ಬೆಳಗಿನ ಆವೃತ್ತಿ
ಶನಿವಾರ, ನವೆಂಬರ್ 7, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಶನಿವಾರ, ನವೆಂಬರ್ 7 ಬೆಳಿಗ್ಗೆ 8
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಸೋಮವಾರ, ನವೆಂಬರ್ 2 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಭಾನುವಾರ, ನವೆಂಬರ್ 1 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ನಿರಂತರ ಆವೃತ್ತಿ ಬೆಳಿಗ್ಗೆ 8ಕ್ಕೆ ಇದ್ದಂತೆ: ಆ ವೇಳೆಗೆ ಹುಡುಕು ತಂದಿದ್ದ ಕಳೆದ 24 ಗಂಟೆಗಳ ಮುಖ್ಯಾಂಶಗಳು, ಆಗಿನ ಕ್ರಮದಲ್ಲಿ. ಇದು ಬದಲಾಗುವುದಿಲ್ಲ. ಹುಡುಕು ಸಮತೋಲನ ಕಾಯುವ ಬಗೆ →
ಪ್ರಮುಖ ಸುದ್ದಿಗಳು
ಕಳೆದ 24 ಗಂಟೆಗಳಲ್ಲಿ ಎರಡು ಅಥವಾ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಇನ್ನೂ ವರದಿಯಾಗುತ್ತಿರುವವು ಮೊದಲು: ಪ್ರತಿ ಮಾಲೀಕರ ಲೆಕ್ಕ ಅವರ ಕೊನೆಯ ವರದಿ ಎಷ್ಟು ಹೊಸದು ಎಂಬುದನ್ನು ಅವಲಂಬಿಸಿದೆ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ನ.13ರಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
‘ಬಜೆಟ್, ವಿಎಫ್ಎಕ್ಸ್ ಬದಿಗಿಟ್ಟು ರಾಮ-ಸೀತೆಯ ಬಗ್ಗೆ ಮಾತಾಡಿ’: 4 ಸಾವಿರ ಕೋಟಿಯ ‘ರಾಮಾಯಣ’ ಚರ್ಚೆಗೆ ಸಲ್ಮಾನ್ ಖಾನ್ ರಿಯಾಕ್ಷನ್!
ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ ಮಿತಿಮೀರಿದ ಅಕ್ರಮ ಎಥೆನಾಲ್ ಮಿಶ್ರಣ: ಲ್ಯಾಬ್ ಪರೀಕ್ಷೆಯಿಂದ ಬಹಿರಂಗ
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಚುನಾವಣಾ ಆಯೋಗದಿಂದ ಮತ್ತೊಂದು ಅವಕಾಶ!
ಸಿಜೆಐ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ – ಕೇರಳ ಕಾಂಗ್ರೆಸ್ಗೆ ಸುಪ್ರೀಂ ಕೋರ್ಟ್ ನೋಟಿಸ್
ಗೃಹಲಕ್ಷ್ಮಿಯರಿಗೆ ₹500 ಕೊಟ್ಟು ಮೊಮ್ಮಗಳಿಗೆ ತೊಟ್ಟಿಲು ಖರೀದಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್!
ಸಿಬಿಎಸ್ಇ 10 ಮತ್ತು 12ನೇ ತರಗತಿ ಪ್ರಾಯೋಗಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಕರ್ನಾಟಕ
ಪ್ರಧಾನಿಯನ್ನು ಭೇಟಿಯಾದ ಸೂರ್ಯಕುಮಾರ್ – ಮೋದಿ ಮುಂದೆ ಕನ್ನಡ ಭಜನೆ!
