ಆವೃತ್ತಿ
ಗುರುವಾರ, ಅಕ್ಟೋಬರ್ 29, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8ರಾತ್ರಿ 8
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಸೋಮವಾರ, ನವೆಂಬರ್ 2 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಭಾನುವಾರ, ನವೆಂಬರ್ 1 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶನಿವಾರ, ಅಕ್ಟೋಬರ್ 31 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ಪ್ರಮುಖ ಸುದ್ದಿಗಳು
ಆ ದಿನ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಪ್ರತಿ ಮಾಲೀಕರನ್ನು ಒಮ್ಮೆ ಎಣಿಸಿ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ಸ್ಟಿಂಗ್ ಆಪರೇಷನ್ ಕೇಸ್ನಲ್ಲಿ ಸಿದ್ದರಾಮಯ್ಯಗೆ ಕ್ಲೀನ್ಚಿಟ್
ಪೊಲೀಸರ ಲಾಠಿಗಳಿಗೆ ಹೆದರಬೇಡಿ: ನವೆಂಬರ್ 1ರ ʻದೆಹಲಿ ಚಲೋʼ ರ್ಯಾಲಿಗೆ ಬರುವಂತೆ ಜನತೆಗೆ ರಾಹುಲ್ ಗಾಂಧಿ ಕರೆ
ಉಕ್ರೇನ್ ಪ್ರಯಾಣಿಕ ರೈಲುಗಳ ಮೇಲೆ ರಷ್ಯಾ ಡ್ರೋನ್ ದಾಳಿ; 13 ಮಂದಿ ಸಾವು
‘ಎಕ್ಸ್ಪ್ರೆಸ್ವೇ’ಗಳಲ್ಲಿ 120 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಿದ್ರೂ ದಂಡವಿಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ
ನಂದಿನಿ ಹಾಲಿನ ದರ ಲೀಟರ್ಗೆ ₹8 ಹೆಚ್ಚಳ: ನವೆಂಬರ್ 1ರಿಂದ ಹೊಸ ದರ ಜಾರಿ
Milk Rate: ನಂದಿನಿ ಹಾಲಿನ ದರ ಲೀಟರ್ಗೆ ₹8 ಹೆಚ್ಚಳ, ನವೆಂಬರ್ 1 ರಿಂದ ಜಾರಿ
ಪುನೀತ್ ರಾಜ್ಕುಮಾರ್ ಪುಣ್ಯಸ್ಮರಣೆ: ಅಪ್ಪು ಅಗಲಿ 5 ವರ್ಷ
ಕರ್ನಾಟಕ
ಕಾಯ್ದೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್: 362 KAS ಅಧಿಕಾರಿಗಳ ಹುದ್ದೆಗೆ ಕುತ್ತು
MLC Election| ಆರ್ಎಸ್ಎಸ್, ಬಿಜೆಪಿ ಭದ್ರಕೋಟೆ ನಾಗ್ಪುರದಲ್ಲಿ ಕಾಂಗ್ರೆಸ್ಗೆ ಜಯ
Bus fare hike: ನ.3 ರಂದು ಸಾರಿಗೆ ನಿಗಮಗಳೊಂದಿಗೆ ಸಭೆ, ಮೊದಲ ವಾರದಲ್ಲಿ ಬಸ್ ಪ್ರಯಾಣ ದರ ಏರಿಕೆ ನಿರ್ಧಾರ: ಬೈರತಿ ಸುರೇಶ್
SSLC : ಪರೀಕ್ಷೆ-1 ಮತ್ತು ಪರೀಕ್ಷೆ-2ರ ಅಂತಿಮ ವೇಳಾಪಟ್ಟಿ ಬಿಡುಗಡೆ
ನಟ ದರ್ಶನ್ಗೆ ಮತ್ತೆ ತೀವ್ರ ಬೆನ್ನು ನೋವು: ಫಿಸಿಯೋಥೆರಪಿಗೆ ಅನುಮತಿ ಕೋರಿ ಕೋರ್ಟ್ಗೆ ಅರ್ಜಿ!
