ಆವೃತ್ತಿ
ಶನಿವಾರ, ನವೆಂಬರ್ 7, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಶನಿವಾರ, ನವೆಂಬರ್ 7 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಸೋಮವಾರ, ನವೆಂಬರ್ 2 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ಪ್ರಮುಖ ಸುದ್ದಿಗಳು
ಆ ದಿನ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಪ್ರತಿ ಮಾಲೀಕರನ್ನು ಒಮ್ಮೆ ಎಣಿಸಿ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ಮೇಕೆದಾಟು ಯೋಜನೆಗೆ ಬ್ರೇಕ್ ಹಾಕಿ: ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಪತ್ರ! | Vijay letter to Modi
ಮಹಾರಾಜರು ಅರಮನೆ ಕಟ್ಟಿಸಿದ್ದು ಜನರ ತೆರಿಗೆಯ ಹಣದಿಂದಲೇ, ಎಲ್ಲವೂ ಜನರಿಗೇ ಸೇರಬೇಕು: ಯತೀಂದ್ರ ಸಿದ್ದರಾಮಯ್ಯ
ಕಾಲೇಜು ವಿದ್ಯಾರ್ಥಿಗಳಿಗೆ ದೀಪಾವಳಿ ಗಿಫ್ಟ್: ಉಚಿತ ಲ್ಯಾಪ್ಟಾಪ್ ವಿತರಿಸಲು ತಮಿಳುನಾಡು CM ವಿಜಯ್ ಆದೇಶ
ಯಾದಗಿರಿ ಬಳಿ ನಿರ್ಮಾಣ ಹಂತದ ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ; ರಸ್ತೆ ತಡೆಗೋಡೆಗೆ ಕಾರು ಡಿಕ್ಕಿಯಾಗಿ ನಾಲ್ವರು ಯುವಕರ ದುರ್ಮರಣ!
ಕರ್ನಾಟಕ ಸೇರಿ ಐದು ದಕ್ಷಿಣ ರಾಜ್ಯಗಳಿಗೆ ಹೆಚ್ಚು ಭಾರತ್ ರೈಸ್
2029ರವರೆಗೆ ಕಾಯಿರಿ, ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ: ಅಮಿತ್ ಶಾಗೆ ಕೆ.ಸಿ.ವೇಣುಗೋಪಾಲ್ ತಿರುಗೇಟು
ಶ್ವೇತ ವಸ್ತ್ರಕ್ಕೆ ವಿದಾಯ: 13 ವರ್ಷಗಳ ಟೆಸ್ಟ್ ಕ್ರಿಕೆಟ್ ಪಯಣ ಮುಗಿಸಿದ ಮೊಹಮ್ಮದ್ ಶಮಿ
ಕರ್ನಾಟಕ
ಮಗುವಿನ ಕಸ್ಟಡಿ, ಭೇಟಿ ಹಕ್ಕು ತಡೆಗೆ ಪೋಕ್ಸೊ ಕೇಸ್ ದುರುಪಯೋಗ ಮಾಡಿದ ತಾಯಿಗೆ ಹೈಕೋರ್ಟ್ ತಪರಾಕಿ: ಪತಿ ಕುಟುಂಬದ ಮೇಲಿನ ಕೇಸ್ ರದ್ದು
ಚೆನ್ನೈ-ಸೂರತ್ ಎಕ್ಸ್ಪ್ರೆಸ್ ವೇನಲ್ಲಿ ದುರಂತ: ಗೋಡೆಗೆ ಡಿಕ್ಕಿ ಹೊಡೆದ ಕಾರು; ನಾಲ್ವರು ಯುವಕರು ಸಾವು
ವಿಪಕ್ಷ ನಾಯಕ ಛಲವಾದಿ ನಿವಾಸಕ್ಕೆ ಚಾಕು ಪಾರ್ಸೆಲ್: ಕಮಿಷನರ್ಗೆ ಬಿಜೆಪಿ ದೂರು, ಸೂಕ್ತ ಕ್ರಮಕ್ಕೆ ಆಗ್ರಹ
ಕೆಎಟಿ ಅಧ್ಯಕ್ಷ ಹರ್ಷ ಗುಪ್ತ ಕಾರ್ಯವೈಖರಿ ವಿರುದ್ಧ ಬೆಂಗಳೂರು ವಕೀಲರ ಸಂಘ ಕಿಡಿ; ತಕ್ಷಣ ವರ್ಗಾವಣೆಗೆ ಒತ್ತಾಯ
ಕಾಂಗ್ರೆಸ್ ಪಕ್ಷವನ್ನು ತುಂಡು ತುಂಡಾಗಿ ಕತ್ತರಿಸುತ್ತಾರೆ ಹೇಳಿಕೆ : ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು ಪಾರ್ಸಲ್!
