ಕರ್ನಾಟಕದಲ್ಲಿ 'ಶೂನ್ಯ'; ಬ್ಯಾಲೆಟ್ ಪೇಪರ್ನಲ್ಲಿ ನಡೆದ 28 MLC ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೆಷ್ಟು? ಪ್ರಧಾನಿ ಮೋದಿ ಲೇವಡಿ
ಪಶ್ಚಿಮ ಏಷ್ಯಾ ಸಂಘರ್ಷ: 14 ನಾವಿಕರು ಸೇರಿ 22 ಭಾರತೀಯರ ಸಾವು: ಕೇಂದ್ರ ಮಾಹಿತಿ
KSRPಯಲ್ಲಿ 25 ಅಂಕ ಪಡೆದಿದ್ದ ಅಭ್ಯರ್ಥಿ, VAO ಪರೀಕ್ಷೆಯಲ್ಲಿ 151 ಅಂಕ ಗಳಿಸಿದ್ದೇಗೆ? ತನಿಖೆಗೆ ಆದೇಶಿಸಿದ KEA!
ಕರ್ನಾಟಕ
ಮಂಡ್ಯ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ: ಮಹಿಳಾ ಮತದಾರರ ಪ್ರಾಬಲ್ಯ
ವಿಧಾನಪರಿಷತ್ ಚುನಾವಣೆಯಲ್ಲಿ ಎನ್ಡಿಎಗೆ ಜಯಭೇರಿ: ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಗೆಲುವು
ಅರಮನೆ, ಅಂಬಾರಿ ವಿಚಾರದಲ್ಲಿ ನನ್ನ ಹೇಳಿಕೆಗೆ ಬದ್ಧ, ಕ್ಷಮೆ ಕೇಳುವ ಪ್ರಮೇಯವೇ ಇಲ್ಲ – ಯತೀಂದ್ರ
ಜಿರೋ! ಕಾಂಗ್ರೆಸ್ ವಿಧಾನ ಪರಿಷತ್ ಚುನಾವಣೆ ಪ್ರದರ್ಶನಕ್ಕೆ ನರೇಂದ್ರ ಮೋದಿ ವ್ಯಂಗ್ಯದ ಬಾಣ: ಡಿಕೆ ಶಿವಕುಮಾರ್ ಮೊದಲ ಟಾರ್ಗೆಟ್?
ಬೆಂಗಳೂರಿನಲ್ಲಿ 46.88 ಲಕ್ಷ ಮತದಾರರ ಹೆಸರು ಕಟ್: ಎಸ್ಐಆರ್ ಬಳಿಕ ಅರ್ಧದಷ್ಟು ಮತದಾರರು ಪಟ್ಟಿಯಿಂದ ಹೊರಕ್ಕೆ
ಗ್ಯಾರಂಟಿ ಯೋಜನೆಗಳ ಕುರಿತ ಅಪಪ್ರಚಾರಕ್ಕೆ ಕಡಿವಾಣ ಹಾಕಿ
Pralhad Joshi take on Rahul gandhi: ರಾಹುಲ್ ನೇತೃತ್ವದಲ್ಲಿ ಕಾಂಗ್ರೆಸ್ ಅಮೋಘ ಸೋಲಿನ ಶತಕ: ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ
POCSO Act: 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ
ವಿಜಯಪುರ | ಬ್ಯಾಕೋಡ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ: ಎರಡು ದಿನಗಳಲ್ಲಿ ಪರಿಹಾರಕ್ಕೆ ಜಿ.ಪಂ. ಸಿಇಒ ಸೂಚನೆ
ಮಾಜಿ ಶಾಸಕನಿಗೆ ಹನಿಟ್ರ್ಯಾಪ್ ಆತಂಕ, ವಿಡಿಯೋ ಪ್ರಸಾರ ಮಾಡುವ ಬೆದರಿಕೆ: ನಿರ್ಬಂಧಕಾಜ್ಞೆ ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ!