ಕಬ್ಬಿಗೆ ಬೆಂಬಲ ಬೆಲೆ: ಬೆಂಗಳೂರಿನಲ್ಲಿ ಕೇಂದ್ರ ತಜ್ಞರ ಸಮಿತಿಗೆ ಕಬ್ಬು ಬೆಳೆಗಾರರ ಅಹವಾಲು
ಎಸ್ಐಆರ್ ಪ್ರಕ್ರಿಯೆ ರದ್ದುಗೊಳಿಸಲು ಆಗ್ರಹಿಸಿ ಪ್ರತಿಭಟನೆ
ರಾಜ್ಯ ಸಚಿವ ಸಂಪುಟ ಸಭೆ: 12 ಮಹತ್ವದ ಯೋಜನೆಗಳಿಗೆ ಅನುಮೋದನೆ
ರಾಜ್ಯದಲ್ಲಿ ಒಂದೇ ವಾರದಲ್ಲಿ 702 ಹಾವು ಕಡಿತ, 6 ಸಾವು!
ಉತ್ತರ ಕನ್ನಡದ ಯುವಕರ ಹೊಸ ಆವಿಷ್ಕಾರ; ಕಾಡಿನಲ್ಲೂ ಸಿಗಲಿದೆ ಪಕ್ಕಾ 4G ನೆಟ್ವರ್ಕ್
ರಾಜ್ಯ ಹಲವು ಜಿಲ್ಲೆಗಳ DHO, ಸರ್ಜನ್, ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ 100ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ
SSLC ವಿದ್ಯಾರ್ಥಿಗಳೇ ಗಮನಿಸಿ: ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯಿಂದ ಅಂತಿಮ ಟೈಮ್ಟೇಬಲ್ ಬಿಡುಗಡೆ
ದೇಶ
15 ಗ್ರಾಂ ಲೇಸ್ ಚಿಪ್ಸ್ ಪ್ಯಾಕೆಟ್ನಲ್ಲಿ ಸಿಕ್ಕಿದ್ದು ಕೇವಲ 4 ಗ್ರಾಂ: 5 ರೂ. ಪ್ಯಾಕೆಟ್ಗೆ 8,000 ರೂ. ಪರಿಹಾರ ಗೆದ್ದ ಗ್ರಾಹಕ..! Lays Chips Compensation
ಜಾಗತಿಕ ವನ್ಯಜೀವಿ ಸಮುದಾಯವನ್ನು ಒಂದೆಡೆ ಸೇರಿಸಿದ ವನತಾರಾ
ಅಂಡಮಾನ್ ಸಮುದ್ರದಲ್ಲಿ ಪ್ರಬಲ ಭೂಕಂಪನ; ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು; ದ್ವೀಪಗಳಲ್ಲೂ ಕಂಪನ!
ಆತ್ಮಹತ್ಯೆ ಮಾಡಿಕೊಂಡ ರೈತರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಡಿ: ಶಿವಸೇನೆ ಶಾಸಕನ ವಿವಾದಾತ್ಮಕ ಹೇಳಿಕೆ
ಗುಜರಾತ್: ಗೋಹತ್ಯೆ ಮಾಡಿದ್ದ ಮೂವರಿಗೆ ಜೀವಾವಧಿ ಶಿಕ್ಷೆ
ಹಿಂಸಾತ್ಮಕ ಆಡಳಿತ ಬದಲಾವಣೆಗೆ ಪ್ರತಿಭಟನೆ ನಡೆಸಿದರೆ ಸರ್ಕಾರಿ ಉದ್ಯೋಗವಿಲ್ಲ; ಕಠಿಣ ನಿಯಮ ಜಾರಿ
ಶೂನ್ಯ ಎಫ್ಐಆರ್ ಮತ್ತು ಕಡ್ಡಾಯ ದಾಖಲಾತಿ: ಪೊಲೀಸ್ ದೂರಿನಲ್ಲಿ ನಿಮ್ಮ ಹಕ್ಕುಗಳು
ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪದಡಿ ಟಿವಿಕೆ ನಾಯಕ ಕ್ರಿಸ್ಟೋಫರ್ ಬಂಧನ: ಸಿಎಂ ʻವಿಜಯ್ ಮಾಮಾʼ ಇಮೇಜ್ಗೆ ಧಕ್ಕೆ?