ಮಲೆ ಮಹದೇಶ್ವರ ಬೆಟ್ಟಕ್ಕೆ ರಾತ್ರಿ ಪಾದಯಾತ್ರೆ ನಿಷೇಧ: ನ.11ರವರೆಗೆ ನಿರ್ಬಂಧ!
ಜನರ ಬಳಿಗೇ ಆಡಳಿತ, ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ: ಸಚಿವ ರುದ್ರಪ್ಪ ಲಮಾಣಿ
ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಉತ್ತರಾಖಂಡ ಸಚಿವೆ ರೇಖಾ ಆರ್ಯ ಮೇಲೆ ಹಲ್ಲೆ; ಪತಿ ಗಿರಿಧಾರಿ ಲಾಲ್ ಬಂಧನ!
ಕಾಪಿ ಪೇಸ್ಟ್ ಉತ್ತರ ಬೇಡ, ತೈಲ ಕಂಪನಿಗಳಿಗೆ ಸಚಿವ ರಿಜ್ವಾನ್ ಅರ್ಷದ್ ತಿರುಗೇಟು
ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ
‘ಕೋಲ್ಕತ್ತಾ ಪೊಲೀಸರ ಕಾವಲಿನಲ್ಲೇ ನನ್ನ ಮನೆ ಮೇಲೆ ದಾಳಿ’ – ಬಿಜೆಪಿ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಆರೋಪ
ಇದೇ ಮೊದಲ ಬಾರಿಗೆ ಡಿ.12 ರಂದು ಅಯೋಧ್ಯೆಗೆ ಅಖಿಲೇಶ್ ಯಾದವ್ ಭೇಟಿ
ದೇಶ
‘ತಾಕತ್ತಿದ್ದರೆ ನನ್ನ ಎದೆ ಮೇಲೆ ಬುಲ್ಡೋಜರ್ ಚಲಾಯಿಸಿ’; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು
ಇಟಾಲಿಯನ್ ಕನ್ನಡಕ ತೆಗೆದು 12 ವರ್ಷಗಳಲ್ಲಿ ದೇಶದಲ್ಲಾದ ಅಭಿವೃದ್ಧಿ ನೋಡಿ: ಸೋನಿಯಾ ಗಾಂಧಿಗೆ ಬಿಜೆಪಿ ತಿರುಗೇಟು | BJP
13,629 ಅಡಿ ಎತ್ತರದ ಲಡಾಕ್ ವಾಯುನೆಲೆಯಲ್ಲಿ ಐಎಲ್-76ಎಂಡಿ ಸಾರಿಗೆ ವಿಮಾನದ ಯಶಸ್ವಿ ಲ್ಯಾಂಡಿಂಗ್: ಹೊಸ ಇತಿಹಾಸ ಬರೆದ ಭಾರತೀಯ ವಾಯುಪಡೆ
IAF ಹೊಸ ದಾಖಲೆ: ಲಡಾಕ್ ನಲ್ಲಿ 13,629 ಅಡಿ ಎತ್ತರದಿಂದ IL-76MD ವಿಮಾನ ಲ್ಯಾಂಡಿಂಗ್; Video
ವಿದ್ಯಾರ್ಥಿಗಳ ಅಮಾನತು: UDF ಸರ್ಕಾರದ ವಿರುದ್ಧ ಪ್ರಕಾಶ್ ರಾಜ್ ಕಿಡಿ