Food Poison: ಮೊಟ್ಟೆ ಸೇವಿಸಿ ಅಂಗನವಾಡಿ ಮಕ್ಕಳು ಅಸ್ವಸ್ಥ: 8 ಮಕ್ಕಳಿದ್ದ ಕೇಂದ್ರದಲ್ಲಿ ಘಟನೆ
ಬೆಂಗಳೂರಿನ ಬೀದಿ ದೀಪಗಳ ವ್ಯವಸ್ಥೆ ಆಧುನೀಕರಣ: ಎಲ್ಇಡಿ ಯೋಜನೆಯಿಂದ 100 ಕೋಟಿ ಉಳಿತಾಯ
ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟ ಜನರಿಗೆ ಬಸ್ ದರ ಏರಿಕೆಯ ಬಿಸಿ: ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಗಳಿಂದ ಪ್ರಯಾಣಿಕರಿಗೆ ಶಾಕ್!
Agrilief Utsav: ದೀಪಾವಳಿ ಹಬ್ಬಕ್ಕೆ ಸಿಬ್ಬಂದಿಗೆ 5 ಟಾಟಾ ನೆಕ್ಸಾನ್ ಇವಿ ಕಾರು ಗಿಫ್ಟ್ ಕೊಟ್ಟ ಬೆಳ್ತಂಗಡಿ ಕಂಪನಿ!
ಕರ್ಮಭೂಮಿ ಎಕ್ಸ್ಪ್ರೆಸ್ನ 4 ಬೋಗಿಯಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ; ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು..Panjab
ಉತ್ತರ ಕನ್ನಡ | ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ವರ್ಗಾವಣೆ: ನೂತನ ಜಿಲ್ಲಾಧಿಕಾರಿಯಾಗಿ ಭೋಯಾರ್ ಹರ್ಷಲ್ ನಾರಾಯಣರಾವ್ ನೇಮಕ
ಏಳು ಮಂದಿಯ ಹತ್ಯೆ ಪೂರ್ವಯೋಜಿತ ಕೃತ್ಯ: ಪ್ರಿಯಾಂಕ್ ಖರ್ಗೆ
ರಾಹುಲ್ ಗಾಂಧಿ, ಪಾಕ್ ಸೇನಾಧಿಕಾರಿ ಮುಖ ಜೋಡಿಸಿ ಪೋಸ್ಟರ್ ಹಂಚಿಕೆ: ಶಿವಮೊಗ್ಗದ ವ್ಯಕ್ತಿ ವಿರುದ್ಧದ ಪ್ರಕರಣ ರದ್ದು
ಕೆಪಿಎಸ್ಸಿ ಬದಲು ಕೆಇಎ ಮೂಲಕ ಕಲ್ಯಾಣ ಕರ್ನಾಟಕದ ನೇಮಕಾತಿ : ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ
ಕಾವೇರಿ ನೀರಿನ ಕದನಕ್ಕೆ ಮತ್ತೆ ಕಾವು: 15 ದಿನಗಳ ಕಾಲ 3,000 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯಕ್ಕೆ CWMA ಆದೇಶ
ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಪ್ರತಾಪ್ ಗೌಡ ಸಾವು | ಬೆನ್ನಲ್ಲೇ ತಂದೆ ನಿಂಗರಾಜು ನಿಧನ
ದೇಶ
ಭಾರತಕ್ಕೂ ಬಾಂಗ್ಲಾ-ನೇಪಾಳದ ಗತಿ! ಕಾಂಗ್ರೆಸ್ ಸಚಿವ ಅನ್ಸಾರಿ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಆಕ್ರೋಶ | Irfan Ansari Statement
ನಕಲಿ ಲೇಖಕ, ನಕಲಿ ಪ್ರಕಾಶಕ, AI ಬರಹ!: ಕೊಯಮತ್ತೂರಿನ ಪೆರಿಯಾರ್ ಲೈಬ್ರೆರಿಯಲ್ಲಿ ಕೋಟ್ಯಂತರ ರೂ ನಕಲಿ ಪಸ್ತಕ ಹಗರಣ
₹904 ಕೋಟಿ ವಂಚನೆ: ಬಿಗ್ ಬಜಾರ್ ಮಾಲೀಕ ಕಿಶೋರ್ ವಿರುದ್ಧ FIR ದಾಖಲಿಸಿದ CBI
ಅಜ್ಜಿಯ ಕೆಮ್ಮಿನ ಸಿರಪ್ ಕುಡಿದು 4 ವರ್ಷದ ಮಗು ಸಾವು; ಉತ್ತರ ಪ್ರದೇಶದಲ್ಲಿ ಭಾರಿ ದುರಂತ
2013ರ ಅತ್ಯಾಚಾರ ಪ್ರಕರಣ: ಪತ್ರಕರ್ತ ತರುಣ್ ತೇಜ್ಪಾಲ್ ಶಿಕ್ಷೆ ಅಮಾನತಿಗೆ ಸುಪ್ರೀಂ ಕೋರ್ಟ್ ನಕಾರ
ಎಲ್.ಕೆ. ಅಡ್ವಾಣಿ 99ನೇ ಹುಟ್ಟುಹಬ್ಬ ವಿಶೇಷವಾಗಿ ಅಚರಿಸಲು ಮುಂದಾದ ಬಿಜೆಪಿ; ಪ್ರಧಾನಿ ನರೇಂದ್ರ ಮೋದಿ ಭಾಗಿ
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 1 ಮತದಿಂದ ಗೆಲುವು: ವಿಚಾರಣೆಗೆ SC ಅಸ್ತು
E20 ಹೆಸರಿನಲ್ಲಿ ಶೇ. 31ರಷ್ಟು ಎಥೆನಾಲ್ ಕಲಬೆರಕೆ?: ಪೆಟ್ರೋಲ್ ಟೆಸ್ಟ್ ಬೆನ್ನಲ್ಲೇ ತೈಲ ಕಂಪನಿಗಳ ವಿರುದ್ಧ ಸಚಿವ ರಿಜ್ವಾನ್ ಅರ್ಷದ್ ಗರಂ!
ವಾಣಿಜ್ಯ
‘ವೇಣುಗೋಪಾಲ್ ದೂತ್ ದಿವಾಳಿ’
ಷೇರು ಪೇಟೆಯಲ್ಲಿ ಗೂಳಿ ಅಬ್ಬರ: 1,700 ಪಾಯಿಂಟ್ಸ್ ಜಿಗಿತದೊಂದಿಗೆ 81,000 ದಾಟಿದ ಸೆನ್ಸೆಕ್ಸ್, ಹೂಡಿಕೆದಾರರಿಗೆ ಕೋಟಿ ಕೋಟಿ ಸುರಿಮಳೆ! Stock Market
Tech Utility: ಹಳೆಯ ಫೋನ್ಗಳಲ್ಲಿ ಬ್ಯಾಟರಿ ಉಬ್ಬುವುದೇಕೆ? ಇದು ಎಷ್ಟು ಅಪಾಯಕಾರಿ?
ಅರ್ಥದರ್ಶನ: ಭಾರತದ ಆರ್ಥಿಕ ಬೆಳವಣಿಗೆ; ಶೇ 8ರ ಗುರಿ ಸಾಧಿಸಲು ಸಾಧ್ಯವೇ?
