ಬೆಳಗಿನ ಆವೃತ್ತಿ
ಭಾನುವಾರ, ನವೆಂಬರ್ 8, 2026
ಆವೃತ್ತಿಗಳು
ಈಗ: ನಿರಂತರ ಆವೃತ್ತಿ
- ಭಾನುವಾರ, ನವೆಂಬರ್ 8 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶನಿವಾರ, ನವೆಂಬರ್ 7 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಶುಕ್ರವಾರ, ನವೆಂಬರ್ 6 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಗುರುವಾರ, ನವೆಂಬರ್ 5 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಬುಧವಾರ, ನವೆಂಬರ್ 4 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
- ಮಂಗಳವಾರ, ನವೆಂಬರ್ 3 ಬೆಳಿಗ್ಗೆ 8ರಾತ್ರಿ 8 ಇಡೀ ದಿನ
ಪ್ರತಿ ದಿನ ಬೆಳಿಗ್ಗೆ 8 ಮತ್ತು ರಾತ್ರಿ 8ಕ್ಕೆ ನಿರಂತರ ಆವೃತ್ತಿ ಇದ್ದಂತೆ, ಕಳೆದ ಒಂದು ವಾರದ್ದು.
ನಿರಂತರ ಆವೃತ್ತಿ ಬೆಳಿಗ್ಗೆ 8ಕ್ಕೆ ಇದ್ದಂತೆ: ಆ ವೇಳೆಗೆ ಹುಡುಕು ತಂದಿದ್ದ ಕಳೆದ 24 ಗಂಟೆಗಳ ಮುಖ್ಯಾಂಶಗಳು, ಆಗಿನ ಕ್ರಮದಲ್ಲಿ. ಇದು ಬದಲಾಗುವುದಿಲ್ಲ. ಹುಡುಕು ಸಮತೋಲನ ಕಾಯುವ ಬಗೆ →
ಪ್ರಮುಖ ಸುದ್ದಿಗಳು
ಕಳೆದ 24 ಗಂಟೆಗಳಲ್ಲಿ ಎರಡು ಅಥವಾ ಹೆಚ್ಚು ಮಾಲೀಕರು ವರದಿ ಮಾಡಿದ ಸುದ್ದಿಗಳು, ಇನ್ನೂ ವರದಿಯಾಗುತ್ತಿರುವವು ಮೊದಲು: ಪ್ರತಿ ಮಾಲೀಕರ ಲೆಕ್ಕ ಅವರ ಕೊನೆಯ ವರದಿ ಎಷ್ಟು ಹೊಸದು ಎಂಬುದನ್ನು ಅವಲಂಬಿಸಿದೆ. ಇಲ್ಲಿ ಅತಿ ಕಡಿಮೆ ಸುದ್ದಿಗಳಿರುವ ಮಾಲೀಕರಲ್ಲಿ, ಮೊದಲು ವರದಿ ಮಾಡಿದ ಮಾಧ್ಯಮದ ಶೀರ್ಷಿಕೆಯೊಂದಿಗೆ ಪ್ರತಿ ಸುದ್ದಿಯನ್ನು ತೋರಿಸಲಾಗುತ್ತದೆ.?
ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ
ಕೋಕಾ-ಕೋಲಾ ಬೆಂಬಲಿತ ಹಿಂದೂಸ್ತಾನ್ ಕೋಕಾ-ಕೋಲಾ ಸಂಸ್ಥೆಯಿಂದ ಐಪಿಒಗೆ ಸೆಬಿಗೆ ಕರಡು ದಾಖಲೆ ಸಲ್ಲಿಕೆ
ಹಾವೇರಿ | ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲು ಪ್ರಜಾಸೇವಾ ಆಂದೋಲನ: ಸಚಿವ ರುದ್ರಪ್ಪ ಲಮಾಣಿ
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65ರ ವೃದ್ಧ
ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಉತ್ತರಾಖಂಡ ಸಚಿವೆ ರೇಖಾ ಆರ್ಯ ಮೇಲೆ ಹಲ್ಲೆ; ಪತಿ ಗಿರಿಧಾರಿ ಲಾಲ್ ಬಂಧನ!