ಎಸ್ಬಿಐಗೆ ₹12,668 ಕೋಟಿ ವಂಚನೆ: ವಿಡಿಯೊಕಾನ್ ಮಾಜಿ ಪ್ರವರ್ತಕ ವೇಣುಗೋಪಾಲ್ ಧೂತ್ ‘ದಿವಾಳಿ’
12 ವರ್ಷಗಳಲ್ಲಿ ಮೋದಿ ಸರ್ಕಾರದಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಭಾರೀ ಡ್ಯಾಮೇಜ್: ಸೋನಿಯಾ ಗಾಂಧಿ
ಶ್ರೀರಾಮನ ನಗರಿಯಲ್ಲಿ ಬೆಳಕಿನ ಹಬ್ಬ: 30 ಲಕ್ಷ ದೀಪಗಳಿಂದ ಅಯೋಧ್ಯೆ ಜಗಮಗ
ವಾಣಿಜ್ಯ
ಕರ್ನಾಟಕದ ಬಂಕ್’ಗಳಲ್ಲಿ ಮಿತಿಮೀರಿ ಎಥನಾಲ್, 420 ಕೆಲಸ - ರಾಹುಲ್ : ನಾವು ಹೇಳೋದು ಮಾತ್ರ ನಂಬಿ - IOCL
ದೊಡ್ಡಬಳ್ಳಾಪುರದ ರಿಯಲ್ ಎಸ್ಟೇಟ್: ಭವಿಷ್ಯದ ಬೆಳವಣಿಗೆ ಹಾಗೂ ಬೇಡಿಕೆಗೆ ಪೂರಕವಾದ ಅಂಶಗಳು
Tech Utility: ಹಳೆಯ ಫೋನ್ಗಳಲ್ಲಿ ಬ್ಯಾಟರಿ ಉಬ್ಬುವುದೇಕೆ? ಇದು ಎಷ್ಟು ಅಪಾಯಕಾರಿ?
ವಾರಂಟಿ ಮತ್ತು ಗ್ಯಾರಂಟಿ ಅಂದ್ರೆ ಒಂದೇ ಅಂದುಕೊಂಡಿದ್ದೀರಾ? ಇವೆರಡರ ನಡುವೆ ದೊಡ್ಡ ವ್ಯತ್ಯಾಸ ಇದೆ! ಏನು ಗೊತ್ತಾ?
Tech Utility: ಮೊಬೈಲ್ನ ಆಟೊ ಬ್ರೈಟ್ನೆಸ್ ಹೇಗೆ ಕೆಲಸ ಮಾಡುತ್ತದೆ? ಬೆಳಕನ್ನು ಅಳೆಯುವ ಸೆನ್ಸರ್ ಬಗ್ಗೆ ತಿಳಿಯಿರಿ
ಕಚ್ಚಾ ತೈಲ ದರ ಇಳಿಕೆ: 81 ಸಾವಿರ ದಾಟಿದ ಸೆನ್ಸೆಕ್ಸ್
Cheapest Electric Cars in India: ದೀಪಾವಳಿಗೆ ಕೇವಲ ₹4.69 ಲಕ್ಷಕ್ಕೆ ಇವಿ ಕಾರು ಮನೆಗೆ ತನ್ನಿ! 331 ಕಿ.ಮೀ ಮೈಲೇಜ್, ಇಲ್ಲಿವೆ 4 ಬೆಸ್ಟ್ ಚಾಯ್ಸ್
‘ವೇಣುಗೋಪಾಲ್ ದೂತ್ ದಿವಾಳಿ’
ನ್ಯಾಯಾಲಯ ಮತ್ತು ಕಾನೂನು
ದರ್ಶನ್ ವೈದ್ಯಕೀಯ ಪರೀಕ್ಷೆ ವರದಿ ಸಲ್ಲಿಸಲು ಕಾರಾಗೃಹದ ಮುಖ್ಯಾಧಿಕಾರಿಗೆ ಬೆಂಗಳೂರು ನ್ಯಾಯಾಲಯ ನಿರ್ದೇಶನ