ವಾಲ್ ಸ್ಟ್ರೀಟ್ ನಲ್ಲಿ AI ಪತನವಾದರೂ ಭಾರತದ ಷೇರು ಮಾರುಕಟ್ಟೆಯಲ್ಲಿ `ಹಬ್ಬದ ವಾತಾವರಣ': ಈ ಬೆಳವಣಿಗೆಗೆ 4 ಕಾರಣ
Tech Utility: ಮೊಬೈಲ್ನ ಆಟೊ ಬ್ರೈಟ್ನೆಸ್ ಹೇಗೆ ಕೆಲಸ ಮಾಡುತ್ತದೆ? ಬೆಳಕನ್ನು ಅಳೆಯುವ ಸೆನ್ಸರ್ ಬಗ್ಗೆ ತಿಳಿಯಿರಿ
₹6.99 ಲಕ್ಷದ ಎಲೆಕ್ಟ್ರಿಕ್ ಕಾರಿಗೆ ಬರೋಬ್ಬರಿ ₹1.45 ಲಕ್ಷ ಡಿಸ್ಕೌಂಟ್: ನವೆಂಬರ್ ಧಮಾಕಾ ಆಫರ್ ಪ್ರಕಟಿಸಿದ ಟಾಟಾ ಮೋಟಾರ್ಸ್
ಫೋನ್ಗಳ ಮಾರಾಟ ಕುಸಿದರೂ ಜಾಗತಿಕ ಮೊಬೈಲ್ ದೈತ್ಯರ ಆದಾಯ ಮಾತ್ರ ಕೋಟಿ ಕೋಟಿ ಏರಿಕೆ! ಇದರ ಅಸಲಿ ರಹಸ್ಯವೇನು?
ನ್ಯಾಯಾಲಯ ಮತ್ತು ಕಾನೂನು
ಮಗುವಿನ ಕಸ್ಟಡಿ, ಭೇಟಿಗೆ ಅಡ್ಡಿಪಡಿಸಲು ಪತಿ ವಿರುದ್ಧ ಪತ್ನಿ ದಾಖಲಿಸಿದ್ದ ಪೋಕ್ಸೊ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ಡಾ. ಅಂಬೇಡ್ಕರ್, ಪ್ರಿಯಾಂಕ್ ಖರ್ಗೆ ವಿರುದ್ಧ ಅವಹೇಳನಕಾರಿ ಫೇಸ್ಬುಕ್ ಪೋಸ್ಟ್: ಆರೋಪಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ದೆಹಲಿಯ ವಾಯುಮಾಲಿನ್ಯಕ್ಕೆ ಸುಪ್ರೀಂ ಕಳವಳ – ಹವಾಮಾನವನ್ನು ಆನಂದಿಸುತ್ತಿದ್ದೀರಾ ಎಂದು ವ್ಯಂಗ್ಯ
ಬಾಂಬೆ ಹೈಕೋರ್ಟ್ಗೆ ಇ-ಮೇಲ್; ಅಮಿತಾಬ್ ಬಚ್ಚನ್ ಮನೆಗೆ ಮತ್ತೆ ಬಾಂಬ್ ಬೆದರಿಕೆ
ವಿದೇಶ
Israel Election Results 2026: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಯುಗಾಂತ್ಯ? ಅರಬ್ ಪಕ್ಷದಿಂದ ಪ್ರತಿಸ್ಪರ್ಧಿ ಗಾಡಿ ಐಸೆನ್ಕೋಟ್ಗೆ ಬೆಂಬಲ
ಬಡತನದ ಸವಾಲಿನಿಂದ ಗವರ್ನರ್ ಪೀಠದವರೆಗೆ: ಅಮೆರಿಕದಲ್ಲಿ ಮೂರು ಬಾರಿ ಇತಿಹಾಸ ಸೃಷ್ಟಿಸಿದ ಡೆಬ್ ಹಾಲಂಡ್
ಸಮುದ್ರದಾಳದ ಜ್ವಾಲಾಮುಖಿಯಿಂದ ಕರೆಂಟ್! ತಾಪಮಾನದ ನೀರಿನಿಂದ ವಿದ್ಯುತ್ ಸೃಷ್ಟಿ, ವಿಜ್ಞಾನಿಗಳ ಹೊಸ ಮೈಲಿಗಲ್ಲು...Underwater Volcano
ಪಾಕ್: ಬಸ್ ಅಪಘಾತ; 12 ಮಂದಿ ಸಾವು
ಸಾಗರದಾಚೆ ಕನ್ನಡದ ಕಂಪು – ಐಚಿ ನಾಗೋಯಾದಲ್ಲಿ ಪ್ರಪ್ರಥಮ ಕನ್ನಡ ರಾಜ್ಯೋತ್ಸವ ಸಂಭ್ರಮ!