ಜನರ ತೆರಿಗೆ ಹಣದಿಂದ ಕಟ್ಟಿದ ಅರಮನೆ ಜನರಿಗೇ ಸೇರಬೇಕು: ಯತೀಂದ್ರ ಸಿದ್ದರಾಮಯ್ಯ
ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಯೋಜನೆ: ಸಿಎಂ ವಿಜಯ್ ಆದೇಶ
ಕರ್ನಾಟಕ
ನಿಟ್ಟೆ ವಿವಿಯ 16ನೇ ಘಟಿಕೋತ್ಸವದ 2ನೇ ಅಧಿವೇಶನ: 1,148 ವಿದ್ಯಾರ್ಥಿಗಳಿಗೆ ಬಿಟೆಕ್ ಪದವಿ ಪ್ರದಾನ
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮಗಳ ಪಟ್ಟಿ ಇಂತಿದೆ
ಚೆನ್ನೈ-ಸೂರತ್ ಎಕ್ಸ್ಪ್ರೆಸ್ ವೇನಲ್ಲಿ ದುರಂತ: ಗೋಡೆಗೆ ಡಿಕ್ಕಿ ಹೊಡೆದ ಕಾರು; ನಾಲ್ವರು ಯುವಕರು ಸಾವು
ಇದೇ ಮೊದಲ ಬಾರಿಗೆ ಡಿ.12 ರಂದು ಅಯೋಧ್ಯೆಗೆ ಅಖಿಲೇಶ್ ಯಾದವ್ ಭೇಟಿ
ಕಾಪಿ-ಪೇಸ್ಟ್ ವಿವರಣೆಗೆ ಸೋಮವಾರ ಉತ್ತರ! ಈಗ ದೀಪಾವಳಿ ಸಂಭ್ರಮಿಸಿ: ತೈಲ ಕಂಪನಿಗಳಿಗೆ ಸಚಿವ ರಿಜ್ವಾನ್ ಅರ್ಷದ್ ಟಾಂಗ್
ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು, ಸ್ವಸಹಾಯ ಸಂಘಗಳ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ಉದ್ದೇಶ: ಡಾ.ವೈ. ನವೀನ್ ಭಟ್
ಮಗುವಿನ ಕಸ್ಟಡಿ, ಭೇಟಿ ಹಕ್ಕು ತಡೆಗೆ ಪೋಕ್ಸೊ ಕೇಸ್ ದುರುಪಯೋಗ ಮಾಡಿದ ತಾಯಿಗೆ ಹೈಕೋರ್ಟ್ ತಪರಾಕಿ: ಪತಿ ಕುಟುಂಬದ ಮೇಲಿನ ಕೇಸ್ ರದ್ದು
ವಿಪಕ್ಷ ನಾಯಕ ಛಲವಾದಿ ನಿವಾಸಕ್ಕೆ ಚಾಕು ಪಾರ್ಸೆಲ್: ಕಮಿಷನರ್ಗೆ ಬಿಜೆಪಿ ದೂರು, ಸೂಕ್ತ ಕ್ರಮಕ್ಕೆ ಆಗ್ರಹ
ದೆಹಲಿ ಪ್ರತಿಭಟನೆಗೆ ಗೈರು: ಸಚಿವರ ಪುತ್ರ ಸೇರಿ 6 ಯುವ ಕಾಂಗ್ರೆಸ್ ಪದಾಧಿಕಾರಿಗಳು ಅಮಾನತು
ಹಾವೇರಿ: ರಸ್ತೆ ಕೆಲಸ ಮಾಡುತ್ತಿದ್ದ ವೇಳೆ ಭೀಕರ ಅಪಘಾತ, ಕಾರು ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಸಾವು!
ಕೆಎಟಿ ಅಧ್ಯಕ್ಷ ಹರ್ಷ ಗುಪ್ತ ಕಾರ್ಯವೈಖರಿ ವಿರುದ್ಧ ಬೆಂಗಳೂರು ವಕೀಲರ ಸಂಘ ಕಿಡಿ; ತಕ್ಷಣ ವರ್ಗಾವಣೆಗೆ ಒತ್ತಾಯ
ಕಾಂಗ್ರೆಸ್ ಪಕ್ಷವನ್ನು ತುಂಡು ತುಂಡಾಗಿ ಕತ್ತರಿಸುತ್ತಾರೆ ಹೇಳಿಕೆ : ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು ಪಾರ್ಸಲ್!