ಸರ್ಕಾರಿ ಅಧಿಕಾರಿಗೆ ಬೆದರಿಕೆ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧದ ಎಫ್ಐಆರ್ ರದ್ದುಪಡಿಸಿದ ಹೈಕೋರ್ಟ್
ದರ್ಶನ್ಗೆ ಜೈಲಲ್ಲೇ ಫಿಸಿಯೋಥೆರಪಿಗೆ ಕೋರ್ಟ್ ಅನುಮತಿ
ತಂದೆಯ ತಿಥಿ ಕಾರ್ಯಕ್ಕೆ ಸಾಕ್ಷಿ ಪ್ರದೋಷ್ಗೆ ಕೋರ್ಟ್ 5 ದಿನ ಷರತ್ತುಬದ್ಧ ಅನುಮತಿ
ವಿದೇಶ
ಯೆಮೆನ್ನ ತೈಜ್ ಪ್ರಾಂತ್ಯದ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 30 ಮಂದಿ ಸಾವು
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಹಚರ ‘ಹ್ಯಾರಿ ಬಾಕ್ಸರ್’ ಅಮೆರಿಕದಲ್ಲಿ ವಶಕ್ಕೆ
ಟ್ರಂಪ್ ಹತ್ಯೆಗೆ ಸಂಚು? ಶಸ್ತ್ರಾಸ್ತ್ರ ಸಹಿತ ವೆನೆಜುವೆಲಾ ಮೂಲದ ವ್ಯಕ್ತಿಯ ಬಂಧನ
ಪೋಲೆಂಡ್ನಲ್ಲಿ ಭೀಕರ ಗುಂಡಿನ ದಾಳಿಗೆ 5 ಸಾವು! ಹಲವರ ಸ್ಥಿತಿ ಗಂಭೀರ; ದಾಳಿಕೋರನಿಗೆ ಗುಂಡು ಹಾರಿಸಿದ ಖಾಕಿ | Poland
ಇರಾನ್ನ ಪರಮಾಣು ಕಾರ್ಯಕ್ರಮದ ಮಾಹಿತಿ ಕೊಟ್ಟವರಿಗೆ 2 ಕೋಟಿ ಡಾಲರ್ ಬಹುಮಾನ: ಅಮೆರಿಕ ಘೋಷಣೆ
France Protest: ಫ್ರಾನ್ಸ್ನಲ್ಲಿ ಯುವ ಪ್ರತಿಭಟನೆಗೆ ಕಾರ್ಮಿಕರ ಸಾಥ್, 448 ಜನ ಅರೆಸ್ಟ್! ದೇಶಾದ್ಯಂತ 70 ಸಾವಿರ ಪೊಲೀಸರ ನಿಯೋಜನೆ
ದೇಶದ ಅರ್ಧದಷ್ಟು ಜನರ ಡೆಪಾಸಿಟ್ ಇದ್ದ ಬ್ಯಾಂಕ್ ಆರ್ಥಿಕ ಪತನ: ಯುವೆನೊ ಬ್ಯಾಂಕ್ ದಿವಾಳಿ ಹಿಂದೆ ಪರಾಗ್ವೆ ಅಧ್ಯಕ್ಷನ ಕೈವಾಡ?
ದಿಢೀರ್ ಬ್ಯಾಂಕ್ ಪತನ, ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ, ಪರಾಗ್ವೇನಲ್ಲಿ ರಾಷ್ಟ್ರದ ಅಧ್ಯಕ್ಷರೇ ಅರೆಸ್ಟ್
ಕ್ರೀಡೆ
Mohammed shami Test Retirement: ಟೆಸ್ಟ್ ಕ್ರಿಕೆಟ್ಗೆ ಹಠಾತ್ ವಿದಾಯ ಹೇಳಿ ಶಾಕ್ ನೀಡಿದ ಮೊಹಮ್ಮದ್ ಶಮಿ!