ವಾಣಿಜ್ಯ
ಬೆಂಗಳೂರಿಗೆ ಜ್ಯೂರಿಕ್ನಿಂದ ನೇರ ವಿಮಾನ
ನವೆಂಬರ್ 1 ರಿಂದ ಹೊಸ ನಿಯಮ: LPG ಸಿಲಿಂಡರ್, ರೈಲ್ವೆ, ಹಾಲಿನ ದರ, ಟೋಲ್, ಕಾಲ್ ಟ್ರೇಸಿಂಗ್ ಸೇರಿದಂತೆ 8 ಬದಲಾವಣೆಗಳು
ವಿಮಾನ ಇಂಧನ ಬೆಲೆ ಏರಿಕೆ ಎಫೆಕ್ಟ್; ವಿಮಾನ ಪ್ರಯಾಣದರ ಏರಿಕೆ ಅನಿವಾರ್ಯ ಎಂದ ಇಂಡಿಗೋ ಸಿಇಒ
ಉದ್ಯೋಗಿಗೆ 4 ಕೋಟಿ ರೂ ಲ್ಯಾಂಬೋರ್ಗಿನಿ ಕಾರು ಗಿಫ್ಟ್ ನೀಡಿದ ಕಂಪನಿ, ಇಲ್ಲೆ ಕೆಲಸ ಕೊಡಿ ಎಂದ ನೆಟ್ಟಿಗರು
ಹೈದರಾಬಾದ್ನಲ್ಲಿ ಅಸೆಟ್ಮಾರ್ಕ್ ಜಿಸಿಸಿ ಆರಂಭ
ಫಿಕ್ಸೆಡ್ ಡೆಪಾಸಿಟ್ ಇಡುವಾಗ ಈ ಟ್ರಿಕ್ಸ್ ಪಾಲಿಸಿದ್ರೆ ಲಾಭ ಅಧಿಕ
ಸೈಟ್ ಖರೀದಿಸುವಾಗ ಮೋಸ ಮಾಡುವ ಸಾಮಾನ್ಯ ವಿಧಾನಗಳು ಯಾವುವು: ಈ ವಂಚನೆಗಳಿಂದ ಎಚ್ಚರಿಕೆಯಿಂದ ಇರುವುದು ಹೇಗೆ?
Zomato: ಗ್ರಾಹಕನ ಸಲಹೆಗೆ ಸಿಇಒ ದೀಪಿಂದರ್ ಗೋಯಲ್ ಅಸ್ತು: ಜೊಮ್ಯಾಟೋದಲ್ಲಿ 'ಮೆಹ್ಮಾನ್ ಮೋಡ್' ಫೀಚರ್ ಜಾರಿ!
ನ್ಯಾಯಾಲಯ ಮತ್ತು ಕಾನೂನು
ಕಳಂಕಿತ ನೇಮಕಾತಿಗಳಿಗೆ ರಕ್ಷಣೆ ನೀಡಿದ್ದ ಕರ್ನಾಟಕದ ಕಾನೂನು ರದ್ದುಪಡಿಸಿದ ಸುಪ್ರೀಂ; ಹೈಕೋರ್ಟ್ ಆದೇಶದ ಬಗ್ಗೆಯೂ ಕಿಡಿ
ಸಿನಿಮಾ ಟಿಕೆಟ್ಗಳ ಮೇಲೆ ಶೇ 2ರಷ್ಟು ಸೆಸ್: ಜಿಯೋಸ್ಟಾರ್, ಜೀ ಎಂಟರ್ಟೈನ್ಮೆಂಟ್ನಿಂದ ಹೈಕೋರ್ಟ್ಗೆ ಅರ್ಜಿ
ಅಪ್ರಾಪ್ತ ಮಗನ ಅಪಘಾತ ಕೇಸಲ್ಲಿ ಕೇರಳ ಜಡ್ಜ್ಗೆ ನಿರೀಕ್ಷಣಾ ಜಾಮೀನು
ಪಿಜಿಸಿಇಟಿ ಎರಡನೇ ಸುತ್ತಿನ ಕೌನ್ಸೆಲಿಂಗ್ಗೆ ಸುಪ್ರೀಂ ಅನುಮತಿ
`ನಮಗೆ ಆಶ್ಚರ್ಯವಾಗುತ್ತಿದೆ. ಜನರಿಗೇಕೆ ಅರ್ಥವಾಗುತ್ತಿಲ್ಲ?': ಡಿಜಿಟಲ್ ಅರೆಸ್ಟ್ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ
`ಪಟಾಕಿ ಬಳಕೆ ಬಗ್ಗೆ ವಿರಾಟ್ ಕೊಹ್ಲಿಯಿಂದ ಜಾಗೃತಿ ಮೂಡಿಸಿ': ದಿಲ್ಲಿಯಲ್ಲಿ ದೀಪಾವಳಿ ಆಚರಣೆ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?