ದೇಶ
ಇಟಾಲಿಯನ್ ಕನ್ನಡಕ ತೆಗೆದು 12 ವರ್ಷಗಳಲ್ಲಿ ದೇಶದಲ್ಲಾದ ಅಭಿವೃದ್ಧಿ ನೋಡಿ: ಸೋನಿಯಾ ಗಾಂಧಿಗೆ ಬಿಜೆಪಿ ತಿರುಗೇಟು | BJP
ಶ್ರೀರಾಮನ ನಗರಿಯಲ್ಲಿ ಬೆಳಕಿನ ಹಬ್ಬ: 30 ಲಕ್ಷ ದೀಪಗಳಿಂದ ಅಯೋಧ್ಯೆ ಜಗಮಗ
ಮೇಕೆದಾಟು: ಕೇಂದ್ರದ ಅಧಿಕಾರಿಗಳ ಸ್ಥಳ ಪರಿಶೀಲನೆ: ಪ್ರಧಾನಿಗೆ ಸಿ.ಎಂ ವಿಜಯ್ ಪತ್ರ
‘ತಾಕತ್ತಿದ್ದರೆ ನನ್ನ ಎದೆ ಮೇಲೆ ಬುಲ್ಡೋಜರ್ ಚಲಾಯಿಸಿ’; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು
"ನಾನೇ ದೇವರು, ನೀನು ನನ್ನ ಮಾತನ್ನು ಕೇಳಲೇಬೇಕು": ಮಹಿಳೆ ಮೇಲೆ ವೃಂದಾವನ ಧರ್ಮ ಗುರು ಲೈಂಗಿಕ ದೌರ್ಜನ್ಯ!
13,629 ಅಡಿ ಎತ್ತರದ ಲಡಾಕ್ ವಾಯುನೆಲೆಯಲ್ಲಿ ಐಎಲ್-76ಎಂಡಿ ಸಾರಿಗೆ ವಿಮಾನದ ಯಶಸ್ವಿ ಲ್ಯಾಂಡಿಂಗ್: ಹೊಸ ಇತಿಹಾಸ ಬರೆದ ಭಾರತೀಯ ವಾಯುಪಡೆ
IAFನಿಂದ ವಿಶ್ವ ದಾಖಲೆ: ಲಡಾಖ್ನಲ್ಲಿ 13,629 ಅಡಿ ಎತ್ತರದಲ್ಲಿ IL-76MD ವಿಮಾನ ಲ್ಯಾಂಡಿಂಗ್
ಆಫ್ರಿಕಾದಲ್ಲಿ ಎಬೋಲಾ ಭೀತಿ: ಆಂಧ್ರಪ್ರದೇಶದಲ್ಲಿ ಹೈಅಲರ್ಟ್; ವಿಮಾನ, ಹಡಗು ನಿಲ್ದಾಣಗಳಲ್ಲಿ ತೀವ್ರ ತಪಾಸಣೆ
ವಾಣಿಜ್ಯ
ಕರ್ನಾಟಕದ ಬಂಕ್’ಗಳಲ್ಲಿ ಮಿತಿಮೀರಿ ಎಥನಾಲ್, 420 ಕೆಲಸ - ರಾಹುಲ್ : ನಾವು ಹೇಳೋದು ಮಾತ್ರ ನಂಬಿ - IOCL
ದೊಡ್ಡಬಳ್ಳಾಪುರದ ರಿಯಲ್ ಎಸ್ಟೇಟ್: ಭವಿಷ್ಯದ ಬೆಳವಣಿಗೆ ಹಾಗೂ ಬೇಡಿಕೆಗೆ ಪೂರಕವಾದ ಅಂಶಗಳು
ವಾರಂಟಿ ಮತ್ತು ಗ್ಯಾರಂಟಿ ಅಂದ್ರೆ ಒಂದೇ ಅಂದುಕೊಂಡಿದ್ದೀರಾ? ಇವೆರಡರ ನಡುವೆ ದೊಡ್ಡ ವ್ಯತ್ಯಾಸ ಇದೆ! ಏನು ಗೊತ್ತಾ?