ಯೆಮೆನ್ನ ತೈಜ್ ಪ್ರಾಂತ್ಯದ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: ಕನಿಷ್ಠ 30 ಮಂದಿ ಸಾವು, 8 ಜನರಿಗೆ ಗಾಯ
ಬಾಲೆನ್ ಶಾ ರಾಜತಾಂತ್ರಿಕತೆಯಲ್ಲಿ ಯು-ಟರ್ನ್; ಭಾರತ ಭೇಟಿಗೂ ಮುನ್ನ ವಿದೇಶಾಂಗ ಕಾರ್ಯದರ್ಶಿ ಮಿಸ್ರಿಯನ್ನು ಭೇಟಿಯಾದ ನೇಪಾಳದ ಪ್ರಧಾನಿ
ಕಿಟಕಿಯ ಚೌಕಟ್ಟು ಮುರಿದು ಹೋಟೆಲ್ನ 7ನೇ ಮಹಡಿಯಿಂದ ಬಿದ್ದು ಯುವತಿ ಸಾವು: ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ; Video
ಕ್ರೀಡೆ
2 ವರ್ಷಗಳ ಬಳಿಕ ಕರ್ನಾಟಕ ತಂಡಕ್ಕೆ ಮರಳಿದ ಮನೀಷ್ ಪಾಂಡೆ!
ಭಾರತಕ್ಕೆ ಮತ್ತೊಂದು ಗೆಲುವಿನ ತವಕ; ಕಾಡುತ್ತಿದೆ ಮಳೆಯ ಆತಂಕ
ಆತ್ಮವಿಶ್ವಾಸದ ಉತ್ತುಂಗದಲ್ಲಿ ಗಿಲ್ ಬಳಗ: ಏಕದಿನ ಕ್ರಿಕೆಟ್ ಪಂದ್ಯ ಇಂದು
ಮಹಿಳಾ ಕ್ರಿಕೆಟ್: ಸೂಪರ್ ಲೀಗ್ ಹಂತಕ್ಕೆ ಅಜೇಯ ಕರ್ನಾಟಕ
ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಸ್ಮರಣ್ಗೆ ನಾಯಕ ಪಟ್ಟ
ಕುಟುಂಬ ಸಮೇತ ಪ್ರಧಾನಿ ಮೋದಿ ಭೇಟಿ ಮಾಡಿದ ಭಾರತದ T20 ಮಾಜಿ ನಾಯಕ ಸೂರ್ಯಕುಮಾರ್ ಯಾದವ್!
ವೈಭವ್ ಸೂರ್ಯವಂಶಿಗೆ ಹೊಸ ಜವಾಬ್ದಾರಿ: ಬಿಹಾರ ರಣಜಿ ತಂಡದ ಉಪನಾಯಕನಾಗಿದ್ದ ಬಾಲಕಗೆ SMAT ಟೂರ್ನಿಯಲ್ಲಿ ನಾಯಕನ ಪಟ್ಟ
IPL 2027: ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳಿಗೆ ಶಾಕ್, 40 ಕೋಟಿ ರು.ಗೆ ಡಿಮ್ಯಾಂಡ್ ಮಾಡಿದ ಸ್ಟಾರ್ ಆಟಗಾರರು!
ವಿಜ್ಞಾನ ಮತ್ತು ತಂತ್ರಜ್ಞಾನ
ಶಿಶು ಸಂರಕ್ಷಣಾ ದಿನ: ಹುಟ್ಟುವ ಮುನ್ನವೇ ಆರಂಭವಾಗಲಿ ಕಂದಮ್ಮಗಳ ರಕ್ಷಣೆ!