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶೀಲ್ ಜಿ. ನಮೋಶಿ ಭರ್ಜರಿ ಗೆಲುವು; ಬಿಜೆಪಿ-ಜೆಡಿಎಸ್ ವಿಜಯೋತ್ಸವ
ನವೆಂಬರ್.15ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ
ದೇಶ
ಅರ್ನಬ್: ಒಡಿಶಾದಲ್ಲಿ ಭಾರಿ ಮಳೆ, ಆಂಧ್ರದ ಕರಾವಳಿಗೆ ಇಂದು ಅಪ್ಪಳಿಸಲಿದೆ ಚಂಡಮಾರುತ
ಅರ್ನಬ್ ಚಂಡಮಾರುತ: ಆಂಧ್ರಪ್ರದೇಶದಲ್ಲಿ ಮೂವರ ಸಾವು; ಹಲವು ಮನೆಗಳಿಗೆ ಹಾನಿ
‘ಭಯೋತ್ಪಾದನೆಗೆ ಬೆಂಬಲ ನೀಡುವ ದೇಶಗಳ ವಿರುದ್ಧ ಶೂನ್ಯ ಸಹಿಷ್ಣುತೆ ಇರಲಿ’; ಪೀಟ್ ಹೆಗ್ಸೆತ್ಗೆ ರಾಜನಾಥ್ ಸಿಂಗ್ ಮನವಿ
ಯುಪಿ ಶಿಕ್ಷಕರ ಕ್ಷೇತ್ರದ ಎಂಎಲ್ಸಿ ಚುನಾವಣೆ: ಪ್ರಧಾನಿ ಮೋದಿಯ ವಾರಾಣಸಿ, ಆಗ್ರಾದಲ್ಲಿ ಸಮಾಜವಾದಿ ಪಕ್ಷ ಗೆಲುವು | MLC Election
ವೋಟ್ ಬ್ಯಾಂಕ್ಗೋಸ್ಕರ ಹಣೆ ಮೇಲೆ ಕುಂಕುಮ, ವಿಭೂತಿ ಬೇಡ: ದೇವಾಲಯಗಳಿಗೆ ಅನ್ಯಧರ್ಮೀಯರ ಪ್ರವೇಶಕ್ಕೆ ಹೈಕೋರ್ಟ್ ಕಠಿಣ ನಿಯಮ
`ಎಲ್ಲೆಡೆ ದೆವ್ವ ಹುಡುಕುವುದನ್ನು ಬಿಡಿ': ಟಾಟಾ ಕಂಪನಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ನಿರ್ಮಲಾ ಸೀತಾರಾಮನ್ ತಿರುಗೇಟು
ಶಾಟ್ ಪೂನಾವಾಲಾ ಪ್ರೈವೇಟ್ ಲಿಮಿಟೆಡ್" ಸಂಸ್ಥೆಯು ಶಾಟ್ ಫಾರ್ಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣ
ಬ್ಯಾಲೆಟ್ ಪೇಪರ್ನಲ್ಲೂ ಕಾಂಗ್ರೆಸ್ಗೆ ‘ಖಾಲಿ ಡಬ್ಬ’! ನಗೆಪಾಟಲಿಗೀಡಾದ ‘ಕೈ’ಗೆ ಎಮೋಜಿ ಹಾಕಿ ತಿವಿದ ಪ್ರಧಾನಿ ಮೋದಿ!
ವಾಣಿಜ್ಯ
ಸ್ಟಾಕ್ ಮಾರುಕಟ್ಟೆಗೆ ಜಿಯೋ ಬ್ಲಾಕ್ಬಸ್ಟರ್ ಪದಾರ್ಪಣೆ: ಭಾರತದ ಅತ್ಯಂತ ಮೌಲ್ಯಯುತ ಉದ್ಯಮ ಸಮೂಹವಾದ ರಿಲಯನ್ಸ್! Jio Platforms
ಟಾಟಾ ಬಿಕ್ಕಟ್ಟು: ಮೋದಿ-ಶಾ ವಿರುದ್ಧ ರಾಹುಲ್ ವಾಗ್ದಾಳಿ – ದೇಶದ ಉದ್ಯಮಿಗಳ ವಿರುದ್ಧವೂ ಪ್ರಶ್ನೆ