Cheapest Electric Cars in India: ದೀಪಾವಳಿಗೆ ಕೇವಲ ₹4.69 ಲಕ್ಷಕ್ಕೆ ಇವಿ ಕಾರು ಮನೆಗೆ ತನ್ನಿ! 331 ಕಿ.ಮೀ ಮೈಲೇಜ್, ಇಲ್ಲಿವೆ 4 ಬೆಸ್ಟ್ ಚಾಯ್ಸ್
ನ್ಯಾಯಾಲಯ ಮತ್ತು ಕಾನೂನು
ದರ್ಶನ್ ವೈದ್ಯಕೀಯ ಪರೀಕ್ಷೆ ವರದಿ ಸಲ್ಲಿಸಲು ಕಾರಾಗೃಹದ ಮುಖ್ಯಾಧಿಕಾರಿಗೆ ಬೆಂಗಳೂರು ನ್ಯಾಯಾಲಯ ನಿರ್ದೇಶನ
ಸರ್ಕಾರಿ ಅಧಿಕಾರಿಗೆ ಬೆದರಿಕೆ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧದ ಎಫ್ಐಆರ್ ರದ್ದುಪಡಿಸಿದ ಹೈಕೋರ್ಟ್
ದರ್ಶನ್ಗೆ ಜೈಲಲ್ಲೇ ಫಿಸಿಯೋಥೆರಪಿಗೆ ಕೋರ್ಟ್ ಅನುಮತಿ
ತಂದೆಯ ತಿಥಿ ಕಾರ್ಯಕ್ಕೆ ಸಾಕ್ಷಿ ಪ್ರದೋಷ್ಗೆ ಕೋರ್ಟ್ 5 ದಿನ ಷರತ್ತುಬದ್ಧ ಅನುಮತಿ
ವಿದೇಶ
ವಿಶ್ವಸಂಸ್ಥೆಯ ಸಲಹಾ ಮಂಡಳಿಗೆ ಭಾರತದ ಶಿವಾನಿ ಆಯ್ಕೆ
ಡೆಮಾಕ್ರಟಿಕ್ ಪಕ್ಷದ ಗೆಲುವು: ಮಹಿಳೆಯರ ಪಾತ್ರ ನಿರ್ಣಾಯಕ
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಹಚರ ‘ಹ್ಯಾರಿ ಬಾಕ್ಸರ್’ ಅಮೆರಿಕದಲ್ಲಿ ವಶಕ್ಕೆ
ಪೋಲೆಂಡ್ನಲ್ಲಿ ಭೀಕರ ಗುಂಡಿನ ದಾಳಿಗೆ 5 ಸಾವು! ಹಲವರ ಸ್ಥಿತಿ ಗಂಭೀರ; ದಾಳಿಕೋರನಿಗೆ ಗುಂಡು ಹಾರಿಸಿದ ಖಾಕಿ | Poland
ಇರಾನ್ನ ಪರಮಾಣು ಕಾರ್ಯಕ್ರಮದ ಮಾಹಿತಿ ಕೊಟ್ಟವರಿಗೆ 2 ಕೋಟಿ ಡಾಲರ್ ಬಹುಮಾನ: ಅಮೆರಿಕ ಘೋಷಣೆ
France Protest: ಫ್ರಾನ್ಸ್ನಲ್ಲಿ ಯುವ ಪ್ರತಿಭಟನೆಗೆ ಕಾರ್ಮಿಕರ ಸಾಥ್, 448 ಜನ ಅರೆಸ್ಟ್! ದೇಶಾದ್ಯಂತ 70 ಸಾವಿರ ಪೊಲೀಸರ ನಿಯೋಜನೆ
ಯೆಮೆನ್ನ ತೈಜ್ ಪ್ರಾಂತ್ಯದ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 30 ಮಂದಿ ಸಾವು
ದೇಶದ ಅರ್ಧದಷ್ಟು ಜನರ ಡೆಪಾಸಿಟ್ ಇದ್ದ ಬ್ಯಾಂಕ್ ಆರ್ಥಿಕ ಪತನ: ಯುವೆನೊ ಬ್ಯಾಂಕ್ ದಿವಾಳಿ ಹಿಂದೆ ಪರಾಗ್ವೆ ಅಧ್ಯಕ್ಷನ ಕೈವಾಡ?