2ನೇ ಏಕದಿನ: ಡಿಎಲ್ಎಸ್ ನಿಯಮದಡಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ರನ್ಗಳ ಜಯ
ಕಿವೀಸ್ ಪಡೆಯ ಕಿವಿ ಹಿಂಡಿದ ಭಾರತೀಯ ಬೌಲರ್ಸ್… ಅಲ್ಪ ಮೊತ್ತಕ್ಕೆ ಆಲೌಟ್!
39ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗ್ತಾರಾ ಸಾನಿಯಾ ಮಿರ್ಜಾ? ಡೇಟಿಂಗ್ ಬಗ್ಗೆ ಕೊನೆಗೂ ಸುಳಿವು ಕೊಟ್ಟ ಟೆನಿಸ್ ತಾರೆ!
ಮಳೆಯಿಂದ ನಿಂತ ಪಂದ್ಯದಲ್ಲೂ ಭಾರತದ ಗೆಲುವಿನ ಓಟ: ನ್ಯೂಜಿಲೆಂಡ್ ವಿರುದ್ಧ 2–0 ಸರಣಿ ಮುನ್ನಡೆ
ಮೀಡಿಯಾ ಕಪ್: ಜೆರ್ಸಿ ಬಿಡುಗಡೆಗೊಳಿಸಿದ ನಟ ವಸಿಷ್ಠ ಸಿಂಹ
IPL : ಹಾರ್ದಿಕ್ ಪಾಂಡ್ಯ ಮುಂಬಯಿ ಇಂಡಿಯನ್ಸ್ನಿಂದ ನಿರ್ಗಮನ; ಪಂಜಾಬ್ ಕಿಂಗ್ಸ್ಗೆ ಬೈ ಎಂದ ಅರ್ಷದೀಪ್ - ಹೊಸ ತಂಡ ಸೇರ್ಪಡೆ
IPL|ಪಂಜಾಬ್ ಕಿಂಗ್ಸ್ಗೆ ಹಾರ್ದಿಕ್: ಶ್ರೇಯಸ್ ನಾಯಕತ್ವದಲ್ಲಿ ಆಡಲಿದ್ದಾರೆ ಪಾಂಡ್ಯ
ವಿಜ್ಞಾನ ಮತ್ತು ತಂತ್ರಜ್ಞಾನ
ಕಣ್ಣಿಗೆ ಕಾಣದ ಕಾಯಿಲೆಗಳಿಗೆ ಚಿತ್ರಣದ ಮೂಲಕ ಉತ್ತರ: ವೈದ್ಯಕೀಯ ರೇಡಿಯಾಲಜಿಯ ಮಹತ್ವ
3 ತಿಂಗಳಿಂದ ಕೋಮಾದಲ್ಲಿ ಪುಟ್ಟ ಮಗು; ಕ್ಲೌಡ್ನೈನ್ ಆಸ್ಪತ್ರೆ ವಿರುದ್ಧ ತನಿಖೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆ
ಇನ್ನೂ ಘೋಷಣೆಯಾಗದ ಪರಿಸರ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ
ಸುಂಟಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಾಟ್ ಜಿಪಿಟಿ ಬಳಸಿ ಔಷಧಿ ಬರೆದುಕೊಡ್ತಿದ್ದಾರಂತೆ ಮೆಡಿಕಲ್ ಸ್ಟೂಡೆಂಟ್ಸ್!
ರಾತ್ರಿ ಮಲಗುವಾಗ ಪಾದಗಳಲ್ಲಿ ಉರಿ ಕಾಣಿಸುತ್ತಿದೆಯೇ? ನಿರ್ಲಕ್ಷಿಸಬೇಡಿ, ಇವು ಕಾರಣಗಳಾಗಿರಬಹುದು!