ಎತ್ತರದ ಜಾಗಕ್ಕೆ ಹೋದರೆ ನಿಮಗೂ ಹೋದಂತೆ ಕಿವಿ ಕಟ್ಟಿದಂತಾಗುತ್ತ? ಇದಕ್ಕೇನು ಕಾರಣ?
ತೂಕ ಇಳಿಸುವ ಭರದಲ್ಲಿ ಸ್ನಾಯುಗಳನ್ನು ಕಳೆದುಕೊಳ್ಳಬೇಡಿ
ತಂಗಳನ್ನವನ್ನು ಹಗುರವಾಗಿ ನೋಡಬೇಡಿ! ಇದರಲ್ಲಿವೆ ಹಲವು ಆರೋಗ್ಯ ಪ್ರಯೋಜನಗಳು
ಚಳಿಗಾಲದಲ್ಲಿ ಆರೋಗ್ಯ ಹಾಳು ಮಾಡುವ 7 ಅಭ್ಯಾಸಗಳಿವು! ನಿರ್ಲಕ್ಷಿಸಿದರೆ ಅಪಾಯ ಖಚಿತ!
ಧನತ್ರಯೋದಶಿ ಸಂಭ್ರಮ: ಮಾರುತಿ, ಹುಂಡೈ ಕಾರುಗಳ ಮಾರಾಟ ಭರಾಟೆ
ಅಡುಗೆ ಎಣ್ಣೆ ಬಳಸುವ ಸರಿಯಾದ ವಿಧಾನ ತಿಳಿದರೆ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬಹುದು!
ಟ್ರಿಪಲ್ 200MP ಕ್ಯಾಮೆರಾ, ದೀಪಾವಳಿ ಕ್ಯಾಶ್ಬ್ಯಾಕ್ ಆಫರ್ ಜೊತೆ ಒಪ್ಪೋ ಫೈಂಡ್ X10 ಫೋನ್ ಲಾಂಚ್
ಶಿಕ್ಷಣ ಮತ್ತು ಉದ್ಯೋಗ
ಬ್ಯಾಂಕ್ ಆಫ್ ಬರೋಡಾದಲ್ಲಿ 837 ಹುದ್ದೆಗೆ ಅರ್ಜಿ ಆಹ್ವಾನ, ಈ ಅರ್ಹತೆಗಳಿದ್ರೆ ಉದ್ಯೋಗ ಫಿಕ್ಸ್!
ಖಾಸಗಿ ಶಾಲೆಗಳಿಗೆ ಟಕ್ಕರ್ ನೀಡಲು ಸರ್ಕಾರ ಪ್ಲಾನ್: ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್ ಮೀಡಿಯಂ ಆರಂಭ
ಸಂಸ್ಕೃತಿ
4,000 ಕೋಟಿ ರೂ. ಬಜೆಟ್, VFX ಚರ್ಚೆ ಬದಿಗಿಡಿ: ‘ರಾಮಾಯಣ’ದ ನಿಜವಾದ ಶಕ್ತಿ ಕಥೆಯಲ್ಲಿದೆ ಎಂದ ಸಲ್ಮಾನ್ ಖಾನ್
ಬಿಗ್ ಬಾಸ್ ಮನೆಯಲ್ಲಿ ಹೊಸ ಅಧ್ಯಾಯ: ಮೊದಲ ಬಾರಿಗೆ ಕ್ಯಾಪ್ಟನ್ ಪಟ್ಟಕ್ಕೇರಿದ ಯಶಸ್ ಕೃಷ್ಣ!
4000 ಕೋಟಿ ಬಜೆಟ್ ಅಲ್ಲ.. ರಾಮ, ಸೀತೆ, ರಾವಣ ಪಾತ್ರಗಳ ಬಗ್ಗೆ ಮಾತನಾಡಿ: ‘ರಾಮಾಯಣ’ ಬಗ್ಗೆ ಸಲ್ಮಾನ್ ಮಾತು
Bhavantara Review: ಭಾವಾಂತರದಲ್ಲಿ ತೃತೀಯ ಲಿಂಗಿಗಳ ಮನದ ತಳಮಳದ ಪ್ರತಿಬಿಂಬ!