ಕ್ರೀಡೆ
72 ಪಂದ್ಯಗಳ ವೃತ್ತಿಜೀವನದಲ್ಲಿ ಮೊದಲ ಗೋಲ್ಡನ್ ಡಕ್; ಗಿಲ್ ಪಾಲಿಗೆ ಕರಾಳ ದಿನ
ಚಕ್ ದೇ ಇಂಡಿಯಾ ಚಲನಚಿತ್ರದ ಸ್ಫೂರ್ತಿ: ಮಾಜಿ ಕೋಚ್ ಗುರ್ದಯಾಳ್ ನಿಧನ
ಹೆನ್ರಿ ಕ್ರೀಡಾಂಗಣದಲ್ಲಿ ಮಳೆ, ಗಾಳಿಯಲ್ಲಿ ಗೆಲುವಿನ ದಡ ಸೇರಿದ ಭಾರತ
2ನೇ ಏಕದಿನ: ಡಿಎಲ್ಎಸ್ ನಿಯಮದಡಿ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ರನ್ಗಳ ಜಯ
39ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗ್ತಾರಾ ಸಾನಿಯಾ ಮಿರ್ಜಾ? ಡೇಟಿಂಗ್ ಬಗ್ಗೆ ಕೊನೆಗೂ ಸುಳಿವು ಕೊಟ್ಟ ಟೆನಿಸ್ ತಾರೆ!
IPL : ಹಾರ್ದಿಕ್ ಪಾಂಡ್ಯ ಮುಂಬಯಿ ಇಂಡಿಯನ್ಸ್ನಿಂದ ನಿರ್ಗಮನ; ಪಂಜಾಬ್ ಕಿಂಗ್ಸ್ಗೆ ಬೈ ಎಂದ ಅರ್ಷದೀಪ್ - ಹೊಸ ತಂಡ ಸೇರ್ಪಡೆ
IND vs NZ: 7 ರನ್ಗೆ ಔಟಾದರೂ ರಿಕಿ ಪಾಟಿಂಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಮೊಹಮ್ಮದ್ ಶಮಿ: 13 ವರ್ಷಗಳ ಕೆಂಪು ಚೆಂಡಿನ ಪಯಣಕ್ಕೆ ತೆರೆ
ವಿಜ್ಞಾನ ಮತ್ತು ತಂತ್ರಜ್ಞಾನ
ಕಣ್ಣಿಗೆ ಕಾಣದ ಕಾಯಿಲೆಗಳಿಗೆ ಚಿತ್ರಣದ ಮೂಲಕ ಉತ್ತರ: ವೈದ್ಯಕೀಯ ರೇಡಿಯಾಲಜಿಯ ಮಹತ್ವ
ರಾತ್ರಿ ಮಲಗುವಾಗ ಪಾದಗಳಲ್ಲಿ ಉರಿ ಕಾಣಿಸುತ್ತಿದೆಯೇ? ನಿರ್ಲಕ್ಷಿಸಬೇಡಿ, ಇವು ಕಾರಣಗಳಾಗಿರಬಹುದು!
ಸುಂಟಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಾಟ್ ಜಿಪಿಟಿ ಬಳಸಿ ಔಷಧಿ ಬರೆದುಕೊಡ್ತಿದ್ದಾರಂತೆ ಮೆಡಿಕಲ್ ಸ್ಟೂಡೆಂಟ್ಸ್!