ಅತಿಯಾಗಿ ಬಿಸಿ ಟೀ, ಕಾಫಿ ಕುಡಿಯುತ್ತಿದ್ದೀರಾ? ಅನ್ನನಾಳದ ಕ್ಯಾನ್ಸರ್ ಅಪಾಯದ ಬಗ್ಗೆ ವೈದ್ಯರ ಎಚ್ಚರಿಕೆ
ನಗುವಿನ ಭಾಷೆಯಾಗಿ ಕನ್ನಡ: ಡಿಜಿಟಲ್ ಜಗತ್ತಿನಲ್ಲಿ ಹೊಸ ತಲೆಮಾರಿಗೆ ನವೀನ ವೇದಿಕೆ
ಗ್ರಾಮೀಣ ಭಾರತದಲ್ಲಿ ಪ್ರತಿ 3 ಜನರಲ್ಲಿ ಒಬ್ಬರಿಗೆ ಹೈ ಬಿಪಿ! ಸಂಶೋಧನೆಯಲ್ಲಿ ಆತಂಕಕಾರಿ ಸತ್ಯ ಬಯಲು
ಶಿಕ್ಷಣ ಮತ್ತು ಉದ್ಯೋಗ
STEM : ಕಂಠಪಾಠಕ್ಕೆ ವಿದಾಯ, ಪ್ರಯೋಗಗಳ ಮೂಲಕ ಕಲಿಕೆಗೆ ಮುನ್ನುಡಿ!
ಎನ್ಡಿಎ ಮಹಿಳಾ ವಿಭಾಗದಲ್ಲಿ ದೇಶಕ್ಕೇ ಪ್ರಥಮ: ಭದ್ರಾವತಿಯ ಶ್ರೇಯಾ ಗೌಡಗೆ ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಸಾಧನೆ!
ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ರಾಜ್ಯದ ಎಲ್ಲ ಕಾಲೇಜುಗಳಿಗೂ ಒಂದೇ ಪ್ರಶ್ನೆಪತ್ರಿಕೆ
ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು
SSLC ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ 750 ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನ!
ಕರುನಾಡೋತ್ಸವ: ತುಳುನಾಡಲ್ಲಿ ಕನ್ನಡದ ದೀಪ ಬೆಳಗಿಸಿದ ಕಯ್ಯಾರ ಕಿಞ್ಞಣ್ಣ ರೈ
ರಾಜ್ಯದಲ್ಲಿ 218 ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿಗೆ ಅಧಿಸೂಚನೆ
ಸಂಸ್ಕೃತಿ
2026 Diwali Wishes: ಬೆಳಕಿನ ಹಬ್ಬ ದೀಪಾವಳಿ ಶುಭಾಶಯಗಳು, ಕೋಟ್ಸ್ಗಳು, ವಾಟ್ಸ್ಯಾಪ್ ಸ್ಟೇಟಸ್ಗಳು
ದರ್ಶನ್ಗೆ ಬೇಡಿಕೆಗೆ ಅಸ್ತು ಎಂದ ಕೋರ್ಟ್, ಆದರೆ ಷರತ್ತುಗಳು ಅನ್ವಯ
ಶೈನ್ ಶೆಟ್ಟಿಯ ‘ಶಂಕರಾಭರಣ’ ಟ್ರೇಲರ್ಗೆ ಪ್ರೇಕ್ಷಕರಿಂದ ಮೆಚ್ಚುಗೆ; ನವೆಂಬರ್ 20ಕ್ಕೆ ಸಿನಿಮಾ ಬಿಡುಗಡೆ!