ವಿದೇಶ
ಪಾಕಿಸ್ತಾನ: ಆಂಬ್ಯುಲೆನ್ಸ್ನಲ್ಲಿದ್ದ ಆಮ್ಲಜನಕ ಸಿಲಿಂಡರ್ ಸ್ಫೋಟ; ಕನಿಷ್ಠ 10 ಮಂದಿ ಸಾವು
60,000 ಪೈಕಿ ಕೆಲವೇ ಕೆಲವರಿಗೆ ಮಾತ್ರ ಸ್ವಯಂ ಎಕ್ಸಿಟ್ ಆಗುವಂತೆ ಟೆಕ್ ದೈತ್ಯ ಮೈಕ್ರೋಸಾಫ್ಟ್ ಆಫರ್! | Microsoft
‘LO’ ಎಂಬ 2 ಅಕ್ಷರಗಳಿಂದ ಆರಂಭವಾದ ಡಿಜಿಟಲ್ ಕ್ರಾಂತಿಗೆ 57 ವರ್ಷ!
ಹಲ್ಲೆಯ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಕ್ಯಾಪ್ಟನ್ ಸ್ಮಿತ್ ಮಚ್ಚಾರ್; ತಲೆಯ ಮೇಲಿನ ಆಳದ ಗಾಯದ ಗುರುತು ಕಂಡು ನೆಟ್ಟಿಗರು ಶಾಕ್
ಇಸ್ರೇಲ್ ಚುನಾವಣೆಯ ಅತಂತ್ರ ಜನಾದೇಶ- ಪರಿಸ್ಥಿತಿ ತಿಳಿಯಾಗಲು ಇನ್ನೂ ಕೆಲ ದಿನ, ಕಾರಣಗಳೇನು?
ಅವಾಮಿ ಲೀಗ್ ನಾಯಕನಿಗೆ ಮರಣದಂಡನೆ
ಸ್ವಲ್ಪ ನಾಚಿಕೆ ಇರಲಿ, ಸಭ್ಯತೆ ಇರಲಿ ಎಂದಿದ್ದ ಖ್ವಾಜಾ ಆಸಿಫ್ಗೆ ಫಜ್ಲುರ್ ರೆಹಮಾನ್ ತಿರುಗೇಟು
ಸ್ಪೇನ್ ರೈಲು ಅಪಘಾತಕ್ಕೆ 68 ಜನ ಬಲಿ: ʻಸಾವಿನ ಸಚಿವʼ ಆಸ್ಕರ್ ಪ್ಯುಯೆಂಟೆ ರಾಜೀನಾಮೆಗೆ ಒತ್ತಾಯಿಸಿ ಭುಗಿಲೆದ್ದ ಪ್ರತಿಭಟನೆ
ಕ್ರೀಡೆ
IPL 2027ಕ್ಕೂ ಮುನ್ನ ಮುಂಬೈ ಇಂಡಿಯನ್ಸ್ನಿಂದ ಹೊರನಡೆದ ಲಸಿತ್ ಮಲಿಂಗ; ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್ ಸಹ ಔಟ್!
ರಣಜಿ: ಕರ್ನಾಟಕಕ್ಕೆ ಇನಿಂಗ್ಸ್ ಹಾಗೂ 116 ರನ್ ಅಂತರದ ಗೆಲುವು
ಏಕದಿನ, ಟಿ20 ಕ್ರಿಕೆಟ್ನಲ್ಲಿ ಮಾತ್ರ ಆತ... ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ಬಗ್ಗೆ ವಕಾರ್ ಯೂನಿಸ್ ಓಪನ್ ಟಾಕ್ | Jasprit Bumrah
24 ಗೆಲುವು, 7 ಪ್ರಶಸ್ತಿ, ಒಂದು ನೋವಿನ ಸೋಲು: ಕುಸ್ತಿಪಟು ಸುಜೀತ್ ಗೆಲುವಿನ ಓಟಕ್ಕೆ ಬ್ರೇಕ್
ನೆಟ್ಸ್ನಲ್ಲಿ ಗಿಲ್ ಹಣೆಗೆ ಕಟ್ಟಿದ್ದ ವಿಚಿತ್ರ ಡಿವೈಸ್ ಏನು?! ಕಣ್ಣಿಗೆ ಕಟ್ಟುವಂತಿದೆ ಜೊಮ್ಯಾಟೊ ಸಿಇಒ ಹೊಸ ಅವಿಷ್ಕಾರ!