3 ತಿಂಗಳಿಂದ ಕೋಮಾದಲ್ಲಿ ಪುಟ್ಟ ಮಗು; ಕ್ಲೌಡ್ನೈನ್ ಆಸ್ಪತ್ರೆ ವಿರುದ್ಧ ತನಿಖೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಸೂಚನೆ
ಇನ್ನೂ ಘೋಷಣೆಯಾಗದ ಪರಿಸರ, ಸಾಲುಮರದ ತಿಮ್ಮಕ್ಕ ಪ್ರಶಸ್ತಿ
ಅತಿಯಾಗಿ ಬಿಸಿ ಟೀ, ಕಾಫಿ ಕುಡಿಯುತ್ತಿದ್ದೀರಾ? ಅನ್ನನಾಳದ ಕ್ಯಾನ್ಸರ್ ಅಪಾಯದ ಬಗ್ಗೆ ವೈದ್ಯರ ಎಚ್ಚರಿಕೆ
ಗ್ರಾಮೀಣ ಭಾರತದಲ್ಲಿ ಪ್ರತಿ 3 ಜನರಲ್ಲಿ ಒಬ್ಬರಿಗೆ ಹೈ ಬಿಪಿ! ಸಂಶೋಧನೆಯಲ್ಲಿ ಆತಂಕಕಾರಿ ಸತ್ಯ ಬಯಲು
ನಗುವಿನ ಭಾಷೆಯಾಗಿ ಕನ್ನಡ: ಡಿಜಿಟಲ್ ಜಗತ್ತಿನಲ್ಲಿ ಹೊಸ ತಲೆಮಾರಿಗೆ ನವೀನ ವೇದಿಕೆ
ಶಿಕ್ಷಣ ಮತ್ತು ಉದ್ಯೋಗ
STEM : ಕಂಠಪಾಠಕ್ಕೆ ವಿದಾಯ, ಪ್ರಯೋಗಗಳ ಮೂಲಕ ಕಲಿಕೆಗೆ ಮುನ್ನುಡಿ!
ಎನ್ಡಿಎ ಮಹಿಳಾ ವಿಭಾಗದಲ್ಲಿ ದೇಶಕ್ಕೇ ಪ್ರಥಮ: ಭದ್ರಾವತಿಯ ಶ್ರೇಯಾ ಗೌಡಗೆ ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಸಾಧನೆ!
ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ರಾಜ್ಯದ ಎಲ್ಲ ಕಾಲೇಜುಗಳಿಗೂ ಒಂದೇ ಪ್ರಶ್ನೆಪತ್ರಿಕೆ
ಮಜ ಮಜ ಮಜಕೂರ: ಸರಿಯುತ್ತರ ನೀಡಿದ ಪುಟಾಣಿಗಳು
SSLC ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ 750 ಹುದ್ದೆ ನೇಮಕಾತಿ, ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನ!
ರಾಜ್ಯದಲ್ಲಿ 218 ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿಗೆ ಅಧಿಸೂಚನೆ
ಕರುನಾಡೋತ್ಸವ: ತುಳುನಾಡಲ್ಲಿ ಕನ್ನಡದ ದೀಪ ಬೆಳಗಿಸಿದ ಕಯ್ಯಾರ ಕಿಞ್ಞಣ್ಣ ರೈ
ಸಂಸ್ಕೃತಿ
ಬಿಗ್ಬಾಸ್: ಆಗ ‘ಅಣ್ಣ-ತಂಗಿ’, ಈಗ ‘ಕಳ್ಳ-ನಾಯಿ’
ಕರ್ನಾಟಕ ಸೇರಿ ಐದು ದಕ್ಷಿಣ ರಾಜ್ಯಗಳಿಗೆ ಹೆಚ್ಚು ಭಾರತ್ ರೈಸ್
ದರ್ಶನ್ಗೆ ಬೇಡಿಕೆಗೆ ಅಸ್ತು ಎಂದ ಕೋರ್ಟ್, ಆದರೆ ಷರತ್ತುಗಳು ಅನ್ವಯ
30-40ರ ಹರೆಯದಲ್ಲೂ ಸೀರೆಯಲ್ಲಿ ರಾಯಲ್ ಆಗಿ ಮಿಂಚಲು ಗೋಲ್ಡನ್ ಫ್ಯಾಷನ್ ರೂಲ್ಸ್!
ಶೈನ್ ಶೆಟ್ಟಿಯ ‘ಶಂಕರಾಭರಣ’ ಟ್ರೇಲರ್ಗೆ ಪ್ರೇಕ್ಷಕರಿಂದ ಮೆಚ್ಚುಗೆ; ನವೆಂಬರ್ 20ಕ್ಕೆ ಸಿನಿಮಾ ಬಿಡುಗಡೆ!