ಬೆರಳ ತುದಿಯಲ್ಲಿ ಭಾವನೆಗಳ ಸಂಗೀತ: ಪಿಯಾನೋಗೆ ಜೀವ ತುಂಬುವ ಕಲಾವಿದರಿಗೆ ಸಲಾಂ
Amruthadhaare Serial: ಒಲವ ʼಅಮೃತಧಾರೆʼಗೆ ರಾಜೇಶ್ ನಟರಂಗ ಭಾವುಕ ವಿದಾಯ; ಕೊನೆ ದಿನ ಶೂಟಿಂಗ್ ಮುಗಿಸಿದ ತಂಡ
30-40ರ ಹರೆಯದಲ್ಲೂ ಸೀರೆಯಲ್ಲಿ ರಾಯಲ್ ಆಗಿ ಮಿಂಚಲು ಗೋಲ್ಡನ್ ಫ್ಯಾಷನ್ ರೂಲ್ಸ್!
ಸಂಗೀತ ಬಾರ್ಗೆ ಜಗ್ಗೇಶ್ ಸಾಥ್ : ಟೀಸರ್ ರಿಲೀಸ್ ಮಾಡಿ, ಶುಭ ಹಾರೈಸಿದ ನಟ, ರಾಜ್ಯಸಭಾ ಸದಸ್ಯ
ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ ಸಂಡಿಯಾರ್ ಫಸ್ಟ್ ಲುಕ್ ಅನಾವರಣ
ಅಭಿಪ್ರಾಯ ಮತ್ತು ವಿಶ್ಲೇಷಣೆ
ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ನಿರ್ಧಾರವನ್ನು ಸಮರ್ಥಿಸಿಕೊಂಡ ಸೋನಿಯಾ ಗಾಂಧಿ
‘6 ತಿಂಗಳಲ್ಲಿ ನನ್ನ ಪ್ರಾಣ ತೆಗೆಯಲು ಇದು 7ನೇ ಯತ್ನ!’: ಕೋರ್ಟ್-ಪೋಲಿಸ್ ಇಲಾಖೆ ಹಾಗೂ ಬಿಜೆಪಿ ವಿರುದ್ಧ ಸಿಡಿದೆದ್ದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ!
́ನಿಮ್ಮ ದೀಪಾವಳಿ ವೀಕೆಂಡ್ ಹಾಳುಮಾಡಲ್ಲ, ಸೋಮವಾರ ಉತ್ತರ ಕೊಡ್ತೀವಿ!’: ಎಥನಾಲ್ ಮಿಶ್ರಣ ಸ್ಪಷ್ಟೀಕರಣ ನೀಡಿದ ತೈಲ ಸಂಸ್ಥೆಗಳಿಗೆ ಸಚಿವ ರಿಜ್ವಾನ್ ಅರ್ಷಾದ್ ಟಾಂಗ್!
ರಾವಣನ ಪಾತ್ರ ಒಪ್ಪಿಕೊಳ್ಳಲು ಕುಟುಂಬದವರಿಂದಲೇ ವಿರೋಧ; ಟೀಕೆಗಳ ನಡುವೆಯೂ ಯಶ್ ಈ ನಿರ್ಧಾರ ಕೈಗೊಂಡಿದ್ದೇಕೆ?
ಈ ದಿನ ಸಂಪಾದಕೀಯ | ಟ್ರಂಪ್ ಸೊಕ್ಕು ಮುರಿದ ಅಮೆರಿಕನ್ನರು; ಸರ್ವಾಧಿಕಾರದ ಮದಕ್ಕೆ ಜನಾದೇಶದ ಪೆಟ್ಟು!
ಅವಳ ಕಣ್ಣೋಟ | ʼನ್ಯೂಡ್ʼ ಮರಾಠಿ ಸಿನಿಮಾ- ಕಲೆಯಾಗಿ ಇಷ್ಟ, ಬದುಕಾಗಿ ಕಷ್ಟ!
ಸಂಪಾದಕೀಯ | ಮಾನದಂಡ ಬದಲಾಗಲಿ
ಪೆಟ್ರೋಲ್ನಲ್ಲಿ ಹೆಚ್ಚುವರಿ ಎಥೆನಾಲ್: ಗ್ರಾಹಕರ ನಷ್ಟಕ್ಕೆ ಹೊಣೆ ಯಾರು?
ಈ ದಿನದ ಆವೃತ್ತಿ ಇಷ್ಟೇ.