12 ತಂಡ, 6 ಓವರ್, 5 ಬೌಲರ್: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ನಿಯಮಗಳು ಇಲ್ಲಿವೆ
Cricket: ಅಭಿಷೇಕ್ ಶರ್ಮಾ ಬ್ಯಾಟಿಂಗ್ ದರ್ಬಾರ್; ಯುವಿಗಲ್ಲ ಆ ವ್ಯಕ್ತಿ ದೂರದೃಷ್ಟಿಗೆ ಕ್ರಿಕೆಟ್ ಲೋಕದ ಹ್ಯಾಟ್ಸಾಫ್!
ಪಂದ್ಯದ ಬಳಿಕ ಸ್ಮೃತಿ ಮಂದಾನ - ಹರ್ಮನ್ಪ್ರೀತ್ ಕೌರ್ ನೋ ಹ್ಯಾಂಡ್ ಶೇಕ್! ಗಾಸಿಪ್ ಹೆಚ್ಚಿಸಿದ ವೈರಲ್ ವಿಡಿಯೋ
ವಿಜ್ಞಾನ ಮತ್ತು ತಂತ್ರಜ್ಞಾನ
60 ದಿನದಲ್ಲಿ 6 ಕೆಜಿ ತೂಕ ಇಳಿಸಿ, ವಯಸ್ಸಾಗೋದನ್ನ ತಡೆಯಿರಿ, ಹೆಲ್ತ್ ಸಪ್ಲಿಮೆಂಟ್ ಜಾಹೀರಾತುಗಳ ಬಣ್ಣ ASCI ನಿಂದ ಬಯಲು
ಬ್ಲೂಟೂತ್ ಪದಕ್ಕಿದೆ ಸಾವಿರ ವರ್ಷಗಳ ಇತಿಹಾಸ: ಇದು ನಿಮಗೆ ಗೊತ್ತೇ?
ಗರ್ಭಾವಸ್ಥೆಯಲ್ಲಿ ಕಾಡುವ ತಲೆನೋವು: ಇದು ಸಾಮಾನ್ಯವೋ ಅಥವಾ ಅಪಾಯದ ಮುನ್ಸೂಚನೆಯೋ?.. Pregnancy Headache
ವಿಶ್ವ ಸ್ಟ್ರೋಕ್ ದಿನ ವಿಶೇಷ: ಪಾರ್ಶ್ವವಾಯು – ಕಥೆ, ವ್ಯಥೆ – ಪರಿಹಾರ
Vishwavani health: ಎಳೆ ವಯಸ್ಸಲ್ಲೇ ಮೈಕೈ ನೋವು, ಕೂದಲು ಉದುರುವುದು ಏಕೆ?
45 ದಿನ ಬಾಳೆಹಣ್ಣು ತಿಂದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆಯೇ? ಇಲ್ಲಿದೆ ಮಾಹಿತಿ
World Stroke Day: ವಯಸ್ಕರಿಗೆ ಮಾತ್ರವಲ್ಲ, ಮಕ್ಕಳಿಗೂ ಬರಬಹುದು ಪಾರ್ಶ್ವವಾಯು
ಭಾರತೀಯ ಅಂತರಿಕ್ಷ್ ಸ್ಟೇಷನ್ಗೆ ಇರಲಿದೆ ಎರಡು ರೋಬೋಟಿಕ್ ಆರ್ಮ್, ಭೂಮಿಯಿಂದ 450 ಕಿ.ಮೀ ಎತ್ತರದಲ್ಲಿರಲಿದೆ 54 ಟನ್ ತೂಕದ ನಿಲ್ದಾಣ!