ಕನಕಪುರ ರಸ್ತೆಯ ರಿಯಲ್ ಎಸ್ಟೇಟ್: ಬೆಳವಣಿಗೆಗೆ ಪೂರಕವಾದ ಅಂಶಗಳು ಮತ್ತು ಹೂಡಿಕೆ ಅವಕಾಶಗಳು
ತಯಾರಿಕೆ ಮತ್ತು ಗಣಿಗಾರಿಕೆ ವಲಯ: ಐಐಪಿ ಶೇ 6.7ಕ್ಕೆ ಇಳಿಕೆ
ಷೇರು ಬಜಾರಿಗೆ ಜಿಯೋ ಪ್ಲಾಟ್ಫಾರ್ಮ್ಸ್ ಭರ್ಜರಿ ಪದಾರ್ಪಣೆ; ಮಾರ್ಕೆಟ್ ಕ್ಯಾಪ್ನಲ್ಲಿ ರಿಲಯನ್ಸ್ ಕಂಪನಿಗಳೇ ನಂ. 1, ನಂ. 2
ಮೊದಲ ದಿನದ ವಹಿವಾಟಿನಲ್ಲಿ ಶೇ 26.66ರಷ್ಟು ಗಳಿಕೆ: ಜಿಯೊ ಈಗ 2ನೇ ಅತಿದೊಡ್ಡ ಕಂಪನಿ
ಭಾರತೀಯರ ನೆಚ್ಚಿನ ಬ್ರ್ಯಾಂಡ್ ಕಾರ್ಲ್ಸ್ಬರ್ಗ್ IPO, 8.64 ಕೋಟಿ ಷೇರು ಮಾರಾಟಕ್ಕೆ ತಯಾರಿ, ಆಫರ್ ಡೀಲ್
ನಿಮ್ಮ ಕಾರಿಗೂ ಆಫ್ಟರ್ ಮಾರ್ಕೆಟ್ ಸನ್ ರೂಫ್ ಹಾಕಿಸುವ ಪ್ಲಾನ್ ಇದ್ಯಾ? ಮೊದಲು ವಾರಂಟಿ ಚೆಕ್ ಮಾಡಿ
ನ್ಯಾಯಾಲಯ ಮತ್ತು ಕಾನೂನು
ಕೆಪಿಎಸ್ಸಿ ಹಗರಣದ ತನಿಖೆಗೆ ಎಸ್ಐಟಿ ರಚಿಸಲು ವಿಳಂಬಿಸುತ್ತಿರುವ ಸರ್ಕಾರದ ನಡೆಗೆ ಹೈಕೋರ್ಟ್ ಕಿಡಿ
ಫಿಸಿಯೋಥೆರಪಿ ಚಿಕಿತ್ಸೆ ಕಲ್ಪಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ಕೋರಿದ ನಟ ದರ್ಶನ್
ಮಹಿಳಾ ಹಕ್ಕುಗಳು V/s ತೃತೀಯಲಿಂಗಿಗಳ ಹಕ್ಕು – ಕೇಂದ್ರದ ನಿಲುವು ಕೇಳಿದ ಸುಪ್ರೀಂ
ಸುರಕ್ಷಿತ ಬಚ್ಪನ್’ ಅಭಿಯಾನದಡಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ
ವಿದೇಶ
ಬಲೂಚಿಸ್ತಾನದಲ್ಲಿ ಕಲಾತ್ ರಾಜಮನೆತನದ ರಾಜಕುಮಾರನ ಅಪಹರಣ,ಮೂವರು ಅಂಗರಕ್ಷಕರೂ ಬಂದೂಕುಧಾರಿಗಳ ವಶಕ್ಕೆ
ಇಸ್ರೇಲ್ ಚುನಾವಣೆಯಲ್ಲಿ ಸಿಗದ ಬಹುಮತ; ಆದರೂ ಗೆಲುವಿನ ಹಕ್ಕು ಮಂಡಿಸಿದ ನೆತನ್ಯಾಹು
ಇಸ್ರೇಲ್ ಚುನಾವಣೋತ್ತರ ಸಮೀಕ್ಷೆ: ನೆತನ್ಯಾಹುಗೆ ಬಹುಮತ ಡೌಟು, ಐಸೆನ್ಕೋಟ್ ʻಗಾಡಿʼ ಸಿಕ್ಕಾಪಟ್ಟೆ ಹೀಟು; ಯಾರಿಗೆ ಅಧಿಕಾರ?