ಚಾಣಕ್ಯ ನೀತಿ: ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ, ಖರ್ಚು ಮಾಡೋದು ಹೇಗೆ?
BHAVANTARA MOVIE REVIEW: ಗಂಡು-ಹೆಣ್ಣು ಎಂಬ ಭಾವನೆಗಳ ಒಳಸುಳಿಯಲ್ಲಿ.....
Bbk 13: ಯಶಸ್ ಕೈಸೇರಿದ ಕ್ಯಾಪ್ಟನ್ ಪಟ್ಟ: ಸೌಂದರ್ಯ-ಆಸಿಯಾ ಫುಲ್ ಖುಷ್
‘ನನ್ನಕ್ಕ ನಿಲೂಫರ್’: ಇಸ್ತಾಂಬೂಲಿನಿಂದ ರೂಪುಗೊಂಡ ಕಥೆಯ ಪಯಣ
ಅಭಿಪ್ರಾಯ ಮತ್ತು ವಿಶ್ಲೇಷಣೆ
ಪೆಟ್ರೋಲ್ನಲ್ಲಿ ಶೇ. 31.2 ರವರೆಗೆ ಎಥೆನಾಲ್ ಮಿಶ್ರಣ : ಕೇಂದ್ರದಿಂದ ವಿವರಣೆ ಕೇಳಿದ ಕರ್ನಾಟಕ ಸರ್ಕಾರ
ಯುಪಿಐ, ಡಿಜಿಟಲ್ ವಾಲೆಟ್ ಬಳಕೆದಾರರೇ ಗಮನಿಸಿ; ಆರ್ಬಿಐನಿಂದ ಪಾವತಿ ಆಯಪ್ಗಳಿಗೆ ಹೊಸ ಸೈಬರ್ ಭದ್ರತಾ ನಿಯಮ!
ಸಂಪಾದಕೀಯ | ಮಾನದಂಡ ಬದಲಾಗಲಿ
75 ವರ್ಷಗಳ ಹಿಂದೆ: ಲಂಚ ಕೊಟ್ಟು ಓಟು ಪಡೆದೀರಿ: ಚುನಾವಣಾ ಆಯೋಗ ಎಚ್ಚರಿಕೆ!
ಇನ್ಮುಂದೆ ಸರ್ಕಾರಿ ಯೋಜನೆಗಳ ಅರ್ಹತೆಗೆ ‘ಆಧಾರ್’ ಬದಲು ‘ವೋಟರ್ ಐಡಿ’?: ಕೇಂದ್ರ ಸಚಿವರ ಹೇಳಿಕೆಗೆ ರಾಹುಲ್ ಗಾಂಧಿ ತೀವ್ರ ಆಕ್ರೋಶ!
ಜೆಡಿಎಸ್ ಸಮರ್ಥನೆ ಬಿಜೆಪಿಯ ರಾಜಕೀಯ ದಿವಾಳಿತನ ತೋರಿಸುತ್ತದೆ : ಆರ್. ಅಶೋಕ್ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು!
ಮಹಾಪಂಚ್ ಕಾರ್ಟೂನ್
ಈ ದಿನ ಸಂಪಾದಕೀಯ | ಬಡವರನ್ನು ಸುಟ್ಟ ಬೆಲೆಯೇರಿಕೆ ಬಿಸಿ ಸರ್ಕಾರಗಳನ್ನೂ ಸುಟ್ಟೀತು
ನಿರಂತರ ಆವೃತ್ತಿ ಬೆಳಿಗ್ಗೆ 8ಕ್ಕೆ ಇದ್ದದ್ದು ಇಷ್ಟೇ.