Amruthadhaare Serial: ಒಲವ ʼಅಮೃತಧಾರೆʼಗೆ ರಾಜೇಶ್ ನಟರಂಗ ಭಾವುಕ ವಿದಾಯ; ಕೊನೆ ದಿನ ಶೂಟಿಂಗ್ ಮುಗಿಸಿದ ತಂಡ
ಸಂಗೀತ ಬಾರ್ಗೆ ಜಗ್ಗೇಶ್ ಸಾಥ್ : ಟೀಸರ್ ರಿಲೀಸ್ ಮಾಡಿ, ಶುಭ ಹಾರೈಸಿದ ನಟ, ರಾಜ್ಯಸಭಾ ಸದಸ್ಯ
ಕಮಲ್ ಹಾಸನ್ ಹುಟ್ಟುಹಬ್ಬಕ್ಕೆ ಸಂಡಿಯಾರ್ ಫಸ್ಟ್ ಲುಕ್ ಅನಾವರಣ
ಅಭಿಪ್ರಾಯ ಮತ್ತು ವಿಶ್ಲೇಷಣೆ
ಚಿನಕುರುಳಿ: ಭಾನುವಾರ, 08 ನವೆಂಬರ್ 2026
ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ನಿರ್ಧಾರವನ್ನು ಸಮರ್ಥಿಸಿಕೊಂಡ ಸೋನಿಯಾ ಗಾಂಧಿ
‘6 ತಿಂಗಳಲ್ಲಿ ನನ್ನ ಪ್ರಾಣ ತೆಗೆಯಲು ಇದು 7ನೇ ಯತ್ನ!’: ಕೋರ್ಟ್-ಪೋಲಿಸ್ ಇಲಾಖೆ ಹಾಗೂ ಬಿಜೆಪಿ ವಿರುದ್ಧ ಸಿಡಿದೆದ್ದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ!
́ನಿಮ್ಮ ದೀಪಾವಳಿ ವೀಕೆಂಡ್ ಹಾಳುಮಾಡಲ್ಲ, ಸೋಮವಾರ ಉತ್ತರ ಕೊಡ್ತೀವಿ!’: ಎಥನಾಲ್ ಮಿಶ್ರಣ ಸ್ಪಷ್ಟೀಕರಣ ನೀಡಿದ ತೈಲ ಸಂಸ್ಥೆಗಳಿಗೆ ಸಚಿವ ರಿಜ್ವಾನ್ ಅರ್ಷಾದ್ ಟಾಂಗ್!
ರಾವಣನ ಪಾತ್ರ ಒಪ್ಪಿಕೊಳ್ಳಲು ಕುಟುಂಬದವರಿಂದಲೇ ವಿರೋಧ; ಟೀಕೆಗಳ ನಡುವೆಯೂ ಯಶ್ ಈ ನಿರ್ಧಾರ ಕೈಗೊಂಡಿದ್ದೇಕೆ?
ಈ ದಿನ ಸಂಪಾದಕೀಯ | ಟ್ರಂಪ್ ಸೊಕ್ಕು ಮುರಿದ ಅಮೆರಿಕನ್ನರು; ಸರ್ವಾಧಿಕಾರದ ಮದಕ್ಕೆ ಜನಾದೇಶದ ಪೆಟ್ಟು!
ಅವಳ ಕಣ್ಣೋಟ | ʼನ್ಯೂಡ್ʼ ಮರಾಠಿ ಸಿನಿಮಾ- ಕಲೆಯಾಗಿ ಇಷ್ಟ, ಬದುಕಾಗಿ ಕಷ್ಟ!
ಗ್ಲಾನ್ಸ್ಮನ್ ಥ್ರಾಂಬಸ್ಥೀನಿಯಾ ಎಂಬ ಆನುವಂಶಿಕ ಕಾಯಿಲೆ
ನಿರಂತರ ಆವೃತ್ತಿ ಬೆಳಿಗ್ಗೆ 8ಕ್ಕೆ ಇದ್ದದ್ದು ಇಷ್ಟೇ.