ಸ್ಪೇನ್ನಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಭೀಕರ ಅಪಘಾತ; 46 ಮಂದಿ ಸಾವು
ಜೀವದ ಹಂಗು ತೊರೆದು ದುರಂತ ತಪ್ಪಿಸಿದ ಸ್ಮಿತ್ ಮಚ್ಚಾರ್ ಹಾಗೂ ಸಿಬ್ಬಂದಿಗೆ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ ಪ್ರದಾನ!| Smit Machchhar
ಸ್ಪೇನ್ನಲ್ಲಿ ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ: 64 ಪ್ರಯಾಣಿಕರ ಸಾವು
ಸ್ಪೇನ್ನಲ್ಲಿ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿ: ಸಾವಿನ ಸಂಖ್ಯೆ 64ಕ್ಕೆ ಏರಿಕೆ; ಒಂದೇ ವರ್ಷದಲ್ಲಿ 2ನೇ ದುರಂತ! Video
ಮುಂಜಾನೆ ವೇಳೆ ನಿದ್ದೆಗಣ್ಣಿನಲ್ಲೇ ವಿಮಾನ ಲ್ಯಾಂಡಿಂಗ್ ಮಾಡುವ ಶೇ 63ರಷ್ಟು ಭಾರತೀಯ ಪೈಲಟ್ಗಳು: ಆತಂಕಕಾರಿ ವರದಿ
ಕ್ರೀಡೆ
ಜಿಂಬಾಬ್ವೆ ವಿರುದ್ಧ ಭಾರತ ಮಹಿಳಾ ತಂಡದ ಹ್ಯಾಟ್ರಿಕ್ ಗೆಲುವು; ಏಕದಿನ ಸರಣಿಯೂ ಕ್ಲೀನ್ ಸ್ವೀಪ್!
4 ವರ್ಷಗಳ ಬಳಿಕ ನಂ.1 ಟೆಸ್ಟ್ ಆಲ್ರೌಂಡರ್ ಪಟ್ಟ ಕಳೆದುಕೊಂಡ ಜಡೇಜಾ, ಟಿ20ಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಅಭಿಷೇಕ್..! ICC Rankings
ಬುದ್ಧ್ ಸರ್ಕ್ಯೂಟ್ನಲ್ಲಿ ಕಣಕ್ಕಿಳಿಯಲು ಸಜ್ಜಾದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು
'ನಿಸ್ವಾರ್ಥಿ; ನಿರ್ಭೀತ ಬ್ಯಾಟಿಂಗ್ಗೆ ಅವನೇ ಕಾರಣ!': ಸ್ಥಾನ ಬಿಟ್ಟುಕೊಟ್ಟ ಸಂಜುಗೆ ಅಭಿಷೇಕ್ ಶರ್ಮಾ ಫುಲ್ ಫಿದಾ!
ಏಷ್ಯನ್ ಪ್ಯಾರಾ ಗೇಮ್ಸ್ ಚಿನ್ನದ ಪದಕ ವಿಜೇತ ಜಾವಲಿನ್ ಪಟು ನೀರಜ್ ಯಾದವ್ ಶವವಾಗಿ ಪತ್ತೆ
WPL 2027: ಹರಾಜಿನಲ್ಲಿ RCB ತೆಕ್ಕೆಗೆ ಬಿದ್ದವರು ಯಾರು? ಇಲ್ಲಿದೆ ಸೋಲ್ಡ್- ಅನ್ ಸೋಲ್ಡ್ ಆಟಗಾರ್ತಿಯರ ಸಂಪೂರ್ಣ ಪಟ್ಟಿ
WPL 2027: 2 ಗಂಟೆ ಮೌನದ ಬಳಿಕ ಆರ್ಸಿಬಿ ಖಾತೆ ಓಪನ್; 15ರ ಬಾಲಕಿಗೆ ಬಲೆಬೀಸಿದ ಡೆಲ್ಲಿ, ಕೊಚ್ಚಿಯಲ್ಲಿ ಜಾಕ್ಪಾಟ್ ಹೊಡೆದಿದ್ದು ಯಾರು?
WPL 2027: ಆರ್ಸಿಬಿಗೆ ಕನ್ನಡತಿ ಸೇರ್ಪಡೆ, ಮಿನಿ ಹರಾಜಿನಲ್ಲಿ ಬೆಂಗಳೂರು ತಂಡಕ್ಕೆ ನಾಲ್ವರು ಆಟಗಾರ್ತಿಯರು!