ಶಿಕ್ಷಣ ಮತ್ತು ಉದ್ಯೋಗ
ಉದ್ಯೋಗಿಗಳಿಗೆ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟ Amazon: 250 ಮಂದಿ ವಜಾ ಮಾಡಿ ಇ-ಮೇಲ್ ಸಂದೇಶ
ಬಿಎಚ್ಇಎಲ್ ನೇಮಕಾತಿ 2026: ಭಾರತದಾದ್ಯಂತ ಕುಶಲಕರ್ಮಿ ಗ್ರೇಡ್ IV ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಂಸ್ಕೃತಿ
Chandan Shetty: ಮೈಮಾಟ ಸಾಂಗ್ ವಿವಾದ; ಸ್ಪಷ್ಟನೆ ನೀಡಿದ ರ್ಯಾಪರ್ ಚಂದನ್ ಶೆಟ್ಟಿ
ಎಂಜಿಆರ್ ಬಯೋಪಿಕ್: ಮಾಜಿ ಸಿಎಂ ಜಯಲಲಿತಾ ಪಾತ್ರದಲ್ಲಿ ತ್ರಿಷಾ? ಹೆಚ್ಚಿದೆ ಕುತೂಹಲ
ಶಿವರಾಜ್ಕುಮಾರ್ ಅಭಿನಯದ ‘ಡ್ಯಾಡ್’ ಚಿತ್ರದ ‘ಮಗಳೆ ನಿನ್ನ ಜೊತೆ’ ಹಾಡು ರಿಲೀಸ್
ಮದುವೆ ಆಗುವ ಹುಡುಗನಿಗೆ ಈ ಐದು ಗುಣಗಳಿರಬೇಕು ಎಂದ ನಟಿ ಸಾಯಿ ಪಲ್ಲವಿ
ಬೆಳ್ಳಿಪರದೆಗೆ ಬರಲಿದೆ ತಮಿಳುನಾಡು ರಾಜಕೀಯ ಇತಿಹಾಸ: ಜಯಲಲಿತಾ ಪಾತ್ರಕ್ಕೆ ತ್ರಿಷಾ ಆಯ್ಕೆ?
ರಾಜ್ಯೋತ್ಸವಕ್ಕೆ ಸಪ್ನ ಬುಕ್ ಹೌಸ್ನಿಂದ ‘ಪುಸ್ತಕ ಜಾತ್ರೆ’
ಬಿಗ್ ಬಾಸ್ ಮನೆಯಲ್ಲಿ ಯಶಸ್ ಆಕ್ಷೇಪಾರ್ಹ ಮಾತು: ವೀಕ್ಷಕರ ಆಕ್ರೋಶ; ರೆಡ್ ಕಾರ್ಡ್ಗೆ ಆಗ್ರಹ!
ರೇಷ್ಮೆ ಸೀರೆಗೆ ಜಾಸ್ತಿ ಪಿನ್ ಹಾಕದೆ ನೀಟ್ ಆಗಿ ಉಡಲು ಸಿಂಪಲ್ ಹ್ಯಾಕ್ಸ್!
ಅಭಿಪ್ರಾಯ ಮತ್ತು ವಿಶ್ಲೇಷಣೆ
ವಿಧಾನಪರಿಷತ್ ಚುನಾವಣೆಯೇ 2028ರ ದಿಕ್ಸೂಚಿ, ಕಾಂಗ್ರೆಸ್ ಪತನ ಆರಂಭ : ನಿಖಿಲ್ ಕುಮಾರಸ್ವಾಮಿ
ಮರ್ಯಾದೆಗೇಡು ಹತ್ಯೆ ಶಂಕೆ: ದಲಿತ ಯುವಕನನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿಯ ಸಹೋದರ ಬಂಧನ
ಬಾಕ್ಸ್ ಆಫೀಸ್ನಲ್ಲಿ ಹಿಟ್ ಹೊಡೆದ ‘418’: ಪ್ರೆಸ್ಮೀಟ್ನಲ್ಲಿ ಗೆಲುವಿನ ಹರ್ಷ ಹಂಚಿಕೊಂಡ ಚಿತ್ರತಂಡ!
ನ.1ರ ಇಂಡಿಯಾ ಒಕ್ಕೂಟದ ರ್ಯಾಲಿಗೆ ಬೆಂಬಲ ಘೋಷಿಸಿದ ‘ಪೀಪಲ್ ಅಗೆನ್ಸ್ಟ್ ಎಸ್ಐಆರ್’
ಕನ್ನಡ ರಾಜ್ಯೋತ್ಸವದಿಂದ ಹೊಸ ಹೋರಾಟ: ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಕರವೇ ಒತ್ತಾಯ
ಈ ದಿನ ಸಂಪಾದಕೀಯ | ಖಾಸಗಿ ಆಸ್ಪತ್ರೆ ದರಪಟ್ಟಿ, ಔಷಧ ಬೆಲೆ- ಆಡಿದ್ದನ್ನು ಮಾಡಿ ತೋರಿಸಲಿ
ಸಂಪಾದಕೀಯ| ಫಲಿತಾಂಶ ನೀಡಿದ ಸಂದೇಶ
ವಾಚಕರವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ಈ ದಿನದ ಆವೃತ್ತಿ ಇಷ್ಟೇ.