ವಿಜ್ಞಾನ ಮತ್ತು ತಂತ್ರಜ್ಞಾನ
Jio IPO| 2,868 ರೂ. ಲಾಭದೊಂದಿಗೆ ಲಿಸ್ಟಿಂಗ್ – ಭಾರತದ 2ನೇ ಅತಿದೊಡ್ಡ ಕಂಪನಿಯಾಗಿ ಹೊರಹೊಮ್ಮಿದ ಜಿಯೋ
ಬೆಳಕಿಗೆ ತಕ್ಕಂತೆ ಬಣ್ಣ ಬದಲಿಸುವ 1,600 ವರ್ಷಗಳ ಹಳೆಯ ರೋಮನ್ ಕಪ್: ಪ್ರಾಚೀನ ತಂತ್ರಜ್ಞಾನ ಮರುಸೃಷ್ಟಿಸಿದ ವಿಜ್ಞಾನಿಗಳು
3D ಮ್ಯಾಪಿಂಗ್ ತಂತ್ರಜ್ಞಾನ ಹೃದಯದ ಬಡಿತದ ವ್ಯತ್ಯಾಸದ (ಆರಿಥ್ಮಿಯಾ) ಚಿಕಿತ್ಸೆಯನ್ನು ಹೇಗೆ ಬದಲಾಯಿಸುತ್ತಿದೆ?
30 ವರ್ಷ ದಾಟಿದವರೇ ಎಚ್ಚರ: ಬಿಪಿ, ಮಧುಮೇಹದಿಂದ ಹೆಚ್ಚಬಹುದು ಸ್ಟ್ರೋಕ್ ಅಪಾಯ
ಮೊಬೈಲ್ ಬಳಕೆಯಿಂದ ನಿಮ್ಮ ಕೈಗಳಿಗೂ ಸಮಸ್ಯೆ? ಹೇಗೆ ತಿಳಿದಿದೆಯೇ?
ಕೈಗಳು ನಡುಗುವುದು, ವಸ್ತು ಹಿಡಿಯಲು ಕಷ್ಟವಾಗುವುದು ಈ ಆರೋಗ್ಯ ಸಮಸ್ಯೆಯಾಗಿರಬಹುದು!
ಮನಸಿನ ಪುಟಗಳು: ನಾಳೆ ಎಂಬುದು ಬರುವುದಾದರು ಎಂದು?
Brain Health Foods: ಮೆದುಳಿನ ಆರೋಗ್ಯ ಹೆಚ್ಚಿಸಲು ನೀವು ಈ 6 ಆಹಾರಗಳನ್ನು ತಪ್ಪದೇ ತಿನ್ನಲೇಬೇಕು!
ಶಿಕ್ಷಣ ಮತ್ತು ಉದ್ಯೋಗ
ಭವಿಷ್ಯ ಉಜ್ವಲಗೊಳಿಸಲು ಶಿಕ್ಷಣವೇ ಅಸ್ತ್ರ
SSLC ಶಿಕ್ಷಣ ಮಾರ್ಗದರ್ಶಿ: ಗಣಿತ ಮಾದರಿ ಪ್ರಶ್ನೋತ್ತರ
ಪದವಿಯಲ್ಲಿ ಫೇಲ್ ಆದರೂ ಕಲೆಕ್ಟರ್ ಆಗುವ ಕನಸು ಬಿಡಲಿಲ್ಲ: ಬಿಹಾರದ ಯುವಕನ ಸ್ಪೂರ್ತಿದಾಯಕ ಯಶಸ್ಸಿನ ಕಥೆ!
ಯುಜಿಸಿ ನೆಟ್: ಅರ್ಜಿ ಸಲ್ಲಿಕೆ ಅವಧಿ ಅಕ್ಟೋಬರ್ 31 ರವರೆಗೆ ವಿಸ್ತರಣೆ!
ಪ್ರಜಾವಾಣಿ ಸಹಪಾಠಿ: ಅಕ್ಟೋಬರ್ 28ರ ಸ್ಪರ್ಧಾ ಕಣ
ಪದವೀಧರರಿಗೆ ಬಿಗ್ ಆಫರ್: 6 ತಿಂಗಳ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಆಡಿಟ್ ಕೋರ್ಸ್ ಆರಂಭಿಸಿದ ಸಹಕಾರ ಮಹಾಮಂಡಳ
ಸಂಸ್ಕೃತಿ
ಬಿಗ್ ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಎಂಟ್ರಿ – ‘ಪ್ರಶಾಂತಿ’ಯ ಮಲೇಷ್ಯಾ ಲವ್ ಗುಟ್ಟು ರಟ್ಟು
‘ಭೂತಕಾಲ ನನ್ನನ್ನು ಕಾಡುತ್ತಲೇ ಇದೆ..ʼ; ಚಂದನ್ ಶೆಟ್ಟಿಗೆ ಟಾಂಗ್ ನೀಡಿದ್ರಾ ನಿವೇದಿತಾ ಗೌಡ? ಏನಾಯ್ತು ಅಂಥದ್ದು..?
Darshan: ʻಮಾನವೀಯತೆ ಕಳೆದುಹೋಗದಿರಲಿ. ಹೆಣ್ಣಿನ ಗೌರವಕ್ಕೆ ಧಕ್ಕೆ ಬರದಿರಲಿʼ; ವಿಜಯಲಕ್ಷ್ಮಿ-ಧನ್ವೀರ್ ವಿವಾದದ ನಡುವೆ ಅಶ್ವಿನಿ ಗೌಡ ಮಾರ್ಮಿಕ ಪೋಸ್ಟ್
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು? ದರ್ಶನ್, ಪವಿತ್ರಾ ಗೌಡ ವಿರುದ್ಧದ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿ ಹೇಳಿದ್ದೇನು?
ʻಬಿಗ್ ಬಾಸ್ʼ ಮನೆಗೆ ಬಂದ ರಕ್ಷಿತಾ ಶೆಟ್ಟಿ: ʻಶೆಟ್ಟಿ ಡಾನ್ʼ ಟಾಸ್ಕ್ನಲ್ಲಿ ಬಿಗ್ ಟ್ವಿಸ್ಟ್
ರಾವಣ ಕೆಟ್ಟವನಲ್ಲ... ನಟಿ ಸಾಯಿ ಪಲ್ಲವಿ ಹೇಳಿಕೆಗೆ ಶುರುವಾಯ್ತು ಪರ-ವಿರೋಧ ಚರ್ಚೆ! ನಿಮ್ಮ ಅನಿಸಿಕೆ ಏನು? Sai Pallavi
‘ಅಕ್ಕ’ ವೆಬ್ ಸರಣಿಯಲ್ಲಿ ರೆಟ್ರೋ ಲುಕ್: ಜೀನತ್ ಅಮಾನ್ ಸ್ಟೈಲ್ನಿಂದ ಸ್ಫೂರ್ತಿ ಪಡೆದ ರಾಧಿಕಾ ಆಪ್ಟೆ
ಅನ್ನದ ತಟ್ಟೆಗೂ ಬಂತು ಬೆಲೆ ಏರಿಕೆ ಬಿಸಿ: ಅಕ್ಕಿ ದರ ಕೇಳಿದ್ರೆ ಶಾಕ್!
ಅಭಿಪ್ರಾಯ ಮತ್ತು ವಿಶ್ಲೇಷಣೆ
BREAKING : ಸ್ಪೇನ್ನಲ್ಲಿ ಭೀಕರ ರೈಲು ದುರಂತ: ಎರಡು ಹೈಸ್ಪೀಡ್ ರೈಲುಗಳು ಮುಖಾಮುಖಿ ಡಿಕ್ಕಿ, 39 ಮಂದಿ ಸಾ*ವು
ಪರಿಷತ್ ಚುನಾವಣೆ ಫಲಿತಾಂಶ, ಜನರ ಸಂದೇಶವನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತೇವೆ: ಸಿಎಂ ಡಿ ಕೆ ಶಿವಕುಮಾರ್
ಮೈಸೂರು ದಸರಾ; ಆಗಬೇಕಿದೆ ಜನಪರ
ಚಿಪ್ಸ್ ಪ್ಯಾಕೆಟ್ನಲ್ಲಿ ತೂಕದ ಮೋಸ ಆರೋಪ:ಕಂಪನಿಗೆ ಆಯೋಗದ ಆದೇಶ ಏನು ?
Karnataka SIR | ಅಂತಿಮ ಮತದಾರರ ಪಟ್ಟಿಯನ್ನು ತಿರಸ್ಕರಿಸಿದ ಹೋರಾಟಗಾರರು : ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ಗೆ ಬಹಿರಂಗ ಸವಾಲು
ಈ ದಿನ ಸಂಪಾದಕೀಯ | ಎಸ್ಐಆರ್ ಮುಗೀತು; ಉತ್ತರ ಸಿಗದ ಪ್ರಶ್ನೆಗಳಿನ್ನೂ ಬಾಕಿ ಇವೆ!
ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ; ಪ್ರತಿಭಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ಸಂಪಾದಕೀಯ: ಹೆದ್ದಾರಿ ಸುರಕ್ಷಿತವಾಗಲಿ
ಈ ದಿನದ ಆವೃತ್ತಿ ಇಷ್ಟೇ.